‘ಶಕುಂತಳಾ’ (ಕಥಾಸಂಕಲನ) ಲೇಖಕರು: ಗುರುಪ್ರಸಾದ್ ಕಾಗಿನೆಲೆ ಎರಡನೆಯ ಮುದ್ರಣ: ೨೦೧೨, ಪುಟಗಳು: ೧೫೦, ಬೆಲೆ: ರೂ ೮೦-೦೦ ಪ್ರಕಾಶಕರು: ಛಂದ ಪುಸ್ತಕ, ೧-೦೦೪, ಮಂತ್ರಿ ಪ್ಯಾರಾಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-೭೬ ಗುರುಪ್ರಸಾದ್ ಕಾಗಿನೆಲೆಯವರು ಪ್ರವೃತ್ತಿಯಿಂದ ಬರಹಗಾರರು ಮತ್ತು ವೃತ್ತಿಯಿಂದ ವೈದ್ಯರು; ಹಲವು ವರ್ಷಗಳಿಂದ ಅನಿವಾಸಿ ಕನ್ನಡಿಗರಾಗಿ ಕನ್ನಡ...
ಇತ್ತೀಚಿನ ಲೇಖನಗಳು
ನಮೋ ‘ಅರಿಹಂತಾಯ’: ವಿಕ್ಷಿಪ್ತ ಶಕ್ತಿಗಳ ಅಣ್ವಸ್ತ್ರ ಬೆದರಿಕೆಗೆ ಭಾರತದ...
‘ಅರಿಹಂತ’ ಅಂದರೆ ಸಂಸ್ಕೃತ ಭಾಷೆಯಲ್ಲಿ ‘ಶತ್ರುಗಳ ವಿನಾಶಕ’ ಎಂದರ್ಥ (ಅರಿ=ಶತ್ರು. ಹಂತ=ವಿನಾಶಕ). ’ಐಎನ್‌ಎಸ್ ಅರಿಹಂತ್’ ಭಾರತದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆ. ನವೆಂಬರ್ ೫ಕ್ಕೆ ಅರಿಹಂತ ಹಿಂದೂ ಮಹಾಸಾಗರದಲ್ಲಿ ಸುಮಾರು ೩೦೦ಮೀಟರ್ ಆಳಕ್ಕೆ ಧುಮುಕಿ ಮೊದಲ ಹಂತದ ಗಸ್ತು ಪರೀಕ್ಷಣವನ್ನು ಯಶಸ್ವಿಯಾಗಿ ಪೂರೈಸಿದೆ. ಇದರ ಲೋಕಾರ್ಪಣೆಯೊಂದಿಗೆ...
ಕೂತು ತಿಂದರೆ ಕುಡಿಕೆ ಹೊನ್ನು ಸಾಲದು
ಈ ಗಾದೆ ಯಾವ ಶತಮಾನದಲ್ಲಿ ಮತ್ತು ಯಾವ ಸಂದರ್ಭದಲ್ಲಿ ಹುಟ್ಟಿರಬಹುದು? ಈ ಗಾದೆ ಅಂದಿನ ದಿನದಲ್ಲಿ ಬಳಕೆಗೆ ಬಂದಿದೆಯೆಂದರೆ, ಅಂದೂ ಸಮಾಜದಲ್ಲಿ ತನ್ನದೇ ಆದ ಒತ್ತಡಗಳು ಇದ್ದವು ಅಂದಾಯಿತು ಅಲ್ಲವೇ? ಇವತ್ತಿನ ದಿನದ ಮಾತು ಬಿಡಿ; ಇಂದು ಜೀವನ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಇದ್ದಹಾಗೆ ವಿರಮಿಸುವಂತಿಲ್ಲ. ಗೆದ್ದೆವು ಎಂದು ಕೊನೆಯ ಚಂಡಿನ ತನಕ ಬೀಗುವಂತಿಲ್ಲ. ಈ ಗಾದೆ ಮಾತು...
ಸಾಂತ್ವನ
ಆ ದಿನ ನನಗೆ ಅಳು ಒಂದೇ ಸಮನಾಗಿ ಬರುತ್ತಿತ್ತು| ತಡೆಯಲಾರದ ಅಳು, ಬಿಕ್ಕು, ತೊಟ್ಟುತೊಟ್ಟಾಗಿ ಹರಿಯುವ ಕಣ್ಣೀರು ಹೊರಬರುವ ಕಣ್ಣೀರ ಸೆರಗ ತುದಿಯಿಂದ ಒರೆಸಲಾಗದ ಅಸಹಾಯಕ ನಾನು|| ಹೋಗಿ ಅಮ್ಮನ ತಬ್ಬಿದೆ; ಅಚ್ಚರಿಗೊಂಡು ಕೈಹಿಡಿದಳು ಕೆಲವೇ ಕ್ಷಣ, ನೀನೊಬ್ಬ ಹುಚ್ಚಿ, ಪಕ್ಕಕ್ಕೆ ಸರಿಸಿದಳು| ಅಪ್ಪನ ಹಿಡಿದೆ, ಏನಾಯ್ತು ಮಗಳೇ? ಕೇಳಿದ ಕೆಲವೇ ಗಳಿಗೆ, ಅವನ ಕೈ...
ಲಿಸ್ಬನ್: ಹೇರಳವಾಗಿ ಸಿಕ್ಕಿತು ಬ್ರೆಡ್ಡು ,ಬನ್ನು, ಮಾವಿನಹಣ್ಣು
ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧ ಇರುವ ಯೂರೋಪಿನ ಅತಿ ಹಳೆಯ ದೇಶ ಎನ್ನುವ ಮಾನ್ಯತೆಗೆ ಭಾಜನವಾಗಿರುವ ಪೋರ್ಚುಗಲ್ ನ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷದಷ್ಟು. ಸ್ಪೇನ್ ದೇಶದ ಜೊತೆಗೆ ಉತ್ತರದಲ್ಲಿ 750 ಮೈಲಿಗೂ ಹೆಚ್ಚು ಉದ್ದದ ಗಡಿ ಹಂಚಿಕೊಂಡಿದೆ. ಗಡಿಭಾಗದಲ್ಲಿ ಯಾವುದೇ ತಂಟೆ ತಕರಾರು ಇಲ್ಲದೆ ಶಾಂತಿಯಿಂದ ಕೂಡಿದೆ. ಗಡಿ ಭಾಗದ ಒಂದೆರೆಡು ಹಳ್ಳಿಗಳು ನಮಗೆ...
ಕಲ್ಪ ದುರಂತ
ಅದು 1898ನೇ ಇಸವಿ. ‘ಮಾರ್ಗನ್ ರಾಬರ್ಟ್ ಸನ್’ ಎನ್ನುವ ಅಮೇರಿಕಾದ ಕಥೆಗಾರ ಕಾದಂಬರಿಯೊಂದನ್ನು ಬರೆಯುತ್ತಾನೆ. ಎಲ್ಲದರ ಹಾಗೆ ಅದೂ ಒಂದು ಕಾಲ್ಪನಿಕ ಕಾದಂಬರಿಯಷ್ಟೇ. ಆದರೆ ಅದಕ್ಕೆ ಮಹತ್ತ್ವ ಬಂದಿದ್ದು ಸುಮಾರು ಹದಿನಾಲ್ಕು ವರ್ಷಗಳ ನಂತರ. ಅಂದರೆ 1912ನೇ ಇಸವಿಯ ನಂತರ. ಕಾರಣ ಈತ ಬರೆದ ಆ ಕಾಲ್ಪನಿಕ ಕಥೆಯೇ ಮುಂದೆ ಒಂದು ದಿನ ನೈಜಘಟನೆಯಾಗಿ ಬಿಡುತ್ತದೆ...