‘ಸರಕಾರ ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳನ್ನು ಬೆಂಬಲಿಸೋಣ. ಎಲ್ಲವನ್ನು ವಿರೋಧಿಸುವುದು, ಎಲ್ಲದಕ್ಕೂ ಮೋದಿಯನ್ನು ತೆಗಳುವುದುನ್ನು ನಿಲ್ಲಿಸೋಣ’ ಇದು ಇತ್ತೀಚೆಗೆ ದಿಗ್ವಿಜಯ ಸಿಂಗ್, ಅಭಿಷೇಕ್ ಮನು ಸಿಂಗ್ವಿ, ಶಶಿತರೂರು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿರುವ ಮಾತುಗಳು. ನಿಜಕ್ಕೂ ಇದು ಕಾಂಗ್ರೆಸ್ ಪಕ್ಷದ ಒಳ್ಳೆಯ ಬೆಳವಣಿಗೆಯೇ. ಕಾಂಗ್ರೆಸ್‍ನ ಈ ಹಿರಿತಲೆಗಳಿಗೆ...
ಇತ್ತೀಚಿನ ಲೇಖನಗಳು
ಗೆದ್ದಲು
ಚಿಗುರುವುದನ್ನೇ ಮರೆತ ಬೋಳುಮರ ಹೂವು ಹಣ್ಣು ತಳೆದು ಹಕ್ಕಿಗಳ ಹೊಟ್ಟೆ ತಣಿಸಿ ಎಷ್ಟು ಯುಗವಾಯ್ತು ಕಾದಿರುವೆ ಹಗಲಿರುಳು ಬೇರುಗಳ ನೆನೆಸಿ ಜೀವ -ವೂಡುವ ಹೊಸ ಮಳೆಗೆ ಮೋಡಗಳ ಸುಳಿವೂ ಇಲ್ಲ ಬಿರುಬಿಸಿಲು… ಕಾದ ಮೊಳೆ ಕಿರಣಗಳ ಮೈಗೆಲ್ಲ ಬಡಿವ ಕ್ರೂರಿ ಸೂರ್ಯ ಒಳಗೋ- ಗೆದ್ದಲು ಹಿಡಿದು ಪೂರಾ ಪೊಳ್ಳು ತೋರಿಕೆಗೆ ಆಕಾರವಷ್ಟೇ ಉಳಿದು ನನಗೆ ನಾನೇ ಹುಸಿ ಚಿಗುರುವುದು ಹೇಗೆ...
ಇವರನ್ನು ಬೈಯುವುದಕ್ಕೆ ನಮಗೆ ಮನಸಾದರೂ ಹೇಗೆ ಬಂದೀತು?
ನನ್ನ ನೆರೆಹೊರೆಯವರಲ್ಲೊಬ್ಬ ಲೈನ್ ಮ್ಯಾನ್ ಇದ್ದಾನೆ. ಮಧ್ಯವಯಸ್ಕ. ಹೆಂಡತಿ-ಎರಡು ಮಕ್ಕಳ ಜೊತೆಗೆ ಸುಖ ಸಂಸಾರ. ಅವನು ಒಮ್ಮೆ ಕೆಲಸದಲ್ಲಿ ನಿರತನಾಗಿದ್ದಾಗ ತೀವ್ರತರವಾದ ವಿದ್ಯುತ್ ಶಾಕ್ ತಗುಲಿ ಕಂಬದಲ್ಲೇ ನೇತಾಡಿಕೊಂಡಿದ್ದ. ದೇಹದ ಬಹಳಷ್ಟು ಭಾಗಗಳು ಸುಟ್ಟು ಹೋಗಿತ್ತು. ನಾಲ್ಕೈದು ತಿಂಗಳುಗಳ ಕಾಲ ಕೋಮಾದಲ್ಲಿದ್ದು ಬಳಿಕ ನಿಧಾನಕ್ಕೆ ಚೇತರಿಸಿಕೊಂಡ. ಮತ್ತೆ ಡ್ಯೂಟಿಗೆ...
ಎಪ್ಪತ್ತರ ಬಳಿಕ ಸಿಕ್ಕಿತು ನಿಜ ಸ್ವಾತಂತ್ರ್ಯದ ಸಿಹಿ
ಸ್ವಾತಂತ್ರ್ಯ. ಅದರಿಚ್ಛೆ ಯಾರಿಗಿಲ್ಲ? ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ. ಅಥವಾ ನಿತ್ಯರೂಢಿಯಿಂದ ಅದೇ ಅಭ್ಯಾಸವಾಗಿಬಿಡುವ ಕಾರಣ ಸುಮ್ಮನುಳಿಯುತ್ತದೆ. ಜಗತ್ತಿನ ಮೂಲೆ ಮೂಲೆಗಳಲ್ಲೂ ನಿತ್ಯ...
ಅದೊಂದು ದಿನ
ಅದೊಂದು ದಿನ- ಅಂದೂ ತೊಳೆದಿಟ್ಟ ಹಾಗೆ ಆಕಾಶ ಅಥವಾ ಅಲ್ಲಿ ಇಲ್ಲಿ ಒಂದೆರಡು ಖಬರುಗೇಡಿ ಮೋಡ ಸುಮ್ಮನೆ ರೆಕ್ಕೆಯೂ ಅಲುಗದೆ ಹಾಗೆ ಹಾಗೇ ತೇಲುವ ಹಕ್ಕಿ ಅನುದಿನದ ಕಾಯಕದಲ್ಲಿ ಆಕಳಿಸುವ ಮಂಕು ಸೂರ್ಯ ಅಂದೂ-ಎಲೆ ಅಲುಗುತ್ತದೆ ಹೂವು ದುಂಬಿಗಾಗಿ ಕಾದಿವೆ ರೇಡಿಯೋದ ಸುಪ್ರಭಾತ, ವಾರ್ತೆಗಳೊಡನೆ ಬೆಳಗಾಗಿದೆ ರಸ್ತೆಗಳಲ್ಲಿ ಹೊಗೆ-ಧೂಳು ಸಹನೆಗೆಟ್ಟ ಕರ್ಕಶ ಹಾರ್ನ್ ಸಿಗ್ನಲ್ ಹಾರಿ...
ಕಾಶ್ಮೀರ “ಘರ್ ವಾಪಸಿ”ಯಾಗಿದೆ!
ಹೌದು ಎಪ್ಪತ್ತು ವರ್ಷಗಳ ಕಾಲ ನೆಹರೂ ಎಂಬ ಮೂರ್ಖನ ನಿರ್ಧಾರದಿಂದ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿ ಇಂದು ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿದೆ. ಈ ಘನ ಕಾರ್ಯದ ಹಿಂದೆ ಶ್ಯಾಮ್ ಪ್ರಸಾದ್ಮು ಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ...