Author - Usha Jogalekar

ಕಥೆ

ಕೈಲಾಸನಾಥ

ಮಹಾರಾಣಿ ಮಾಣಕಾವತಿ ತನ್ನ ಅಂತಃಪುರದಲ್ಲಿ ಚಿಂತಾಕ್ರಾಂತಳಾಗಿ ಕುಳಿತಿದ್ದಳು. ಆಕೆಯ ಈ ಅನ್ಯಮನಸ್ಕತೆಗೆ ಕಾರಣ ದಾಸಿಯರಿಗೂ ತಿಳಿದಿರಲಿಲ್ಲ. ಎರಡು ದಿನಗಳ ಹಿಂದೆಯಷ್ಟೆ ದಿನವಷ್ಟೇ ರಾಜಪರಿವಾರ ಕಾಂಚೀಪುರದ ಪ್ರವಾಸದಿಂದ ಹಿಂದಿರುಗಿತ್ತು. ಹೋಗುವಾಗ ಅತೀ ಉತ್ಸಾಹದ ಚಿಲುಮೆಯಂತಿದ್ದ ರಾಣಿ ಬರುವಾಗ ಚಿಂತೆಯ ಮುದ್ದೆಯಾಗಿದ್ದಳು. ದಾಸಿಯರು ಪರಿಪರಿಯಾಗಿ ವಿಚಾರಿಸಿದರೂ ಏನೂ...

ಕಥೆ

ಬಾಲಿಶತನ

“ಮೇಡಂ, ಸ್ವಲ್ಪ ’ಪರ್ಸನಲ್’ನ ಸ್ಪೆಲ್ಲಿಂಗ್ ಹೇಳ್ತೀರಾ?” ಫೈಲಿನಲ್ಲಿ ಕಾಗದಗಳನ್ನು ಜೋಡಿಸುತ್ತಿದ್ದವಳು ತಬ್ಬಿಬ್ಬಾಗಿ ಪ್ರಿನ್ಸಿಪಾಲರತ್ತ ನೋಡಿದೆ. ಅವರು ತಲೆ ತಗ್ಗಿಸಿ ತಮ್ಮ ಕ್ಯಾಜುವಲ್ ಲೀವ್ ಫಾರ್ಮ್ ತುಂಬುತ್ತಿದ್ದರು. ಅಪ್ರಯತ್ನವಾಗಿ ನನ್ನಿಂದ ಉತ್ತರ ಹೊರಬಂತು. ” P E R S O N A L“. ಪ್ರಿನ್ಸಿಪಾಲರು ಬರೆದು ಮುಗಿಸಿದರು. ಒಂದು...

ಕಥೆ

ಸುಪ್ತ ಮನಸು

“ಅನಿತಾ ರೆಡಿ ಆದ್ಯಾ?” ಕೇಳುತ್ತ ರೂಮಿನೊಳಗೆ ಬಂದಳು ಅಂಕಿತಾ. “ಸಾಕೆ ಮಾರಾಯ್ತಿ, ಫೇಸ್ ಬುಕ್ಕಲ್ಲಿ ಫೋಟೋ ನೋಡಿದ್ದು, ಇನ್ನೊಂದು ಸ್ವಲ್ಪ ಹೊತ್ತಿಗೆ ಅವರೆಲ್ಲಾ ಬಂದ್ಬಿಡ್ತಾರೆ. ಅವನೂ ನಿನ್ನ ಫೇಸ್ ಬುಕ್ ಫೋಟೋನೇ ನೋಡಿರೋದು, ಫೊಟೋ ನೋಡಿ ಮೋಸಹೋದೇಂತ ಅನಿಸೋದ್ಬೇಡ, ಏಳು ರೆಡಿ ಆಗು.” “ಅಕ್ಕ..” ಅನ್ಯಮನಸ್ಕತೆಯಿಂದ ಅನಿತಾ...

ಅಂಕಣ

ಜುಲೈ ಇಪ್ಪತ್ತಾರು..

ಜುಲೈ ಇಪ್ಪತ್ತಾರು ಬಂತೆಂದರೆ ಎಲ್ಲೆಲ್ಲೂ ಕಾರ್ಗಿಲ್ ವಿಜಯದ ಸಂಭ್ರಮಾಚರಣೆ. ಆದರೆ ಪ್ರಸಾದನಿಗೆ ಮಾತ್ರ 1999 ಗೆ ಬದಲಾಗಿ 2005 ನೆನಪಾಗುತ್ತದೆ. ಅವನೊಬ್ಬನೇ ಅಲ್ಲ, ಮುಂಬೈಯಲ್ಲಿ ಆವತ್ತಿದ್ದ ಎಲ್ಲರಿಗೂ ಅಷ್ಟೆ. ಒಮ್ಮೆಯಾದರೂ ಆದಿನ ನಡೆದ ಘಟಣೆಗಳು ಕಣ್ಣೆದುರಿಗೆ ಹಾದುಹೋಗುತ್ತವೆ. ಪ್ರಸಾದ, ಏರ್ ಇಂಡಿಯಾದಲ್ಲಿ ಎಂಜಿನಿಯರ್. ಹೆಂಡತಿ ಮಂಜರಿ ಹಾಗೂ ಮಗಳು ನಿಧಿಯೊಂದಿಗೆ...

ಪ್ರವಾಸ ಕಥನ

ಆಯಸ್ಕಾಂತೀಯ ರಾವಣ

“ಪೆರುವಿನ ಪವಿತ್ರ ಕಣಿವೆಯಲ್ಲಿ” ನೇಮಿಚಂದ್ರರವರ ಪ್ರವಾಸ ಕಥನ ನನಗೆ ತುಂಬಾ ಇಷ್ಟವಾದ ಪುಸ್ತಕಗಳಲ್ಲೊಂದು. ಮಹಿಳೆಯರಿಬ್ಬರೇ ಗುರುತು ಪರಿಚಯದವರಿಲ್ಲದ, ಎಷ್ಟೋ ಜನರು ಹೆಸರೂ ಸಹ ಕೇಳಿಲ್ಲದ ದೇಶಗಳಿಗೆ ಹೋಗಿ ಬಂದ ಸಾಹಸಗಾಥೆಯನ್ನು ಎಣಿಕೆಯಿಲ್ಲದಷ್ಟು ಸಲ ಓದಿ ಮುಗಿಸಿದ್ದೇನೆ. ಪೆರು ಹಾಗೂ ಬ್ರೆಝಿಲ್ ದೇಶಗಳ ರೋಮಾಂಚಕ ವಿವರಣೆಗಳನೇಕವಿದ್ದರೂ, ನಾಸ್ಕಾ...

ಅಂಕಣ

ನಿಮ್ಮ ಮಕ್ಕಳ ಮೇಲೊಂದು ಕಣ್ಣಿರಲಿ, ಅವರ ದನಿಗೆ ಕಿವಿಯಿರಲಿ

ಘಟನೆ 1: ನಮ್ಮ ಅಪಾರ್ಟ್ಮೆಂಟಿನಲ್ಲಿ ವಾಸಿಸುವ ಡಾ. ಕುಲಕರ್ಣಿ (ಹೆಸರು ಬದಲಾಯಿಸಲಾಗಿದೆ)ಯವರು ಮೆಡಿಕಲ್ ಕಾಲೇಜೊಂದರಲ್ಲಿ ಪ್ರಿನ್ಸಿಪಾಲ್. ಅವರ ಹೆಂಡತಿ ಸಹ ಡಾಕ್ಟರ್, ಪ್ರೈವೇಟ್ ಕ್ಲಿನಿಕ್ಕೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬನೇ ಮಗ MBBS ಕೊನೆಯ ವರ್ಷದಲ್ಲಿದ್ದಾನೆ. ಎಲ್ಲ ಮಹಾನಗರಗಳಲ್ಲಿರುವಂತೆ ನಮ್ಮಲ್ಲೂ ಅಕ್ಕಪಕ್ಕದ ಮನೆಗಳಲ್ಲಿ ಅಷ್ಟಾಗಿ ಬಳಕೆ ಇಲ್ಲ...