ಅಂಕಣ

ಅಂಕಣ

ಸಮಸ್ಯೆಯೆಂದರೆ ಸಾವಲ್ಲ, ಜೀವನ

 ಅವನು ಅಂದು ದೊಡ್ಡ ಪಾರ್ಟಿ ಏರ್ಪಡಿಸಿದ್ದ. ಅವನ ಸ್ನೇಹಿತರು, ಬಂಧುಬಳಗದವರೆಲ್ಲಾ ಆ ಪಾರ್ಟಿಯಲ್ಲಿ ಸೇರಿ ಸಂಭ್ರಮಿಸುತ್ತಿದ್ದರು. ವಿಪರ್ಯಾಸವೆಂದರೆ ಆ ಪಾರ್ಟಿಯಲ್ಲಿ ಭಾಗವಹಿಸಿದ ಯಾರಿಗೂ ಈ ಸಂಭ್ರಮದ ಪಾರ್ಟಿಗೆ ಕಾರಣವೇನೆಂಬುದೇ ತಿಳಿದಿರಲಿಲ್ಲ. ಆ ಪಾರ್ಟಿಯ ಸಂಭ್ರಮದ ಮತ್ತಿನಲ್ಲಿ ಕಾರಣ ಕೇಳುವುದನ್ನೂ ಮರೆತಿದ್ದರು. ಆದರೆ ಅವರಲ್ಲಿನ ಒಬ್ಬನಿಗೆ “ಈ ಪಾರ್ಟಿ ಯಾವ...

Featured ಅಂಕಣ ಜೇಡನ ಜಾಡು ಹಿಡಿದು..

ಗೋಡೆಯ ಮೇಲಿನ ಜೇಡ- ಭಾಗ ೨

ಕಳೆದವಾರ ಬರೆದ ಬಲೆಂಗಾರನ ಬಲೆಯ ಸೋಂಕುನಿವಾರಕ ಗುಣಕ್ಕೆ ಬೆರಗಾದವರು ಅನೇಕ. ಹಲವರು ಇದರ ಬಗೆಗೆ ಇನ್ನಷ್ಟು ಮಾಹಿತಿ ತಿಳಿಸಿ ಎಂದು ಕರೆ ಮಾಡಿದರು. ಎಲ್ಲಾ ಜೇಡನ ಬಲೆಗೂ ಈ ಗುಣವಿದೆಯೇ ಎಂಬುದೇ ಅನೇಕರ ಸಂದೇಹ. ಹೌದು, ಎಲ್ಲಾ ಜೇಡನ ಬಲೆಗೂ ಈ ಗುಣವಿದೆ, ಆದರೆ ನಮಗೆ ಗೋಡೆಯ ಮೇಲೆ ಅಥವಾ ಮರದ ತೊಗಟೆಯಲ್ಲಿ ಮುದ್ದೆಯಾಗಿ ಸಿಗುವ ಬಿಳಿಯ(ಹತ್ತಿಯಂಥಾ) ಬಲೆ ಉಪಯೋಗಕ್ಕೆ ಸುಲಭ...

ಜೇಡನ ಜಾಡು ಹಿಡಿದು..

ಗೋಡೆಯ ಮೇಲಿನ ಜಿಗಿಯುವ ಜೇಡಗಳು

ನೀವಿಷ್ಟು ದಿನ ಓದಿದ /ನೋಡಿದ ಜೇಡಗಳಿಗಿಂತ ಭಿನ್ನ ಜೇಡಗಳನ್ನು ನಾನು ಈ ಕಂತಿನಲ್ಲಿ ಪರಿಚಯಿಸುವೆ. ಈ ಜೇಡಗಳನ್ನು ಕೂಡಾ ನೀವು ನಿಮ್ಮ ಮನೆಯ ಗೋಡೆಯಲ್ಲೇ ನೋಡಬಹುದು. ಇವು ಜೇಡಪ್ರಪಂಚದಲ್ಲಿ ಕಾಣಸಿಗುವ ಅತಿ ಚುರುಕಿನ ಮತ್ತು ಬುದ್ದಿವಂತಿಕೆಯ ಜೇಡಗಳಲ್ಲಿ ಒಂದು.ನಡೆಯುವುದಕ್ಕಿಂತ ಜಿಗಿಯುವುದೇ ಜಾಸ್ತಿ. ಹಾಗಾಗಿ ಇವಕ್ಕೆ ಹೆಸರೇ ಜಿಗಿಯುವ ಜೇಡಗಳು (jumping spider). ...

ಅಂಕಣ ಜೇಡನ ಜಾಡು ಹಿಡಿದು..

ಗೋಡೆಯ ಮೇಲೊಂದು  ಚಕ್ರ

Disc web spiders (Oecobiidae)/ ಚಕ್ರ ಜೇಡ. ಕಳೆದ ಸಂಚಿಕೆಯಲ್ಲಿ ಕಂಡ ಎರಡುಬಾಲದ ಜೇಡವು ಆ ಮಣ್ಣಿನ ಮನೆಯ ಒಡೆಯರು ಗಮನಿಸಿರಲಿಲ್ಲ. ಆದರೆ ಈಗ ನಾನು ಪರಿಚಯಿಸುವ ಜೇಡ ನನ್ನ ಅರಿವಿಗೆ ಬಂದದ್ದೂ ಇತ್ತೀಚೆಗೆ.. ವರ್ಷದ ಹಿಂದಿನವರೆಗೂ ಹೀಗೊಂದು ಜೇಡವಿದೆಯೆಂದೂ ಗೊತ್ತಿರಲಿಲ್ಲ! ಹಾಗೆಂದು ಇದು ಅಪರೂಪದ ಜೇಡವಂತೂ ಅಲ್ಲ. ನಮ್ಮ ಮನೆಯ ಗೋಡೆಯಲ್ಲಿ ಎರಡುಬಾಲದ ಜೇಡಗಳಿಗಿಂತಲೂ...

ಅಂಕಣ ಜೇಡನ ಜಾಡು ಹಿಡಿದು..

ಜೇಡಕ್ಕೆ ಬಾಲವಿದೆಯಾ?

ಇಷ್ಟು ಕಂತುಗಳಲ್ಲಿ ತಾವು ಮನೆಯೊಳಗಣ ಜೇಡಗಳ ಬಗೆಗೆ ತಿಳಿದುಕೊಂಡಿರುವಿರಿ. ನನಗೆ ತಿಳಿದ ಮಟ್ಟಿಗೆ ನಮ್ಮಲ್ಲಿ ಕಾಣಸಿಗುವ ಮನೆಯೊಳಗಣ ಹೆಚ್ಚಿನ ಜೇಡಗಳನ್ನು ಪರಿಚಯಿಸಿರುವೆ. ಇನ್ನು ಕೆಲವು ಆಯಾಯ ಪ್ರಾಂತ್ಯಕ್ಕಾನುಸಾರ ಇರಬಹುದು. ನನಗೆ ತಿಳಿಯದ ಜೇಡಗಳೂ ಇರಬಹುದು. ಅವುಗಳನ್ನು ನಾನು ಪರಿಚಯಿಸಿಲ್ಲ. ಕೆಲ ಜೇಡಗಳು, ನಾವು ತರುವ ವಸ್ತುಗಳ ಮೂಲಕ ಅಥವಾ ನಮ್ಮ ಬಾಗಿಲಿನ ಮೂಲಕ...

ಅಂಕಣ

ಲಾಕ್`ಡೌನ್ ಟೈಮಲ್ಲಿ ಕರೆಯದೆ ಮನೆಗೆ ಬಂದ ಅತಿಥಿಗಳು

ಲಗ್ನ ಆದ ಮೊದಲಲ್ಲಿ ನಾನು ನನ್ನ ಹೆಂಡತಿ ಮನೆಯೊಂದನ್ನು ಬಾಡಿಗೆ ಹಿಡಿದು ನವ–ಸಂಸಾರ ಆರಂಭಿಸಿದ್ದೆವು. ನಾವಿದ್ದ ಮನೆ ಕೂಡ ಹೊಸದು. ಎಲ್ಲವೂ ಹೊಸತನದ ಅನುಭವ ಕೊಡುತ್ತಿತ್ತು. ನವ–ವಿವಾಹಿತರೆಂದು ಯಾರು ಅಷ್ಟಾಗಿ ಹೋಗಿ ಬಂದು ಮಾಡಿರಲಿಲ್ಲ. ನಮ್ಮಿಬ್ಬರಿಗೆ ಸಾಕಷ್ಟು ಏಕಾಂತ ಸಿಗುತ್ತಿತ್ತು. ಗಂಡ-ಹೆಂಡತಿ ಸೇರಿಕೊಂಡು ಜೋಡೆತ್ತಿನಂತೆ ಸುಂದರವಾದ ಜೀವನ...

ಅಂಕಣ ಜೇಡನ ಜಾಡು ಹಿಡಿದು..

ಮನೆಯೊಳಗೆ ಬಲೆ ಮಾಡುವ ಇತರೆ ಜೇಡಗಳು.

ಚಾವಣಿಜೇಡದ ಬಗೆಗೆ ನೀವು ನನ್ನ ಮೊದಲ ಅಂಕಣದಲ್ಲೇ ಓದಿ ತಿಳಿದಿರುವಿರಿ () . ಹಾಗಾದರೆ ಮನೆಯೊಳಗೆ ನಾವು ಶುಚಿಗೊಳಿಸುವ ಬಲೆ ಚಾವಣಿ ಜೇಡದ್ದು ಮಾತ್ರವೇ? ನಮ್ಮ ಮನೆಯಲ್ಲಿನ ಹೆಚ್ಚಿನ ಬಲೆಗಳ ಒಡೆಯ ಚಾವಣಿ ಜೇಡವೇ. ಅದರೂ ಅಲ್ಲಲ್ಲಿ ಕೆಲವು ಬಲೆಗಳ ವಾರಸುದಾರಿಕೆ ಉಳಿದ ಜೇಡಗಳದ್ದಾಗಿದೆ. ಅವುಗಳೆಂದರೆ ೧. ಉಬ್ಬು ಜೇಡ (Zosis ) ೨.  ಮನೆ ಜೇಡ (Parasteatoda) ೩. ಡೇರೆ...

ಅಂಕಣ

ಗೆದ್ದರೂ ಗೆಲುವಿಲ್ಲದ ಅಬ್ದಾಲಿಯ ದಂಡಯಾತ್ರೆ

           ಅಹಮದ್ ಶಾ ಅಬ್ದಾಲಿ. 1761ರ ಪಾಣಿಪತ್ ಯುದ್ಧದ ಮೂಲಕ ಚರಿತ್ರೆಯಲ್ಲಿ ದಾಖಲಾದ ಹೆಸರು. ಅಪ್ಘಾನಿಸ್ತಾನ ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿದ್ದರೂ ಅಹಮದ್ ಶಾ ಅಬ್ದಾಲಿಯನ್ನು ತಮ್ಮ ರಾಷ್ಟ್ರಪಿತ ಎಂದೇ ಆಧುನಿಕ ಅಪ್ಘನ್ನರು ಭಾವಿಸಿದ್ದಾರೆ. 1762ರಲ್ಲಿ ಸಿಖ್ಖರ ಘಲ್ಲುಘಾರವನ್ನೇ (ಜನಾಂಗೀಯ ಹತ್ಯೆ) ಹಮ್ಮಿಕೊಂಡ ಈತ ಅಮೃತಸರದ ಹರ್ ಮಂದಿರ ಸಾಹಿಬವನ್ನೇ...

ಅಂಕಣ ಜೇಡನ ಜಾಡು ಹಿಡಿದು..

ನಮ್ಮ ಮನೆಯೊಳಗೆ ವಿಷಪೂರಿತ ಜೇಡಗಳಿವೆಯೇ?

ಮನೆಯ ಸೆರೆಯ ಜೇಡಗಳು ಸೆರೆಯಲ್ಲಿ ಕಾಣಸಿಗುವ ಜೇಡಗಳಲ್ಲಿ ಮೊದಲಿಗ ಉಗುಳುವ ಜೇಡಗಳು. ಒಂದು ಕೋಣೆಯಲ್ಲಿ ಇಪ್ಪತ್ತಕ್ಕೂ ಅಧಿಕ ಜೇಡಗಳು ವಾಸವಾಗಿರುತ್ತವೆ. ಇವುಗಳ ಪೂರ್ಣ ವಿವರವನ್ನು ಹಿಂದಿನ ಅಂಕಣದಲ್ಲಿ ಓದಿರುವಿರಿ. ಇವಲ್ಲದೇ ಇನ್ನೂ ಕೆಲವು ಜೇಡಗಳು ನಿಮ್ಮ ಮನೆಯಲ್ಲಿ ಅಡಗಿಕೊಂಡು, ನಮಗೆ ಅರಿವಿಲ್ಲದೆ ಮನೆಯೊಳಗಣ ಕೀಟಗಳನ್ನು ನಿಯಂತ್ರಿಸುತ್ತಿವೆ. ಅವುಗಳತ್ತ ನಿಮ್ಮ ಗಮನ...

ಅಂಕಣ ಪ್ರಚಲಿತ

ಕೊರೋನಾಗೆ ರಾಮಬಾಣ – ಆರೋಗ್ಯ ಸೇತು !

ರಾವಣನನ್ನು ಸಂಹರಿಸಲು ಸಮುದ್ರವನ್ನು ದಾಟಬೇಕಿತ್ತು. ಅದಕ್ಕೆ ಉಪಾಯವೊಂದೇ –  ಸಮುದ್ರಕ್ಕೇ ಸೇತುವೆ ಕಟ್ಟುವುದು. ವಿಚಾರ ಮಾಡಿ, ಇದೇನು ಸಾಧ್ಯವಾದ ಕೆಲಸವೇ? ಆ ಕಾಲದಲ್ಲಿ ರಾಮ ಸೇತುವನ್ನು ಕಟ್ಟಲಾಯಿತು. ಸಮುದ್ರಕ್ಕೇ ಸೇತುವೆ ಕಟ್ಟಿದವರು ನಾವು! ನಮ್ಮಲ್ಲಿ ಅಸಾಧ್ಯ ಏನು ಎಂಬುದೇ ಗೊತ್ತಿಲ್ಲ. ಆಗಾಗ ಮತ್ತೆ ಮತ್ತೆ ರಾಮನಂತಹ ಮಹಾಪುರುಷರು ಬಂದು ದೂರ ಸರಿದ...