18 ಸೆಪ್ಟೆಂಬರ್ 2016. ಬೆಳಗಿನ ಜಾವ ಇಡೀ ಭಾರತವೇ ಸಿಹಿ ನಿದ್ದೆಯಲ್ಲಿದ್ದಾಗ ಕಾಶ್ಮೀರದ ಉರಿಯಲ್ಲಿ ಭಾರತೀಯ ಸೈನ್ಯದ ಮೇಲೆ ಕುನ್ನಿ ಭಯೋತ್ಪಾದಕರು ಭೀಕರ ದಾಳಿ ನಡೆಸಿ 19 ವೀರ ಸೈನಿಕರು ಹುತಾತ್ಮರಾಗುತ್ತಾರೆ. ಬೆಳ್ಳಂಬೆಳಗ್ಗೆ ಈ ಸುದ್ದಿ ಇಡೀ ಭಾರತವನ್ನು ದಿಗ್ಭ್ರಾಂತಿಗೆ ದೂಡುತ್ತದೆ. ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ದೇಶಪ್ರೇಮಿಗಳನ್ನು ನಖಶಿಖಾಂತ ಉರಿಯುವಂತೆ...
Author - Sudeep Bannur
ಆಧಾರ್ ಜೋಡಣೆಯಲ್ಲಿ ಹೋದ ಮಾನ ಅದ್ಯಾವ ಆಫರ್ ಕೊಟ್ಟರೂಬಾರದು!!
2017ರ ಸೆಪ್ಟೆಂಬರ್ ತಿಂಗಳು, ಹತ್ತಿರದ ಸಂಬಂಧಿಯೊಬ್ಬರು ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಅದರಿಂದ ಹಣವನ್ನು ವರ್ಗಾಯಿಸುವ ಪರಿ ಹೇಗೆ ಎಂದು ಕೇಳಿದರು. ಇದ್ದಕ್ಕಿದ್ದ ಹಾಗೆ ಯಾಕೆ ಏರ್‘ಟೆಲ್ ಪೇಮೆಂಟ್ ಬ್ಯಾಂಕ್ ಬಗ್ಗೆ ವಿಚಾರಿಸುತ್ತಿದ್ದೀರಿ ಎಂದು ನಾನು ಕೇಳಿದೆ. ಅಡುಗೆ ಅನಿಲ ಸಬ್ಸಿಡಿ ಹಣ ನೋಂದಣಿ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿಲ್ಲ, ಬದಲಾಗಿ...
ಸೈಬರ್ ಸುರಕ್ಷತೆ ಕೇವಲ ಸರಕಾರದ ಜವಾಬ್ದಾರಿಯೇ?
ಜಗತ್ತು ಬಹಳ ವೇಗವಾಗಿ ಅಭಿವೃದ್ಧಿಯತ್ತ ದಾಪುಗಾಲಿಕ್ಕುತ್ತಿದೆ. ಭವಿಷ್ಯದಲ್ಲಿ ಮಾನವನ ಕೆಲಸಗಳನ್ನು ಮಾಡಲು ರೋಬೋಟ್‌ಗಳು ಸದ್ದಿಲ್ಲದೇ ತಯಾರಾಗುತ್ತಿವೆ. ಆಟೊಮೇಶನ್, ಕೃತ್ರಿಮ ಜಾಣ್ಮೆ, ಕ್ಲೌಡ್ ಕಂಪ್ಯೂಟಿಂಗ್, ಮಷೀನ್ ಲರ್ನಿಂಗ್ ಮುಂತಾದ ತಂತ್ರಜ್ಞಾನಗಳು ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮ ಸುತ್ತಮುತ್ತಲಿನ ಎಲ್ಲಾ ಸಾಧನಗಳನ್ನು ಜೋಡಿಸಿ ಅವುಗಳ ಚಟುವಟಿಕೆಗಳನ್ನು...
ಸಂಜಯ್ ಬ್ಯಾನರ್ಜಿ ಎಂಬ ಕಾಮೆಂಟರಿ ಮಾಂತ್ರಿಕ!
ಸಾಮಾನ್ಯವಾಗಿ ಕ್ರಿಕೆಟ್ ಕಾಮೆಂಟರಿ ಕೊಡುವವರು ಅಂದರೆ ನಮ್ಮ ಮನಸ್ಸಲ್ಲಿ ಕೆಲವು ಹೆಸರುಗಳು ಬರುತ್ತವೆ. ಇಲಿ ಹೋದರೆ ಹುಲಿ ಹೋಯಿತೆಂಬ ಮಟ್ಟಕ್ಕೆ ವರ್ಣಿಸುವ ಟೋನಿ ಗ್ರೆಗ್, ಆಂಗ್ಲ ಭಾಷೆಯ ಮೇಲೆ ಅತ್ಯುತ್ತಮ ಹಿಡಿತ ಹೊಂದಿರೋ ಹರ್ಷ ಬೋಗ್ಲೆ, ತನ್ನ ಶಾಯರಿಗಳಿಂದಲೇ ಜನಮಾನಸದಲ್ಲಿ ನೆಲೆಯಾಗಿರುವ ನವ್ಜೋತ್ ಸಿಧು, ಎವರ್ ಡೈನಾಮಿಕ್ ಮತ್ತು ರೋರಿಂಗ್ ರವಿಶಾಸ್ತ್ರಿ...
ಛಲ ಬಿಡಿದ ತ್ರಿವಿಕ್ರಮ ಸುಶೀಲ್ ಮೋದಿ!
2015ರಲ್ಲಿ ಬಿಜೆಪಿಯ ಚಾಣಾಕ್ಷ ಅಮಿತ್ ಶಾ ಲೆಕ್ಕಾಚಾರ ತಲೆಕೆಳಗಾಗದೆ ಇರುತ್ತಿದ್ದರೆ ಸುಶೀಲ್ ಕುಮಾರ್ ಮೋದಿ(ಸುಮೋ) ಬಿಹಾರದ ಮುಖ್ಯಮಂತ್ರಿಯಾಗಬೇಕಾಗಿತ್ತು. ನರೇಂದ್ರ ಮೋದಿ ಅಲೆಯಲ್ಲಿ ಬಿಹಾರ ಚುನಾವಣೆಯನ್ನೆದುರಿಸಿದ್ದ ಬಿಜೆಪಿ ಒಂದು ವೇಳೆ ಬಹುಮತ ಪಡೆದಿದ್ದಲ್ಲಿ ಸುಶೀಲ್ ಕುಮಾರ್ ಮೋದಿಯವರ ಹೆಸರು ಮುಖ್ಯಮಂತ್ರಿ ರೇಸಿನಲ್ಲಿ ಮೊದಲ ಸ್ಥಾನದಲ್ಲಿರುತ್ತಿತ್ತು...
ನಾಯಕನಾರಯ್ಯ ಮೋದಿ ವಿರೋಧಿ ಪಾಳಯಕ್ಕೆ?
ಮೋದಿ ಸರಕಾರ ಮೂರು ವರ್ಷ ಪೂರೈಸಿದ ದಿನ ಸ್ನೇಹಿತನೊಬ್ಬ ಇನ್ನೂ ಏಳು ವರ್ಷ ಮೋದಿಯವರ ಬಳಿ ಇದೆ ಅಂದ. ಉತ್ಪ್ರೇಕ್ಷೆ ಅನಿಸಿದರೂ ರಾಜಕೀಯದ ಆಗು ಹೋಗುಗಳನ್ನು ಬಲ್ಲವರಲ್ಲಿ ಕೇಳಿದರೆ 2019ಕ್ಕೂ ಮೋದಿ ಸರಕಾರ ಪುನರಾಯ್ಕೆಯಾಗುವುದು ನಿಶ್ಚಿತ ಎಂದು ಹೇಳುವವರೇ ಹೆಚ್ಚು. ಇತ್ತೀಚಿನ ಚುನಾವಣೆಗಳ ಟ್ರೆಂಡ್ ನೋಡಿದರೆ ಬಿಜೆಪಿಯ ಬೇರುಗಳು ಭಾರತದಾದ್ಯಂತ ಗಟ್ಟಿಯಾಗುತ್ತಿರುವುದು...
ಬದಲಾಗಬೇಕಿದೆ ಮಹಿಳಾ ಕ್ರಿಕೆಟಿನೆಡೆಗಿನ ದೃಷ್ಟಿಕೋನ!
2017ರ ಮಹಿಳಾ ವಿಶ್ವಕಪ್ ಉದ್ಘಾಟನೆಯ ಹಿಂದಿನ ರಾತ್ರಿ ಭೋಜನಕೂಟದ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಬಳಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎನ್ನುವುದಾಗಿತ್ತು ಆ ಪ್ರಶ್ನೆ. ಮಿಥಾಲಿ ರಾಜ್ ತೀಕ್ಷ್ಣ ಉತ್ತರಕ್ಕೆ ಆ ಪತ್ರಕರ್ತ ಒಂದು ಕ್ಷಣಕ್ಕೆ...
ದೇಶದ ಏಕೈಕ ಗುರುತಿನ ಪತ್ರವಾಗುವತ್ತ ಆಧಾರ್..
2009ರ ಮಾತು. ನಂದನ್ ನಿಲೇಕಣಿ ಮತ್ತು ಆಗಿನ ಯುಪಿಎ ಸರಕಾರದ ಕನಸಿನ ಕೂಸಾಗಿದ್ದ ಆಧಾರ್ ಎನ್ನುವ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಲಾಂಚ್ ಆಗಿದ್ದ ಸಮಯ. ಆಧಾರ್ ಯಾಕೆ ಬೇಕು ಅನ್ನುವುದನ್ನು ತಿಳಿಯದೇ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ದೇಶಾದ್ಯಂತ ಜನರು ಆಧಾರ್ ಕಾರ್ಡ್ ಮಾಡಿಸಿದರು. ಕೆಲವು ಕಡೆ ಡಾಟಾಬೇಸ್ ಕೈಕೊಟ್ಟರೆ, ಇನ್ನು ಕೆಲವೆಡೆ ಸರ್ವರ್ ಡೌನ್, ಮತ್ತೊಂದು...
ವಿರೋಧಿಗಳ ನಿದ್ದೆಗೆಡಿಸಿರುವ ಜನರಲ್ ರಾವತ್!
ಪ್ರಾಯಶಃ ನಮ್ಮ ದೇಶದಲ್ಲೇ ಅನ್ನಿಸುತ್ತದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶವನ್ನು, ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಪ್ರಧಾನಿಯನ್ನು ಮತ್ತು ಸೈನಿಕರನ್ನು ವಾಚಾಮಗೋಚರ ನಿಂದಿಸಲು ಸಾಧ್ಯವಿರುವುದು. ಎಡ-ಬಲಗಳ ನಡುವಿನ ಸಂಘರ್ಷದಲ್ಲಿ ನಮ್ಮೆಲ್ಲರನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಸೈನಿಕರ ಮನೋಬಲ ಕುಂದಿಸಲು ಯತ್ನಿಸುವ ವಿಚಿತ್ರ ಚಾಳಿ ಈಗ ಒಂತರಾ...
ಹರಿಣಗಳ ಅದ್ಭುತ ತಂಡವೂ ಚೋಕರ್ಸ್ ಅನ್ನುವ ಹಣೆಪಟ್ಟಿಯೂ…
ಕ್ರಿಕೆಟ್ ಇತಿಹಾಸವೇ ಬಹಳ ರೋಚಕ. ಕ್ರಿಕೆಟ್ ಲೋಕದ ಇತಿಹಾಸದ ಮಜಲುಗಳನ್ನು ತಿರುವಿ ಹಾಕಿ ನೋಡಿದಾಗ ಅದು ಸಿಹಿ ಮತ್ತು ಕಹಿಗಳ ಆಗರ. ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಪ್ರೇಮಿಗಳಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಪ್ರೇಮಿಗಳಷ್ಟು ನತದೃಷ್ಟ ಕ್ರಿಕೆಟ್ ಪ್ರೇಮಿಗಳು ಬೇರೆ ಯಾರೂ ಇರಲಿಕ್ಕಿಲ್ಲ. ವಿಶ್ವಕಪ್ ನಂತಹ ಪಂದ್ಯಾವಳಿಗಳ ನಾಕ್‌ಔಟ್ ಹಂತದಲ್ಲಿ ದಕ್ಷಿಣ ಆಫ್ರಿಕಾ ತನ್ನ...