Featured

Featured ಅಂಕಣ ಜೇಡನ ಜಾಡು ಹಿಡಿದು..

ಗೋಡೆಯ ಮೇಲಿನ ಜೇಡ- ಭಾಗ ೨

ಕಳೆದವಾರ ಬರೆದ ಬಲೆಂಗಾರನ ಬಲೆಯ ಸೋಂಕುನಿವಾರಕ ಗುಣಕ್ಕೆ ಬೆರಗಾದವರು ಅನೇಕ. ಹಲವರು ಇದರ ಬಗೆಗೆ ಇನ್ನಷ್ಟು ಮಾಹಿತಿ ತಿಳಿಸಿ ಎಂದು ಕರೆ ಮಾಡಿದರು. ಎಲ್ಲಾ ಜೇಡನ ಬಲೆಗೂ ಈ ಗುಣವಿದೆಯೇ ಎಂಬುದೇ ಅನೇಕರ ಸಂದೇಹ. ಹೌದು, ಎಲ್ಲಾ ಜೇಡನ ಬಲೆಗೂ ಈ ಗುಣವಿದೆ, ಆದರೆ ನಮಗೆ ಗೋಡೆಯ ಮೇಲೆ ಅಥವಾ ಮರದ ತೊಗಟೆಯಲ್ಲಿ ಮುದ್ದೆಯಾಗಿ ಸಿಗುವ ಬಿಳಿಯ(ಹತ್ತಿಯಂಥಾ) ಬಲೆ ಉಪಯೋಗಕ್ಕೆ ಸುಲಭ...

Featured ಅಂಕಣ ಪ್ರಚಲಿತ

ಮಾಸ್ಕ್ ಮಹಿಳೆ – ಸುಹಾನಿ ಮೋಹನ್!

ಸುಹಾನಿ ಮೋಹನ್, ಐಐಟಿ ಬಾಂಬೆಯಲ್ಲಿ ಕಲಿತು ಬ್ಯಾಂಕಿಂಗ್ ನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಕೆಲಸದ ಮೇಲೆ ಒಮ್ಮೆ ಹಳ್ಳಿಗೆ ಹೋದಾಗ ಅಲ್ಲಿ ಹೆಂಗಸರ ತೊಂದರೆ ಅವಳ ಅನುಭವಕ್ಕೆ ಬರುತ್ತದೆ. ಒಳ್ಳೆಯ ಆದಾಯದ ಕೆಲಸವನ್ನು ಬಿಟ್ಟು ಸ್ಯಾನಿಟರಿ ಪ್ಯಾಡ್ ತಯಾರಿಕೆಯ ಒಂದು ಕಂಪನಿ ಶುರು ಮಾಡುತ್ತಾಳೆ. ಸರಳ್ ಡಿಸೈನ್ ಎನ್ನುವುದು ಕಂಪನಿಯ ಹೆಸರು. ಅವಳ ಈ ಪಯಣದಲ್ಲಿ ಜೊತೆ...

Featured ಅಂಕಣ ಜೇಡನ ಜಾಡು ಹಿಡಿದು..

ಮನೆಯೊಳಗಣ ಜೇಡಗಳು – 1

ಕೊರೋನಾ ಎಂಬ ಕಾಣದ ಜೀವಿಗೆ (ವೈರಸ್) ಇಡೀ ಮನುಕುಲವೇ ಬೆಚ್ಚಿದೆ. ಮನುಷ್ಯ ಬಿಟ್ಟು ಇನ್ನುಳಿದ ಎಲ್ಲಾ ಜೀವಿಗಳೂ ತಮ್ಮ ದೈನಂದಿನ ಕಾರ್ಯಗಳನ್ನು ಯಾವ ಅಡಚಣೆಯಿಲ್ಲದೆ ಮಾಡುತ್ತಿವೆ. ಅಥವಾ ಅವುಗಳು ನಮ್ಮ ಇರುವಿಕೆ ಇಲ್ಲದಿರುವುದರಿಂದ ಬಲು ಆನಂದದಿಂದಲೇ ಇದೆ ಎನ್ನಬಹುದು. ಅದನ್ನೆಲ್ಲಾ ವಿಶ್ಲೇಷಣೆ ಮಾಡುತ್ತಾ ಹೋದರೆ ಅದುವೇ ಒಂದು ಪುಸ್ತಕವಾಗಬಹುದು. ಆದರೆ ಆ...

Featured ಅಂಕಣ

ವಿಶೇಷಚೇತನರ ಆಶಾಕಿರಣ ಈ ದಂಪತಿ

ಅಣ್ಣಪ್ಪ ಅವರ ಹತ್ತಿರದ  ಸಂಬಂಧಿಯೊಬ್ಬರು ಮೆದುಳಿನ ರೋಗಕ್ಕೆ ತುತ್ತಾಗಿ ಸಣ್ಣ ಪ್ರಾಯದಲ್ಲೇ ಇಹಲೋಕವನ್ನು ತ್ಯಜಿಸಿದರಂತೆ. ಅವರ ಕಷ್ಟವನ್ನು ಕಣ್ಣಾರೆ ಕಂಡ ಅಣ್ಣಪ್ಪ, ಇಂತಹಾ ವಿಶೇಷಚೇತನರಿಗಾಗಿ ನಾನೇನಾದರೂ ಮಾಡಬೇಕು ಅಂತ ನಿರ್ಧರಿಸಿದರು. ಅದರ ಭಾಗವಾಗಿಯೇ ಹುಟ್ಟಿಕೊಂಡಿದ್ದು “ಪ್ರಜ್ಞಾ ನರ ಮಾನಸಿಕ ಕೇಂದ್ರ”. ಪುತ್ತೂರು ತಾಲೂಕಿನ  ಕರ್ಮಲ ಎನ್ನುವಲ್ಲಿ...

Featured ಅಂಕಣ ಪ್ರಚಲಿತ

ಕಾಶ್ಮೀರ “ಘರ್ ವಾಪಸಿ”ಯಾಗಿದೆ!

ಹೌದು ಎಪ್ಪತ್ತು ವರ್ಷಗಳ ಕಾಲ ನೆಹರೂ ಎಂಬ ಮೂರ್ಖನ ನಿರ್ಧಾರದಿಂದ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿ ಇಂದು ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿದೆ. ಈ ಘನ ಕಾರ್ಯದ ಹಿಂದೆ ಶ್ಯಾಮ್ ಪ್ರಸಾದ್ಮು ಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ...

Featured ಅಂಕಣ

‘ಕೆರೆಯ ನೀರನು ಕೆರೆಗೆ ಚೆಲ್ಲಿ’; ಸಂಪಾದಿಸಿದ್ದನ್ನು ಸಮಾಜಕ್ಕೆ ಸಮರ್ಪಿಸಿ -ಜಿ. ರಾಮ್‍ಸಿಂಗ್

ಹಳೆಮೈಸೂರು ಪ್ರಾಂತದಲ್ಲಿ ನವರಾತ್ರಿಗೆ ಬೊಂಬೆ ಕೂಡಿಸುವುದೇ ಒಂದು ಉತ್ಸವ. ಬೊಂಬೆಗಳಿಗೂ ಮಾನವನಿಗೂ ಹಿಂದಿನಿಂದಲೂ ಆಪ್ಯಾಯಮಾನ ಸಂಬಂಧವಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಮಾತ್ರವಲ್ಲದೆ ಬೊಂಬೆಗಳು, ಚಿತ್ರಕಲೆಗಳು ಮನುಷ್ಯನ ಒಳಗಿರುವ ಕಲಾತ್ಮಕ ಗುಣವನ್ನು ಗುರುತಿಸಲು ಮಾಧ್ಯಮವಾಗಿವೆ; ಉದ್ಯೋಗ ಸೃಷ್ಟಿಯ ಪ್ರಮುಖ ಅಂಗವೂ ಆಗಿವೆ. ಆಧುನಿಕೀಕರಣದ ಓಟದಲ್ಲಿ ಕರಕುಶಲ...

Featured ಅಂಕಣ

ಹೊಸ ಭಾರತಕ್ಕೆ ಭಾಷ್ಯ ಬರೆಯಲು ಹೊರಡುವ ಹಾದಿಯಲ್ಲಿ; 5 ಟ್ರಿಲಿಯನ್ ಡಾಲರ್ ಆರ್ಥಿಕ ಬೆಳವಣಿಗೆ ಎಂಬ ಮಾಯಾಜಿಂಕೆಯ ಬೆನ್ನುಹತ್ತಿ..!

ಬಜೆಟ್ ತಯಾರಿ ಹಾಗೂ ಅಂಕಿತಗೊಳ್ಳುವ ಪ್ರಕ್ರಿಯೆ: ಸಂವಿಧಾನದ 112ನೇ ವಿಧಿಯು, ಕೇಂದ್ರ ಸರಕಾರ ವಾರ್ಷಿಕ ಆಯವ್ಯಯ ಪತ್ರವನ್ನು ಲೋಕಸಭೆಯಲ್ಲಿ ಮಂಡಿಸಬೇಕೆಂದು ತಿಳಿಸುತ್ತದೆ. ಬಜೆಟ್ ಎಂಬುದು ಹಿಂದಿನ ವರ್ಷಗಳ ಆದಾಯ ಮತ್ತು ಖರ್ಚು ವೆಚ್ಚಗಳ ಲೆಕ್ಕಾಚಾರ ಮತ್ತು ಮುಂಬರುವ ಆರ್ಥಿಕ ವರ್ಷದಲ್ಲಿ ಆದಾಯದ ಅಂದಾಜು, ಮಾರ್ಗಗಳು ಮತ್ತು ವಿವಿಧ ಯೋಜನೆಗಳಿರೆ ನೀಡಲಾಗುವ ಹಣಕಾಸಿನ...

Featured

ಪುಸ್ತಕವಾಗುತ್ತಿರುವ ರೀಡೂ ಕನ್ನಡ ಲೇಖನ ಮಾಲೆ – ಸ್ಫ್ಯಾನಿಷ್ ಗಾದೆಗಳು

ಪುಸ್ತಕ ರೂಪದಲ್ಲಿ ರೀಡೂ ಕನ್ನಡದಲ್ಲಿ ಪ್ರಕಟವಾದ ರಂಗಸ್ವಾಮಿ ಮೂಕನಹಳ್ಳಿ ಅವರ ಅಂಕಣ ಮಾಲೆ – ಸ್ಪ್ಯಾನಿಷ್ ಗಾದೆಗಳು. 2017 ಸೆಪ್ಟೆಂಬರ್ 18ರಂದು ರಂಗಸ್ವಾಮಿ ಮೂಕನಹಳ್ಳಿ ಅವರು ರೀಡೂ ಕನ್ನಡದಲ್ಲಿ ಬರೆಯಲು ಆರಂಭಿಸಿದ ಅಂಕಣ – ಸ್ಪ್ಯಾನಿಷ್ ಗಾದೆಗಳು. ಸ್ಪೇನ್ ನಲ್ಲಿದ್ದಾಗ ಅಲ್ಲಿ ಜನರ ಒಡನಾಟದಿಂದ ತಿಳಿದುಕೊಂಡ ಹಲವು ಗಾದೆಗಳು ನಮ್ಮ ಕನ್ನಡದಲ್ಲಿರುವ...

Featured ಅಂಕಣ ಪ್ರವಾಸ ಕಥನ ಲೋಕವಿಹಾರಿ-ಸಸ್ಯಾಹಾರಿ

ಲೋದ್ಸ್ ವಿಥ್ ಲಾಟ್ ಆಫ್ ಲವ್! 

ಪ್ರವಾಸಿ ಸ್ಥಳ: ಈಸ್ಟ್ರೇನ್  ಫ್ರಾನ್ಸ್ , ಲೋದ್ಸ್ (lods ) ಎನ್ನುವ ಪುಟಾಣಿ ಹಳ್ಳಿ. ಎಲ್ಲಿಂದ: ಬೆಂಗಳೂರು, ಕರ್ನಾಟಕ. ಹೋಗಲು ಸೂಕ್ತ ಸಮಯ: ಜುಲೈ, ಆಗಸ್ಟ್, ಸೆಪ್ಟೆಂಬರ್. ವಾತಾವರಣ: ಬೇಸಿಗೆ. ಬಜೆಟ್: ಒಂದು ಲಕ್ಷ ಐವತ್ತರಿಂದ ಎರಡು ಲಕ್ಷ ರೂಪಾಯಿ ಒಬ್ಬ ವ್ಯಕ್ತಿಗೆ ಒಂದು ವಾರಕ್ಕೆ. ವೀಸಾ: ಭಾರತೀಯರಿಗೆ ಬೇಕು , ಶೆಂಗನ್ ವೀಸಾ ಪಡೆಯಬಹುದು. ಕರೆನ್ಸಿ: ಯುರೋ...

Featured ಅಂಕಣ

ಬೆಸ್ಟ್ ಫಿನಿಶರ್ ಮೋದಿ – 1

೧. ಬಾಂಗ್ಲಾ ದೇಶದ ಗಡಿಯಲ್ಲಿನ ಪ್ರದೇಶಗಳ ಹಂಚಿಕೆ ಮಾತುಕತೆ ಪೂರ್ಣಗೊಂಡಿದೆ; ಇದು ಸುಮಾರು 68 ವರ್ಷ ಹಳೆಯ ಸಮಸ್ಯೆ. ೨. ಯುದ್ಧ ಸ್ಮಾರಕ ಪೂರ್ಣಗೊಂಡಿದೆ; 60 ವರ್ಷದ ಬೇಡಿಕೆ. ೩. ಕೊಲ್ಲಂ ಬೈಪಾಸ್ ರೋಡ್ ಪೂರ್ಣಗೊಂಡಿದೆ 43 ವರ್ಷದ ಹಿಂದೆ ಶುರುವಾದ ರಸ್ತೆಯದು. ೪. ಸೈನಿಕನಿಗೆ ಬರಬೇಕಾಗಿದ್ದ OROP 41 ವರ್ಷದ ಬೇಡಿಕೆ ಈ ಸರ್ಕಾರ ಪೂರೈಸಿತು. ೫. 40 ವರ್ಷಕ್ಕೂ ಮೊದಲೇ...