‘ಕಲಾನ್ವೇಷಣೆ’ – (ಫೆಲೋಶಿಪ್ ಪ್ರಬಂಧಗಳು) ಪ್ರಕಾಶಕರು: ರಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರೋಡ್, ಬೆಂಗಳೂರು ಪ್ರಕಟಣೆಯ ವರ್ಷ: ೨೦೧೮, ಪುಟಗಳು: ೪೧೬, ಬೆಲೆ: ರೂ.೨೫೦-೦೦ ಕರ್ನಾಟಕ ಸಂಗೀತಗಾರರಿಗೆ ಮತ್ತು ನೃತ್ಯಕಲಾವಿದರಿಗೆ ಆಕರಗ್ರಂಥವಾಗಿ ಉಪಯುಕ್ತವಾಗುವ ‘ಕಲಾನ್ವೇಷಣೆ’ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ...
ಇತ್ತೀಚಿನ ಲೇಖನಗಳು
ಕನ್ನಡಿಯಲ್ಲಿನ ಗಂಟಿಗಿಂತ ಕೈಯಲ್ಲಿರುವ ದಂಟೆ ವಾಸಿ
ಆಸೆ ಎನ್ನುವುದು ಮನುಷ್ಯನ ಅತ್ಯಂತ ಸಹಜ ಗುಣಗಳಲ್ಲಿ ಒಂದು; ಹುಟ್ಟಿನಿಂದ ಸಾಯುವವರೆಗೆ ಮನುಷ್ಯನನ್ನ ಬಿಡದೆ ಹಿಂಬಾಲಿಸುವ ನಕ್ಷತ್ರಿಕ. ಆಸೆಯೆ ದುಃಖಕ್ಕೆ ಮೂಲ ಕಾರಣ ಎಂದರು ಮಹಾತ್ಮರು. ಆಸೆಯೇ ಇರದಿದ್ದರೆ ಇಂದಿನ ಪ್ರಪಂಚ ಸೃಷ್ಟಿಯೇ ಆಗುತ್ತಿರಲಿಲ್ಲ, ಇಷ್ಟೆಲ್ಲಾ ಸಂಶೋಧನೆ, ಉನ್ನತಿ, ಪ್ರಗತಿ ಯಾವುದೂ ಆಗುತ್ತಲೇ ಇರಲಿಲ್ಲ ಎನ್ನುವುದು ಕೂಡ ಸತ್ಯ. ಆಸೆ ಇರುವುದು...
ಸೆಳೆದೂ ಎಳೆದೊಯ್ಯಲಾಗದೇ…
“ಹರಯವೆನ್ನುವುದು ಮೀನಿನಷ್ಟೇ ಚುರುಕು, ಅಷ್ಟೇ ಚಂಚಲ ಕೂಡ” ಎಂದು ಹಿಂದಿನ ದಿನ ಸಂಜೆ ಆಕ್ವೇರಿಯಂ ತಂದು ಜೋಡಿಸುವಾಗ ಅಪ್ಪ ಹೇಳಿದ್ದು ನೆನಪಾಗಿ ಸಣ್ಣದಾಗಿ ನಕ್ಕಳು ಮೇದಿನಿ. ಚಂದದ ಮೀನುಗಳು ತನ್ನ ಪ್ರತಿರೂಪವೆಂಬಂತೆ ಭಾಸವಾಯಿತು ಅವಳಿಗೆ. ಅತ್ತಿಂದಿತ್ತ ಈಜಾಡುತ್ತಲೇ ಇರುವ ಈ ಮೀನುಗಳು ತನ್ನನ್ನೂ ಚಂಚಲಗೊಳಿಸುತ್ತಿವೆ ಎಂಬ ಭ್ರಮೆ ಕಾಡತೊಡಗಿತು. “ನಿನ್ನೆ...
ನಾಡಿನ ಹಿರಿಮೆ, ಏಕತೆ ಸಾರುವ ಸರದಾರರ ಪ್ರತಿಮೆ
ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಅರ್ಧ ಶತಕಕ್ಕೂ ಹೆಚ್ಚು ದೇಶಗಳ ಕಂಡ ನನಗೆ ಭಾರತದಲ್ಲಿ ಪ್ರವಾಸ ಮಾಡುವುದೆಂದರೆ ಪ್ರಯಾಸ. ಪ್ರವಾಸಿ ಸ್ಥಳಗಳನ್ನು ಹೇಗೆ ಅಚುಕ್ಕಟ್ಟಾಗಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಹೇಗೆ ಮಾರ್ಕೆಟಿಂಗ್ ಮಾಡಬೇಕು ಅನ್ನುವುದನ್ನು ಪಾಶ್ಚ್ಯಾತರನ್ನ ನೋಡಿ ಕಲಿಯಬೇಕು. ನಮ್ಮದು ಅತ್ಯಂತ ಹಳೆಯ ಮತ್ತು ಸಮೃದ್ಧ ಇತಿಹಾಸವಿರುವ ದೇಶ. ಆದರೇನು ಇಂದಿಗೆ...
ಉತ್ತರಕನ್ನಡಕ್ಕೊಲಿದು ಬಂದ ಶಾಪ ‘ಕೈಗಾ ಅಣುಸ್ಥಾವರ’
ಹಸಿರು, ಸಂಸ್ಕೃತಿ ಮತ್ತು ವಿವಿಧತೆಗೆ ಪ್ರಸಿದ್ಧಿ ಹೊಂದಿದ ಜಿಲ್ಲೆ ಉತ್ತರಕನ್ನಡ. ಬಹುಶಃ ಅದಕ್ಕೆ ಇರಬೇಕು ‘ಸಮೃದ್ಧ ಉತ್ತರ ಕನ್ನಡ’ ಎಂಬ ಪದ ಈ ಜಿಲ್ಲೆಗೆ ಆಪ್ಯಾಯಮಾನವಾಗಿದೆ. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಎಲ್ಲ ರೀತಿಯಲ್ಲಿಯೂ ವಿವಿಧತೆಯನ್ನು ಹೊಂದಿರುವ ಏಕೈಕ ಜಿಲ್ಲೆ ಉತ್ತರಕನ್ನಡ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ, ಕರಾವಳಿ ಹೀಗೆ...
`ಕೌಶಲ ಭಾರತ – ಕುಶಲ ಭಾರತ’ದತ್ತ ಕೇಂದ್ರದ ದೃಢ ಚಿತ್ತ
ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಏಳೂವರೆ ಬಿಲಿಯನ್ ಜನರಿದ್ದೇವೆ. ಅಂದರೆ ೭೫೦ ಕೋಟಿ ಜನ. ಇದರಲ್ಲಿ ಎಲ್ಲರೂ ಬದುಕಿಗಾಗಿ ಒಂದಲ್ಲ ಒಂದು ಕೆಲಸ ಮಾಡುತ್ತಿರಲೇಬೇಕಲ್ಲವೇ? ಕೆಲವೊಮ್ಮೆ ಅವರು ಮಾಡುತ್ತಿರುವ ಕೆಲಸವನ್ನ ಕೆಲಸ ಎಂದು ಗುರುತಿಸಿದೆ ಹೋಗಿರಬಹುದು. ಅವರಿಗೆ ವೇತನ, ಟ್ರಾವೆಲ್ ಅಲೋವೆನ್ಸ್ ಸಿಗದಿರಬಹುದು. ಆದರೆ ಬದುಕಿನ ಬಂಡಿ ಎಳೆಯಲು ಏನಾದರು ಒಂದು...