ಅಂಕಣ

ಬಲಿಷ್ಠವಾದ ಸೇನೆ ಮತ್ತು ಮೇಕ್ ಇನ್ ಇಂಡಿಯಾ

ಸೈನ್ಯ ಮತ್ತು MAKE IN INDIA ಎರಡೂ ಕ್ಷೇತ್ರಕ್ಕೆ ಮೋದಿಯವರ ಕೊಡುಗೆ. MAKE IN INDIA ಮೂಲಕ ಉದ್ಯೋಗ ಸೃಷ್ಟಿಯಾಗುವುದಲ್ಲದೇ ಭಾರತಕ್ಕೆ ದೊಡ್ಡ ಮೊತ್ತದ ಹಣದ ಉಳಿತಾಯವಾಗುತ್ತಿದೆ. MAKE IN INDIA ಮೂಲಕ ತಯಾರಾದ ಶಸ್ತ್ರಾಸ್ತ್ರಗಳು ಭಾರತದ ಸೈನ್ಯಕ್ಕೆ ಆನೆಬಲ ಕೊಟ್ಟಿದೆ. ಅದಲ್ಲದೇ DRDO ಕೂಡಾ ಸಶಕ್ತವಾಗಿದೆ.

ಬಹುದಿನದ ಬೇಡಿಕೆಯಾದ OROPಗೆ ಸಮ್ಮತಿ

ಬುಲೆಟ್ ಫ್ರೂಪ್ ಜಾಕೆಟ್‌ಗಳ ಖರೀದಿ. ಭಾರತದಲ್ಲೇ ತಯಾರಾಗುವ ಬುಲೆಟ್ ಫ್ರೂಪ್ ಜಾಕೆಟ್‌‌ನಿಂದಾಗಿ ಪ್ರತಿ‌ ಜಾಕೆಟ್ಟಿನಿಂದ 1 ಲಕ್ಷ ರೂಪಾಯಿ ಉಳಿತಾಯ.

182 defence contractಗಳಿಗೆ ಸಹಿ ಹಾಕಿದ್ದಾರೆ

Brahmos supersonic cruise ಮಿಸೈಲ್, BVR(BEYOND VISUAL RANGE) ಮಿಸೈಲ್‌ಗಳು ಭಾರತದಲ್ಲೆ ಇಂಟಿಗ್ರೆಟ್ ಮಾಡಿ ತಯಾರಿಸಲಾಗಿದೆ.

ಬಹುದಿನದ ಬೇಡಿಕೆಯಾಗಿದ್ದ 36 ರಫೇಲ್ ಯುದ್ಧ ವಿಮಾನದ ಒಪ್ಪಂದವಾಯಿತು.

ಮೇಕ್ ಇನ್ ಇಂಡಿಯಾ ಮೂಲಕ ಯುದ್ಧ ಸಾಮಗ್ರಿಗಳ 60% ಬಿಡಿಭಾಗಗಳು ಭಾರತದಲ್ಲೇ ನಿರ್ಮಾಣ

ಮೇಕ್ ಇನ್ ಇಂಡಿಯಾ ಮೂಲಕ ಮಿಸೈಲ್ ಖರೀದಿಯಲ್ಲಿ 1 ಲಕ್ಷ ಕೋಟಿ ಉಳಿತಾಯ

DRDO 48 ಕಿಮೀ ದೂರದ ಗುರಿಯನ್ನು ಹೊಡೆದುರುಳಿಸಬಲ್ಲ ಹೊಸ artillery gun ನಿರ್ಮಾಣ ಮಾಡುತ್ತಿದೆ. ಇದೊಂದು ವಿಶ್ವದಾಖಲೆ

ರಕ್ಷಣಾ ಇಲಾಖೆ ಖಾಸಗಿ ಸಂಸ್ಥೆಗಳಿಗೆ 8 ಹೊಸ ಅಸ್ತ್ರಗಳ ತಯಾರಿಕೆಗೆ ಅನುಮತಿ ನೀಡಿದೆ

ಭಾರತ 500 ಮಿಲಿಯನ್ ಡಾಲರ್ ಇಸ್ರೇಲ್ ಮಿಸೈಲ್ ಒಪ್ಪಂದವನ್ನು ಹಿಂಪಡೆದು ಭಾರತದ DRDO ಅದನ್ನು ತಯಾರಿಸಲು ಬಂಡವಾಳ ಹೂಡಿದೆ.

145 M 777 ultra-light howitzer, 22 apache attack, 15 Chinook heavy lift ಹೆಲಿಕಾಪ್ಟರ್‌ಗಳು ಅಮೇರಿಕಾದಿಂದ ತರುವ ಒಪ್ಪಂದವಾಗಿದೆ.

ಅಮೇರಿಕಾದೊಂದಿಗೆ ಈ ಮೊದಲಿನ ಸರ್ಕಾರದ ಒಪ್ಪಂದವಾಗಿ 2000ಕೋಟಿ ರೂಪಾಯಿ ಪಾವತಿಸಿ ಶಸ್ತ್ರಾಸ್ತ್ರಗಳನ್ನು ಪಡೆಯದೇ ಮರೆತು ಹೋಗಿತ್ತು. ಆ ಹಣವನ್ನು ಅಮೇರಿಕಾದಿಂದ ಪಡೆಯಲಾಗಿದೆ.

ರಕ್ಷಣಾ ಕ್ಷೇತ್ರದಲ್ಲಿನ ವಿದೇಶಿ ಬಂಡವಾಳದ ಮೊತ್ತವನ್ನು 26% ದಿಂದ 49%ಕ್ಕೆ ಏರಿಸುವುದರ ಮೂಲಕ ಭಾರತಕ್ಕೆ ವಿದೇಶದ ಆಯುಧಗಳು ಮಾತ್ರವಲ್ಲದೇ ತಂತ್ರಜ್ಞಾನದ್ದೂ ವರ್ಗಾವಣೆಯಾಗುವಂತೆ ನೋಡಿಕೊಳ್ಳಲಾಗಿದೆ. ಇದರಿಂದ ಉದ್ಯೋಗದಲ್ಲಿ ಹೆಚ್ಚಳವಾಗುವುದಲ್ಲದೇ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಆಯುಧಗಳನ್ನು ಮುಂದಿನ ದಿನಗಳಲ್ಲಿ ಭಾರತವೇ ಸಿದ್ಧ ಪಡಿಸುತ್ತದೆ.

2015ರಿಂದೀಚೆ ಸೈನ್ಯದ ನೇಮಕಾತಿ ಆನ್‌ಲೈನ್ ಮೂಲಕ ನಡೆಯಲು ಸಹಕಾರ.

ಬಾಂಗ್ಲಾ ಗಡಿಗೆ ಬೇಲಿ ಹಾಕುವ ಮೂಲಕ ನುಸುಳುಕೋರರಿಗೆ ತಡೆ

ಪ್ರಧಾನಿಯವರು ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸಿದರು

ಬಹುದಿನದ ಬೇಡಿಕೆಯಾಗಿದ್ದ ಯುದ್ಧ ಸ್ಮಾರಕ ಉದ್ಘಾಟನೆ

ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ

ಕೊನೆಯ ಬಜೆಟ್‌ನಲ್ಲಿ ಇತಿಹಾಸದಲ್ಲೆ ಮೊದಲ ಭಾರಿಗೆ ಅತಿ ಹೆಚ್ಚು ಅಂದರೆ 3 ಲಕ್ಷ ಕೋಟಿ ಮೀಸಲು.

ಭದ್ರತೆಗೆ ಧಕ್ಕೆ ಬಂದಾಗಲೆಲ್ಲಾ ಸೈನ್ಯಕ್ಕೆ ಪೂರ್ಣ ಸ್ವಾತಂತ್ರ್ಯ

#ಪ್ರತಿದಿನ_ಪ್ರಧಾನಿ ೯

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!