Author - Vrushanka Bhat

ಅಂಕಣ

ರುದ್ರೇಶ್ ಕೊಲೆ ಮತ್ತು ಇಸ್ಲಾಂ ಭಯೋತ್ಪಾದನೆ: ಇಲ್ಲಿವೆ ನಿಮಗೆ ಗೊತ್ತಿಲ್ಲದ...

ಇಸ್ಲಾಮಿಕ್ ಜಿಹಾದಿ ಕೃತ್ಯಕ್ಕೆ ರುದ್ರೇಶ್ ಬಲಿಯಾಗಿ ಇಂದಿಗೆ ಸರಿಯಾಗಿ ಒಂದು ವರ್ಷ. ರಸ್ತೆ ಬದಿಯಲ್ಲಿ ಸ್ನೇಹಿತರೊಂದಿಗೆ ಮಾತಾಡುತ್ತಿದ್ದ ರುದ್ರೇಶ್ ಅವರ ಕುತ್ತಿಗೆಯನ್ನು ಹಾಡುಹಗಲೇ ಕೊಯ್ದು ಹಾಕಿದ್ದರು. ರಾಜ್ಯ ಪೊಲೀಸರ ಪರಿಶ್ರಮದಿಂದಾಗಿ ಕೊಲೆಗಡುಕರನ್ನು ಬಂಧಿಸಿಲಾಯಿತು ಕೊನೆಗೂ. ಹಾಗೆ ಬಂಧಿಸಿ ವಿಚಾರಣೆಗೆ ಗುರಿ ಮಾಡಿದಾಗ ಬೆಳಕಿಗೆ ಬಂದ ಸತ್ಯ ಏನೆಂದರೆ ಆ...

ಪ್ರಚಲಿತ

ರಾಜಕೀಯ ಹಂತಕ ಸಿದ್ದರಾಮಯ್ಯ

ರಾಜಕೀಯ ಹಂತಕ ಸಿದ್ದರಾಮಯ್ಯ, ಹೀಗೆಂದು ಹೇಳಿದವರು ಬೇರೆಯಾರೋ ಸಾಮಾನ್ಯರಲ್ಲ. ದಲಿತ ಹೋರಾಟವನ್ನೇ ಜೀವನವಾಗಿಸಿಕೊಂಡ ಶ್ರೀನಿವಾಸ್ ಪ್ರಸಾದ್. ಶ್ರೀನಿವಾಸ್ ಪ್ರಸಾದ್ ಇಂದು ಬಿಜೆಪಿಯಲ್ಲಿರಬಹುದು; ಹಾಗೆಂದ ಮಾತ್ರಕ್ಕೆ ಬಿಜೆಪಿಯಲ್ಲಿರುವುದ್ದೇ ಈ ಹೇಳಿಕೆ ನೀಡಲು ಕಾರಣವಲ್ಲ. ಹಾಗಾದರೆ ಸಿದ್ದರಾಮಯ್ಯ ರಾಜಕೀಯ ಹಂತರಕರೇ? ರಾಜಕೀಯ ಹಂತಕ ಎಂಬುದರ ಅರ್ಥವೇನು ಎಂಬುದನ್ನು ನಾವು...

ಅಂಕಣ

ಗೆಲುವಿನ ಸಂಭ್ರಮಕ್ಕೆ ನರರಕ್ತದ ಔತಣ; ಇದುವೇ ಕೆಂಪು ಭಯೋತ್ಪಾದನೆಯ ಮರ್ಮ

ಬಿಜೆಪಿಯು ಕೇರಳದಲ್ಲಿ ನಡೆಸುತ್ತಿರುವ ಜನರಕ್ಷಾ ಯಾತ್ರೆಯು ಯಾವ ಕಾರಣಕ್ಕೆ ನಡೆಯುತ್ತಿದೆ ಎಂಬುದನ್ನು ನೀವು ಈಗಾಗಲೇ ತಿಳಿದಿರಬಹುದು. ಕಮ್ಯುನಿಸ್ಟರ ಕೆಂಪು ಭಯೋತ್ಪಾದನೆಯನ್ನು ಇಲ್ಲವಾಗಿಸುವುದೇ ಪ್ರತಿಭಟನೆಯ ಮೂಲ ಉದ್ದೇಶ. 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷ ಗೆದ್ದಮೇಲಷ್ಟೇ ಹಿಂಸಾಚಾರ ಭುಗಿಲೆದ್ದಿರುವುದಲ್ಲ. ಪಿಣರಾಯಿ ವಿಜಯನ್ ಗೆದ್ದ ನಂತರ...