Author - Vinod Krishna

ಕಥೆ

 ಕೃಷ್ಣ-ರುಕ್ಮಣಿ ಪರಿಣಯ-2

    ಕೃಷ್ಣ-ರುಕ್ಮಣಿ ಪರಿಣಯ-1 ಇತ್ತ ಕಂಸನಿಗೆ ನಿದ್ದೆಯಿಲ್ಲ..!! ಅವನು ಕಳುಹಿಸಿದ್ದ ರಾಕ್ಷಸರು ಒಬ್ಬೊಬ್ಬರಾಗಿ ಸತ್ತುಹೋಗಿದ್ದರು..ಇನ್ನು ಉಳಿದಿರುವುದು ಒಂದೇ ದಾರಿ..!! ತಾನೇ ನೇರವಾಗಿ ಕೃಷ್ಣನನ್ನು ಮುಗಿಸುವುದು..ಅದಕ್ಕಾಗಿ ತನ್ನ ಮಂತ್ರಿ ಅಕ್ರೂರರನ್ನು ಗೋಕುಲಕ್ಕೆ ಶ್ರೀಕೃಷ್ಣನನ್ನು ಕರೆದುಕೊಂಡು ಬರಲು ಕಳುಹಿಸಿದ..ಅಕ್ರೂರ ಗೋಕುಲಕ್ಕೆ ಹೋದವನು ಕೃಷ್ಣನಿಗೆ ಅವನ...

ಕಥೆ

    ಕೃಷ್ಣ-ರುಕ್ಮಣಿ ಪರಿಣಯ-1

ಆಧಾರ:-ಮಹಾಭಾರತ ಅದು ಅಂತಪುರ..ವೈಭವದಿಂದ ಕಾಣಿಸುತ್ತಿದೆ..!! ಗೋಡೆ,ಗೋಡೆಯಲ್ಲಿನ ಚಿತ್ರಗಳು,ಶಯನ ಪಲ್ಲಂಗ,ಕಂಬಗಳು,ಗವಾಕ್ಷಿಗಳು ಎಲ್ಲವೂ ಶ್ರೀಮಂತಿಕೆಯಿಂದ ಕೂಡಿದೆ..!! ತೆರೆದಿಟ್ಟ ಗವಾಕ್ಷಿಗಳ ಮೂಲಕ ಬರುತ್ತಿರುವ ತಂಪಾದ ಗಾಳಿಗೆ ಪರದೆಗಳು ನರ್ತಿಸುತ್ತಿದ್ದವು..ಇಂತಹ ಸುಂದರವಾದ ಅಂತಪುರದಲ್ಲಿ ಚಿತ್ರಪಟವೊಂದು ಕಾಣಿಸುತ್ತಿದೆ..!! ಅದರಲ್ಲಿ ಚಿತ್ರವೊಂದು...

ಕಥೆ

ಯಾರವನು? ಭಾಗ-೨

ಮಂಜುನಾಥ ರೈಗಳು ಥಟ್ಟನೆ ಎಚ್ಚರವಾಗಿ ಎದ್ದು ಕುಳಿತರು..ಹೊರಗಿನಿಂದ ಕೋಳಿಯ ಕೂಗು ಕೇಳಿಸುತ್ತಿದೆ..ಅದರ ಜೊತೆಗೆ ಕೆಲವು ಹಕ್ಕಿಗಳ ಕಲರವವೂ ಕೇಳಿಸುತ್ತಿದೆ..ಸಮಯ ಎಷ್ಟಾಗಿದೆಯೆಂದು ನೋಡಿದರೆ ಬೆಳಗ್ಗೆ ಐದು ಗಂಟೆ..!! ಹೊರಗೆ ಕತ್ತಲು ಸ್ವಲ್ಪ ಸ್ವಲ್ಪವೇ ಸರಿದು ಬೆಳಕು ಹರಿಯತೊಡಗಿತ್ತು..ಹಾಲ್ಗೆ ಬಂದವರು ಬೆಚ್ಚಿ ಬಿದ್ದರು..ಮುಂಬಾಗಿಲು ತೆರೆದಿದೆ.!! ಇದೇನು ಇಷ್ಟು...

ಕಥೆ

ಯಾರವನು..?!

ಭಾಗ-೧ ಬೆಳಗಿನ ಎಂಟು ಗಂಟೆ..!! ರವಿಯ ಆಗಮನವಾಗಿತ್ತು..!! ಆಗಸ ತುಂಬ ಕೆಂಬಣ್ಣದ ಚಿತ್ತಾರ..!! ವಿವಿಧ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆ..!! ಆಗ ತಾನೇ ಗಿಡಗಳಲ್ಲಿ ಅರಳಿ ನಿಂತಿರುವ ಬಣ್ಣ ಬಣ್ಣದ ಸುಂದರ ಪುಷ್ಪಗಳು..!! ಮನಸ್ಸಿಗೆ ಮುದ ನೀಡುತ್ತಿರುವ ಹಿತವಾದ ತಂಗಾಳಿ..!! ಅದಕ್ಕೆ ಖುಷಿಗೊಂಡು ತಲೆದೂಗುತ್ತಿರುವ ಮರ ಗಿಡಗಳು..!! ಒಟ್ಟಿನಲ್ಲಿ ರವಿಯ ಆಗಮನ...

ಕಥೆ

ಜೊತೆ ಜೊತೆಯಲಿ -2

ಜೊತೆ ಜೊತೆಯಲಿ -1 “ಹಲೋ ಅನುಪಮವ್ರೇ..!!” ಧ್ವನಿಗೆ ತೂಕಡಿಸುತ್ತಿದ್ದವಳಿಗೆ ಎಚ್ಚರವಾಗಿತ್ತು..ಮನು ಮುಗುಳ್ನಗುತ್ತಾ ನೋಡುತ್ತಿದ್ದ..!! ವಾರ್ಡ್’ನಲ್ಲಿ ತೆರೆದಿಟ್ಟ ಕಿಟಿಕಿಯ ಮೂಲಕ ಹುಣ್ಣಿಮೆ ಚಂದ್ರನ ಬೆಳದಿಂಗಳು ಒಳಗೆ ತೂರಿ ಬರುತ್ತಿದ್ದವು..ತಣ್ಣಗೆ ಗಾಳಿ ಬೀಸುತ್ತಿದ್ದು ಮನಸ್ಸಿಗೆ ಏನೋ ಒಂಥರಾ ಖುಷಿ ನೀಡುತ್ತಿತ್ತು..”ಏನಾದರೂ ಬೇಕಿತ್ತಾ...

ಕಥೆ

ಜೊತೆ ಜೊತೆಯಲಿ -1

ಸಂಜೆಯ ಹೊತ್ತು..ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಹೊರಟು ಹೋಗಿದ್ದ…ಯುದ್ಧ ಮುಗಿದ ನಂತರ ರಣರಂಗದಲ್ಲಿ ಹೇಗೆ ನೆತ್ತರು ಹರಡಿರುತ್ತದೋ ಹಾಗೆ ಭಾನು ತುಂಬ ಕೆಂಬಣ್ಣ ಹರಡಿಕೊಂಡಿತ್ತು..ಹಕ್ಕಿಗಳ ಕಲರವ ಕಿವಿಗೆ ಕೇಳಲು ಹಿತವೆನಿಸುತ್ತಿತ್ತು..ತಣ್ಣನೆ ಬೀಸುವ ಕುಳಿರ್ಗಾಳಿ ಚಳಿಯಿಂದ ನಡುಗುವಂತೆ ಮಾಡುತ್ತಿತ್ತು!!..ಅದು ಮಲ್ಪೆ ಕಡಲ ತೀರ..!!ಎಲ್ಲಿ ನೋಡಿದರಲ್ಲಿ...