ತರಕಾರಿಗಳಲ್ಲಿ ಹಾಗಲಕಾಯಿಗೆ ತನ್ನದೇ ಆದ ಮಹತ್ತ್ವವಿದೆ. ಊಟಕ್ಕೆ ಹಾಗಲಕಾಯಿಯ ಪದಾರ್ಥವಿದ್ದರೆ ಊಟ ಸೇರುವುದು ಹೆಚ್ಚು. ಹಾಗಲಕಾಯಿ ಹತ್ತಾರು ಪದಾರ್ಥಗಳಿಗೆ ಬಳಕೆಯಾಗುತ್ತಿರುವುದು ಇದಕ್ಕೆ ಕಾರಣ. ಕೆಲವರಂತು ವರ್ಷಪೂರ್ತಿ ಹಾಗಲಕಾಯಿ ಅನ್ನದ ಬಟ್ಟಲಿಗೆ ಸಿಗುವ ರೀತಿಯಲ್ಲಿ ಕೃಷಿ ಮಾಡುತ್ತಲೇ ಇರುತ್ತಾರೆ. ಮಧುಮೇಹಿಗಳು ನೀರುಳ್ಳಿ ಸೇರಿಸಿ ಸಲಾಡ್ ಮಾಡಿ ಹಾಗಲಕಾಯಿಯನ್ನು...
Author - ಶಂ.ನಾ. ಖಂಡಿಗೆ
ಮನೆ ಪರಿಸರದಲ್ಲಿ ಬಸಳೆ
8ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಯ ಪರಿಸರದಲ್ಲಿ ಬಸಳೆ ಚಪ್ಪರ ಇಲ್ಲದ ಮನೆಗಳು ಬಹಳ ಕಡಿಮೆ. ಸುಲಭದಲ್ಲಿ ಅಡುಗೆ ಮನೆಗೆ ಒದಗುವ ಸಪ್ಪು ತರಕಾರಿಗಳಲ್ಲಿ ಬಸಳೆಯದ್ದು ದೊಡ್ಡ ಹೆಸರು. ಹಿಂದೆಲ್ಲ ಮಣ ನ ಮಡಿಕೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಬಸಳೆ ಚಪ್ಪರದ ಅಡಿಯಲ್ಲಿಯೆ ಮುಸುರೆ ತೊಳೆಯುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯ ಕಂಡುಬರಬಹುದು. ಮಡಿಕೆಯಡಿಗೆ ಅಂಟಿದ ಮಸಿಯನ್ನು...
ಕೈತೋಟದೊಳಗೆ ಅಲಸಂಡೆ
ಅಲಸಂಡೆ ನಮ್ಮ ಅಡುಗೆ ಮನೆಗೆ ಸುಲಭದಲ್ಲಿ ಒದಗುವ ತರಕಾರಿ. ಬಹುಶಃ ಎಲ್ಲ ವಯೋಮಾನದವರು ಇಷ್ಟಪಡುವ ತರಕಾರಿ. ಇದು ಎಲ್ಲ ಋತುಗಳಲ್ಲೂ ಬೆಳೆಯಬಲ್ಲುದು. ಅಲಸಂಡೆಯ ತಳಿ ವೈವಿಧ್ಯ ಅನೇಕ. ಬೆರಳಿನಷ್ಟು ಉದ್ದದ ಅಲಸಂಡೆಯಿಂದ ಹಿಡಿದು ಮೀಟರ್ ಉದ್ದದ ಅಲಸಂಡೆಯವರೆಗೆ ಅನೇಕ ಬಣ್ಣದ ಮತ್ತು ಗಾತ್ರದ ಅಲಸಂಡೆಗಳಿವೆ. ಬಳ್ಳಿಯಾಗಿ ಹಬ್ಬುವ ಅಲಸಂಡೆಯ ಜೊತೆಗೆ ಎರಡಡಿ ಮಾತ್ರ ಬೆಳೆಯ ಬಲ್ಲ...
ಬಹೂಪಯೋಗಿ ಹೀರೇಕಾಯಿ ಕೃಷಿ
ತರಕಾರಿ ಕೃಷಿ ಮಾಡುವ ಮನಸ್ಸು ಇದ್ದವರಿಗೆ ಒಂದಲ್ಲ ಒಂದು ತರಕಾರಿ ಬೆಳೆಯುತ್ತಾನೆ ಇರಬೇಕು. ಅಂತವರಿಗೆ ಪಟ್ಟಣದಿಂದ ತಂದ ವಿಷಯುಕ್ತ ತರಕಾರಿ ಇಷ್ಟವಿಲ್ಲ. ತಾವೇ ಬೆಳೆದು ಕೊಯ್ದು ತಾಜಾತನದ ಹಸಿಯಿರುವಾಗಲೆ ಪದಾರ್ಥ ಮಾಡಿ ಸವಿಯುವ ಅಭ್ಯಾಸ. ಹಳ್ಳಿಗಳಲ್ಲಿ ಕೆಲವೊಂದು ಮನೆಗಳ ಪರಿಸರವನ್ನು ನೋಡುವಾಗ ಆಶ್ಚರ್ಯ ಮತ್ತು ಖುಷಿ. ಎಷ್ಟೊಂದು ವೈವಿಧ್ಯದ ತರಕಾರಿಗಳು. ಮನೆಯ...
ನಾವು ಯಾಕೆ ಗೋಸಾಕಾಣಿಕೆ ಮಾಡಬಾರದು?
ಕೃಷಿ ಮತ್ತು ಗೋಸಾಕಾಣಿಕೆಗೆ ಅವಿನಾಭಾವ ಸಂಬಂಧ. ಸಾಂಪ್ರದಾಯಿಕ ಕೃಷಿವಿಧಾನಗಳತ್ತ ಒಮ್ಮೆ ಹೊರಳಿ ನೋಡಿ. ನಮ್ಮ ಹಿರಿಯರು ಅದೆಷ್ಟು ಬೇಸಾಯವನ್ನು ಗೋಸಂಪತ್ತಿನ ಸಹಾಯದಿಂದ ಪೂರೈಸುತ್ತಿದ್ದರೆಂಬ ಅರಿವು ನಿಮಗಾದೀತು. ಇಂದು ಹಳ್ಳಿಯಲ್ಲಿ ವಾಸವಾಗಿರುವ ಅರುವತ್ತು ದಾಟಿದ ಹಿರಿಯ ನಾಗರಿಕರ ಅನುಭವವನ್ನು ಕೇಳಿನೋಡಿ. ಒಂದೊಂದು ಮನೆಯಲ್ಲೂ ಹತ್ತಾರು ಜಾನುವಾರುಗಳು. ಬೇಸಾಯವೆ...
ಗೋಸಾಕಾಣಿಕೆಯತ್ತ ಹೆಚ್ಚಬೇಕಿರುವ ಒಲವು
ಭಾರತ ಕ್ಷೀರೋತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಬರಲು ಕಾರಣವಾದುದು ಗೋಸಾಕಾಣಿಕೆಯತ್ತ ಹೆಚ್ಚುತ್ತಿರುವ ಒಲವು. ಇಲ್ಲಿ ಎರಡು ಬಗೆಯ ಒಲವು ಹೆಚ್ಚು ಗಟ್ಟಿಯಾಗಿ ಕಂಡುಬರುತ್ತಿದೆ. ಒಂದು ಸಾಂಪ್ರದಾಯಿಕವಾಗಿ ಹೈನುಗಾರಿಕೆ ಮಾಡುತ್ತಿದ್ದವರು ಅದರಲ್ಲಿಯೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಮುಂದುವರಿಯುತ್ತಿರುವುದು. ಇವರು ದೊಡ್ಡ ಮಟ್ಟಿನಲ್ಲಿ ಆಧುನಿಕತೆಯತ್ತ ಮುಖಮಾಡಲು ಅವರ...
ಅಂತರ್ಜಲಕ್ಕೆ ಬಲ ನೀಡುವ ಮಿಂಚಿನಡ್ಕ ಕಟ್ಟ
ನೀರು ಬರಿದಾಗುತ್ತಿದೆ. ಅಂತರ್ಜಲ ಬತ್ತುತ್ತಿದೆ. ಕೆರೆ ತೊರೆಗಳು, ಹೊಳೆ ನದಿಗಳು ನೀರಿನ ಹರಿವನ್ನು ಬೇಸಿಗೆಯಲ್ಲಿ ಬಹಳ ಬೇಗನೆ ನಿಲ್ಲಿಸಿಬಿಡುತ್ತವೆ. ಎಲ್ಲೆಲ್ಲೂ ನೀರಿಗೆ ತತ್ವಾರ. ಹೋದಲ್ಲಿ ಬಂದಲ್ಲಿ ನೀರಿನ ಸೆಲೆ ಬರಿದಾಯಿತು ಎಂಬ ಕೂಗು. ಬಾವಿ ಕೆರೆಗಳಲ್ಲಿ ಮತ್ತು ನದಿಗಳಲ್ಲಿ ನೀರಿಲ್ಲವೆಂದು ಸಿಕ್ಕ ಸಿಕ್ಕಲ್ಲಿ ಬೇಕುಬೇಕಾದಷ್ಟು ಕೊಳವೆ ಬಾವಿಗಳನ್ನು ಕೊರೆಸಿದರು...