೨೦೧೮ರಲ್ಲಿ ಪ್ರಯಾಣ-ಪ್ರವಾಸ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಹೋಗಿತ್ತು. ಹಾಗಾಗಿ ಡಿಸೆಂಬರ್ ರಜದಲ್ಲಿ ಎಲ್ಲಿಗೂ ಹೋಗುವುದು ಬೇಡ ಎನ್ನುವುದು ರಮ್ಯಳ ಅಭಿಮತವಾಗಿತ್ತು. ಡಿಸೆಂಬರ್ ಮೊದಲ ವಾರದವರೆಗೆ ಈ ನಿರ್ಧಾರಕ್ಕೆ ಬದ್ದವಾಗಿದ್ದೆವು. ಪ್ರವಾಸ ಎನ್ನುವುದು ಉಸಿರಾಗಿರುವಾಗ, ಹೋಗದೆ ಇರುವ ನಿರ್ಧಾರ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಸರಿ, ಎಲ್ಲಿಗೆ ಹೋಗುವುದು? ಇರುವ...
ಇತ್ತೀಚಿನ ಲೇಖನಗಳು
ಮತದಾನ
ಎಲ್ಲಿ ಹೋಗುವಿರಿ ನಿಲ್ಲಿ ಜನತೆಯೇ ಅದೋ ಬರುತ್ತಿದೆ ಚುನಾವಣೆ ಗಲ್ಲಿಗಲ್ಲಿಗಳ ಸೇಂದಿ ಅಂಗಡಿಗಳೇ ಹೆಚ್ಚುವುದು ನಿಮ್ಮ ಚಲಾವಣೆ ಗಡಿಪಾರಾಗಿ ಹೋದಂತಿದ್ದ ಜನನಾಯಕರ ಮತ್ತೆ ಮುಖದರ್ಶನ ಯಾರ ಭಾಗ್ಯವೋ ಏನೋ ನಾನಂತೂ ಕಾಣೆ ಉಚಿತ ಸೀರೆ ದುಡ್ಡುಗಳ ಮಹಾದಾನ ಕುಂಭಕರ್ಣನಂತೆ ಮಲಗಿ ನಿದ್ರಿಸುತ್ತಿದ್ದ ಸರಕಾರ ಎದ್ದಿದೆ ನೋಡಲ್ಲಿ ಜನರ ಕಷ್ಟಕೆ ಮೊಸಳೆ ಕಣ್ಣೀರ...
‘ಪರ್ವತದಲ್ಲಿ ಪವಾಡ’
‘ಪರ್ವತದಲ್ಲಿ ಪವಾಡ’: ಕನ್ನಡಕ್ಕೆ: ಸಂಯುಕ್ತಾ ಪುಲಿಗಲ್ (ಆಂಡಿಸ್ ಹಿಮಪರ್ವತಶ್ರೇಣಿಯಲ್ಲಿ ಕಳೆದ ೭೨ ದಿನಗಳ ರೋಚಕ ಅನುಭವ ಕಥನ) ಮುದ್ರಣವರ್ಷ: ೨೦೧೭, ಪುಟಗಳು: ೨೮೦, ಬೆಲೆ: ರೂ.೧೯೦-೦೦ ಪ್ರಕಾಶನ: ಛಂದ ಪುಸ್ತಕ, ಐ-೦೦೪, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟರಸ್ತೆ, ಬೆಂಗಳೂರು-೪ ಇದು ನ್ಯಾಂಡೊ ಪರಾಡೊ ಬರೆದ ‘ಮಿರಾಕಲ್ ಇನ್ ದ ಆಂಡಿಸ್’ ಎನ್ನುವ ಅನುಭವಕಥನದ...
ಮಿಥಾಲಜಿ ಎಂದು ಬೇಕಾದಹಾಗೆ ಬಳಸಿಕೊಳ್ಳಬಹುದೇ?
ರಾಮಾಯಣ ಮತ್ತು ಮಹಾಭಾರತ ಕೇವಲ ಮಹಾಕಾವ್ಯಗಳಷ್ಟೆ ಅಲ್ಲ, ನಮ್ಮ ಮಣ್ಣಿನ ಇತಿಹಾಸವೂ ಹೌದು. ಅದನ್ನು ಇಟ್ಟುಕೊಂಡು ಸಾಕಷ್ಟು ಲೇಖಕರು ತಮ್ಮದೇ ರೀತಿಯಲ್ಲಿ ಕೃತಿಗಳನ್ನು ರಚಿಸುತ್ತಾ ಹೋದರೆ ಮೂಲಕಥೆ ಅಥವಾ ಇತಿಹಾಸ ವಿರೂಪಗೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆ ಮೊದಲಿನಿಂದಲೂ ನನ್ನನ್ನು ಕಾಡುತ್ತಿತ್ತು. ಅದಕ್ಕೆ ಕಾರಣವೂ ಇದೆ. ನಾನು ಮೊದಲು ಓದಿದ್ದು, ತ.ರಾ.ಸು ಅವರ ವಚನ...
ಹೆಣ್ಣು ಹುಟ್ಟಿತು
ನಾನು ಶಾರಿತಾಯಿಯನ್ನು ಮೊದಲ ಬಾರಿ ನೋಡಿದಾಗ ಅತ್ತ ಹುಡುಗಿಯೂ ಅಲ್ಲದ, ಇತ್ತ ಹೆಂಗಸೂ ಅಲ್ಲದ ಸ್ಥಿತಿಯಲ್ಲಿದ್ದಳು. ಉದ್ದನೆಯ ಊಟದ ಒಳದಲ್ಲಿ ಹನ್ನೆರಡು ಜನ ಮಕ್ಕಳು, ಜೊತೆಗೆ ಅತಿಥಿಯಾಗಿದ್ದ ನನ್ನನ್ನೂ ಸೇರಿ ಹದಿಮೂರು ಜನ ಮಕ್ಕಳ ಬೇಕು ಬೇಡಗಳನ್ನು ಪೂರೈಸುತ್ತ, ಆಗಾಗ ಹಾಸ್ಯಮಾಡುತ್ತ, ಚಿಕ್ಕ ಮಕ್ಕಳನ್ನು ರಮಿಸುತ್ತ, ಕೈಲಿದ್ದ ಕೋಲೊಂದನ್ನು ಝಳಪಿಸುತ್ತ ತಟ್ಟೆಯಲ್ಲಿ...
ಸಾಮಾಜಿಕ ಭದ್ರತೆಯೆಡೆಗೆ ಭರವಸೆಯ ಹೆಜ್ಜೆ ಆಯುಷ್ಮಾನ್ ಭಾರತ್
ಭಾರತ ದೇಶಕ್ಕೂ ಪಾಶ್ಚ್ಯಾತ್ಯ ದೇಶಗಳಿಗೂ ಇಂದಿನ ದಿನದಲ್ಲಿ ಇರುವ ಪ್ರಮುಖ ವ್ಯತ್ಯಾಸ ಸೋಶಿಯಲ್ ಸೆಕ್ಯುರಿಟಿ. ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡೂ ಜನರಿಗೆ ಉಚಿತವಾಗಿ ಸಿಗುತ್ತದೆ. ಈ ಮಾತು ಅಮೆರಿಕಾ ದೇಶಕ್ಕೆ ಅನ್ವಯಿಸುವುದಿಲ್ಲ. ಜನ ಸಾಮಾನ್ಯ ತನ್ನ ಆರೋಗ್ಯದ ಖರ್ಚಿನ ಬಗ್ಗೆ ಹೆಚ್ಚು ಚಿಂತಿತನಾಗುವ ಅವಶ್ಯಕತೆಯಿಲ್ಲ. ಸರಕಾರ ತನ್ನ ಪ್ರತಿಯೊಬ್ಬ...