೧. ಬಾಂಗ್ಲಾ ದೇಶದ ಗಡಿಯಲ್ಲಿನ ಪ್ರದೇಶಗಳ ಹಂಚಿಕೆ ಮಾತುಕತೆ ಪೂರ್ಣಗೊಂಡಿದೆ; ಇದು ಸುಮಾರು 68 ವರ್ಷ ಹಳೆಯ ಸಮಸ್ಯೆ. ೨. ಯುದ್ಧ ಸ್ಮಾರಕ ಪೂರ್ಣಗೊಂಡಿದೆ; 60 ವರ್ಷದ ಬೇಡಿಕೆ. ೩. ಕೊಲ್ಲಂ ಬೈಪಾಸ್ ರೋಡ್ ಪೂರ್ಣಗೊಂಡಿದೆ 43 ವರ್ಷದ ಹಿಂದೆ ಶುರುವಾದ ರಸ್ತೆಯದು. ೪. ಸೈನಿಕನಿಗೆ ಬರಬೇಕಾಗಿದ್ದ OROP 41 ವರ್ಷದ ಬೇಡಿಕೆ ಈ ಸರ್ಕಾರ ಪೂರೈಸಿತು. ೫. 40 ವರ್ಷಕ್ಕೂ ಮೊದಲೇ...
ಇತ್ತೀಚಿನ ಲೇಖನಗಳು
ಹೊಸ ನಗರ ಸುತ್ತುವ ಅವಕಾಶ ಸಿಕ್ಕಾಗ ಸುಸ್ತು ಮತ್ತು ರೆಸ್ಟ್ ಎರಡು ಪದಗಳು...
ವಿಯೆಟ್ನಾಮ್ ನ ರಾಜಧಾನಿ ಹನೋಯ್ ತಲುಪಲು ಬೆಂಗಳೂರಿನಿಂದ ನೇರ ವಿಮಾನ ಸೌಕರ್ಯವಿಲ್ಲ. ಮಲೇಷ್ಯಾ ಅಥವಾ ಥೈಲ್ಯಾಂಡ್ ಅಥವಾ ಸಿಂಗಪೂರ್ ನಲ್ಲಿ ಇಳಿದು ಅಲ್ಲಿಂದ ಬೇರೆ ವಿಮಾನ ಹಿಡಿಯಬೇಕು. ಬೆಂಗಳೂರಿನಿಂದ ಕೌಲಾಲಂಪುರ ಮೂಲಕ ನಾವು ಹನೋಯ್ ತಲುಪುವವರಿದ್ದೆವು. ಇಲ್ಲಿಂದ ಕೌಲಾಲಂಪುರಕ್ಕೆ ನಾಲ್ಕು ಗಂಟೆ ಹದಿನೈದು ನಿಮಿಷ ಮತ್ತೆ ಅಲ್ಲಿಂದ ಹನೋಯ್ ನಗರಕ್ಕೆ ಮೂರು ಗಂಟೆ 20...
ಪದ್ಮ ಪ್ರಶಸ್ತಿ ಪುರಸ್ಕಾರ ಅಂದು-ಇಂದು
2015ರ ಜನವರಿಯಲ್ಲಿ ಪದ್ಮ ಪ್ರಶಸ್ತಿಗಳ ಘೋಷಣೆಯಾದಾಗ ಅದರಲ್ಲಿ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿದ್ದದ್ದನ್ನು ಕಂಡು ಅನೇಕರಿಗೆ ಆಶ್ಚರ್ಯ, ಪುಳಕ, ಬೇಸರ ಆಯಿತು. ಆಶ್ಚರ್ಯ – ಇಷ್ಟು ವರ್ಷಗಳ ಕಾಲ ಇವರಿಗೆ ಒಂದು ಪದ್ಮ ಪ್ರಶಸ್ತಿಯೂ ಬಂದಿರಲಿಲ್ಲವೆ ಎಂಬ ಕಾರಣಕ್ಕೆ. ಪುಳಕ – ಇಷ್ಟು ವರ್ಷಗಳ ಮೇಲಾದರೂ, ಸ್ವಾಮೀಜಿಗಳಿಗೆ ನೂರಾಹತ್ತು ವರ್ಷಗಳು...
ಗೋಕುಲ: ಕೊಳಲ ಕಲಿಕೆಗೊಂದು ಗುರುಕುಲ
ಇವರು ಕಲಿತದ್ದು ಎಂ.ಎಸ್ಸಿ. ಅಗ್ರಿ. ಸಿಕ್ಕಿದ್ದು ಬ್ಯಾಂಕ್ ಆಫೀಸರ್ ನೌಕರಿ; ಕೊನೆಗೆ ಆಯ್ದುಕೊಂಡಿದ್ದು ಸಂಗೀತಕ್ಷೇತ್ರ; ಕೊಳಲು ಕಲಿಸಲಿಕ್ಕೊಂದು ಗುರುಕುಲ. ಇದು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಶಿರನಾಲೆಯ ಶ್ರೀ ನಾಗರಾಜ ಹೆಗಡೆ ಅವರು ಸಂಗೀತಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆ. ಕಲಾಕ್ಷೇತ್ರದಲ್ಲೂ ಸಂಪೂರ್ಣ ಗುರುಕುಲ ಪದ್ಧತಿ ಬಹುತೇಕ...
ಅವನಲ್ಲ ಅವಳು…ನಮಗೇಕಿಲ್ಲ ಬಾಳು…?
ಮಾನವ ಸಮಾಜ ತನ್ನ ಸುತ್ತಲೂ ನಿಯಮಗಳೆಂಬ ಚೌಕಟ್ಟನ್ನು ನಿರ್ಮಿಸಿಕೊಂಡಿದೆ. ಅದರಲ್ಲಿ ಗಂಡು ಎಂದರೆ ಹೀಗೇ ಇರಬೇಕು, ಹೆಣ್ಣಾದವಳು ಹೀಗಿರಬೇಕು ಎಂಬ ನಿಯಮವೂ ಒಂದು. ಅದು ಸಹಜ ಮತ್ತು ಪ್ರಕೃತಿ ನಿಯಮವೂ ಅದೇ. ಹೆಣ್ಣಾದವಳು ಹೆರಲಾಗುತ್ತದೆಯೇ ಹೊರತು ಗಂಡಿನಿಂದ ಹೆರಲು ಸಾಧ್ಯವಿಲ್ಲ. ಆದರೆ ಮನುಜ ಇಂದು ಅದೆಷ್ಟೇ ತಂತ್ರಜ್ಞಾನದಲಿ ಮುಂದುವರೆದಿದ್ದರೂ, ಪ್ರಕೃತಿ ತನ್ನೊಳಗೆ...
ಹಸಿರು ಹಾಸಿನ ಮೇಲೆ ಸಂಗೀತ
‘ಪಾರ್ಕಿಂಗಿಗೆ ಹತ್ತು ಡಾಲರ್’ ಎಂದೂ ಕಾಣದ ಫಲಕ ಇಂದು. ಸೊಸೆಯೊಂದಿಗೆ ವಾರ್ನರ್ ಪಾರ್ಕಿಗೆ `ವಾಕಿಂಗ್’ ಹೋಗುವ ರಸ್ತೆಯಲ್ಲಿ ಮಧ್ಯದಲ್ಲಿ ಇರಿಸಿದ್ದರು. ರಸ್ತೆಯ ಎರಡೂ ಬದಿಯ ಬೃಹತ್ ಪಾರ್ಕಿಂಗ್ ಮಳಿಗೆ ಯಾವಾಗಲೂ ಬಿಕೋ ಎನ್ನುತ್ತಿದ್ದುದು ಇಂದೇನು ಒಮ್ಮೆಲೇ ಶುಕ್ರದೆಸೆ ಗಳಿಸಿಕೊಂಡುದು ಎಂದುಕೊಳ್ಳುತ್ತಾ ಪಾರ್ಕಿನ ಕಡೆ ನಡೆದೆವು. ಏನೋ ಗದ್ದಲ ಕೇಳಿಬರುತ್ತಿತ್ತು. ಹಾಗೇ...