ನರೇಂದ್ರ ಮೋದಿ ಮತ್ತು ಹಿಮಾಲಯ ಹಿಮಾಲಯದಿಂದ ಹಿಂದಿರುಗಿದ ಬಳಿಕ, ಇತರರ ಸೇವೆಯಲ್ಲಿ ನನ್ನ ಜೀವನವನ್ನು ಕಳೆಯಬೇಕು ಎನ್ನುವುದನ್ನು ಅರಿತಿದ್ದೆ. ಸ್ವಲ್ಪ ಸಮಯದಲ್ಲೇ ನಾನು ಅಹಮದಾಬಾದ್’ಗೆ ತೆರಳಿದೆ. ದೊಡ್ಡ ನಗರವೊಂದರಲ್ಲಿ ಜೀವನ ಅದೇ ಮೊದಲಾಗಿತ್ತು – ನನ್ನ ಜೀವನದ ಅತ್ಯಂತ ಬೇರೆಯದೇ ರೀತಿಯ ಜೀವನ ಘಟ್ಟ ಅದಾಗಿತ್ತು. ಅಲ್ಲಿ ನನ್ನ ಅಂಕಲ್’ನ...
ಇತ್ತೀಚಿನ ಲೇಖನಗಳು
ಆಡಿದಷ್ಟು ಸುಲಭವಲ್ಲ ಮಾಡುವುದು
ಜಗತ್ತಿನ ಬಹುತೇಕ ಜನ ಬಹಳ ಸುಲಭವಾಗಿ ಯಾವುದಾದರೊಂದು ಕೆಲಸವನ್ನ ಮಾಡಬಲ್ಲೆ ಎಂದು ಹೇಳುತ್ತಾರೆ. ಹೌದೇ ಸರಿ ಮಾಡಿ, ಎಂದಾಗ ಮಾತ್ರ ಮಾಡುವುದು ಹೇಳಿದಷ್ಟು ಸುಲಭವಲ್ಲ ಎನ್ನುವುದು ತಿಳಿಯುತ್ತದೆ. ಕಣ್ಣಿಗೆ ಹತ್ತಿರ ಇದೆ ಎನ್ನಿಸುವ ಕಟ್ಟಡವನ್ನು ತಲುಪಲು ನಡೆಯಲು ಶುರುಮಾಡಿದ ಮೇಲೆ ತಿಳಿಯುತ್ತದೆ, ಇದು ಕಣ್ಣಿಗೆ ಮಾತ್ರ ಹತ್ತಿರ. ಆದರೆ ಇದು ಕಂಡಷ್ಟು ಹತ್ತಿರವಿಲ್ಲ ಎಂದು...
ಬನಿಯನ್ ಕಳಚಿದೆ
ಒಂದಾಣೆ ಮಾಲೆಯ ಒಂದು ಕತೆ. ಒಮ್ಮೆ ಸೂರ್ಯನಿಗೂ ಗಾಳಿಗೂ ಜಿದ್ದು ಬಿತ್ತು; ತಮ್ಮಲ್ಲಿ ಯಾರು ಶ್ರೇಷ್ಠರೆಂದು. ಹೇಗೆ ನಿರ್ಣಯಿಸುವುದು? ಕೆಳಗೊಬ್ಬ ಪಂಚೆ ತೊಟ್ಟು, ಶಲ್ಯಹೊದೆದು, ಮುಂಡಾಸು ಬಿಗಿದು ಕೈಯಲ್ಲೊಂದು ಬೀಸುದೊಣ್ಣೆ ಹಿಡಕೊಂಡು, ಚರ್ರಚರ್ರ ಶಬ್ದ ಮಾಡುವ ಚಪ್ಪಲಿ ಮೆಟ್ಟಿಕೊಂಡು ನಡೆಯುತ್ತಿದ್ದ. ಸೂರ್ಯ ಗಾಳಿಯವರೊಳಗೆ ನಿಶ್ಚಯವಾಯಿತು – ಆ ವ್ಯಕ್ತಿಯ...
ಬಹು ಸುಂದರ ಈ ಅಂದೋರ
ಜಗತ್ತು ಸುತ್ತುವ ಆಸೆ, ಹಣ ಎರಡೂ ಇರದ ನನಗೆ ಅವೆರೆಡೂ ಬಯಸದೆ ಬಂದ ಭಾಗ್ಯ. ೨೦೦೦ ಮೇ ೨೪ ರಂದು ಪ್ರಥಮ ಬಾರಿಗೆ ಸ್ಪೇನ್ ನ ಬಾರ್ಸಿಲೋನಾದ ‘ಎಲ್ ಪ್ರಾತ್’ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುಂಚೆ ದುಬೈನಲ್ಲಿ ಮೂರು ತಿಂಗಳು ವಾಸ, ಕೆಲಸ ಮಾಡಿದ್ದ ಅನುಭವ ಬಿಟ್ಟರೆ, ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ಕೂಡ ನೋಡಿರದ ಬದುಕು ನನ್ನದು. ಆಗಸ್ಟ್ ಪೂರ್ತಿ ತಿಂಗಳು...
ನರೇಂದ್ರ ಮೋದಿ ಮತ್ತು ಹಿಮಾಲಯ
ಹ್ಯೂಮನ್ಸ್ ಆಫ್ ಬಾಂಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ – ‘ನರೇಂದ್ರ ಮೋದಿ ಕಥನ – 1’ ಬೆಳೆಯುತ್ತಿದ್ದಂತೆ ಕುತೂಹಲ ಹೆಚ್ಚಿತ್ತು. ಆದರೆ ಸ್ಪಷ್ಟತೆ ಅತ್ಯಲ್ಪವಾಗಿತ್ತು. ಸಮವಸ್ತ್ರದಲ್ಲಿರುವ ಯೋಧರನ್ನು ನೋಡುತ್ತಿದ್ದೆ; ದೇಶಸೇವೆಗೆ ಇದೊಂದೇ ದಾರಿ ಎಂದುಕೊಂಡಿದ್ದೆ. ಆದರೆ ರೈಲ್ವೆ ನಿಲ್ದಾಣದಲ್ಲಿ ಸಾಧು-ಸಂತರೊಂದಿಗೆ ಸಂಭಾಷಣೆಯು...
ಅಮೆರಿಕೆಯಲ್ಲಿ ಕೆಲಸ
ಈ ಹಿಂದೆ: ನಾವು ಅವರ ದೃಷ್ಟಿಗೆ ಬೀಳುತ್ತಲೇ ಓಡಿ ಬಂದು ಮುಖವಿಡೀ ನಗುತ್ತ ತಳ್ಳುಗಾಡಿಯನ್ನು ಎಳೆದುಕೊಂಡಾಗಲೆ ಸೇತುವೆಯನ್ನು ದಾಟಿದೆವು ಎಂದು ಮನಸ್ಸು ಹಗುರ. ಹಲವು ವರ್ಷಗಳ ನಂತರ ಮಕ್ಕಳ ಬಿಸಿ ಮೈ ತಡವಿ ಸುಖಿಸಿದ ಬೆಚ್ಚಗಿನ ಭಾವನೆ. ಚಳಿಗಾಳಿ ಬೀಸುತ್ತಿದ್ದರೂ ಮನಸ್ಸು ಖುಶಿಯಿಂದ ಬೆಚ್ಚಗಾಗಿತ್ತು. ತೂಗು ಸೇತುವೆಯಲ್ಲಿ ನನಗೆ, ನನ್ನಂತೆ ಹಲವರಿಗೆ ಕಲ್ಪನೆ...