Author - Nagesha MN

ಅಂಕಣ

ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೮೨. ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು | ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ || ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು | ಎನ್ನುವಜ್ಜಿಯೊ ಬೊಮ್ಮ – ಮಂಕುತಿಮ್ಮ || ೦೮೨ || ಈ ಕಗ್ಗದ ಅದ್ಭುತ ನೋಡಿ : ಸೃಷ್ಟಿಯಾಟವನಾಡುತಿರುವ ಬೊಮ್ಮನನ್ನು ಕಣ್ಣಮುಚ್ಚಾಲೆಯಾಟ ಆಡಿಸುವ ಅಜ್ಜಿಗೆ ಸಮೀಕರಿಸಿ ಅವನ ಕಾರ್ಯವನ್ನು ಸರಳವಾಗಿ ವಿವರಿಸುವ...

ಅಂಕಣ

ಅವನ ಸೃಷ್ಟಿಯೊಳಗವನೆ ಸೂತ್ರಧಾರ..

ಮಂಕುತಿಮ್ಮನ ಕಗ್ಗ ೦೮೪  ಅಣು ಭೂತ ಭೂಗೋಲ ತಾರಾಂಬರಾದಿಗಳ | ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಕುಣಿಸುತಿರುವನು ತನ್ನ ಕೃತಿಕಂತುಕವನದರೊ | ಳಣಗಿರ್ದು ಪರಬೊಮ್ಮ – ಮಂಕುತಿಮ್ಮ || ೦೮೪ || ಕಂತುಕ – ಚೆಂಡು. ಅಣು ಭೂತ ಭೂಗೋಲ ತಾರಾಂಬರಾದಿಗಳ(ನ್)  ..ಅಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ || ಅಣುವೆಂದರೆ ವಸ್ತುವಿನ ಬರಿಗಣ್ಣಿಗೆ ಕಾಣಿಸದ...

ಅಂಕಣ

ನಿತ್ಯ ದ್ವಂದ್ವದೆ ಮಗ್ನ

ಮಂಕುತಿಮ್ಮನ ಕಗ್ಗ  ೦೮೩ ಮಾನಸವ ಚಿಂತೆವಿಡಿದಂದೊರ್ವನೆರಡಾಗಿ| ತಾನದಾರೊಳೊ ವಾದಿಸುವನಂತೆ ಬಾಯಿಂ || ದೇನನೋ ನುಡಿಯುತ್ತ ಕೈಸನ್ನೆಗೈಯುವನು| ಭಾನವೊಂದರೊಳೆರಡು – ಮಂಕುತಿಮ್ಮ || ೦೮೩ || ಭಾನ : ಹೊಳಪು, ತೋರಿಕೆ (ಪ್ರಕಟ ಅಥವಾ ಪ್ರಕಾಶ ರೂಪದಲ್ಲಿರುವುದು) ನಮ್ಮ ಒಳಗಿನ ನೈಜ ಅನಿಸಿಕೆ ಏನಿರುತ್ತದೆಯೊ ಅದೇ ಯಥಾವತ್ತಾಗಿ ಬಾಹ್ಯದಲ್ಲು ಪ್ರಕಟವಾಗುವುದೆಂದು...

ಅಂಕಣ

ಅಜ್ಜಿಯಾಟದಿ ಬೊಮ್ಮ (ಕಣ್ಣಾಮುಚ್ಚೆ ಕಾಡೇ ಗೂಡೆ..)

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೮೨. ಬನ್ನಿರಾಡುವ ಕಣ್ಣ ಮುಚ್ಚಾಲೆಯಾಟವನು | ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ || ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು | ಎನ್ನುವಜ್ಜಿಯೊ ಬೊಮ್ಮ – ಮಂಕುತಿಮ್ಮ || ೦೮೨ || ಈ ಕಗ್ಗದ ಅದ್ಭುತ ನೋಡಿ: ಸೃಷ್ಟಿಯಾಟವನಾಡುತಿರುವ ಬೊಮ್ಮನನ್ನು ಕಣ್ಣಮುಚ್ಚಾಲೆಯಾಟ ಆಡಿಸುವ ಅಜ್ಜಿಗೆ ಸಮೀಕರಿಸಿ ಅವನ ಕಾರ್ಯವನ್ನು ಸರಳವಾಗಿ ವಿವರಿಸುವ...

ಅಂಕಣ

ಅರಸುವುದಿದ್ದರೆ ಅರಸು, ನಿನ್ನೊಳಗಿಹ ಸಾಕ್ಷಾತ್ಕರಿಸು !

ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೮೧   ಮರೆತಿಹನೆ ಬೊಮ್ಮ? ಮರೆತಿಲ್ಲ ; ಮರೆತವೊಲಿಹನು | ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ || ಅರಸಿಕೊಳುವವೊಲಿಹುದು ; ದೊರೆತವೋಲ್ ತೋರೆ ಸುಖ | ದೊರೆವವರೆಗಾಯಸವೊ- ಮಂಕುತಿಮ್ಮ || ೦೮೧ ||   ‘ನಮ್ಮನ್ನೆಲ್ಲ ಸೃಷ್ಟಿ ಮಾಡಿದ್ದು ಪರಬೊಮ್ಮ ಎಂದಾದ ಮೇಲೆ ನಮ್ಮನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿಯೂ ಅವನದೇ ತಾನೆ? ಹಾಗಿದ್ದ...

ಅಂಕಣ

ಬೊಮ್ಮನೊ ಒಬ್ಬಂಟಿ, ತನ್ನೊಡನಾಡುತ ಆಗುವ ಜಂಟಿ..!

ಮಂಕುತಿಮ್ಮನ ಕಗ್ಗ ಟಿಪ್ಪಣಿ-೮೦. ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್| ಆಟವಾಡುತಲಿ ತನ್ನೊರ್ ತನವ ಮರೆವಾ || ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ | ಪಾಟಿಯಲಿ ಮರೆತಿಹನು – ಮಂಕುತಿಮ್ಮ || ೦೮೦ || ಬಿನದಿ – ವಿನೋದಿ, ಪಾಟಿ – ಪಾಸಟಿ, ರೀತಿ. ಚೀಟಿಯಾಟ ಎಂದರೆ ಇಬ್ಬರು ಸೇರಿ ಆಡುವ ಚದುರಂಗ, ಇಸ್ಪೀಟು, ಪಗಡೆಯಂತಹ ಆಟ. ಒಂದೇ ಸಮನೆ ಕೆಲಸ...

ಅಂಕಣ

ದುರಸ್ತಿಯಲು ಶಿಸ್ತು, ಬೊಮ್ಮನ ತಾಕತ್ತು!

ಬರೆವ ಹಲಗೆಯನೊಡೆದು ಬಾಲಕನು ತಾನದನು | ಮರಳಿ ಜೋಡಿಪೆನೆನ್ನುತಾಯಾಸಗೊಳುತ || ಸರಿಚೌಕಗೈವಾಟದಲಿ ಜಗವ ಮರೆತಂತೆ | ಪರಬೊಮ್ಮ ಸೃಷ್ಟಿಯಲಿ – ಮಂಕುತಿಮ್ಮ || ೦೭೯ || ಪರಬ್ರಹ್ಮನ ಸೃಷ್ಟಿ ನಿಗೂಢತೆ ಎಷ್ಟೆಲ್ಲಾ ಕಾಡಿದೆ ಕವಿ ಮನಸನ್ನ! ಕನ್ನಡಿಯಲ್ಲಿ ಮೈಮರೆತ ತರುಣಿಯ ಹಾಗೆ, ತನ್ನಂದಕೆ ತಾನೇ ಮರುಳಾದ ನವಿಲಿನ ಹಾಗೆ – ಅವನ ಸೃಷ್ಟಿಯಲೇನೆಲ್ಲಾ ಇದೆಯೊ...

ಅಂಕಣ

ಸೃಷ್ಟಿಯನಾಗಿಸಿ ಒಡವೆ, ತೊಡುವ ತರುಣಿಯಂತೆ ಬೊಮ್ಮ..!

ಮಂಕುತಿಮ್ಮನ ಕಗ್ಗ ೦೭೮. ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ | ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ || ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ | ಮೆರೆಯುವನು ಪರಬೊಮ್ಮ – ಮಂಕುತಿಮ್ಮ || ೦೭೮ || ಮುಕುರ – ಕನ್ನಡಿ ವಿಲಸಿಪ – ವಿಲಾಸಪಡುವ ಹದಿಹರೆಯದ, ಪ್ರಾಯಕ್ಕೆ ಬಂದ ತರುಣ ತರುಣಿಯರ ಕೆಲವು ಚರ್ಯೆಗಳನ್ನು ಗಮನಿಸಿದ್ದೀರಾ? ತಮ್ಮ...

ಅಂಕಣ

ಸೃಷ್ಟಿಯೆ ವೃತ್ತಿ, ಬ್ರಹ್ಮಗೆ ಸೃಷ್ಟಿಯೇ ಪ್ರವೃತ್ತಿ !

ಮಂಕುತಿಮ್ಮನ ಕಗ್ಗ ೦೭೭: ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ | ರನ್ನವೋ ಬ್ರಹ್ಮ; ನೋಡವನು ನಿಜಪಿಂಛ || ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು | ತನ್ಮಯನೊ ಸೃಷ್ಟಿಯಲಿ – ಮಂಕುತಿಮ್ಮ || ೦೭೭ || ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ, ಸಂತೃಪ್ತಿ ಸಿಗುವಂತಿದ್ದರೆ ಆ ಕೆಲಸ ಮಾಡಲು ಉತ್ಸಾಹ ತಂತಾನೆ ಒದಗಿಬರುತ್ತದೆ – ನಿರಂತರವಾಗಿ. ಆ ಕಾರ್ಯದ...

ಅಂಕಣ

ಜೀವತೆಗೆ ಚಂಚಲತೆ, ಮಿಕ್ಕೆಲ್ಲ ನಿರ್ಲಿಪ್ತ

ಮಂಕುತಿಮ್ಮನ ಕಗ್ಗ ೦೭೬. ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ | ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ || ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ | ವಿಹರಿಪನು ನಿರ್ಲಿಪ್ತ ! – ಮಂಕುತಿಮ್ಮ || ೦೭೬ || ಇದೊಂದು ಚಂದ ಚಮತ್ಕಾರದ ಕಗ್ಗ. ಸೃಷ್ಟಿಕರ್ತ ಬ್ರಹ್ಮ ತನ್ನ ಕಾರ್ಯದಲ್ಲಿ ತೋರಿಸಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತಲೇ ಮತ್ತೊಂದೆಡೆ ಅದರ...