‘ಅಣ್ಣ. ನೀವು ಅಮೇರಿಕೆಗೆ ಬಂದಿಳಿದಾಗ ಮೊದಲು ಏನನಿಸಿತು, ಏನು ವಿಶೇಷವೆನಿಸಿತು?’ ಅಮೇರಿಕೆಯಲ್ಲಿ ನನಗೆ ಮೊದಲು ಎಸೆದ ಪ್ರಶ್ನೆ ತಂಗಿ ಅರುಣಳಿಂದ. ಏನೂ ತಡವರಿಸದೆ ಉತ್ತರಿಸಿದ್ದೆ ‘ಅಯ್ಯೋ ಮಾರಾಯ್ತಿ, ಎಲ್ಲಿ ನೋಡಿದರೂ ಕಾರುಗಳೇ. ರಸ್ತೆಯಲ್ಲಿ, ಮನೆಮುಂದೆ, ಮನೆಯೊಳಗೆ ಎಲ್ಲಾ ಕಾರುಗಳ ರಾಜ್ಯ. ಇನ್ನೂ ಸ್ವಲ್ಪ ಆಕಡೆ ಕಣ್ಣು ಹಾಯಿಸಿದರೆ ಕಾಣುವುದು ಜನರು. ಅಯ್ಯೋ...
ಇತ್ತೀಚಿನ ಲೇಖನಗಳು
ಮಾವಿನ ಹಣ್ಣಿನ ಸೀಸನ್
ಮಾವಿನ ಹಣ್ಣೆಂದರೆ ಕಣ್ಣಿಗೆ ಬರುವ ಚಿತ್ರ ಮಾಂಸಲವಾದ, ವಿಶಿಷ್ಟ ಪರಿಮಳ ಬೀರುವ, ಚಾಕಿನಲ್ಲಿ ಹಚ್ಚಿದರೆ ರಸ ಸುರಿಸುವ ಒಳಗೆ ಕೇಸರಿ ಬಣ್ಣವೋ, ಹಳದಿ ಬಣ್ಣವೋ ಇದ್ದು ನೋಡಿದಾಗಲೇ ಬಾಯಿಯಲ್ಲಿ ನೀರೊಡೆಯುವಂತೆ ಮಾಡುವಂತಹದ್ದು. ವರ್ಣನೆ ಒಪ್ಪುವಂತಹದ್ದೆ, ಆದರೆ ನನ್ನ ಮಗನೇ ಒಪ್ಪುವುದಿಲ್ಲ. ಅವನ ಪ್ರಕಾರ ಈ ಯಾವ ವಿಶೇಷವೂ ಇಲ್ಲದೆ ಅಜ್ಜನ ಗಡ್ಡದ ಹಾಗೆ ಬೆಳ್ಳಗೆ ನಾರು...
ಮಾರ್ಟಿನ್ ಮಾರುಕಟ್ಟೆ.
‘ನೋಡೀ. . . ., ಕೊತ್ತಂಬರಿ, ಎಣ್ಣೆ ಎಲ್ಲಾ ಖಾಲಿಯಾಗಿದೆ. ತರಕಾರಿ ಏನಾದರೂ ಬೇಕೇ ಬೇಕು. ಇನ್ನು ಏನಾದ್ರು ಸಿಹಿ ಮಾಡ್ಬೇಕಿದ್ರೆ ಸಕ್ಕರೆಯೂ ಅಷ್ಟು ಬೇಕು. . . . .’ ‘ಅಲ್ಲ ಮಾರಾಯ್ತಿ, ನಾನೇನೂ ಉಡುಪಿ ಪೇಟೆಗೆ ಹೋಗ್ತಿಲ್ಲ. ಮಗನಜೊತೆ ಹೊರಗೆ ಹೋಗ್ತೀದ್ದೀನಿ. ಅಷ್ಟಕ್ಕೂ ಇದೇನು ಉಡುಪಿ ಪೇಟೆ ಎಂದುಕೊಂಡೆಯ?. ಬೇಕಾದ್ದನ್ನೆಲ್ಲ ಮಕ್ಕಳಲ್ಲೇ ಕೇಳು. ...
ಮರೆತರೂ ಮರೆಯಲಾಗದ ಮಿನುಗುತಾರೆ
ಆಕೆ ಅಪ್ರತಿಮ ಕಲಾವಿದೆ. ಕನ್ನಡ ಚಿತ್ರರಂಗ ಕಂಡ ಅದ್ಭುತ ಅಭಿನೇತ್ರಿ. 1960-70 ರ ದಶಕದಲ್ಲಿ ಕನ್ನಡ ಚಿತ್ರರಂಗದ ಅಭಿಮಾನಿಗಳ ಪಾಲಿನ ಕಣ್ಮಣಿ ಅವಳು. ಪ್ರಸಿದ್ಧ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮುದ್ದಿನ ನಟಿಯಾಗಿದ್ದವಳು, ನಿರ್ದೇಶಕ ಬಿ.ಆರ್. ಪಂತುಲು ಅವರ ಗರಡಿಯಲ್ಲಿ ಪಳಗಿದವಳು, ಸಾಕಷ್ಟು ಸೋಲು, ಅವಮಾನಗಳ ನಂತರವೂ ಕನ್ನಡ ಚಿತ್ರರಂಗದಲ್ಲಿ ಅಪೂರ್ವ ಯಶಸ್ಸನ್ನು...
ಕೃಷ್ಣ ಸನ್ನಿಧಿ
ಕೇವಲ ಕುತೂಹಲದಿಂದ ಅಂತರ್ಜಾಲ ಜಾಲಾಡುತ್ತಿದ್ದೆ. ಮಲಿಬು ವೆಂಕಟೇಶ್ವರ ದೇವಾಲಯ ಕಂಡು ಬಂದ ನಂತರ ಅಮೇರಿಕೆಯಲ್ಲಿ ಇನ್ನೆಲ್ಲೆಲ್ಲಾ ದೇವಾಲಯಗಳಿವೆ ಎಂದು ನೋಡುವ ಕುತೂಹಲ. ಆಗ ಸಿಕ್ಕಿದ್ದೆ ಶ್ರೀಕೃಷ್ಣ ಬೃಂದಾವನ. ಅಮೇರಿಕೆಯಲ್ಲಿರುವ ನೂರಾರು ದೇವಾಲಯಗಳಲ್ಲಿ ನಮ್ಮ ಮನೆಗೆ ಅತ್ಯಂತ ಹತ್ತಿರವಿರುವ ದೇವಾಲಯ. ಎಷ್ಟು ಹತ್ತಿರವಿದ್ದರೂ ರಸ್ತೆಗಿಳಿದು ಅಂಬಲ್ಪಾಡಿ ದೇವಸ್ಥಾನಕ್ಕೋ...
ಪುಸ್ತಕವಾಗುತ್ತಿರುವ ರೀಡೂ ಕನ್ನಡ ಲೇಖನ ಮಾಲೆ – ಸ್ಫ್ಯಾನಿಷ್ ಗಾದೆಗಳು
ಪುಸ್ತಕ ರೂಪದಲ್ಲಿ ರೀಡೂ ಕನ್ನಡದಲ್ಲಿ ಪ್ರಕಟವಾದ ರಂಗಸ್ವಾಮಿ ಮೂಕನಹಳ್ಳಿ ಅವರ ಅಂಕಣ ಮಾಲೆ – ಸ್ಪ್ಯಾನಿಷ್ ಗಾದೆಗಳು. 2017 ಸೆಪ್ಟೆಂಬರ್ 18ರಂದು ರಂಗಸ್ವಾಮಿ ಮೂಕನಹಳ್ಳಿ ಅವರು ರೀಡೂ ಕನ್ನಡದಲ್ಲಿ ಬರೆಯಲು ಆರಂಭಿಸಿದ ಅಂಕಣ – ಸ್ಪ್ಯಾನಿಷ್ ಗಾದೆಗಳು. ಸ್ಪೇನ್ ನಲ್ಲಿದ್ದಾಗ ಅಲ್ಲಿ ಜನರ ಒಡನಾಟದಿಂದ ತಿಳಿದುಕೊಂಡ ಹಲವು ಗಾದೆಗಳು ನಮ್ಮ ಕನ್ನಡದಲ್ಲಿರುವ...