ಎಂದಿನಂತಲ್ಲದ ಅದೊಂದು ಬೆಳಗು ಎಲ್ಲ ರಸ್ತೆಗಳಂತೆಯೇ ಆ ರಸ್ತೆಯಲ್ಲಿ ಇನ್ನೂ ಗಡಿಬಿಡಿ ತನ್ನ ಪಯಣ ಆರಂಭಿಸಿಲ್ಲ ಮಂಜಿನ ತುಣುಕುಗಳನ್ನು ಬಿಸಿಲಕೋಲು ಚುಚ್ಚಿ ಬುಟ್ಟಿಗಿಳಿಸುತ್ತಿದೆ ತರಗೆಲೆಗಳ ಉದುರಿಸಲೂ ಮರೆತಂತೆ ಸ್ತಬ್ಧ ಮರ ಇಲ್ಲಿ ತನ್ನ ತಟ್ಟೆಗೇನು ಭಿಕ್ಷೆ ಬಿದ್ದೀತೆಂಬ ದುಗುಡದಲ್ಲೇ ಕಾಯುತ್ತಿದ್ದಾನೆ ರಸ್ತೆಯಂಚಿಗೆ ಯಾರೋ ಮುಟ್ಟಿಸಿಹೋದ ಮೊಂಡು...
ಇತ್ತೀಚಿನ ಲೇಖನಗಳು
ಸಾಕ್ಷರತಾ ಆಂದೋಲನ
ಅದು ತೊಂಬತ್ತರ ದಶಕದ ಮಧ್ಯಭಾಗ. ದೇಶ ಆಗಷ್ಟೇ ಹೊಸ ಅರ್ಥಿಕ ನೀತಿಗಳಿಗೆ(ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ತೆರೆದುಕೊಳ್ಳುತ್ತಿತ್ತು. ವಸ್ತುಗಳ ಬೆಲೆಯಲ್ಲಿನ ಚಿಕ್ಕ ಪುಟ್ಟ ಏರುಪೇರುಗಳಿಗೂ ಜನರು ಆರ್ಥಿಕ ಒಪ್ಪಂದವನ್ನೇ ಗುರಿಯಾಗಿಸಿ ಅವಲತ್ತುಕೊಳ್ಳುತ್ತಿದ್ದರು. ನಾನು ಆಗಿನ್ನೂ 7-8 ವರ್ಷದ ಹಸುಳೆ. ದೇಶದ ಪ್ರಧಾನಿ ಯಾರೆಂಬುದನ್ನೂ ಕಂಠಪಾಠ ಮಾಡಿ...
ಅರ್ಥಗರ್ಭಿತ, ಹೊಣೆಗಾರಿಕೆಯ ಶಿಕ್ಷಣ – ನಮ್ಮ ಗುರಿ – ಪ್ರಕಾಶ್...
ಪ್ರಶ್ನೆ: ಪ್ರಸ್ತುತ ಶಿಕ್ಷಣವ್ಯವಸ್ಥೆಯ ಬಗ್ಗೆ ಏನು ಹೇಳಬಯಸುತ್ತೀರಿ? ಉತ್ತರ: ನೋಡಿ, ನಮ್ಮ ಶಿಕ್ಷಣದ ಪ್ರಮುಖ ಸಮಸ್ಯೆಯೆಂದರೆ ಅದು ನಿರಂತರತೆಯಿಂದ ಕೂಡಿಲ್ಲ. ಸರ್ಕಾರದಿಂದಲೇ ಶಿಕ್ಷಣ ಎಂದಾಗ ಬಿಕ್ಕಟ್ಟು ಹೆಚ್ಚಾಯಿತು. ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ ಆರ್‍ಟಿಇ ಜಾರಿಗೆ ಬಂದು, 10ನೇ ತರಗತಿಯ ತನಕ ಎಲ್ಲರನ್ನೂ ಕಡ್ಡಾಯವಾಗಿ ಉತ್ತೀರ್ಣ ಮಾಡಬೇಕು ಎನ್ನುವ...
ಮೀಟೂ ಅಭಿಯಾನದ ಸುತ್ತಒಂದು ಪ್ರಶ್ನೆ: ಈಗ್ಯಾಕೆ?
‘ಇಷ್ಟು ವರ್ಷ ಇಲ್ಲದ್ದು ಈಗ್ಯಾಕಂತೆ ಅವಳಗೀ ಆರೋಪ ಮಾಡುವ ಹಟ?’ ಹದಿನಾಲ್ಕು ವರ್ಷದ ಮಗಳಿರುವ ವೃತ್ತಿಯಲ್ಲಿ ವೈದ್ಯೆಯಾಗಿರುವ ಗೆಳತಿಯೊಬ್ಬಳು ಹೀಗೆ ಕೇಳಿದಾಗ ಮಾತಾಡಲು ಏನೂ ತೋಚದೆ ಕೋಪದಿಂದ ಪೋನ್ ಕಟ್ ಮಾಡಿಕೂತೆ. ಎಸ್, ನಾವು ಮಾತಾಡುತ್ತಿದ್ದುದು ಈಗ ಶುರುವಾಗಿರುವ ಮೀ–ಟೂ ಹೋರಾಟಕ್ಕೆ ನಾಂದಿ ಹಾಡಿದ ತನುಶ್ರೀದತ್ತಾ, ನಾನಾ ಪಾಟೇಕರ್ ಮೇಲೆ ಮಾಡಿದ...
“ಬೇಕಿರುವುದು ಸಮಾನತೆಯಲ್ಲ – ಅನ್ಯೋನ್ಯತೆ” – ಡಾ||...
ಪ್ರಶ್ನೆ: ಪುರುಷರ ಮತ್ತು ಸ್ತ್ರೀಯರ ಸಮಾನತೆಗಾಗಿ ಆಗ್ರಹ ಅನೇಕ ದಶಕಗಳಿಂದ ಹೊಮ್ಮಿದೆ. ಹಾಗೆಂದು ಇದುವರೆಗಿನ ಯಾವುದೇ ದೇಶದ ಕಾನೂನುಗಳು ಕಂಠೋಕ್ತವಾಗಿ ಸ್ತ್ರೀಯರಿಗೆ ವಿರುದ್ಧವಾಗಿ ಇದ್ದಂತಿಲ್ಲ. ಸರ್ವಸಮಾನತೆಯೇ ಎಲ್ಲ ಸಂವಿಧಾನಗಳ ಆಧಾರವಾಗಿದೆ. ಹೀಗಿದ್ದೂ ಸಮಾನತೆ ಆಚರಣೆಯಲ್ಲಿ ಬಂದಿಲ್ಲವೆಂದರೆ ಬೇರೆಯೇ ಕಾರಣಗಳು ಇರಬೇಕಲ್ಲವೆ? ಉತ್ತರ: ಹೌದು. ಸಮಾನತೆ ಎಂದು...
ಜನಸಾಮಾನ್ಯರಿಗೂ ಉಡ್ಡಾಣಯೋಗ!
ಒಬ್ಬಾತ ವಿಮಾನಪ್ರಯಾಣ ಮಾಡುತ್ತಾನೆಂದರೆ ಭಾರೀ ಸ್ಥಿತಿವಂತನಿರಬೇಕು ಎಂದೇ ಲೆಕ್ಕ. ಇನ್ನು ದೊಡ್ಡ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು, ರಾಜಕಾರಣಿಗಳು, ಸಿನೆಮಾ ನಟರಷ್ಟೆ ವಿಮಾನಪ್ರಯಾಣಕ್ಕೆ ಅರ್ಹರು ಎಂದು ಭಾವಿಸುತ್ತಿದ್ದ ಕಾಲವೊಂದಿತ್ತು. ಭಾರತ ಬದಲಾಗುತ್ತಿದೆ; ಹಾಗೆ ವಿಮಾನಯಾನವೂ ಸಹ. ಹವಾಯಿಚಪ್ಪಲಿ ಧರಿಸುವ ಸಾಮಾನ್ಯ ವ್ಯಕ್ತಿಯೂ ವಿಮಾನಪ್ರಯಾಣ...