ಬಜೆಟ್ ತಯಾರಿ ಹಾಗೂ ಅಂಕಿತಗೊಳ್ಳುವ ಪ್ರಕ್ರಿಯೆ: ಸಂವಿಧಾನದ 112ನೇ ವಿಧಿಯು, ಕೇಂದ್ರ ಸರಕಾರ ವಾರ್ಷಿಕ ಆಯವ್ಯಯ ಪತ್ರವನ್ನು ಲೋಕಸಭೆಯಲ್ಲಿ ಮಂಡಿಸಬೇಕೆಂದು ತಿಳಿಸುತ್ತದೆ. ಬಜೆಟ್ ಎಂಬುದು ಹಿಂದಿನ ವರ್ಷಗಳ ಆದಾಯ ಮತ್ತು ಖರ್ಚು ವೆಚ್ಚಗಳ ಲೆಕ್ಕಾಚಾರ ಮತ್ತು ಮುಂಬರುವ ಆರ್ಥಿಕ ವರ್ಷದಲ್ಲಿ ಆದಾಯದ ಅಂದಾಜು, ಮಾರ್ಗಗಳು ಮತ್ತು ವಿವಿಧ ಯೋಜನೆಗಳಿರೆ ನೀಡಲಾಗುವ ಹಣಕಾಸಿನ...
ಇತ್ತೀಚಿನ ಲೇಖನಗಳು
ಬಸರಿಯ ಮೀರಿದ ಶಬರಿಯ ತಾಳ್ಮೆ
ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕಾಡಿನಲ್ಲಿ ಅಲೆಯುತ್ತಿರುತ್ತಾರೆ. ಆ ದುರ್ಗಮವನದಲ್ಲಿ ಹುಡುಕುತ್ತಾ ಅತ್ತಿತ್ತ ಅಲೆದಾಡಿ ದಣಿದ ಸಮಯದಲ್ಲಿ ಅವರನ್ನು ವಾತ್ಸಲ್ಯಭರಿತ ಕಣ್ಗಳ ವೃದ್ಧೆಯೊಬ್ಬಳು ಎದುರುಗೊಂಡಳು. ಬಿಲ್ಲು ಧರಿಸಿದ, ಕಾವಿಯುಟ್ಟ ದಷ್ಟಪುಷ್ಟವಾದ ಈ ತರುಣರನ್ನು ನೋಡುತ್ತಲೇ ಆಕೆ ಇವರನ್ನು ಸನಿಹಿಸಿದಳು. “ಕಾವಿಯುಟ್ಟ ನಿಮ್ಮನ್ನು ಮೊದಲು ನೋಡಿದಾಗ...
ನಾನೂ ಕಾರು ಚಲಾಯಿಸಲಿಚ್ಚಿಸಿದೆ
ಕಾರು ಚಲಾಯಿಸಲು ಪರವಾನಗಿ ಪಡೆದು ಹೆಚ್ಚು ಕಡಿಮೆ ಇಪ್ಪತ್ತೈದು ವರ್ಷಗಳ ನಂತರ ಕಾರು ಚಲಾಯಿಸಲು ಇಚ್ಛೆ ಮಾಡಿದೆನೆಂದರೆ ಜನ ನನಗೆ ಹುಚ್ಚೆನ್ನದೆ ಮತ್ತೇನು? ನಿತ್ಯ ಕಾರು ಚಲಾಯಿಸುತ್ತಿದ್ದರೆ ವಿಚಾರ ಬೇರೆ. ಪರವಾನಗಿ ಪಡೆದು ಕಾರಿನ ಕಡೆ ಕಣ್ಣು ಹಾಕದವನಿಗೆ ಈ ವಯಸ್ಸಿನಲ್ಲಿ ಈಗ ಕಾರು ಚಲಾಯಿಸುವ ಹುಮ್ಮಸ್ಸು ಬಂದಿತೆಂದರೆ ಹುಚ್ಚೇ ಅಲ್ಲವೆ? ಆದರೆ ಪರಿಸರ ಅಂತಹದು...
ಹನುಮ ರಚಿತ ರಾಮ ಚರಿತ
ಹನುಮಂತ ಕಿಷ್ಕಿಂಧೆಯಲ್ಲಿ ರಾಮನನ್ನು ಮೊದಲಬಾರಿ ಭೇಟಿಯಾಗುತ್ತಾನೆ. ಅವನು ಮರ್ಯಾದಾ ಪುರುಷೋತ್ತಮ ರಾಮನ ಬಗ್ಗೆ ಕೇಳಿರುತ್ತಾನೆ ಹೊರತು ಸ್ವತಃ ಭೇಟಿಯಾಗಿರುವುದಿಲ್ಲ. ಗುಣ, ನಡತೆಗಳಲ್ಲಿ ನರಶ್ರೇಷ್ಠನಾದ, ತಾನು ಜಪಿಸುತ್ತಿದ್ದ ಶ್ರೀಮನ್ನಾರಾಯಣನ ಅವತಾರನಾದ ರಾಮನೇ ಸ್ವತಃ ಅವನ ಬಳಿ ಬಂದು ದರ್ಶನ ನೀಡಿದ್ದು ಎಲ್ಲಿಲ್ಲದ ಸಂತಸ ಅವನಿಗೆ. ಆದರೆ ಆ ನಂತರ ರಾಮನ ದಾರುಣ...
ಎನ್ ಆರ್ ಐ ಯ ಮನೆಯಲ್ಲಿ.
ಪತ್ರಿಕೆಯಲ್ಲಿ ಎಂದೋ ಓದಿದ ನೆನಪು – ಪ್ರಪಂಚದಲ್ಲಿ ಗುಲಾಮಗಿರಿ ಅತಿಯಾಗಿರುವ ದೇಶ ಭಾರತ ಎಂದು. ಸರಿಯಾಗಿರ ಬಹುದು. ಭಾರತದಲ್ಲಿ ‘ಆಳು’ ಇಲ್ಲದಿದ್ದರೆ ಯಾವ ಕೆಲಸವೂ ನಡೆಯದು. ನಮ್ಮ ಕೆಲಸ ನಾವೇ ಮಾಡುವುದು ಘನತೆಗೆ ಕುಂದು ಎಂದು ಕಾಣುವುದು ಸ್ವಂತ ಮಾಡುವವರಿಗೂ, ನೋಡುವವರಿಗೂ. ಗಾಂಧೀಜಿಯವರ ಮಾದರಿ ಕೇವಲ ಆದರ್ಶಕ್ಕೆ ಮಾತ್ರ. ಕಾರ್ಯಕ್ಕಾಗುವಾಗ ಪ್ರತಿಯೊಬ್ಬನಿಗೂ...
ಮೊದಲ ಭೇಟಿ
ಹುಟ್ಟೂರು ಬಿಟ್ಟು ಪರ ಊರಿಗೆ ಬಂದಾಗ ಒಂದೆರಡು ದಿನ ಏನೋ ದಿನಚರಿಯಲ್ಲಿ ಇರುಸು ಮುರಸಾದರೂ ಕೆಲವು ದಿನಗಳಲ್ಲಿ ಅದೇ ಊರು ಹೊಂದಿಕೆಯಾಗುತ್ತದೆ. ಉಡುಪಿಯಿಂದ ಬೆಂಗಳೂರಿಗೆ, ಬೆಂಗಳೂರು ಬಿಟ್ಟು ಲಾಸ್ ಏಂಜಲೀಸ್ ಗೆ, ಲಾಸ್ ಎಂಜಲೀಸ್ ಬಿಟ್ಟು ವುಡ್ ಲ್ಯಾಂಡ್ ಹಿಲ್ಲ್ಸ್ ಗೆ- ಎಲ್ಲಾ ಕಡೆ ಮನೆ ಪರಿಸರಕ್ಕೆ ಸಲೀಸಾಗಿ ಹೊಂದಿಕೊಂಡೆ. ಮನೆಯ ದಿನಚರಿಯಲ್ಲಿ ಎಲ್ಲಿಯೂ ಬದಲಾವಣೆ...