ಚಿತ್ರ

ಇವತ್ತು ಪರಿಸರ ದಿನ!

world-environment-day

ಇವತ್ತು ಪರಿಸರ ದಿನ
ನಡೆಯೊಣ –
ಸನ್ ಗ್ಲಾಸ್ಸ್ ಏರಿಸಿ
ಸನ್ ಲೋಷನ್ ಉದ್ದಿಸಿ
ಕಾರ್ ನಲ್ಲಿ ಏಸಿ
ಬೇಕಾ? ಇವತ್ತು ಪರಿಸರ ದಿನ!

ಜಾಗ ಕೊಳ್ಳೋಣ
ಅಲ್ಲಿರುವ ಮರಗಳು? ಕಡಿಯೋಣ
ಅಲ್ಲಿರುವ ಹಕ್ಕಿಗಳು? ಓಡಿಸೋಣ
ನಡಿ..
ಕೈಚಳಕ ತೋರಿಸೋಣ
ಫೋಟೋಗ್ರಫಿ, ನೇಚರ್ ಗ್ರಫಿ
ಬೇಕಾ? ಇವತ್ತು ಪರಿಸರ ದಿನ!

ಮರಗಳನ್ನು ಕಡಿದ ಪಶ್ಚಾತಾಪಕ್ಕೆ
ಫ್ಯಾನ್ಸಿ ಗಿಡಗಳನ್ನು ಹುಡುಕುತ್ತ
ಕ್ರೋಟನ್ ಕೊಳ್ಳೋಣ
ನಡಿ..
ಪರಿಸರದ ಬಗ್ಗೆ ಒಂದಿಷ್ಟು ಹರಟೆ ಮಾಡೋಣ
ಏಸಿ ರೂಮ್ನಲ್ಲಿ,
ಸೊ ಇವತ್ತು ಪರಿಸರ ದಿನ!

Facebook ಕಾಮೆಂಟ್ಸ್

ಲೇಖಕರ ಕುರಿತು

Rakesh Maiya

An MBA graduate from VTU University, due to his passion for photography now he is a freelance photographer. He began his career by working for an IT company as a financial analyst for less than a year .afterwards he worked for ‘Vijayavani ‘, a number one Kannada daily newspaper as a photojournalist. Presently he is acting in a Kannada serial called “LUV LUVIKE” (in Zee Kannada).

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!