Author - Vikram Jois

Uncategorized

ವಶವಾಗದ ವಂಶಿ – 7

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ನನ್ನ ಕಾಲ್ಪನಿಕ ಕತೆ) ವಶವಾಗದ ವಂಶಿ – 6ವಶವಾಗದ ವಂಶಿ – 6 ಸಿದ್ದ.. ಜೋಯಿಸರ ಹತ್ತಿರ ಮಾತನಾಡಿಯಾಯಿತು. ನಾ ಮೊದಲೇ ಹೇಳಿದಂತೆ ಅಪಹರಿಸುವುದಕ್ಕೆ ಅವರ ವಿರೋಧವಿಲ್ಲ. ಇನ್ನೇನಿದ್ದರೂ ಅಪಹರಣವೊಂದೇ ಬಾಕಿ ಇರುವುದು. ಅದರ ಜವಾಬ್ದಾರಿ ನಿನಗೆ ಹೊರಿಸಿದ್ದೆ. ಹೌದು ಒಡೆಯಾ.. ಎಲ್ಲದರ ಸಿದ್ಧತೆ ನಡೆದಿದೆ. ತಮ್ಮ...

ಕಥೆ

ವಶವಾಗದ ವಂಶಿ – 6

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ಕಾಲ್ಪನಿಕ ಕತೆ) ವಶವಾಗದ ವಂಶಿ – 5   ತಾವು ಅಲ್ಲಿಯ ವೇಣುಗೋಪಾಲ ವಿಗ್ರಹದ ಸರಿಯಾದ ಅಳತೆ, ಲಕ್ಷಣ ಹೇಳಿದರೆ ಅದರಂತೆಯೇ ಹೋಲುವ ವಿಗ್ರಹವನ್ನು ಜೊತೆಗೆ ಅದರ ಸುತ್ತಳತೆಗೆ ಬೇಕಾಗುವ ಪಾಣೀಪೀಠವನ್ನೂ ಮಾಡಲು ಆಚಾರಿಯೊಬ್ಬನನ್ನು ನೇಮಕ ಮಾಡುತ್ತೇವೆ. ಅವನು ಬೇಕಾದರೆ ಖುದ್ದಾಗಿ ಶಿವಳ್ಳಿಯ ವೇಣುಗೋಪಾಲನ ವಿಗ್ರಹ...

ಕಥೆ

ವಶವಾಗದ ವಂಶಿ – 5

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ಕಾಲ್ಪನಿಕ ಕತೆ) ವಶವಾಗದ ವಂಶಿ – 4 (ಮುಂದುವರಿದ ಭಾಗ..) ಅದನ್ನು ಜೋಯಿಸರ ಜೊತೆ ಚರ್ಚಿಸಿ ಹೇಳುತ್ತೇನೆ. ಈಗ ಅಪಹರಣಕ್ಕೆ ಬೇಕಾದ ಪಡೆಯೊಂದನ್ನು ಸಿದ್ಧಗೊಳಿಸು. ಹಾಂ.. ಜಾಗ್ರತೆ.. ಈ ವಿಷಯ ಇತರರಿಗೆ ಯಾರಿಗೂ ತಿಳಿಯುವಂತಿಲ್ಲ. ಅದರ ಪೂರ್ಣ ಜವಾಬ್ದಾರಿ ನಿನ್ನದು. ಮತ್ತೆ ಹೇಳಿ ಕಳುಹಿಸುವೆ. ಹೊರಡು.. ಹೊರಗಿರುವ...

ಕಥೆ

ವಶವಾಗದ ವಂಶಿ – 4

ವಶವಾಗದ ವಂಶಿ – 3 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಹಾಗೆ ನನ್ನ ಕಾಲ್ಪನಿಕ ಕತೆ) (ಮುಂದುವರಿದ ಭಾಗ..) ಇಷ್ಟು ಹೇಳಿ ಜೋಯಿಸರು ಮುಂದಿನ ನಿರ್ಧಾರವನ್ನು ನನ್ನ ಮೇಲೆ ಹಾಕಿದರು. ಇನ್ನೂ ಆ ಸನ್ನಿವೇಶ ಕಣ್ಣಲ್ಲಿ ಕಟ್ಟಿದ ಹಾಗಿದೆ. ಅವರ ಮಾತಿನಲ್ಲಿ ಸ್ಪಷ್ಟತೆ ಹಾಗು ಭಯವಿತ್ತು. ಅಂದರೆ ಅವರು ಹೇಳಿದ ಅರ್ಥ ಮೂರ್ತಿಯ ಸ್ಥಳಾಂತರ ಮಾಡಲೇಬೇಕು ಆದರೆ ಅದು...

ಕಥೆ

ವಶವಾಗದ ವಂಶಿ – 3

ವಶವಾಗದ ವಂಶಿ – 2 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ನನ್ನ ಕಾಲ್ಪನಿಕ ಕತೆ.) ಏನು? ವೇಣುಗೋಪಾಲನ ವಿಗ್ರಹವೇ? ಅರ್ಥಾತ್ ನೀವು ಹೇಳುತ್ತಿರುವುದೂ…… ಹೌದು ರಾಜಾ.. ಅದೇ ವೇಣುಗೋಪಾಲನ ವಿಗ್ರಹ. ಶಿವಳ್ಳಿಯ ಯತಿಗಳು ಪೂಜಿಸುವ ವೇಣುಗೋಪಾಲ.. ಅವರ ಆರಾಧ್ಯ ಮೂರ್ತಿ. ಅದಕ್ಕೇ ನಾನು ಹೇಳಲು ಇಷ್ಟೊಂದು ಚಡಪಡಿಸುತ್ತಿದ್ದದ್ದು ರಾಜಾ...

ಕಥೆ

ವಶವಾಗದ ವಂಶಿ – 2

ವಶವಾಗದ ವಂಶಿ – 1 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ನನ್ನ ಕಾಲ್ಪನಿಕ ಕತೆ.) ದೇವಸ್ಥಾನದ ಮೂರ್ತಿಯೊಂದರ ಸ್ಥಾನಪಲ್ಲಟವೇ? ಅಷ್ಟೇ ತಾನೆ. ಹೇಳಿ ಯಾವ ದೇವಸ್ಥಾನದ ಮೂರ್ತಿಯನ್ನು ಎಲ್ಲಿಗೆ ತಂದು ಸ್ಥಾಪಿಸಬೇಕು? ಇದೆಂತಹ ಗಹನವಾದ ವಿಷಯ ಜೋಯಿಸರೇ. ನಮ್ಮ ರಾಜ್ಯದಲ್ಲಿ ಇರುವ ಯಾವುದೇ ದೇವಸ್ಥಾನ ಆಗಲಿ ನಮ್ಮ ಆಜ್ಞೆಯ ಮೇರೆಗೆ...

ಕಥೆ

ವಶವಾಗದ ವಂಶಿ – 1

(ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವ ಹಾಗೆ ಕಾಲ್ಪನಿಕ ಕತೆ.) ಭಟರು: “ಯಾರು ನೀನು?” “ನಾನು ಕರಾವಳಿ ಸೀಮೆಯ ಗುಪ್ತಚರರ ಗುಂಪಿನ ನಾಯಕ ಅನಂತ. ತುರ್ತಾಗಿ ಒಡೆಯರನ್ನು ಕಾಣಬೇಕು.” ಭಟರು: “ಸರಿ ಇಲ್ಲೇ ಇರಿ. ಒಪ್ಪಿಗೆ ಪಡೆದು ಒಳಬಿಡುತ್ತೇವೆ.” ಭಟರು: “ಅಯ್ಯಾ ಯಾರೋ ಅನಂತ ಎಂಬುವ ಕರಾವಳಿಯ ಗುಪ್ತಚರರ ನಾಯಕ ಬಂದಿದ್ದಾರೆ. ತಮ್ಮನ್ನು ತುರ್ತಾಗಿ ಕಾಣಬೇಕಂತೆ...

ಅಂಕಣ

ಕಾಡುವ ಕಾಡುಹಣ್ಣುಗಳು

ಕಾಡುಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು, ನೇರಳೆ ಹಣ್ಣುಗಳೇ ಬೇಸಿಗೆಯಲ್ಲಿ ಹೊಟ್ಟೆ ತುಂಬಿಸುತ್ತಿದ್ದವು. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ತೊಂದರೆ ನೀಡುತ್ತಿರಲಿಲ್ಲ. ಫೆಬ್ರವರಿ ಮಾರ್ಚಿನಿಂದ ಶುರುವಾಗಿ ಜೂನ್ ಜುಲೈ...

ಅಂಕಣ

ಸಂಕ್ರಾಂತಿ ಕೇವಲ ಆಚರಣೆ ಅಲ್ಲ..! ಅದು ಬದಲಾವಣೆಯ ಸಂಧಿಕಾಲ…

ಸಂಕ್ರಾಂತಿ ಶಬ್ದವನ್ನು ನಾವು ಸರಿಯಾಗಿ ಗಮನಿಸಿರುವುದೇ ಇಲ್ಲ. ಕ್ರಾಂತಿ ಎನ್ನುವ ಪದ ಅದರಲ್ಲಿ ಹುದುಗಿದೆ. ಕ್ರಾಂತಿ ಎಂದರೆ ಬದಲಾವಣೆ ಎಂದರ್ಥ. ಸಂಕ್ರಾಂತಿ ಹಬ್ಬವನ್ನು ಸೂರ್ಯ ಮಕರ ರಾಶಿ ಪ್ರವೇಶಿಸಿದಾಗ ಆಚರಿಸುವ ಹಬ್ಬವೆಂದಷ್ಟೇ ನಾವು ತಿಳಿದಿರುತ್ತೇವೆ ಆದರೆ ಅದರಿಂದ ಯಾವ ಕ್ರಾಂತಿಯಾಯಿತು ಎಂದು ಯಾರೂ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ. ಭಾರತೀಯ ಜ್ಯೋತಿಷ್ಯದ...