Author - A. Ramachandra Bhat

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಅಮೆರಿಕಾದಲ್ಲಿ ಹವ್ಯಕರ ಸಂತೋಷ ಕೂಟ

‘ಹುಟ್ಟೂರಿಂದ ಹೆತ್ತವರು ಬಂದಾಗ ಸಾಮಾನ್ಯವಾಗಿ ನಮ್ಮ ಕೂಟದವರನ್ನು ಮನೆಗೆ ಕರೆದು ಒಟ್ಟಿಗೆ ಉಣ್ಣುವುದು ಇಲ್ಲಿಯ ಕ್ರಮ’ ಎಂದಳು ನನ್ನ ಸೊಸೆ. ಕೂಟದವರೆಂದರೆ ಯಾರು? ಹಲವು ಸಮುದ್ರಗಳನ್ನು ದಾಟಿ ಇಲ್ಲಿ ಜೀವನವನ್ನು ಕಾಣುತ್ತಿರುವ ಹವ್ಯಕ ಬಂಧುಗಳು. ಸೊಸೆಯ ಮಟ್ಟಿಗೆ ಆ ಕುಟುಂಬಗಳ ಮಹಿಳಾ ಸದಸ್ಯರು ಶಾಂತಕ್ಕ, ಸವಿತಕ್ಕ.. ಹೀಗೆ. ಮಹಿಳಾ ಸದಸ್ಯರು ಬರುವಾಗ ಮಹನೀಯರು, ಮರಿಗಳು...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಅಮೆರಿಕಾದ ದೊಡ್ಡ ಕಮರಿ – ಗ್ರಾಂಡ್ ಕ್ಯಾನಿಯನ್

ಕತೆ ಎಂದ ತಕ್ಷಣ ಕಿವಿ ನೆಟ್ಟಗಾಗುವುದು ಮಕ್ಕಳಿಗೂ ಮುದಿಯರಿಗೂ. ಕತೆಯ ಸಂಗತಿ ಅಡುಗೂಲಜ್ಜಿಯದ್ದಿರಬಹುದು, ವರ್ತಮಾನದ್ದಿರಬಹುದು. ಅವರವರ ರುಚಿಗೆ ಹೊಂದಿಕೊಳ್ಳುವ ಕತೆ ಕೇಳುವುದು, ಓದುವುದು ಇಷ್ಟವೇ. ನಾನೀಗ ಸೂಚಿಸುವುದು ಭೂಮಿಯ ಕತೆ. ಹೇಳಲು ಎಷ್ಟು ಸಮಯ ಬೇಕು, ಓದಲು ಎಷ್ಟು ದಿನಗಳು ಬೇಕು! ಆದರೂ ಒಂದು ಗಳಿಗೆಯ ಕಣ್ಣೋಟದಿಂದ ಕತೆಯ ಗಂಭೀರತೆಯನ್ನು ಗ್ರಹಿಸಬಹುದೋ ಏನೋ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಹಸಿರು ಹಾಸಿನ ಮೇಲೆ ಸಂಗೀತ

‘ಪಾರ್ಕಿಂಗಿಗೆ ಹತ್ತು ಡಾಲರ್’ ಎಂದೂ ಕಾಣದ ಫಲಕ ಇಂದು. ಸೊಸೆಯೊಂದಿಗೆ ವಾರ್ನರ್ ಪಾರ್ಕಿಗೆ `ವಾಕಿಂಗ್’ ಹೋಗುವ ರಸ್ತೆಯಲ್ಲಿ ಮಧ್ಯದಲ್ಲಿ ಇರಿಸಿದ್ದರು. ರಸ್ತೆಯ ಎರಡೂ ಬದಿಯ ಬೃಹತ್ ಪಾರ್ಕಿಂಗ್ ಮಳಿಗೆ ಯಾವಾಗಲೂ ಬಿಕೋ ಎನ್ನುತ್ತಿದ್ದುದು ಇಂದೇನು ಒಮ್ಮೆಲೇ ಶುಕ್ರದೆಸೆ ಗಳಿಸಿಕೊಂಡುದು ಎಂದುಕೊಳ್ಳುತ್ತಾ ಪಾರ್ಕಿನ ಕಡೆ ನಡೆದೆವು. ಏನೋ ಗದ್ದಲ ಕೇಳಿಬರುತ್ತಿತ್ತು. ಹಾಗೇ...

ಅಂಕಣ ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಜೆಮ್ ಶೋ

ಊರಿಂದ ಹೊರಡುವ ಮುಂಚೆಯೇ ಸೊಸೆ `ನಿಮ್ಮನ್ನು ಜೆಮ್ ಶೋಗೆ ಕರೆದುಕೊಂಡು ಹೋಗುತ್ತೇನೆ. ಟಿಕೆಟ್ ಎಲ್ಲಾ ಕಾದಿರಿಸಿದ್ದೇನೆ’ ಎಂದಿದ್ದಳು. ಮುಂದಾಗಿ ದೊರೆತ ಮಾಹಿತಿಯಿಂದ ನನ್ನಾಕೆಗೆ ಖುಶಿಯೇ. ಅದಕ್ಕೇ ಮೊನ್ನೆ ಸಾಂತಾ ಮೋನಿಕಾಕ್ಕೆ ಮುತ್ತು ರತ್ನಗಳ ಮೇಳಕ್ಕೆ ಹೊರಡುವಾಗ ಯಾವ ತಕರಾರಿಲ್ಲದೆ ಹೊರಟುದು. ಇಲ್ಲಿಯ ಬಿಸಿಲು, ಚಳಿ ಎರಡೂ ಆಕೆಗೆ ಅತಿರೇಖವೇ ಆಗಿ ಹೊರಗೆ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ನಿಯತ್ತು ಮತ್ತು ವ್ಯವಹಾರ

ಕಾರಿನ ಚಕ್ರಗಳ ಸಮತೋಲನ ತಪ್ಪಿದೆ, ಸರಿಪಡಿಸಬೇಕು, ಕೋಸ್ಟ್ಕೋಗೆ  ಹೋಗಬೇಕು ಎಂದು ಮಗ ಯೋಚಿಸುತ್ತಿದ್ದ. ಆ ಬೃಹನ್ಮಳಿಗೆಯದು ಏನೆಲ್ಲಾ ವ್ಯವಹಾರ ಇರಬಹುದು? ತರಕಾರಿ, ಜೀನಸು, ಬೇಕರಿ ವಸ್ತುಗಳು, ಕಾರಿನ ಟಯರು ಕೂಡಾ. ಟಯರು ಮಾರುವುದು ಮಾತ್ರವಲ್ಲ ಚಕ್ರಕ್ಕೆ ಅದು ಹೊಂದಿಕೆಯಾಗುತ್ತದೋ ಎಂಬ ಪರೀಕ್ಷೆ ಕೂಡಾ. ಆದರೆ ಇವುಗಳೆಲ್ಲವೂ ಸರದಿ ಪ್ರಕಾರವೇ. ಸರದಿಗೆ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಗಗನ ಕುಸುಮಗಳು

ಹಿಂದಿನ ಭಾಗಗಳನ್ನು ಇಲ್ಲಿ ಓದಿ ಅಂದಿನ ರಶ್ಯದ ಯೂರಿ ಗ್ಯಾಗರಿನ್ ಆಕಾಶ ನೌಕೆಯಲ್ಲಿ ಬಾಹ್ಯಾಕಾಶದಲ್ಲಿ  ಭೂಮಿಯನ್ನು ಸುತ್ತಿ ಮರಳಿ ಭೂಮಿಗಿಳಿದ ಘಟನೆ ಪ್ರಪಂಚದ ಗಮನವೆಲ್ಲ ಸೆಳೆದಿತ್ತು. ಹಿರಿಯ ಕಿರಿಯರೆಲ್ಲರು ಬೆರಗಿನಿಂದ ವಿವರವನ್ನು ಓದುವಂತೆ, ಕೇಳುವಂತೆ ಮಾಡಿತ್ತು. ಎಲ್ಲಾ ಪತ್ರಿಕೆಗಳು ಈ ಅದ್ಭುತವನ್ನು ವರ್ಣರಂಜಿತವಾಗಿ ಪ್ರಕಟಿಸಿದ್ದವು. ನನಗೋ ನೆನಪು ಮಾತ್ರ  ಏನೋ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಅಮೆರಿಕದಲ್ಲಿ ಚಾತುರ್ಮಾಸ!

ಈ ಹಿಂದಿನ ಕಥನಗಳನ್ನು ಇಲ್ಲಿ ಓದಿ ನೋಡಿ, ನೀವು ಮನೆ ಬಿಟ್ಟು ಹೊರಗೆ ಹೋಗುವ ಹಾಗಿಲ್ಲ. ಎಲ್ಲ ಸ್ಟ್ರಿಕ್ಟ್ – ಸ್ವಾನುಭವನೋ ಅಥವಾ ಬೇರೆಯವರ ಉವಾಚವನ್ನು ಪುನರುಚ್ಛರಿಸಿದ್ದೊ; ಮೊದಲೇ ಅಮೇರಿಕೆಗೆ ಹೋಗಿ ಬಂದವರ ಎಚ್ಚರಿಕೆ ನನಗೆ. ಏನೋ, ಹೇಗಿದ್ದರೂ ಕೆಲವು ತಿಂಗಳು ಅಲ್ಲಿಯೇ ಇರಬೇಕಲ್ಲ. ಅದಕ್ಕೆ ತಕ್ಕಂತೆ ನನ್ನ ದಿನಚರಿಯನ್ನೂ ಹೊಂದಿಸಿಕೊಳ್ಳಬೇಕಲ್ಲ ಎಂಬ ಅಂದಾಜು...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಅಮೆರಿಕದ ಅಗಸನ ಕಟ್ಟೆ

1ಊರಿಗೆ ಬಂದ ನಾರಿ ನೀರಿಗೆ ಬಾರದಿರುತ್ತಾಳೆಯೇ? ಬರುತ್ತಾಳೆಂದು ಖಡಾಖಂಡಿತ ಹೇಳಲಾಗದು. ಹಿತ್ತಲ ಒಳಗೆ ಬಾವಿಯೋ, ಕೊಳವೋ ಇದ್ದರೆ ಇನ್ನು ಊರ ಹಂಗೇಕೆ ಎಂದು ಬಿಮ್ಮನೆ ಮನೆಯಲ್ಲೇ ಇರಬಹುದಲ್ಲ. ನೀರಿಗಲ್ಲವಾದರೂ ಬಟ್ಟೆಯ ಕೊಳೆ ತೆಗೆಯಲಾದರೂ ಊರ ಬಾವಿಕಟ್ಟೆಗೆ, ಇಲ್ಲವಾದರೆ ಕೆರೆಯ ಕರೆಗೆ, ತಪ್ಪಿದರೆ ತೊರೆಯ ತೀರಕ್ಕಾದರೂ ಹೋಗಬೇಕೆ? ನೀರೂ ಬೇಡ, ಬಟ್ಟೆ ಒಗೆಯುವುದೂ ಬೇಡ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಚಕ್ಕುಲಿ ಪುರಾಣ

ಈ ಹಿಂದಿನ ಕಂತುಗಳಿಲ್ಲಿವೆ: ಓದಿ ನನ್ನಾಕೆ ಏನು ವಿಶೇಷ ತಿನ್ನುವಾಗಲೂ ಮಕ್ಕಳ ನೆನಪಾಗಿ, ಅವನಿಗೆ ಇದು ಇಷ್ಟ, ಅವಳಿಗೆ ಅದು ಇಷ್ಟ ಎನ್ನುವುದು ಸಾಮಾನ್ಯ. ಇಲ್ಲಿಯೇ ಇದ್ದಿದ್ದರೆ ಖುಶಿಯಿಂದ ತಿನ್ನುತ್ತಿದ್ದರೆಂದು. ಎಲ್ಲಾ ತಾಯಂದಿರೂ ಅಷ್ಟೆ ತಾನೇ. ಮಕ್ಕಳೆಷ್ಟು ದೂರವಿದ್ದರೂ ಸೆಳೆತ ಇನ್ನಷ್ಟು ಜಾಸ್ತಿ. ಕೆಲವರು ಆಗೊಮ್ಮೆ ಈಗೊಮ್ಮೆ ಹೇಳಿಕೊಂಡು ಎದೆಭಾರವನ್ನು ಹಗುರ...

ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ಬನಿಯನ್ ಕಳಚಿದೆ

ಒಂದಾಣೆ ಮಾಲೆಯ ಒಂದು ಕತೆ. ಒಮ್ಮೆ ಸೂರ್ಯನಿಗೂ ಗಾಳಿಗೂ ಜಿದ್ದು ಬಿತ್ತು; ತಮ್ಮಲ್ಲಿ ಯಾರು ಶ್ರೇಷ್ಠರೆಂದು. ಹೇಗೆ ನಿರ್ಣಯಿಸುವುದು? ಕೆಳಗೊಬ್ಬ ಪಂಚೆ ತೊಟ್ಟು, ಶಲ್ಯಹೊದೆದು, ಮುಂಡಾಸು ಬಿಗಿದು ಕೈಯಲ್ಲೊಂದು ಬೀಸುದೊಣ್ಣೆ  ಹಿಡಕೊಂಡು, ಚರ್ರಚರ್ರ ಶಬ್ದ ಮಾಡುವ ಚಪ್ಪಲಿ ಮೆಟ್ಟಿಕೊಂಡು ನಡೆಯುತ್ತಿದ್ದ. ಸೂರ್ಯ ಗಾಳಿಯವರೊಳಗೆ ನಿಶ್ಚಯವಾಯಿತು – ಆ ವ್ಯಕ್ತಿಯ...