Uncategorized

Uncategorized

ವಲಸಿಗರಾರಲ್ಲ?, ವಲಸೆಯು ನಿಂತರೆ ಬದುಕಿಲ್ಲ !

ನಮ್ಮೂರಿನವರಲ್ಲ, ಸದ್ಯಕ್ಕೆ ನಮಗೆ ಉಪಯೋಗವಿಲ್ಲೆಂದಾಕ್ಷಣ, ನಮಗಾಗಿ ಈ ತನಕ ದುಡಿಯುತ್ತಿದ್ದವರನ್ನು ಮರೆತೇ ಬಿಟ್ಟೇವೆ? ಅವರನ್ನು, ಅವರ ಭಾವನೆಯನ್ನು ನಿರ್ಲಕ್ಷಿಸುವಷ್ಟು ಕೃತಘ್ನರಾಗಿಬಿಟ್ಟಿತೇ ನಮ್ಮ ನಾಗರೀಕ ಸಮಾಜ? ಈ ಭಾವನೆ, ಕರೋನಾ ಹೋರಾಟದಲ್ಲಿ ಶ್ರಮಿಕರನ್ನು ನಡೆಸಿಕೊಂಡ ರೀತಿ ನೋಡಿ, ನನ್ನಂತೆ ಬಹುತೇಕರಿಗೆ ಅನಿಸಿರಲೇಬೇಕು. ಯಾರೀ ವಲಸಿಗರು? ಕಾರ್ಮಿಕರು? ಈ ಬವಣೆ...

Uncategorized

ಕ್ವಾರಂಟೈನ್ ಟೈಮಲ್ಲಿ ವ್ಯಾಲೆಂಟೈನ್ ಕೊಟ್ಟ ಕ್ವಾಟ್ಲೆ

ನಮ್ಮಾಕಿ ಹುಟ್ಟಾ ತಿನುಸ್ಬುರುಕಿ. ವಟ್ಟ ಮೂರೊತ್ತು ಬಾಯಾಡುಸ್ತಿರಬೇಕ. ಏನ್ ಸಿಗ್ಲಿಲ್ಲ ಅಂದ್ರು ಹೇರ್ ಬ್ಯಾಂಡ್ ತಿನ್ನುದು ಇಲ್ಲಾ ಮೊಬೈಲ್ ಹೆಡ್–ಫೋನ್ ವೈರ್ ಕಡಿಯುದು ಮಾಡ್ತಾಳ – ನನ್ನ ತಲಿ ತಿನ್ತಾಳು ಅದು ಬ್ಯಾರೆ ಲೆಕ್ಕ. ಏನ ಅಂದ್ರು ತಿನ್ನು ವಿಚಾರಕ್ಕ್ ಬಂದ್ರ ನಮ್ಮಕ್ಕಿನ ಮೆಚ್ಚಲೇಬೇಕ. ಹಂಗ ಹಿಂಗ ಮಾಮೂಲ್ ಐಟಂ ಕೊಟ್ರ – ಉಹುಂ, ಸುತಾರಾಂ...

Uncategorized

ಅಭಿವೃದ್ಧಿ ಕಂಡ ಗ್ರಾಮೀಣ ಭಾರತ

೧.2014ರ ತನಕ‌ 56% ಇದ್ದ ಗ್ರಾಮೀಣ ರಸ್ತೆಗಳು 2017ರ ಹೊತ್ತಿಗೆ 82%ಕ್ಕೆ ತಲುಪಿವೆ. ಒಟ್ಟಾರೆ ನಿರ್ಮಾಣವಾದ ರಸ್ತೆಯ ಉದ್ದ 2,03,484 ಕಿಮೀ ೨.ಈ ಮೊದಲು ಒಂದು ದಿನಕ್ಕೆ 69 ಕಿಮೀ ಸರಾಸರಿಯಲ್ಲಿ  ಆಗುತ್ತಿದ್ದ ರಸ್ತೆ ನಿರ್ಮಾಣ ಈಗ 134 ಕಿಮೀನಷ್ಟು ವೇಗ ಪಡೆದುಕೊಂಡಿದೆ. ೩.15-35ರ ವಯೋಮಾನದ ಯುವಕರಿಗೆ ಕೌಶಲ್ಯಾಭಿವೃದ್ಧಿಯನ್ನು ಮಾಡುವ ಸಲುವಾಗಿ ದೀನದಯಾಳ...

Uncategorized

‘ದಶಾವತಾರ’

‘ದಶಾವತಾರ’-ಮಾಗೋಡು ರಾಮ ಹೆಗಡೆ ಅವರ ಆತ್ಮಕಥನ ಸಂಪಾದಕರು: ರಾಜು ಹೆಗಡೆ ಮುದ್ರಣವರ್ಷ: ೨೦೧೮, ಪುಟಗಳು: ೯೪, ಬೆಲೆ: ರೂ. ೮೦-೦೦ ಪ್ರಕಾಶಕರು: ಶರ್ವಿಲ್ ಪಬ್ಲಿಷರ್ಸ್ ನಂ ೨, ಮೆಣಸಿನಕಾಯಿ ಓಣಿ, ಮಂಗಳವಾರ ಪೇಟೆ, ಧಾರವಾಡ-೫೮೦೦೦೧ ಹೊನ್ನಾವರ ತಾಲೂಕಿನ ಮಾಗೋಡು ರಾಮ ಹೆಗಡೆ(೧೯೩೫-೨೦೧೬)ಯವರ ಆತ್ಮಕಥೆ ‘ದಶಾವತಾರ’. ಈ ಆತ್ಮಕಥನಕ್ಕೆ ‘ದಶಾವತಾರ’ಎಂದು ನಾಮಕರಣ ಮಾಡಿದವರು...

Uncategorized

ಮತದಾನದ ಪರಿಣಾಮಕ್ಕೂ ನೇರ ಹೊಣೆಗಾರ ಮತದಾರರೇ ಅಲ್ಲವೇ

ಪ್ರಜೆಗಳೇ ಪ್ರಭುಗಳು ಎಂಬ ಧ್ಯೇಯವನ್ನು ಹೊಂದಿದ ನಮ್ಮ ಭಾರತದ ಆಡಳಿತ ವ್ಯವಸ್ಥೆಯಲ್ಲಿ ನಿಜವಾಗಿಯೂ ಪ್ರಜೆಗಳು ಪ್ರಭುಗಳೇ? ಎಂದು ಕೇಳಿದರೆ ಪ್ರಶ್ನೆಯೇ ಇಂದು ಹಾಸ್ಯಾಸ್ಪದವಾದೀತು ಅಥವಾ ಅದಕ್ಕೆ ಕೊಡುವ ಉತ್ತರವೂ ಹಾಸ್ಯಾಸ್ಪದವಾದೀತು. ಭಾರತೀಯನೊಬ್ಬ ೧೮ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ಮತದಾನದ ಅವಕಾಶ ಪಡೆಯುತ್ತಾನೆ. ಅಂದರೆ ಆತ ಸಮರ್ಥನಾಯಕನ್ನು ಆರಿಸುವಲ್ಲಿ...

Uncategorized

ಬೇಸರ – ೪

  ಮನಸ್ಸಿಗೆ ಒಂದು ವಿಷಯ ತಲೆಗೆ ಹೊಕ್ಕಿತು ಅಂದರೆ ಅದರ ಬಗ್ಗೆಯೇ ಸದಾ ಯೋಚಿಸುವಂತಾಗುತ್ತದೆ.  ಕೂತಲ್ಲಿ ನಿಂತಲ್ಲಿ ಅದೇ ವಿಚಾರ ಇರುತ್ತದೆ.  ಅದು ಎಷ್ಟು ಮನಸ್ಸನ್ನು ಆವರಿಸಲು ಶುರು ಮಾಡುತ್ತದೆ ಅಂದರೆ ಯಾವ ಕೆಲಸ ಮಾಡಲೂ ಮನಸ್ಸಿಲ್ಲ.  ಯಾವ ರೀತಿ ಇದನ್ನು ಮನಸ್ಸಿಂದ ಹೊರಗೆ ಹಾಕಲಿ? ಏನು ಮಾಡಲಿ? ಮನಸ್ಸಿಗೆ ಸಮಾಧಾನ ಇಲ್ಲ.  ನಿದ್ದೆ ಇಲ್ಲ.  ಅಡುಗೆ ಮಾಡಲು...

Uncategorized

ಕ್ಷಾತ್ರವನ್ನಪ್ಪಿ ಸನಾತನ ಧರ್ಮವನ್ನು ಬೆಳಗಿದ ಪುಷ್ಯಮಿತ್ರನೆಂಬ ಆರ್ಷಪ್ರಜ್ಞೆ

ಅಶೋಕನ ಕಾಲಕ್ಕೇ ಬುದ್ಧ ತತ್ತ್ವ ಭ್ರಷ್ಟವಾಗಿತ್ತು. ಕ್ಷಾತ್ರತ್ತ್ವ ಸೊರಗಿತ್ತು. ಅಶೋಕ ಇತ್ತ ಸರಿಯಾಗಿ ಸನಾತನ ಧರ್ಮವನ್ನೂ ಅನುಸರಿಸಲಿಲ್ಲ. ಅತ್ತ ಅವನಿಗೆ ಬುದ್ಧನ ಬೆಳಕೂ ಸಿಗಲಿಲ್ಲ. ಅಶೋಕ ತಾನೊಬ್ಬನೆ ಬೌದ್ಧನಾಗಿ ಹೋಗಿದ್ದರೆ ಅದರಿಂದ ಸಮಸ್ಯೆಯೇನೂ ಇರಲಿಲ್ಲ. ಅವನು ಅದನ್ನು ಅನವಶ್ಯವಾಗಿ ಪ್ರಜೆಗಳ ಮೇಲೆ ಹೇರಿದ. ಚಾಣಕ್ಯ-ಚಂದ್ರಗುಪ್ತರ ಮಾರ್ಗದರ್ಶನದಲ್ಲಿ...

Uncategorized

ಬದಲಾವಣೆಯ ಓಟದಲ್ಲಿ…

ಇದು ಸ್ಥಿತ್ಯಂತರದ ಕಾಲ. ಪ್ರಸ್ತುತ ಕಾಲಘಟ್ಟದ ಮಾನವನೊಬ್ಬನೇ ಈ ಬಹುಮುಖ್ಯವಾದ ಘಳಿಗೆಗೆ ಇತಿಹಾಸದಲ್ಲಿ ಉಳಿಯುವ ಏಕಮಾತ್ರ ಸಾಕ್ಷಿಯ ಪ್ರತೀಕ. ಈತ ಪೋಸ್ಟ್ ಆಫೀಸಿನಿಂದ ಬರುವ ಪೋಸ್ಟ್ ಕಾರ್ಡಿಗೋಸ್ಕರ  ತಿಂಗಳುಗಟ್ಟಲೆ ಕಾದಿರುವುದೂ ಉಂಟು, ಆಕಾಶದಿಂದ ಡ್ರೋನ್ ಮೂಲಕ ವಸ್ತುಗಳನ್ನು ನಿಮಿಷ ಮಾತ್ರದಲ್ಲಿ ಕ್ಯಾಚ್ ಹಿಡಿದಿರುವುದೂ ಉಂಟು! ತನ್ನದೇ ಪ್ರತಿಬಿಂಬವನ್ನು ಕಾಣಲು...

Uncategorized

ಮೌನದ ಕಣಿವೆಯಲ್ಲಿ ಕವಿಯ ಮಾತಿನ ಮಂಟಪ..??

ಅದೊಂದು ಸಂಜೆ. ಬಾನಲ್ಲಿ ಭಾಸ್ಕರ ತನ್ನ ನಿಯತ್ತಿನ ಕೆಲಸ ಮುಗಿಸಿ ಇನ್ನೇನು ಅಸ್ತಂಗತನಾಗುವ ಸಮಯ.  ಅದೇ ಕಡಲು ಪುಳಕಿತಗೊಂಡು ತನ್ನ ಕೆನ್ನಾಲಿಗೆ ತೆರೆದು ಆಗಾಗ ದಡಕ್ಕೆ ಬಡಿಯುತ್ತಿತ್ತು.  ಭೋರ್ಗರೆಯುವ ನಾದದ ಮಿಳಿತ ಸುತ್ತೆಲ್ಲ ರಂಗೇರಿದ ಬಾನು ಕೆಂಪಿನುಂಡೆಯ ಚೆಂಡಾದ ರವಿ. ಕವಿಗೆ ಇನ್ನೇನು ಬೇಕು.  ಅರೆರೆ! ಭಾವವುಕ್ಕಿದ ಗಡಿಬಿಡಿಯಲ್ಲಿ ಅವನಿಗರಿವಿಲ್ಲದೆ ಜೋತು ಬಿದ್ದ...

Uncategorized

ಆಲ್ಕೋಲಾಹಲ!!

ಚುನಾವಣೆ ಹಾಗೂ ಮದ್ಯ, ಇವೆರಡಕ್ಕೂ ಒಂಥರಾ ಎಣ್ಣೆ-ಸೋಡಾದಂತೆ ಅವಿನಾಭಾವ ಸಂಬಂಧವಿದೆ. ಒಮ್ಮೊಮ್ಮೆ ಎಣ್ಣೆಯ ಅಮಲು ಮತದಾನವನ್ನು ಅಮೂಲಾಗ್ರವಾಗಿ ಪ್ರಭಾವಿಸಿದೆಯೇ ಎಂಬ ಸಂದೇಹ ಮೂಡದೇ ಇರಲಾರದು. ಚುನಾವಣೆಯಲ್ಲಿ ಗೆಲುವಿನ ನಿಯಂತ್ರಣ ಸಾಧಿಸಬೇಕೆಂದರೆ ಕೆಲವೊಂದಷ್ಟು ಮತದಾರರ ಯೋಚನೆಯ ನಿಯಂತ್ರಣವನ್ನೇ ತಪ್ಪಿಸಬೇಕೆನ್ನುವುದು ಬಹುತೇಕ ರಾಜಕೀಯ ಪಕ್ಷಗಳ ಸಿದ್ಧಸೂತ್ರ. ಅದಕ್ಕಾಗಿ...