ಮೆಜೆಸ್ಟಿಕ್ಕಿಂದ ಹೊರಟ್ರೆ ಒಂದು ಕಿಲೋಮೀಟರ್ ದೂರದಲ್ಲಿರುವ ಸಂಪಿಗೆ ರಸ್ತೆಯಲ್ಲಿ ನಮ್ಮ ಮೆಟ್ರೋ ಕೆಲಸ ನಡೆಯುತ್ತಿತ್ತು. ಎತ್ತರದ ಕಂಬದ ಮೇಲೆ ವ್ಯಕ್ತಿಯೊಬ್ಬ ತನ್ನ ಸೊಂಟಕ್ಕೊಂದು ಬೆಲ್ಟ್ ಕಟ್ಟಿಕೊಂಡು ಆ ಬೆಲ್ಟನ್ನು ಅದೇ ಕಂಬದ ಒಂದು ಕೊಕ್ಕೆಗೆ ಸಿಕ್ಕಿಸಿ ನೇತಾಡಿಕೊಂಡು ಕೆಲಸ ಮಾಡುತ್ತಿದ್ದ. ನಾನು ಅದನ್ನು ಫೋಟೋ ತೆಗಿತಾ ಇದ್ದೆ. ಅಷ್ಟರಲ್ಲೆ ಕೇಳಿದ್ದು?…...
ಚಿತ್ರ
ಇವತ್ತು ಪರಿಸರ ದಿನ!
ಇವತ್ತು ಪರಿಸರ ದಿನ ನಡೆಯೊಣ – ಸನ್ ಗ್ಲಾಸ್ಸ್ ಏರಿಸಿ ಸನ್ ಲೋಷನ್ ಉದ್ದಿಸಿ ಕಾರ್ ನಲ್ಲಿ ಏಸಿ ಬೇಕಾ? ಇವತ್ತು ಪರಿಸರ ದಿನ! ಜಾಗ ಕೊಳ್ಳೋಣ ಅಲ್ಲಿರುವ ಮರಗಳು? ಕಡಿಯೋಣ ಅಲ್ಲಿರುವ ಹಕ್ಕಿಗಳು? ಓಡಿಸೋಣ ನಡಿ.. ಕೈಚಳಕ ತೋರಿಸೋಣ ಫೋಟೋಗ್ರಫಿ, ನೇಚರ್ ಗ್ರಫಿ ಬೇಕಾ? ಇವತ್ತು ಪರಿಸರ ದಿನ! ಮರಗಳನ್ನು ಕಡಿದ ಪಶ್ಚಾತಾಪಕ್ಕೆ ಫ್ಯಾನ್ಸಿ ಗಿಡಗಳನ್ನು ಹುಡುಕುತ್ತ ಕ್ರೋಟನ್...
Crow – ಕಾಕಾ
ಆ ದಿನ ನಾನು ಶಿವಾಜಿನಗರದ ಆರ್ ಟಿ ಓ ಕಚೇರಿಯಿಂದ ವಾಪಾಸ್ ಬರುತ್ತಾ ಇದ್ದೆ. ನಾರ್ಮಲ್ ಆಗಿ ಕೆಲಸ ಮುಗಿಸ್ಕೊಂಡು ,ಅಬ್ ನಾರ್ಮಲ್ ಥರ ಸುತ್ತ ಮುತ್ತ ನೋಡ್ಕೊಂಡು ,ಅಡ್ಡಾಡ್ಕೊಂಡು, ಅಲ್ಲಲ್ಲಿ ನಿಲ್ಸಕೊಂಡು ಕೆಲವೊಮ್ಮೆ ಕೆಲವು ಸಬ್ಜೆಕ್ಟ್ ಗಳನ್ನು ಹಂಗೆ ನೋಡ್ಕೊಂಡು ಆಫೀಸ್ ಹೋಗ್ತಾ ಇದ್ದೆ . ವಿಧಾನ ಸೌಧ ಹತ್ರ ಬರ್ತಾ ಇದ್ದ ಹಾಗೆ ನನಗೆ ಕಂಡದ್ದು ಮೊದಲು ಈ ಕಾಗೆ . ನಂತರ...
ದೊಡ್ಡ ಖುಷಿಗಳ ಹುಡುಕಾಟದಲ್ಲಿ ಮರೆತ ‘ಸಣ್ಣ’ ಖುಷಿಗಳು
[dropcap]ಅ[/dropcap]ಅಲ್ಲೆಲ್ಲೋ ತರಗತಿಯ ಹತ್ತಾರು ಮಕ್ಕಳೊಂದಿಗೆ ಒಂದಾಗಿದ್ದ ನಾವು, ನಾನೊಬ್ಬ ಸಾಧಕನಾಗಬೇಕು, ಎಲ್ಲರಿಂದ ಎತ್ತರದಲ್ಲಿ ನಿಲ್ಲಬೇಕು, ಬೆಳೆಯಬೇಕು ಎನ್ನುತ, ದೊಡ್ಡ ಖುಷಿಗಳಲೋಕದ ಹುಡುಕಾಟದ ಹೋರಾಟಕ್ಕೆ ಬಿದ್ದಿದ್ದೇವೆ. ಕ್ಲಾಸ್ ಅಲ್ಲಿ ಮೇಡಂ ನೋಟ್ಸ್ ಕೊಡುವಾಗ ಎಲ್ಲರೂ ಬರೀತಿದ್ರೆ, ಎಲ್ಲೋ ಒಂದು ಉತ್ತರ ನಾವು ಗಟ್ಟಿಯಾಗಿ ಹೇಳಿದ್ರೆ, ಏನೋವರ್ಲ್ಡ್...