Author - Saroja Prabhakar

ಅಂಕಣ

ಶಿರಡಿಯನ್ನು ಆಧ್ಯಾತ್ಮಿಕ ಶಿಖರವಾಗಿಸಿದ ಸಾಯಿಬಾಬಾ

ಮಹಾರಾಷ್ಟ್ರದ ಅಹಮದ್ ನಗರದ ಗೋದಾವರಿ ತೀರವು ಅನೇಕ ಮಹಾತ್ಮರು ಆಗಿಹೋದ ಪುಣ್ಯಸ್ಥಳ. ಇಲ್ಲಿನ ಕೋಪರ್ಗಾಂುವ್ ಜಿಲ್ಲೆಯ ಶಿರಡಿಯು ಸಾಯಿನಾಥರಿಂದಾಗಿ ಅಧ್ಯಾತ್ಮಕೇಂದ್ರವಾಗಿ ಬೆಳೆಯಿತು. ದತ್ತಾತ್ರೇಯರ ಮೊದಲ ಅವತಾರವಾದ ಶ್ರೀಪಾದ ವಲ್ಲಭರ ಚರಿತ್ರೆಯಲ್ಲಿ 45 ಅಧ್ಯಾಯದಲ್ಲಿ ಸಾಯಿನಾಥರ ಅವತಾರದ ಬಗ್ಗೆ ಉಲ್ಲೇಖವಿದೆ. ಆ ಪ್ರಕಾರ ಹನುಮಂತನು ಅಗ್ನಿಬೀಜವಾದ ‘ರಾಂ’ಅನ್ನು...

Featured ಅಂಕಣ

ಗೋಕುಲ: ಕೊಳಲ ಕಲಿಕೆಗೊಂದು ಗುರುಕುಲ

ಇವರು ಕಲಿತದ್ದು ಎಂ.ಎಸ್ಸಿ. ಅಗ್ರಿ. ಸಿಕ್ಕಿದ್ದು ಬ್ಯಾಂಕ್‍ ಆಫೀಸರ್ ನೌಕರಿ; ಕೊನೆಗೆ ಆಯ್ದುಕೊಂಡಿದ್ದು ಸಂಗೀತಕ್ಷೇತ್ರ; ಕೊಳಲು ಕಲಿಸಲಿಕ್ಕೊಂದು ಗುರುಕುಲ. ಇದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಶಿರನಾಲೆಯ ಶ್ರೀ ನಾಗರಾಜ ಹೆಗಡೆ ಅವರು ಸಂಗೀತಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆ. ಕಲಾಕ್ಷೇತ್ರದಲ್ಲೂ ಸಂಪೂರ್ಣ ಗುರುಕುಲ ಪದ್ಧತಿ ಬಹುತೇಕ...

ಕವಿತೆ

ಸಾಂತ್ವನ

ಆ ದಿನ ನನಗೆ ಅಳು ಒಂದೇ ಸಮನಾಗಿ ಬರುತ್ತಿತ್ತು| ತಡೆಯಲಾರದ ಅಳು, ಬಿಕ್ಕು, ತೊಟ್ಟುತೊಟ್ಟಾಗಿ ಹರಿಯುವ ಕಣ್ಣೀರು ಹೊರಬರುವ ಕಣ್ಣೀರ ಸೆರಗ ತುದಿಯಿಂದ ಒರೆಸಲಾಗದ ಅಸಹಾಯಕ ನಾನು||   ಹೋಗಿ ಅಮ್ಮನ ತಬ್ಬಿದೆ; ಅಚ್ಚರಿಗೊಂಡು ಕೈಹಿಡಿದಳು ಕೆಲವೇ ಕ್ಷಣ, ನೀನೊಬ್ಬ ಹುಚ್ಚಿ, ಪಕ್ಕಕ್ಕೆ ಸರಿಸಿದಳು| ಅಪ್ಪನ ಹಿಡಿದೆ, ಏನಾಯ್ತು ಮಗಳೇ? ಕೇಳಿದ ಕೆಲವೇ ಗಳಿಗೆ, ಅವನ ಕೈ...

Featured ಅಂಕಣ ಪ್ರಚಲಿತ

ಜನಸಾಮಾನ್ಯರಿಗೂ ಉಡ್ಡಾಣಯೋಗ!

ಒಬ್ಬಾತ ವಿಮಾನಪ್ರಯಾಣ ಮಾಡುತ್ತಾನೆಂದರೆ ಭಾರೀ ಸ್ಥಿತಿವಂತನಿರಬೇಕು ಎಂದೇ ಲೆಕ್ಕ. ಇನ್ನು ದೊಡ್ಡ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು, ರಾಜಕಾರಣಿಗಳು, ಸಿನೆಮಾ ನಟರಷ್ಟೆ ವಿಮಾನಪ್ರಯಾಣಕ್ಕೆ ಅರ್ಹರು ಎಂದು ಭಾವಿಸುತ್ತಿದ್ದ ಕಾಲವೊಂದಿತ್ತು. ಭಾರತ ಬದಲಾಗುತ್ತಿದೆ; ಹಾಗೆ ವಿಮಾನಯಾನವೂ ಸಹ. ಹವಾಯಿಚಪ್ಪಲಿ ಧರಿಸುವ ಸಾಮಾನ್ಯ ವ್ಯಕ್ತಿಯೂ ವಿಮಾನಪ್ರಯಾಣ...

ಕವಿತೆ

ಡಕಾಯಿತನ ಪ್ರೀತಿ

ಡಕಾಯಿತನಿಗೆ ಪ್ರೀತಿಸುವ ಹಕ್ಕಿಲ್ಲವೇ? ಪ್ರೀತಿಗೂ ವೃತ್ತಿಗೂ ಪರಸ್ಪರ ಸಂಬಂಧ ಬೇಕೆ? ಪ್ರೀತಿ ಕುರುಡಲ್ಲವೇ? ಆಂಗ್ಲಮೂಲದ ಕವಿ ಆಲ್‌ಫ್ರೆಡ್ ನೋಯ್ಸ್ ಬರೆದ ದ ಹೈವೇ ಮ್ಯಾನ್ ಒಬ್ಬ ಡಕಾಯಿತನ ಪ್ರೀತಿಯ ಕುರಿತಾಗಿ ಮಾತನಾಡುವ ಸುಂದರ ಕವನ. ಕನ್ನಡಕ್ಕೆ ಅನುವಾದಿಸಿದ್ದಾರೆ – ಸರೋಜಾ ಪ್ರಭಾಕರ್ ಭಾಗ-೧     ಗಾಢಾಂಧಕಾರದ ನಡುವೆ ಮರಗಳ ರಾಶಿಯೊಳಗಿಂದ ಗಾಳಿಯ ರಭಸದ...

ಅಂಕಣ

ಗೌರಿಪೂಜೆಗೆ ಗೌರಿಹೂವಿನ ಬೆಡಗು

ಗಣೇಶಹಬ್ಬದಲ್ಲಿ ಗಣೇಶನ ಪೂಜೆಗಿಂತ ಮೊದಲು ತಾಯಿ ಗೌರಿಯ ಪೂಜೆ ಮಾಡುವುದು  ಹಬ್ಬದ ವಿಶೇಷ. ಹೆಣ್ಣುಮಕ್ಕಳು ಗೌರಿಯ ಮೂರ್ತಿಯನ್ನು ಅಲಂಕರಿಸಿ ಪೂಜಿಸುವುದು ವಾಡಿಕೆ. ನಗರದಲ್ಲಂತೂ ಪ್ರತಿಹಬ್ಬದಲ್ಲೂ ಮಾರುಕಟ್ಟೆಯು ಹೂವು ಹಣ್ಣು ಹಾಗೂ ಬಗೆಬಗೆಯ ಪೂಜಾ ಸಾಧನಗಳಿಂದ ತುಂಬಿ ಹೋಗುತ್ತದೆ. ಗಣೇಶನ ಹಬ್ಬದಲ್ಲಂತೂ ಎಲ್ಲೆಲ್ಲೂ ಫಲವಳಿಗಳ ರಾಶಿ. ಇದರ ನಡುವೆ ಮಲೆನಾಡಿಗರ ಕಣ್ಣು...

ಅಂಕಣ

ಶಿಲೆಯಲ್ಲಿ ನೇಯ್ದ ಕಲೆಯ ಬಲೆ – ಬಸರಾಳು ಮಲ್ಲಿಕಾರ್ಜುನ ದೇವಾಲಯ

ರಾಷ್ಟ್ರಕವಿ ಕುವೆಂಪುರವರು ಒಂದೆಡೆ “ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು” ಎನ್ನುತ್ತ ಶಿಲಾವೈಭವದ ದೇಗುಲವನ್ನು ಬಣ್ಣಿಸುತ್ತಾರೆ. ಹೊಯ್ಸಳರ ಕಾಲದ ಶಿಲಾದೇಗುಲಗಳಿಗೆ ಹೋಗುವುದೆಂದರೆ ಇತರ ಸಾಮಾನ್ಯ ದೇಗುಲಕ್ಕೆ ಹೋದಂತೆ ಹೋಗಿ ಆರತಿ, ತೀರ್ಥ ತೆಗೆದುಕೊಂಡು ಅರೆಗಳಿಗೆ ಕಣ್ಣುಮುಚ್ಚಿ ಪ್ರಾರ್ಥನೆ ಮಾಡಿ ಬರುವುದಲ್ಲ; ಇವೆಲ್ಲ...

ಅಂಕಣ

ಹೈದ್ರಾಬಾದಿನ ಸ್ವಯಂ ವೈದ್ಯ

ಈ ಜಾಗಕ್ಕೆ ಬರುವವರೆಲ್ಲರೂ ಮತಧರ್ಮ ಮೀರಿ ತಾವು ಅನುಭವಿಸುತ್ತಿರುವ ರೋಗದ ಬಗ್ಗೆ ಹೇಳಿಕೊಂಡು ಆ ನೋವಿಗೆ ಶಮನ ಪಡೆದುಕೊಳ್ಳುತ್ತಾರೆ. ಇದು ದರ್ಗಾ, ತಾವ್ಯಾಕೆ ಇಲ್ಲಿಗೆ ಬಂದು ಬೇಡಬೇಕು ಎಂದೇನೂ ಯೋಚಿಸುವುದಿಲ್ಲ.  ದರ್ಗಾದ ಒಳಗೆ ಕೂತಿರುವ ವೈದ್ಯ ಸಹ  ಈತ ಹಿಂದು, ನಾನ್ಯಾಕೆ ಗುಣಪಡಿಸಲಿ ಎಂದು ಯೋಚಿಸುವುದಿಲ್ಲ. ಅಂತಹ ಸ್ಥಳವೊಂದು ಹೈದ್ರಾಬಾದಿನಲ್ಲಿದೆ. ಯುನಾನಿ ವೈದ್ಯ...

Featured ಅಂಕಣ

ಗಾಲಿಕುರ್ಚಿಯಿಂದಲೇ ಕಪ್ಪುರಂಧ್ರಗಳನ್ನು ಕೊರೆದ ಮಹಾವಿಜ್ಞಾನಿ –...

  ಇಪ್ಪತ್ತನೇ ಶತಮಾನದಲ್ಲಿ ಸೈದ್ಧಾಂತಿಕ ಭೌತವಿಜ್ಞಾನವು ಎರಡು ಕವಲಿನಲ್ಲಿ ಬೆಳವಣಿಗೆಯಾಯಿತು. ಒಂದು ಕವಲು ಐನ್‌ಸ್ಟೀನ್ ನಿರೂಪಿಸಿದ ಸಾಪೇಕ್ಷತಾ ಸಿದ್ಧಾಂತವಾದರೆ, ಇನ್ನೊಂದು ಕವಲು ಹೈಸೆನ್‌ಬರ್ಗ್, ಷ್ರಾಡಿಂಜರ್ ಹಾಗೂ ಬೊಹರ್ ಹಾಗೂ ಐನಸ್ಟೀನ್‌ನ ಕೊಡುಗೆಯೊಡಗೂಡಿ ಇವರುಗಳಿಂದ ನಿರೂಪಿಸಲ್ಪಟ್ಟ ಕ್ವಾಂಟಂ ಮೆಕಾನಿಕ್ಸ್ ಸಿದ್ಧಾಂತ. ಸಾಪೇಕ್ಷತಾ ಸಿದ್ಧಾಂತವು ಅತಿ...

ಅಂಕಣ

ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – 2

ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – ೧ ಸತ್ಯವೇನು? ಬಹುತೇಕ ಎಲ್ಲ ರೈತರೂ ತಮ್ಮ ಮುಂಗಾರು ಬೆಳೆಯನ್ನು ಜುಲೈ ಕೊನೆಯ ವೇಳೆಗೂ, ಹಿಂಗಾರನ್ನು ಡಿಸೆಂಬರ್ ಕೊನೆಯ ವೇಳೆಗೂ ಬಿತ್ತಿದ್ದರು. ಇಲ್ಲಿ ಬಂದಿರುವ ಪ್ರಶ್ನೆ ಎಂದರೆ ಬೀಜ ಬಿತ್ತುವ ಅವಧಿ ಮುಗಿದ ಮೇಲೆ ಜಾರಿಗೊಳ್ಳಬಹುದಾದ ವಿಮೆ, ಬೀಜ ಬಿತ್ತುವ ಮೊದಲಿನ ಅವಧಿಯ ಸಂಕಷ್ಟವನ್ನು ಹೇಗೆ ಕವರ್ ಮಾಡುತ್ತದೆ...