Author - Shruthi Rao

ಅಂಕಣ

ಕ್ಯಾನ್ಸರ್ ರೋಗಿ ಯಾರನ್ನು ಶಪಿಸಬೇಕು?

ಈಗ ಕೆಲ ದಿನಗಳಿಂದ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಪಟ್ಟ ‘Cancer industry not looking for cure; they are too busy making money’ ಎನ್ನುವ ಲೇಖನವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಎನ್ನುವುದು ಒಂದು ದೊಡ್ಡ ಬ್ಯುಸಿನೆಸ್ ಎನ್ನುವಂತಹ ಲೇಖನ. ಈ ರೀತಿಯ ಲೇಖನ ಇದೇನು ಮೊದಲ ಬಾರಿ ಬಂದಿದ್ದಲ್ಲ. ಸಾಕಷ್ಟು ವರ್ಷಗಳಿಂದ...

ಅಂಕಣ

ಮಿಥಾಲಜಿ ಎಂದು ಬೇಕಾದಹಾಗೆ ಬಳಸಿಕೊಳ್ಳಬಹುದೇ?

ರಾಮಾಯಣ ಮತ್ತು ಮಹಾಭಾರತ ಕೇವಲ ಮಹಾಕಾವ್ಯಗಳಷ್ಟೆ ಅಲ್ಲ, ನಮ್ಮ ಮಣ್ಣಿನ ಇತಿಹಾಸವೂ ಹೌದು. ಅದನ್ನು ಇಟ್ಟುಕೊಂಡು ಸಾಕಷ್ಟು ಲೇಖಕರು ತಮ್ಮದೇ ರೀತಿಯಲ್ಲಿ ಕೃತಿಗಳನ್ನು ರಚಿಸುತ್ತಾ ಹೋದರೆ ಮೂಲಕಥೆ ಅಥವಾ ಇತಿಹಾಸ ವಿರೂಪಗೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆ ಮೊದಲಿನಿಂದಲೂ ನನ್ನನ್ನು ಕಾಡುತ್ತಿತ್ತು. ಅದಕ್ಕೆ ಕಾರಣವೂ ಇದೆ. ನಾನು ಮೊದಲು ಓದಿದ್ದು, ತ.ರಾ.ಸು ಅವರ ವಚನ...

ಅಂಕಣ

ಕಾಲಚಕ್ರದಲ್ಲಿ ಕ್ವಾಂಟಮ್ ಫಿಸಿಕ್ಸ್ ಮತ್ತು ವೇದಾಂತ

ಡ್ಯಾನ್ ಬ್ರೌನ್ ಎನ್ನುವ ಹೆಸರನ್ನು ನೀವು ಕೇಳಿರಬಹುದು. ‘ಡಿಸೆಪ್ಷನ್ ಪಾಯಿಂಟ್’, ‘ದ ಡಾವಿನ್ಸಿ ಕೋಡ್’, ‘ಇನ್’ಫೆರ್ನೋ’ ಎನ್ನುವಂತಹ ಥ್ರಿಲ್ಲರ್ ಕಾದಂಬರಿಗಳನ್ನು ಬರೆದಿರುವ ಈತ, ವಿಶ್ವದ ಬೆಸ್ಟ್ ಸೆಲ್ಲಿಂಗ್ ಲೇಖಕರುಗಳಲ್ಲಿ ಒಬ್ಬ. ಇಂತಹ ಡ್ಯಾನ್ ಬ್ರೌನ್’ಗೆ ಈಗ ಹೋಲಿಸುತ್ತಿರುವುದು ಅಶ್ವಿನ್ ಸಾಂಘಿಯವರನ್ನು. ಅಶ್ವಿನ್ ಅವರನ್ನು ‘ಭಾರತದ ಡ್ಯಾನ್ ಬ್ರೌನ್’ ಎಂದೇ...

ಅಂಕಣ

ಸೋಮನಾಥ ಮಂದಿರದಲ್ಲಿದ್ದ ತೇಲುವ ಶಿವಲಿಂಗ!

ಗುಜರಾತ್’ನ ಪ್ರಭಾಸ ಕ್ಷೇತ್ರದಲ್ಲಿರುವ ಸೋಮನಾಥ ಮಂದಿರ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಅಗ್ರಸ್ಥಾನದಲ್ಲಿದ್ದು ಹಿಂದೂಗಳಿಗೆ ಅತ್ಯಂತ ಪವಿತ್ರವಾದುದಾಗಿದೆ. ಹಲವಾರು ಬಾರಿ ದಾಳಿಗೊಳಗಾಗಿ ಪುನಃ ನಿರ್ಮಿಸಲ್ಪಟ್ಟಿದೆ. ಆದರೆ ಆ ಎಲ್ಲಾ ದಾಳಿಗಳಲ್ಲಿ ಇತಿಹಾಸ ಪ್ರಮುಖವಾಗಿ ಉಲ್ಲೇಖಿಸುವುದು ಮೊಹಮ್ಮದ್ ಘಜ್ನಿಯ ದಾಳಿ. ಕ್ರಿ.ಶ.೧೦೨೫-೧೦೨೬ ನಡುವೆ ನಡೆಸಿದ ಆ ದಾಳಿಯಲ್ಲಿ...

ಅಂಕಣ

ಕ್ಷಮಿಸುವುದಕ್ಕೂ ಧೈರ್ಯ ಬೇಕು!

ನೀವು ನಿಕ್ ವುಜಿಸಿಕ್ ಬಗ್ಗೆ ಕೇಳಿರಬಹುದು. ಆತನ ಸಾಕಷ್ಟು ವೀಡಿಯೋಗಳನ್ನು ನೋಡಿರಬಹುದು. ಆತನ ಬದುಕು ಎಂತವರನ್ನೂ ಪ್ರೇರೇಪಿಸುವಂತದ್ದು. ಸಣ್ಣ ಸಣ್ಣ ಕೊರತೆಗಳಿಗೆ ಕೊರಗುತ್ತಾ ದೂಷಿಸುತ್ತ ಇರುವವರು ಒಮ್ಮೆ ನಿಕ್’ನನ್ನು ನೋಡಲೇಬೇಕು. ಕೈ ಕಾಲುಗಳೆರಡೂ ಇಲ್ಲದೇ ಇದ್ದರೂ ಅದನ್ನು ಮೀರಿ ಬೆಳೆದು ಇಂದು ಇತರರಿಗೆ ಸ್ಫೂರ್ತಿ ತುಂಬುತ್ತಿದ್ದಾನೆ. ಆತನ ‘ಸ್ಟ್ಯಾಂಡ್...

ಅಂಕಣ

ಶಾನ್’ನ ಕಿಲಿಮಂಜಾರೋ ಹಾದಿ!

“ಪರ್ಯಟನೆ ಎನ್ನುವುದು ಎಲ್ಲದನ್ನು ಕಲಿಸಿಕೊಡುತ್ತದೆ. ಹಾಗೆಯೇ ಗಳಿಸಿಕೊಡುತ್ತದೆ ಕೂಡ, ಅದು ಜ್ಞಾನ ಆಗಿರಬಹುದು, ಹೊಸ ದೃಷ್ಟಿಕೋನ ಆಗಿರಬಹುದು, ಅನುಭವ ಆಗಿರಬಹುದು, ಇನ್ನು ಕೆಲವೊಮ್ಮೆ ಉತ್ಕಟ ಭಾವ ಆಗಿರಬಹುದು” ಎನ್ನುತ್ತಾನೆ ಶಾನ್. ಶಾನ್ ತಾನು ಏರಿದ ಏಳು ಪರ್ವತಗಳ ಕುರಿತು ಈ-ಬುಕ್ ಬರೆಯುವುದರ ಬಗ್ಗೆ ಹೇಳಿದಾಗ, ಪರ್ವತಗಳ ಬಗ್ಗೆ ಅಷ್ಟೊಂದು ಬರೆಯಬಹುದಾ...

ಅಂಕಣ

ಹಳೆಯ ನೆನಪುಗಳೊದಿಗೆ ಹೊಸ ವರ್ಷಾರಂಭ!

ದಿನಗಳು ಎಷ್ಟು ಬೇಗ ಕಳೆದುಹೋಗುತ್ತದೆ. ಆಗಲೇ ೨೦೧೭ರ ಕ್ಯಾಲೆಂಡರ್ ತೆಗೆದು ೨೦೧೮ರ ಕ್ಯಾಲೆಂಡರ್ ಹಾಕಿಯಾಗಿದೆ. ಯೋಚಿಸಿದರೆ ಇಷ್ಟು ಬೇಗ ಒಂದು ವರ್ಷ ಕಳೆದೇಹೋಯಿತೇ ಎನಿಸುತ್ತದೆ. ನೀವೆಲ್ಲ ಹೊಸವರ್ಷವನ್ನು ಸಂಭ್ರಮದಿಂದ ಅಚರಿಸಿರಬಹುದು, ಫ್ರೆಂಡ್ಸ್, ಹೋಟೆಲ್, ಪಾರ್ಟಿ ಜೊತೆಗೆ ೨೦೧೮ರಲ್ಲಿ ಏನೇನು ಮಾಡಬೇಕು, ಯಾವ ಯಾವ ಅಭ್ಯಾಸವನ್ನು ಬಿಡಬೇಕು, ಯಾವುದನ್ನು...

Featured ಅಂಕಣ

ತನ್ನ ಬದುಕಿಗೆ ತಾನೇ ಲೇಖಕಿಯಾಗಿರುವ ಏಮಿ!

“ನಿಮ್ಮ ಬದುಕು ಒಂದು ಪುಸ್ತಕವಾಗಿದ್ದಿದ್ದರೆ, ನೀವು ಅದರ ಲೇಖಕರಾಗಿದ್ದರೆ, ಆ ಕಥೆಯನ್ನು ಹೇಗೆ ಬರೆಯಬಯಸುತ್ತೀರಿ?” ಖಂಡಿತವಾಗಿಯೂ ಎಲ್ಲರೂ ಅದನ್ನು ಬಹಳ ಸುಂದರವಾದ ಕಥೆಯನ್ನಾಗಿ ಮಾಡಿಕೊಳ್ಳಬಯಸುತ್ತಾರೆ. ಏಮಿ ಕೂಡ ಚಿಕ್ಕಂದಿನಲ್ಲಿ ಕೇಳುತ್ತಿದ್ದ ಸುಂದರ ಕಥೆಗಳಂತೆಯೇ ತನ್ನ ಬದುಕನ್ನು ರೂಪಿಸಿಕೊಳ್ಳ ಬಯಸಿದ್ದಳು. ಮಂಜು ಬೀಳುವ ಪ್ರದೇಶದಲ್ಲಿ ತನ್ನದೊಂದು ಮನೆ...

ಅಂಕಣ

ಜೊನಾಥನ್ ಲಿವಿಂಗ್’ಸ್ಟನ್ ಎಂಬ ಸೀಗಲ್’ನ ಸ್ಫೂರ್ತಿದಾಯಕ ಕಥೆ!

‘ಜೊನಾಥನ್ ಲಿವಿಂಗ್’ಸ್ಟನ್ ಸೀಗಲ್’ ಎಂಬ ಪುಸ್ತಕದಲ್ಲಿ ಮೊದಲು ಕಾಣಸಿಗುವುದು ‘ಕನಸುಗಳನ್ನು ಬೆನ್ನತ್ತುವವರಿಗಾಗಿ ಈ ಕಥೆ’ ಎಂಬ ಸಾಲು. ಸೀಗಲ್, ಸಮುದ್ರತೀರದಲ್ಲಿ ಕಾಣಸಿಗುವ ಪಕ್ಷಿಗೂ, ಕನಸುಗಳಿಗೂ ಎಲ್ಲೆಂದೆಲ್ಲಿಯ ಸಂಬಂಧ ಎಂದು ಅರ್ಥವಾಗಲಿಲ್ಲ. ಪಕ್ಷಿಗಳೂ ಕೂಡ ಮನುಷ್ಯನಂತೆ  ಕನಸುಗಳಿರುತ್ತವಾ? ಎಂಬ ಗೊಂದಲದೊಂದಿಗೆ ಓದಲು ಶುರು ಮಾಡಿದ್ದು. ರಿಚರ್ಡ್ ಬಾಕ್ ಎಂಬ...

ಅಂಕಣ

‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತವಾಗಿರುವ ಡೇನಿಯಲ್’ನ ಹೋರಾಟ ಎಲ್ಲರಿಗೂ...

ಡೇನಿಯಲ್ ಜಾಕೊಬ್ ಬಾಕ್ಸಿಂಗ್ ಜಗತ್ತಿನ ದಿಗ್ಗಜ. ಬಾಕ್ಸಿಂಗ್’ನಲ್ಲಿ ಇಲ್ಲಿಯ ತನಕ ೧೩೭ಕ್ಕಿಂತ ಹೆಚ್ಚು ಬಾರಿ ಜಯ ಸಾಧಿಸಿರುವ ಡೇನಿಯಲ್ ಗಳಿಸಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಶಾಲೆಯಲ್ಲಿ ಈತನನ್ನು ಕೆಲವರು ರ್ಯಾಗಿಂಗ್ ಮಾಡುವಾಗ ಸ್ವರಕ್ಷಣೆಗೆಂದು ಆರಂಭಗೊಂಡಿದ್ದ ಬಾಕ್ಸಿಂಗ್ ನಂತರ ಆತನ ವೃತ್ತಿ ಪ್ರೀತಿ ಎಲ್ಲವೂ ಆಯಿತು. ಡೇನಿಯಲ್ ಬದುಕಿನಲ್ಲಿ ಏನಾದರೂ...