Author - Sumana Mullunja

Featured ಅಂಕಣ

ಅರ್ಥಗರ್ಭಿತ, ಹೊಣೆಗಾರಿಕೆಯ ಶಿಕ್ಷಣ – ನಮ್ಮ ಗುರಿ – ಪ್ರಕಾಶ್...

ಪ್ರಶ್ನೆ: ಪ್ರಸ್ತುತ ಶಿಕ್ಷಣವ್ಯವಸ್ಥೆಯ ಬಗ್ಗೆ ಏನು ಹೇಳಬಯಸುತ್ತೀರಿ? ಉತ್ತರ: ನೋಡಿ, ನಮ್ಮ ಶಿಕ್ಷಣದ ಪ್ರಮುಖ ಸಮಸ್ಯೆಯೆಂದರೆ ಅದು ನಿರಂತರತೆಯಿಂದ ಕೂಡಿಲ್ಲ. ಸರ್ಕಾರದಿಂದಲೇ ಶಿಕ್ಷಣ ಎಂದಾಗ ಬಿಕ್ಕಟ್ಟು ಹೆಚ್ಚಾಯಿತು. ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ ಆರ್‍ಟಿಇ ಜಾರಿಗೆ ಬಂದು, 10ನೇ ತರಗತಿಯ ತನಕ ಎಲ್ಲರನ್ನೂ ಕಡ್ಡಾಯವಾಗಿ ಉತ್ತೀರ್ಣ ಮಾಡಬೇಕು ಎನ್ನುವ...

Featured ಅಂಕಣ

“ಬೇಕಿರುವುದು ಸಮಾನತೆಯಲ್ಲ – ಅನ್ಯೋನ್ಯತೆ” – ಡಾ||...

ಪ್ರಶ್ನೆ: ಪುರುಷರ ಮತ್ತು ಸ್ತ್ರೀಯರ ಸಮಾನತೆಗಾಗಿ ಆಗ್ರಹ ಅನೇಕ ದಶಕಗಳಿಂದ ಹೊಮ್ಮಿದೆ. ಹಾಗೆಂದು ಇದುವರೆಗಿನ ಯಾವುದೇ ದೇಶದ ಕಾನೂನುಗಳು ಕಂಠೋಕ್ತವಾಗಿ ಸ್ತ್ರೀಯರಿಗೆ ವಿರುದ್ಧವಾಗಿ ಇದ್ದಂತಿಲ್ಲ. ಸರ್ವಸಮಾನತೆಯೇ ಎಲ್ಲ ಸಂವಿಧಾನಗಳ ಆಧಾರವಾಗಿದೆ. ಹೀಗಿದ್ದೂ ಸಮಾನತೆ ಆಚರಣೆಯಲ್ಲಿ ಬಂದಿಲ್ಲವೆಂದರೆ ಬೇರೆಯೇ ಕಾರಣಗಳು ಇರಬೇಕಲ್ಲವೆ? ಉತ್ತರ: ಹೌದು. ಸಮಾನತೆ ಎಂದು...

Featured ಅಂಕಣ

ಮೂಲಭೂತ ಹಕ್ಕುಗಳು ಮತ್ತು  ಸಾಂವಿಧಾನಿಕ ತಿದ್ದುಪಡಿಗಳು (1947-1977)

1950ರ ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೆ ಬಂತು. ನಾಗರಿಕರ ಮೂಲಭೂತ ಹಕ್ಕುಗಳು (ಸಂವಿಧಾನ ಭಾಗ – 3) ಮತ್ತು ಸ್ವತಂತ್ರ ನ್ಯಾಯಾಂಗವನ್ನು, ಅತ್ಯಂತ ಪವಿತ್ರ ಮತ್ತು ಅಮೂಲ್ಯವೆಂದು ಸಂವಿಧಾನದಲ್ಲಿ ಪರಿಗಣಿಸಲಾಗಿದೆ. ಕಾನೂನಿನ ನಿಯಮ, ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು, ಅನಿಯಂತ್ರಿತ ಬಂಧನ ಮತ್ತು ಬಂಧನದಿಂದ ಸ್ವಾತಂತ್ರ್ಯ, ವಾಕ್‍ಸ್ವಾತಂತ್ರ್ಯದ ಹಕ್ಕು...

Featured ಅಂಕಣ

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್

ಮೊದಲ ಭಾಗ:  ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್  ರಾಕ್ ಬ್ಯಾಂಡ್ ಎಂದರೆ – ಇಂಗ್ಲಿಷ್ ಹಾಡುಗಳು ಎನ್ನುವುದು ಸಾಮಾನ್ಯನ ಅರಿವು; ಅದನ್ನೂ ಮೀರಿ ಕನ್ನಡ ಜಾನಪದ ಹಾಡುಗಳು, ಷರೀಫರ ತತ್ತ್ವಯುತ ಹಾಡುಗಳು ಮುಂತಾದವುಗಳನ್ನು ಆಯ್ಕೆ ಮಾಡುವ ಧೈರ್ಯ ಆಲೋಚನೆ ಹೇಗೆ ಬಂತು? ಧೈರ್ಯ ಇರಲಿಲ್ಲ. ಒಮ್ಮೆ ನಾನು ಅತ್ತೆ ಮನೆಯಲ್ಲಿದ್ದೆ, ಅಲ್ಲೊಂದು...

Featured ಅಂಕಣ

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ:  ರಘು ದೀಕ್ಷಿತ್

ಜನಪ್ರಿಯತೆ ಎನ್ನುವ ಕುದುರೆಯ ಹಿಂದೆ ಓಡದೆ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಗೆಲವಿನ ಶಿಖರವನ್ನು ತಲಪಿರುವ ರಘು ದೀಕ್ಷಿತ್, ತಾನು ಸಾಧಿಸಿದ್ದೇನೆ ಎಂದರೆ ಅದು ಅಹಂ ಆಗುತ್ತದೆ ಎನ್ನುವ ಹಂಬಲ ವ್ಯಕ್ತಿ. ಅಪ್ಪಟ ಅಯ್ಯಂಗಾರೀ ಮನೆತನದಿಂದ ಬಂದಿರುವ ಇವರು ತಮ್ಮ ಅಂತರಾಳದಲ್ಲಿ ಭಾರತೀಯತೆಯ ಬಗ್ಗೆ ಆಳವಾದ ಪ್ರೀತಿ-ಗೌರವ ಬೆಳೆಸಿಕೊಂಡು ಬಂದಿದ್ದಾರೆ. ಭಾರತೀಯತೆ...

ಅಂಕಣ

ಕಲಾಭಿಮಾನಿಗಳೇ, ಬಂದಿದೆ ಮತ್ತೊಂದು ಕಲೋಪಾಸನೆ!

ಹರಿಕೃಷ್ಣ ಪಾಣಾಜೆ ಅಂತ. ವೃತ್ತಿಯಲ್ಲಿ ಆಯುರ್ವೇದ ಡಾಕ್ಟರ್ ಆಗಿರುವ ಪಾಣಾಜೆಯವರು ಪುತ್ತೂರಿನ ಪರ್ಲಡ್ಕ ಎಂಬಲ್ಲಿ ಶ್ರೀ ದುರ್ಗಾ ಕ್ಲಿನಿಕ್(SDP Remidies and Research Center)ನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಾಣಾಜೆ ಡಾಕ್ಟರ್ ಅಂತಾನೇ ಫೇಮಸ್ಸ್ ಇವರು. ಈ ಕ್ಲಿನಿಕ್ ಪುತ್ತೂರು ನಗರದ ಹೊರವಲಯದಲ್ಲಿದ್ದರೂ, ಪುತ್ತೂರಿನಲ್ಲಿ ಹತ್ತಾರು ಅಲೋಪತಿ...

ಅಂಕಣ

ಕಾಡಿನೊಳಗೊಂದು ಪುಸ್ತಕ ಬಿಡುಗಡೆ

ಡಾ . ಅಭಿಜಿತ್ ಎ ಪಿ ಸಿ ಅವರ “ಅಂಬರದೊಳಾಡುವ ಕೀಚುಗನ ಗುಟ್ಟು” ಪುಸ್ತಕ ಮೊನ್ನೆಯಷ್ಟೇ (27 ಡಿಸೆಂಬರ್ 2015)  ಬಿಡುಗಡೆಯಾಗಿದೆ. ಕಾರ್ಯಕ್ರಮಕ್ಕೆ ಹೋದ ನಾನಂತೂ ಸಂಪೂರ್ಣ ಸಂತೋಷದಿಂದ ಸಮಾರಂಭವನ್ನು ಅನುಭವಿಸಿದ್ದೇನೆ. ಕಜೆ ವೃಕ್ಷಾಲಯ , ಮಂಚಿ ಅಂಚೆ , ಬಂಟ್ವಾಳ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಯಾರಿಕೆ ನೀಗಲು ನೀಡಿದ ಪಾನೀಯದಿಂದ ಹಿಡಿದು – ಸಮಾರಂಭ ನಡೆದ...

ಅಂಕಣ

ಅಭಿಗೆ ಅಭಿನಂದನೆಗಳು

ಕ್ಯಾಮೆರಾ ಇದ್ದವರೆಲ್ಲಾ ಫೋಟೋಗ್ರಾಫರ್’ಗಳಾಗಲು ಸಾಧ್ಯವಿಲ್ಲ ಎಂದಂತೆ, ಪಕ್ಷಿಯ ಫೋಟೋ ತೆಗೆಯುವವರೆಲ್ಲಾ ಪಕ್ಷಿಗರಾಗಲು ಸಾಧ್ಯವಿಲ್ಲ. ಪಕ್ಷಿಗಳ ಮೇಲೆ ಪ್ರೀತಿಯಿದ್ದರಷ್ಟೇ ನಿಜವಾದ ಬರ್ಡರ್ ಒಬ್ಬ ಉದಯಿಸಲು ಸಾಧ್ಯ. ಆತನ ಬಳಿ ಇರುವುದು ಸಾಮಾನ್ಯ ಡಿಜಿಟಲ್ ಕ್ಯಾಮೆರಾವೇ ಆಗಿರಬಹುದು ಅಥವ ಅತ್ಯಾಧುನಿಕ ಎಸ್’ಎಲ್’ಆರ್ ಕ್ಯಾಮೆರಾವೇ ಆಗಿರಬಹುದು ಪರಿಸರ ಪ್ರೀತಿ –...

ಅಂಕಣ

ಮೋದಿ ಎಂದರೆ ಮೋಡಿ…

ಮೋದಿ ಪ್ರಧಾನಿಯಾದಾಗಿನಿಂದ ಹಲವು ಲೇಖನ, ಹೊಗಳಿಕೆ, ಪರ ವಿರೋಧ, ಅಸಹಿಷ್ಣುತೆ, ಅರಾಜಕತೆ ಎಂಬ ಕೂಗು ಮತ್ತೆ ಹಲವರದ್ದು, ಅದಲ್ಲೆವನ್ನೂ ಮೀರಿ ವಿಶ್ವದೆಲ್ಲೆಡೆಯಿಂದ ಪ್ರೀತಿಯ ಸುರಿಮಳೆ. ಆದರೆ ಎಲ್ಲರೂ ಲೇಖನ ಬರೆದರೂ ಇಂದಿನವರೆಗೂ ಬರೆಯುವ ಮನಸ್ಸು ಮಾಡಿರಲಿಲ್ಲ ಎಲ್ಲರೂ ಬರೆಯುತ್ತಾರೆ ಎನ್ನುವ ಉಢಾಫೆಯೂ ಇದ್ದಿರಬಹುದು. ವೆಂಬ್ಲೆಯಲ್ಲಿ ಕೆಮರೂನ್ ಕೂಡಾ ಮೋದಿ ಮೋಡಿ ಎಂದ...

ಅಂಕಣ

ಹಂತಕರ ಜಾಡು ಹಿಡಿದು…

ಮತ್ತೊಬ್ಬ ನಿಷ್ಟ ಪೋಲಿಸ್ ಅಧಿಕಾರಿ  ಜಗದೀಶ್ ಮೌನವಾಗಿದ್ದಾರೆ. ನಮ್ಮ ವ್ಯವಸ್ಥೆಯ ಕರಾಳ ಮುಖ ಅವರನ್ನು ಮೃತ್ಯು ಕೂಪಕ್ಕೆ ನೂಕಿದಾಗ ಕರ್ನಾಟಕಕ್ಕೆ ಕರ್ನಾಟಕವೇ ಮೌನವಾಗಿತ್ತು ಮೊನ್ನೆ. ಪೋಲೀಸರಂತಹ ಪೋಲೀಸರನ್ನೇ ಅಧೀರರನ್ನಾಗಿ ಮಾಡಿತ್ತು ಈ ಘಟನೆ.  ಹಂತಕರ ಬೆನ್ನಟ್ಟಿದ ನಿಪುಣ ಪೋಲೀಸರ ತಂಡ, ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದಾ ಆರಕ್ಷಕರನ್ನು...