ಮರ, ಮರ, ಮರ,ಮರ. . . . . . . . .ಅನ್ನುತ್ತಾ ರಾಮ, ರಾಮ ರಾಮ ಎಂದೇ ಹೇಳತೊಡಗುತ್ತೇವೆ. ಹಾಗೇ ಅಪ್ಪ, ಅಮ್ಮ, ಅಪ್ಪ, ಅಮ್ಮ. . . . . . . .ಎಂದು ಹೇಳುತ್ತಾ ಅಪ್ಪಮ್ಮ ಎಂದೇ ಹೇಳುವ ಹಾಗೇ ಆಗುತ್ತದೆ. ಈ ಆಟ ಯಾಕೆ? ಬಾಲ್ಯದಲ್ಲಿ ಅಪ್ಪ ಅಮ್ಮನ ಆಸರೆಯಲ್ಲಿ ಬೆಳೆಯುವಾಗ ಯಾರು ನಮಗೆ ಹೆಚ್ಚು ನಿಕಟ ಎಂದು ಯೋಚಿಸುವುದೂ ಇಲ್ಲ, ಅರಿವಾಗುವುದೂ ಇಲ್ಲ. ಹಸಿದಾಗ ತುತ್ತು ಬಾಯಿಗೆ...
ಇತ್ತೀಚಿನ ಲೇಖನಗಳು
ಅಮೆರಿಕಾದಲ್ಲಿ ಹುಟ್ಟಿದ ದಿನಾಚರಣೆ
ಆಗೇನು ಹುಟ್ಟಿದ ದಿನ ದಾಖಲಿಸುವುದು ಕಡ್ಡಾಯವಲ್ಲ. ದಾಖಲಿಸಿ ಆಗುವುದೇನು? ಒಂದೊಂದು ಮನೆಯಲ್ಲೂ ಕನಿಷ್ಠ ಆರೇಳು ಮಕ್ಕಳು ಸಾಮಾನ್ಯ. ಹತ್ತು ಹದಿನೈದು ಮಕ್ಕಳಿದ್ದರೂ ಆಶ್ಚರ್ಯವಿಲ್ಲ. ಅಂಗನವಾಡಿ ಶಾಲೆಗಳಂತಿದ್ದ ಮನೆಗಳಲ್ಲಿ ಇನ್ನು ಹುಟ್ಟುದಿನ ಯಾರಿಗೆ ಗೊತ್ತು, ಯಾರಿಗೆ ನೆನಪು? ಯಾಕೆಂದರೆ ಒಂದು ಮಗುವಿನ ಹುಟ್ಟಿದ ದಿನ ಆಚರಿಸುವುದರ ಮುಂಚೆ ಮತ್ತೊಂದು ಮಗು...
ಮೋದಿಯವರ ವಿದೇಶ ಪ್ರವಾಸದ ಫಲಗಳು
1.ಬಾಂಗ್ಲಾ ದೇಶದ ಗಡಿಯಲ್ಲಿದ್ದ ಕೆಲವು ಪ್ರದೇಶಗಳ ಹಂಚಿಕೆಯಾಯಿತು. ಬಾಂಗ್ಲಾ ಚಿತ್ತಗಾಂಗ್‌ನಲ್ಲಿ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸಿ ಅಲ್ಲಿಂದ ಈಶಾನ್ಯ ರಾಜ್ಯಗಳಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಕೊಡುವಂತಾಯಿತು. ಕೊಲ್ಕತ್ತಾದಿಂದ ಈಶಾನ್ಯ ರಾಜ್ಯಗಳಿಗೆ ಹೋಗುವಾಗ ಬಾಂಗ್ಲಾ ದೇಶವನ್ನು ಬಳಸಿಕೊಂಡು ಹೋಗಬೇಕಾದ ಅನಿವಾರ್ಯವಿತ್ತು. ಸದ್ಯ ಬಾಂಗ್ಲಾದ ಮೂಲಕ ಹಾದು ಹೋಗುವ...
ದೇಶದ ಆರೋಗ್ಯ ಮತ್ತು ಸ್ವಚ್ಛ ಭಾರತ
ದೇಶದ ಆರೋಗ್ಯದ ವಿಚಾರವಾಗಿ ಅನಾರೋಗ್ಯಕ್ಕೆ ಔಷಧೋಪಚಾರ, ಉಚಿತ ಚಿಕಿತ್ಸೆ ಕೊಡುವುದಷ್ಟೇ ಅಲ್ಲದೇ ಅನಾರೋಗ್ಯಕ್ಕೆ ಕಾರಣವಾಗುವ ಮಾಲಿನ್ಯವನ್ನು ತಡೆಗಟ್ಟಿ ನಿರ್ಮಲೀಕರಣದೆಡೆಗೆ ಹೆಜ್ಜೆ ಇಡುವುದೂ ಸರ್ಕಾರದ ಕರ್ತವ್ಯ. ದೇಶದ ಆರೋಗ್ಯದಲ್ಲಿ ಸ್ವಚ್ಛ ಭಾರತದ ಪಾತ್ರವೂ ಅಷ್ಟೇ ಇದೆ. ಅದಕ್ಕೆ ಎರಡರ ಯಶಸ್ಸನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. 1.6000 ರೂಪಾಯಿ ಮಾತೃವಂದನಾ...
ಪ್ರಧಾನಿಯೆಂಬ ಪ್ರೇರಣೆ.
ನರೇಂದ್ರ ಮೋದಿ ತಮಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಿ ಮತ್ತು ತಮ್ಮ ಉಳಿತಾಯದ ಹಣವನ್ನು ದಾನ ಮಾಡುವ ಸತ್ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ. ಹೀಗಿರುವ ಪ್ರಧಾನಿಗಳು ದೇಶದ ಪ್ರಜೆಗಳಿಗೂ ದಾನ ಮಾಡುವಂತೆ ಕೋರಿಕೊಂಡಾಗ ಪ್ರಜೆಗಳಿಂದ ಒಳ್ಳೆಯ ಸ್ಪಂದನೆ ದೊರೆತಿದೆ. 1.ಮೋದಿಯವರು ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆದರು. ಆ ಪ್ರಶಸ್ತಿಯಲ್ಲಿ ಸ್ವೀಕರಿಸಿದ 2,00,000...
ಸ್ಮಾರ್ಟ್ ಸಿಟಿ ಪ್ರತಿಫಲಗಳು
೧. ಭೂಪಾಲದಲ್ಲಿ ವಾಹನ ಜನ್ಯ ಮಾಲಿನ್ಯ ನಿರ್ವಹಣೆ ಮತ್ತು ಟ್ರಾಪಿಕ್ ನಿರ್ವಹಣೆ ಕಷ್ಟವಾಗಿತ್ತು. ಭೂಪಾಲ್‌ನಲ್ಲಿ 12 ಕಿಮೀ ಬೈಸಿಕಲ್ ಟ್ರ್ಯಾಕ್ ನಿರ್ಮಿಸಿ, ನಗರದ 50 ಕೇಂದ್ರಗಳಿಂದ ಈ ಬೈಸಿಕಲ್‌ನ್ನು ಒಂದು ಆ್ಯಪ್ ಮೂಲಕ ಬುಕ್ ಮಾಡಿ 12 ಕಿಮೀ ಟ್ರ್ಯಾಕ್ ಮೂಲಕ ನಗರದ ಯಾವುದೇ ಸ್ಥಳಕ್ಕೆ ಕನೆಕ್ಟ್ ಆಗುವಂತೆ ಮಾಡಲಾಯ್ತು. ಜಪಾನಿನಿಂದ 500 GPS ಹೊಂದಿದ ಬೈಸಿಕಲ್ ಖರೀದಿ...