Author - ವೇದಾ ಅಠವಳೆ

ಅಂಕಣ

ಬರ್ರಿ .. ಜರ್ಮನಿಯ ಮನಿಗ …

“ನಮ್ ಥರ ಸಂಸ್ಕೃತಿ, ಕುಟುಂಬವ್ಯವಸ್ಥೆ ಪ್ರಪಂಚದಲ್ಲೆಲ್ಲೂ ಇಲ್ಲ ಬಿಡಿ… ಫಾರಿನ್ ನಲ್ಲಿ ಮಾತೆತ್ತಿದರೆ ಡೈವೊರ್ಸು, ಮಕ್ಕಳಂತೂ ಕುಲಗೆಟ್ಟು ಹೋಗಿರ್ತಾರೆ….” ಇಂಥ ಮಾತುಗಳನ್ನು ನಾನು ಕೇಳಿದಾಗೆಲ್ಲ ಒಮ್ಮೆ ಒಂದು ಫಾರಿನ್ ಕುಟುಂಬದ ಜತೆ  ಸ್ವಲ್ಪ ದಿನ ಇದ್ದು ಬರಬೇಕು… ಇದೆಲ್ಲ ನಿಜವಾ ಎಂದು ನೋಡಬೇಕು ಎಂದುಕೊಳ್ಳುತ್ತಿದ್ದೆ. ಅಂಥ ಅಪೂರ್ವ ಅವಕಾಶ ಕೊನೆಗೂ...

ಅಂಕಣ

ವಾಟ್ಸಪ್ಪನಿಗೆ ಉಘೇ.. ಉಘೇ..

“ಪ್ರಧಾನಿಯವರ ಡಿಜಿಟಲ್ ಇಂಡಿಯಾ ಯೋಜನೆಯ ಅಪೂರ್ವ ಕೊಡುಗೆ. ಬೇಕೇ ಕ್ಷಣದಲ್ಲಿ ಹಣ? ಹಾಗಾದರೆಈ ಸಂದೇಶವನ್ನು ಐದು ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ. ತಕ್ಷಣವೇ ನಿಮ್ಮ ಮೊಬೈಲ್ ಬಾಲೆನ್ಸ್ ನ್ನು ಪರೀಕ್ಷಿಸಿ. ಐನೂರು ರೂಪಾಯಿಗಳನ್ನು ಪಡೆದು ಆನಂದಿಸಿ. ಇದು ಸತ್ಯ. ನಾನು ಅದರ ಲಾಭ ಪಡೆದೇ ನಿಮಗೆ ಹೇಳುತ್ತಿದ್ದೇನೆ.ತಡ ಮಾಡಬೇಡಿ…” ನೀವು ವಾಟ್ಸಾಪ್...

ಅಂಕಣ

ತಲೆಮಾರುಗಳ  ತಲೆಬಿಸಿ

ಈ ಜಗತ್ತಿನಲ್ಲಿ ಅಥವಾ ನಮ್ಮ ಜೀವನದಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ಸಂಗತಿ ಯಾವುದು? ನನ್ನ ಈ ಯಕ್ಷಪ್ರಶ್ನೆಗೆ ನಿಮ್ಮ ತಲೆ ಉಪಯೋಗಿಸಿ ಉತ್ತರಿಸಿ . ನಿಮ್ಮ ಉತ್ತರ ಬೆಲೆಯೇರಿಕೆ, ಹವಾಮಾನ, ಹುಟ್ಟು- ಸಾವು, ಸುಖ-ದು:ಖ…. . ಹೌದು ಒಪ್ಪಿದೆ.. ಹಾಗಿದ್ದರೂ ನನ್ನ ಪ್ರಕಾರ ಇವುಗಳಲ್ಲಿ ಕೆಲವನ್ನು ದುಡ್ಡಿದ್ದರೆ, ಇಚ್ಛಾಶಕ್ತಿ ಇದ್ದರೆ ನಿಯಂತ್ರಿಸಬಹುದು.  ಆದರೆ...

Featured ಪ್ರವಾಸ ಕಥನ

ಚಿನ್ನದೂರು- ಜೈಸಾಲ್ಮೇರು

ದೃಷ್ಟಿ ಹಾಯಿಸಿದಷ್ಟು ದೂರ ಮರಳಿನದೇ ಸಾಮ್ರಾಜ್ಯ. ಅಲ್ಲಲ್ಲಿ ಜಾಲಿಮರಗಳ ಹಸಿರು. ನಟ್ಟನಡುವೆ ಗವ್ವೆಂದು ಮೈಚಾಚಿ ಮಲಗಿರುವ ಕಪ್ಪು ರಸ್ತೆಯ ಮೇಲೆ ಶರವೇಗದಲ್ಲಿ ಧಾವಿಸುವ ವಾಹನಗಳು.ಆ ಬಿರುಬಿಸಿಲಿನಲ್ಲೂ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆಂಬಂತೆ ಒಡೆಯನೊಡನೆ ನಡೆಯುತ್ತಿರುವ ಒಂಟೆಗಳು… ಹೌದು ಈ ದೃಶ್ಯವೈಭವ ಅನಾವರಣಗೊಂಡದ್ದು ಜೈಸಲ್ಮೇರ್ ಎಂಬ ಸುವರ್ಣನಗರಿಯಲ್ಲಿ...

ಪ್ರವಾಸ ಕಥನ

ವಾವ್!….. ಎಂಬೋ ಬಾವಿ…..

ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್… ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲ ಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್ ಎನ್ನುತ್ತಾರೆ. ಅಹಮದಾಬಾದಿನಿಂದ ೧೮ ಕಿ.ಮೀ. ದೂರದ ಅದಾಲಜ್ ಎಂಬಲ್ಲಿರುವ ಈ ಮೆಟ್ಟಿಲುಬಾವಿ ತನ್ನ ಅಪೂರ್ವ ರಚನೆಯಿಂದ...

ಅಂಕಣ

ಅಲ್ಪಕಾಲದಲ್ಲಿ ಅತ್ಯಧಿಕ ಧನಸಂಪಾದನೆ ಮಾಡಲು, ವಿದೇಶಕ್ಕೆ ಹೋಗಲು ಸಾಧ್ಯವಿರುವ...

“ಅಲ್ಪಕಾಲದಲ್ಲಿ ಅತ್ಯಧಿಕ ಧನಸಂಪಾದನೆ ಮಾಡಲು, ವಿದೇಶಕ್ಕೆ ಹೋಗಲು ಸಾಧ್ಯವಿರುವ ವೃತ್ತಿ ಯಾವುದು? ಅದಕ್ಕೆ ಬೇಕಾದ ವಿದ್ಯಾರ್ಹತೆ ಯಾವುದು?” ಎಂದು ಯುದ್ಧರಂಗದಲ್ಲಿ ಅರ್ಜುನನು ಶ್ರೀಕೃಷ್ಣನನ್ನು ಪ್ರಶ್ನಿಸಿದಂತೆ, ಮಹಾಭಾರತದಲ್ಲಿ ಯಕ್ಷನು ಧರ್ಮರಾಜನನ್ನು ಪ್ರಶ್ನಿಸಿದಂತೆ , ಹತ್ತನೇ ತರಗತಿಯ ಆದಿತ್ಯನು ನನ್ನನ್ನು ಪ್ರಶ್ನಿಸಿದನು.ಪರಮ ಜ್ಞಾನಿಗಳಾದ ಶ್ರೀಕೃಷ್ಣ ...