ಅವನು ಲಷ್ಕರ ಸಂಘಟನೆ ಸೇರಿದಾಗ 17 ವರ್ಷ. ತೀರಿಹೋದಾಗ 27 ವರ್ಷ ಅಲ್ಲಿಗೆ ಬದುಕಿದ್ದೆ ಬರೋಬ್ಬರಿ ತೀರ ಅರೆವಯಸ್ಸು. ಅದರಲ್ಲೂ ಇದ್ದಷ್ಟು ದಿನವೂ ಕದ್ದು ಬದುಕುವ ಜೀವನವೇ ನಡೆಸುತ್ತಿದ್ದ ಪಾತಕಿಯೊಬ್ಬನ ಅಂತ್ಯ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ ಇರಲಿಲ್ಲ. ಅದರಲ್ಲೂ ಮೂವತ್ತು ಲಕ್ಷದಷ್ಟು ದೊಡ್ಡ ಮೊತ್ತದ ಬಹುಮಾನ ಎಂಥದ್ದೇ ಮನುಷ್ಯನ ನಿಯತ್ತನ್ನು ಹಾಳು ಮಾಡುತ್ತದೆ...
Author - Santoshkumar Mehandale
ಕಾಶ್ಮೀರವೆಂಬ ಖಾಲಿ ಕಣಿವೆ.. ಸಾಲು ಸಾಲು ನುಸುಳುಕೋರರು ಸರಳ ದಾರಿಗಳು
ಕಳೆದ ನೂರೇ ದಿನಗಳಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಪ್ರತಿ ತಿರುವಿನಲ್ಲೂ ಇವತ್ತು ಬಂದೋಬಸ್ತು ಇರುವ ಚೆಕ್ ಪೋಸ್ಟು್ಗಳಿದ್ದು ಅಲ್ಲಿರುವ ಸೈನಿಕರ ಶಸ್ತ್ರಾಸ್ತ್ರಗಳು ಎಂಥಾ ಪರಿಸ್ಥಿತಿಗೂ ಸನ್ನದ್ಧವೇ ಇರುತ್ತವೆ. ಆದರೂ ಹೇಗೆ ಪ್ರತಿ ವಾರಕ್ಕಿಂತಿಷ್ಟು ಎಂಬಂತೆ ಪಾತಕಿಗಳು ಸೈನಿಕರಿಗೆ, ಪೊಲೀಸರಿಗೆ ಎದಿರಾಗಿ...
ಕಾಶ್ಮೀರವೆಂಬ ಖಾಲಿ ಕಣಿವೆ… ಪ್ರತ್ಯೇಕತಾವಾದಿಗಳ ಕೈಯ್ಯಲ್ಲಿ...
ಹೌದು… ಹುಟ್ಟುತ್ತಲೇ ಧರ್ಮದ ಅಫೀಮನ್ನು ಕುಡಿಸಿದ ಪರಿಣಾಮ, ಶ್ರೀನಗರ ಬರಿದಾದೀತು ಎನ್ನುವ ಸಾಮಾನ್ಯ ಇಕ್ವೇಶನ್ ಇವತ್ತು ಸ್ಥಳೀಯ ಯುವಕರಿಗೆ ಅರಿವಾಗದೇ ಹೋಗುತ್ತಿರುವುದು ದುರಂತ. ಅಸಲಿಗೆ ಇಂತಹ ಪ್ರದೇಶದಲ್ಲಿ ಕೋಟ್ಯಾಂತರ ವ್ಯಯಿಸಿ ರಾಜ್ಯಾವಾಳುವ ಆಸೆಯಾಗಲಿ, ಅಂತರಾಷ್ಟ್ರೀಯ ರಾಜಕೀಯ ದಾಹವಾಗಲಿ, ಗೆದ್ದು ಜಾಗತಿಕ ಮನ್ನಣೆ ಪಡೆಯುವ ಇರಾದೆಯಾಗಲಿ ಪಾಕಿಸ್ತಾನಕ್ಕೆ...
ಉಪಗ್ರಹಗಳಿಗೂ ಉಪದ್ರವಿಗಳು…!
(ಇವತ್ತು ಸರಿಯಾಗಿ ಡ್ರೈವಿಂಗ್ ಮಾಡಲೇ ಅರ್ಧದಷ್ಟು ಜನ ಕಂಗಾಲಾಗುತ್ತಾರೆ. ಇನ್ನು ಐದು ಸಾವಿರಕ್ಕೂ ಮಿಗಿಲಾದ ಕಾಂಬಿನೇಶನ್‍ಗಳನ್ನು ನಿಖರವಾಗಿ ಲೆಕ್ಕಾಚಾರ ಹಾಕಿ ಪ್ರತಿ ಉಪಗ್ರಹಗಳು ಇಲ್ಲಿ ಕೂತಿದ್ದಲ್ಲಿಂದಲೇ ನಮ್ಮ ಮಾತು ಕೇಳುವಂತೆ ಮಾಡುವ ಲಾಜಿಕ್ ಇದೆಯಲ್ಲ, ಹೆಚ್ಚಿನವರಿಗೆ ಅದೊಂದು ರಮ್ಯ ರೋಚಕ ಕಥಾನಕದಂತೆಯೇ ಹೊರತಾಗಿ ಅರಿವಿಗೇ ನಿಲುಕುವುದಿಲ್ಲ. ಆದರೆ ಈ ಸಾಧನೆಯ...
ಮೋದಿ ಭಕ್ತರೇನು ಮುಠ್ಠಾಳರೇ…?
ತನ್ನ ನಂಬಿ ಹಿಂದೆ ಕರೆದೊಯ್ಯುವವನು ನಾಯಕನಾಗುವುದು ಸಹಜ. ಆದರೆ ಕ್ರಮೇಣ ಸಿದ್ಧಾಂತದಲ್ಲಿ ವೈಪರಿತ್ಯಗಳುಂಟಾಗಿ ಆ ನಾಯಕತ್ವ ಸಹಜವಾಗೇ ಕುಸಿಯುತ್ತದೆ. ಆದರೆ ತನ್ನ ನಂಬಿಕೆಗಳನ್ನು ಸಂಪೂರ್ಣ ಸಮೂಹದ ನಂಬಿಕೆಯನ್ನಾಗಿ ಪರಿವರ್ತಿಸೋದಿದೆಯಲ್ಲ ಅಂಥವನು ಶಾಶ್ವತವಾಗಿ ನಾಯಕನಾಗುತ್ತಾನೆ ಮತ್ತು ಆ ಸ್ಥಾನ ಅಬಾಧಿತ. ಹಾಗೆ ಜನರ ನಂಬುಗೆ ಮತ್ತು ವಿಶ್ವಾಸ ಎರಡನ್ನೂ ಗಳಿಸುವವನು...
ಸಮ್ಮೇಳನದ ಮಾನದಂಡಗಳು ಯಾವುವು..?
ಇನ್ನೊಂದು ಸುತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಜಾತ್ರೆ ಮುಗಿದಿದೆ. ಸಾಲು ಸಾಲು ಊಟದ ಸರದಿ ಮತ್ತು ಪುಸ್ತಕ ಪ್ರಕಾಶಕರ ಅಂಗಡಿಗಳು ತಂತಮ್ಮ ಟೆಂಟೆತ್ತಿಕೊಂಡು ಹೊರಡುವ ಈ ಅವಧಿಯಲ್ಲಿ ಇಷ್ಟೆಲ್ಲಾ ಮಾಡಿ ಕನ್ನಡ ಭಾಷೆ ಅಥವಾ ದುಂದು ವೆಚ್ಚದ ಈ ನುಡಿ ಹಬ್ಬದಿಂದ ಆಗಿರುವ ಅಥವಾ ಆಗುತ್ತಿರುವ ಲಾಭ ಎನ್ನುವ ತೀರ ವ್ಯವಹಾರಿಕ ಮಾತು ಒತ್ತಟ್ಟಿಗಿರಲಿ, ಒತ್ತಾಸೆ ಅಥವಾ ಪ್ರಯೋಜನ...
ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?
ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್‍ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿ ಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ...
ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!
ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ ಪ್ರಧಾನಿಯಾಗಿ ಹೇಳಬುಹುದಾದದ್ದನ್ನೆಲ್ಲಾ ಹೇಳಿ ಸಾವಿರ ವೊಲ್ಟ್ ಝಟಕಾ ಕೊಟ್ಟರು ನೋಡಿ. ಅವರು ಏನು ಮಾಡಿದರೂ ವಿರೋಧಿಸುವ ಬುಜೀಗಳಿಗೂ ಅದರ ಗಂಜಿದಾತರಿಗೂ ಅದನ್ನು ಅರಗಿಸಿಕೊಳ್ಳಲೇ...
ಸ್ಟ್ರೋಕ್‍ಗಳನ್ನು ಬೇಡವೆನ್ನುವುದೂ ಭಯೋತ್ಪಾದನೆಯೇ…!
ಒಂದು ಸಣ್ಣ ಕ್ಯಾಲ್ಕುಲೇಶನ್ನು. ಅನಾಮತ್ತು ಎಪ್ಪತ್ತು ವರ್ಷ ಆಗೊಗಿದೆ. ಯಾಕೆ ಇನ್ನು ಭಾರತಕ್ಕಾಗಲಿ ಪಾಕಿಸ್ತಾನಕ್ಕಾಗಲಿ ಕಾಶ್ಮೀರ ವಿಷಯವನ್ನು ಬಗೆಹರಿಸಲೇ ಆಗುತ್ತಿಲ್ಲ. ಎಷ್ಟೆ ಬಡಿದಾಡಿದರೂ ಭಾರತವಂತೂ ಅದನ್ನು ಬಿಟ್ಟುಕೊಡಲಾರದು. ಎಷ್ಟೇ ಮೇಲೆ ಬಿದ್ದು ಯುದ್ಧ ಮಾಡಿದರೂ ಪಾಕಿಸ್ತಾನಕ್ಕೆ ಕಾಶ್ಮೀರ ವಿಷಯದಲ್ಲಿ ಒದೆ ತಿನ್ನುವುದೂ ತಪ್ಪುತ್ತಿಲ್ಲ. ಹೋಗಲಿ ಸಾವಿರ ವರ್ಷದ...
ಭವಿಷ್ಯತ್ತಿನಲ್ಲಿ ಯಾವ ಹಬ್ಬ ಕೈ ಬಿಡಲಿದೆಯೋ…?
ತೀರ ನಮ್ಮದೇ ನೆನಪಿನಲ್ಲುಳಿಯುವ ಕಾರ್ಯವನ್ನು ಕೈಗೊಳ್ಳುವ ಮಹನೀಯರಿಗಾಗಿ ಹತ್ತು ಹಲವು ರೀತಿಯಲ್ಲಿ ಅವರ ಸೇವೆಯನ್ನು ಸ್ಮರಿಸುವುದು ಸಹಜವೇ ಆಗಿರುವಾಗ ಟಿಪ್ಪುನಂತಹ ವ್ಯಕ್ತಿತ್ವವನ್ನು ಯಾವ ಕಾರಣಕ್ಕಾಗಿ ನಾವು ಹುತಾತ್ಮವಾಗಿಸಬೇಕು, ಜಯಂತಿ ಮಾಡಿ ಮೆರೆಸಬೇಕು ಎಂದು ಕೇಳಿ ನೋಡಿ. ಪ್ರಜ್ಞಾವಂತನಾದ ಒಬ್ಬೇ ಒಬ್ಬನೂ ಇದಕ್ಕೆ ಪ್ರತಿ ನುಡಿಯಲಾರ. ಅಕಸ್ಮಾತ್ ಎನಾದರೂ ಹೇಳಲೇಬೇಕು...