Author - Team readoo kannada

ಪ್ರಚಲಿತ

ಭಾರತದ ಪ್ರಪ್ರಥಮ ಜ್ಯುವೆಲ್ಲರಿ ಎಕ್ಸಿಬಿಷನ್

ಮುಳಿಯ ಜ್ಯುವೆಲ್ಸ್ ಕರ್ನಾಟಕದ ಹೆಸರುವಾಸಿ ಚಿನ್ನದ ಮಳಿಗೆ ಸದಾ ಹೊಸತನದೊಂದಿಗೆ ಹಾಗೂ ಪಾರಂಪರಿಕ ಆಭರಣಗಳನ್ನು ವಿನೂತನ ಶೈಲಿಗಳಲ್ಲಿ ಪರಿಚಯಿಸುವ ಬ್ರಾಂಡ್. ಸದ್ಯದ ಕೊರೊನಾ ಹಿನ್ನಲೆಯಲ್ಲಿ ವ್ಯಾಪಾರವನ್ನು ಜಾಗೃತೆಯಲ್ಲಿ ನಡೆಸುವ ಮತ್ತು ವೆಬ್ ಮೂಲಕ ನಡೆಸುವುದನ್ನು ಮನಗಂಡು ಮುಳಿಯ ಭಾರತದ ಏಕೈಕ ಹಗೂ ಪ್ರತಿಷ್ಠತ ಜ್ಯವೆಲ್ಲರಿ ಮ್ಯಾಗಝೀನ್ ಆರ್ಟ್ ಆಫ್ ಜ್ಯುವೆಲ್ಲರಿ...

ಅಂಕಣ

ಬೆಂಗಳೂರಿನ ರಸ್ತೆಯ ಬಗ್ಗೆ ಕಾಂಗ್ರೆಸ್ಸಿನ ನಾಯಕಿ ರಮ್ಯ ಹೇಳಿದ್ದೇನು ಗೊತ್ತಾ?

ಒಂದು ಕಾಲದಲ್ಲಿ ವ್ಯವಸ್ಥಿತ ರಸ್ತೆಗಳು, ಸರೋವರಗಳು, ಉದ್ಯಾನವನಗಳು ಹಾಗೂ ಸ್ವಚ್ಛತೆಗಾಗಿ ಪ್ರಸಿದ್ಧಿಯಾಗಿತ್ತು ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು. ೧೬ನೇ ಶತಮಾನದ ನಾಯಕ ಕೆಂಪೇಗೌಡರ ದೂರದೃಷ್ಟಿಯ ಫಲವಿದು. ಆದರೆ ಕೆಲ ದಶಕಗಳಲ್ಲಿ ಅಪರಿಮಿತ ಪ್ರಮಾಣದಲ್ಲಾದ ಬೆಳವಣಿಗೆ ಬೆಂಗಳೂರಿನ ರೂಪುರೇಷೆಯನ್ನೇ ಬದಲಾಯಿಸಿದೆ. ಆದರೆ ಇಂದು ನಾವು ಪ್ರಸಿದ್ಧಿಯಾಗಿರುವುದು ಕಾಂಕ್ರೀಟಿನ...

ಕಥೆ

ಮಹಾರವ  – A Sound of Thunder – 1

ರೇ ಬ್ರಾಡ್ಬರಿಯವರು ೧೯೫೨ರಲ್ಲಿ ಬರೆದ ಸಣ್ಣ ಕಥೆ – ‘A Sound Of Thunder’ನ ಕನ್ನಡ ಭಾವಾನುವಾದ. ಅಮೇರಿಕಾ ಗಣಿತಜ್ಞ ಎಡ್ವರ್ಡ್ ಲೊರೆಂಜರ Chaos ಸಿದ್ಧಾಂತದ, Butterfly effect ಗೆ  ಬಹಳ ಹತ್ತಿರದಂತೆ ಕಂಡು ಬರುವ ಇದು, ಲೋರೆಂಜ್ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಮುಂಚೆಯೇ ಬರೆಯಲ್ಪಟ್ಟಿದ್ದಾದರೂ Buttefly effectನ ವಿವರಣೆಗೆ...

ಅಂಕಣ

ರಾಜಕೀಯದ ಸುಳಿಯಲ್ಲಿ ಮತಯಂತ್ರ – ಅಪಾಯದಲ್ಲಿ ಪ್ರಜಾತಂತ್ರ

ರಾಜನೀತಿಯನ್ನು ಕುರಿತ ತನ್ನ ಕೃತಿಯಲ್ಲಿ  ಅರಿಸ್ಟಾಟಲ್ ಹೇಳುತ್ತಾನೆ, “ತೀವ್ರಗಾಮಿತ್ವ  ಸ್ಥಿರತೆಯಿದ್ದಾಗ ಮಾತ್ರ ಸಿಗುವ  ಭೋಗ (Radicalism is the luxury of stability). ಸರಾಗವಾಗಿ ನಡೆಯುತ್ತಿರುವ ಕಾನೂನನ್ನು  ಬದಲಾಯಿಸುವ ಧೈರ್ಯ ರಾಜಕೀಯ ಸ್ಥಿರತೆಯಿದ್ದಾಗ ಮಾತ್ರ  ಸಾಧ್ಯ. ಕಾನೂನುಗಳನ್ನು ಮನಸೋಯಿಚ್ಛೆ  ಬದಲಾಯಿಸುವ ಚಾಳಿ ಒಂದು ಪಿಡುಗು...

Featured ಅಂಕಣ

ವೃತ್ತಿ-ಪ್ರವೃತ್ತಿ ಎಂಬ ತಕ್ಕಡಿಯನ್ನು ಸರಿದೂಗಿಸುತ್ತ ಕನಸಿನ...

ಕೃಷಿಯೆಂದರೆ ನರಕ, ಮಾಡಲಸಾಧ್ಯ ಎಂದು ಭಾವಿಸುವವರೇ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ “Farm of Happiness” ಕಟ್ಟಿ ಬೆಳೆಸಿದ ದಂಪತಿ ಆದರ್ಶಪ್ರಾಯರಾಗುತ್ತಾರೆ ಎಂದರೆ ಉತ್ಪ್ರೇಕ್ಷೆಯಾಗದು. ರಾಹುಲ್ ಕುಲಕರ್ಣಿ- ಸಂಪದಾ ಈರ್ವರೂ ಚಿಕ್ಕಂದಿನಿಂದ ಕೃಷಿ ಜೀವನದಲ್ಲಿ ಬೆಳೆದವರಲ್ಲ, ಮುಂಬೈ ಎಂಬ ಮಾಯಾನಗರಿಯಲ್ಲಿ ವೈಟ್ ಕಾಲರ್ ಜಾಬ್ ಮಾಡುತ್ತಿರುವವರು ಇವರಿಬ್ಬರು. ಏನಿದು...

ಕವಿತೆ

ನಿನ್ನ ಹಾಡು-ನಿನ್ನ ದಾರಿ

ಕನವರಿಸಿದೆ ನೀ ಬರೆದಿಟ್ಟ ಹಳೆಯ ಹಾಡೊಂದನು, ಅನುಕರಿಸುವೆ ನೀ ಬಿಟ್ಟು ನಡೆವ ಎಲ್ಲಾ ದಾರಿಗಳನು…   ಹಾಡಿಂದು ಹೊಸ ರಾಗ ಸೇರಿ ಸ್ವರ ತೂಗಿ, ಲೋಕವೇ ಗುನುಗುನಿಸಲು ಕಳೆದ ಭಾವದಾ ಛಾಯೆಯಿಲ್ಲ..   ಕಾಮಗಾರಿಯಾಗಿ ನವೀಕರಿಸಿದ ಹಾದಿಗಳಿವು, ನವ ರೂಪ ಪಡೆದು ನೀ ಸಾಗಿದ ದಿಕ್ಕುಗಳ ಗುಟ್ಟು ಬಿಡುತಿಲ್ಲ..   ಏನಾದರೂ ಹಳೇ ಹಾಡಿನ ಸಾಹಿತ್ಯ ಮರೆತಿಲ್ಲ ನಿನ್ನ...

ಅಂಕಣ

ಮಹಾನಗರ ಕಾಡಿಸುತ್ತದೆ, ಮತ್ತೆ ಕೈ ಬೀಸಿ ಕರೆಯುತ್ತದೆ..

ಸಿಲಿಕಾನ್‌ ಸಿಟಿ, ಐಟಿಬಿಟಿ ನಗರ, ಗಾರ್ಡನ್‌ ಸಿಟಿ ಅಂತೆಲ್ಲಾ ಕರೆಸಿಕೊಳ್ಳೋ ಬೆಂಗಳೂರಿನ ಮಾಯೆಯೇ ಅಂಥಹದ್ದು. ರಾಜ್ಯದ ವಿವಿಧ ಮೂಲೆಯಿಂದ ಜನ್ರು ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುತ್ತಾರೆ. ಅಷ್ಟೇ ಯಾಕೆ ಭಾಷೆ ಅರಿಯದ, ಸಂಸ್ಕೃತಿಯ ಪರಿಚಯವೂ ಇಲ್ಲದ ಅದೆಷ್ಟೋ ರಾಜ್ಯದ ಜನ್ರಿಗೆ ಬೆಂಗಳೂರು ಸೂರಾಗಿದೆ. ಹೊತ್ತಿನ ತುತ್ತು ಗಳಿಸುವ ಕೆಲಸ ನೀಡಿದೆ. ಹಾಗಾಗಿಯೇ ಅದೆಷ್ಟೋ...

ಅಂಕಣ

ಸೋಲಿನ ಸರ ಮಾಲೆಗಳ ನಂತರ ಸಾಧಿಸುವ ಗೆಲುವಿನ ಪುಷ್ಪಮಾಲೆ

ಧೈರ್ಯವಾಗಿ ಸೋಲನ್ನು ಒಪ್ಪಿಕೊಳ್ಳಿ: ಸೋಲು ಗೆಲುವು ಒಂದೆ ನಾಣ್ಯದ ಎರಡು ಮುಖಗಳು ಸೋಲು ಎನ್ನುವುದು ಆಟದ ಒಂದು ಭಾಗವೇ ಆದರೂ ಸೋತವರೇನು ದುರ್ದೈವಿಗಳಲ್ಲ ಯಾರಾದರು ವಿಜಯಿಗಳಾಗಬೇಕಾದರೆ ಸೋಲುವವರಿರಬೇಕಲ್ಲವೆ? ಈ ಭಾರಿಯೂ ನೀವೇನಾದರು ಸೋತು ಸುಣ್ಣವಾಗಿದ್ದರೆ ಸಂಕಟ ಪಡುವ ಅಗತ್ಯವಿಲ್ಲ. ಒದಗಿ ಬಂದ ಸೋಲಿಗಾಗಿ ಸ್ವಲ್ಪ ಹೊತ್ತು ರೋಧಿಸಿ, ದೂರಿ, ಕೊರಗಿ ಮತ್ತು ವಿಷಾದಿಸಿ...

ಕಥೆ

ಪರಿಸ್ಥಿತಿಯ ಕೈಗೊಂಬೆ ರಾಜು0

ರಾಜು, ಮಳವಳ್ಳಿ ಬಳಿಯ ಒಂದು ಕುಗ್ರಾಮದಿಂದ ಬೆಂಗಳೂರು ಸೇರಿಕೊಂಡ 18 ರ ತರುಣ,10ನೇ  ಕ್ಲಾಸ್’ವರೆಗೆ ಓದಿ ಅಲ್ಲೇ ನೆಲೆಸಿದ್ದ ಮಹೇಶನ ಬಳಿ ಪ್ಲಂಬಿಂಗ್, ಎಲೆಕ್ಟ್ರೀಷಿಯನ್ ಕೆಲಸ ಕಲಿತಿದ್ದಾನೆ. ಗೌಡರ ಮನೆಯ ಪಂಪ್ ರಿಪೇರಿ ಮಾಡುವುದು, ಫ್ಯೂಸ್ ಫಿಕ್ಸ್ ಮಾಡುವುದು, ಗ್ರಾಮ ಪಂಚಾಯ್ತಿ ಕಚೇರಿ ನೀರಿನ ನಲ್ಲಿಯ ಕೊಳವೆ ಕೆಲಸ ಮಾಡುವುದರಿಂದ ಹಿಡಿದು, ಉಳ್ಳವರ ಜಮೀನಿನ ಕಳೆ...