ಭಾರತದಲ್ಲಿ ಅನೇಕ ಧರ್ಮಗಳಿವೆ. ಆ ಧರ್ಮಗಳಿಗೆ ಅನುಗುಣವಾಗಿ ಆಚರಣೆಗಳಿವೆ. ಅವುಗಳಲ್ಲಿ ಹೊಸ ವರ್ಷ ಎನ್ನುವುದು ಪ್ರಮುಖವಾದದ್ದು ಹೊಸ ಬಟ್ಟೆ ತಂದು ಧರಿಸಿ ಊರೆಲ್ಲಾ ಸುತ್ತಿಕೊಂಡು ಸಂಭ್ರಮದ ದಿನ. ಹೊಸ ವರ್ಷ ಎಂದಾಗ ಎಲ್ಲರಿಗೂ ಭಾರೀ ಖುಷಿ ತರುವಂತದ್ದು. ಅದು ಸಹಜ ಕೂಡ. ತಪ್ಪೇ ಇಲ್ಲ. ಕಳೆದ ವರ್ಷ ಆದದ್ದೆಲ್ಲಾ ಆಗಲಿ. ಮುಂದೆ ಒಳ್ಳೆಯದಾಗಲಿ ಎಂದು ದೇವರಲ್ಲಿ...
Author - Jagath Bhat
ಡಿಜಿಟಲೀಕರಣವೆಂಬ ಹೊಸದಿಗಂತದ ಬಾಗಿಲು ತೆರೆದ ನೋಟ್ ಬ್ಯಾನ್
ಐವತ್ತು ದಿನಗಳ ಹಿಂದೆ ಮೋದಿಯವರ ನೋಟು ನಿಷೇಧದ ಪ್ರಕ್ರಿಯೆಯನ್ನು ಇಡೀ ಭಾರತವೇ ಕೊಂಡಾಡಿದೆ. ಮೊದ ಮೊದಲು ಕಷ್ಟ ಆಯಿತು ಸತ್ಯ. ಅದರಲ್ಲಿ ಅನುಮಾನವೇ ಇಲ್ಲ. ಮೊದಲ ಎರಡು ದಿನ ಹೇಳ ತೀರದು ಅಷ್ಟೊಂದು ತೊಂದರೆ ಅನುಭವಿಸಿದ್ದಾರೆ. ಯಾರ ಬಳಿಯೂ ದಿನ ನಿತ್ಯದ ಖರ್ಚಿಗೆ ದುಡ್ಡಿರಲಿಲ್ಲ. ಮರುದಿನವೇ ಬ್ಯಾಂಕಿನ ಮುಂದೆ ನಿಷೇಧಿತ ನೋಟಿನ ಬದಲಾವಣೆಗಾಗಿ ಸರದಿ ಸಾಲು. ATM ಆಂತೂ ಇರಲೇ...
ಇದಕ್ಕೆ ಹೇಳುವುದು ಎಲ್ಲರೂ ಮೋದಿಯಾಗಲು ಸಾಧ್ಯವಿಲ್ಲವೆಂದು.
ಮೋದಿಯವರನ್ನು ನಕಲು ಹೊಡೆದವರು ಅನೇಕ ಜನರಿದ್ದಾರೆ. ದೆಹಲಿ ಮುಖ್ಯಮಂತ್ರಿಯಂತು ನಾನು ಮೋದಿಗಿಂತಲೂ ಶ್ರೇಷ್ಠ ಎಂದು ಅವರಿಂಗಿತಲೂ ಒಂದು ಹೆಜ್ಜೆ ಮುಂದೆ ಇಡುವೆನೆಂದವ ದೆಹಲಿಯನ್ನು ಭ್ರಷ್ಟ ಮುಕ್ತರಾಜ್ಯ ಮಾಡುತ್ತೇನೆಂದು ಬಾಯಿ ಬಾಯಿ ಬಡಿದುಕೊಂಡು ಮುಖ್ಯಮಂತ್ರಿಯಾಗಿ ತನ್ನ ಸಚಿವರನ್ನೇ ಹತೋಟಿಯಲ್ಲಿ ಇಡಲು ಸಾಧ್ಯವಾಗಲೇ ಇಲ್ಲ. ದೆಹಲಿಯ ಕಾರ್ಯವೆಲ್ಲಾ ಬಿಟ್ಟು ದೇಶದ...
ಹೀಗೆಯೇ ಕಾಲೆಳೆಯುತ್ತಿದ್ದರೆ ಈಶ್ವರಪ್ಪ… ಮತ್ತೊಮ್ಮೆ ಮುಖ್ಯಮಂತ್ರಿ...
ಭಾಜಪ ಎಂದರೆ ಅದು ಶಿಸ್ತಿನ ಪಕ್ಷ ..! ಅದರಲ್ಲಿ ಎರಡು ಮಾತೇ ಇಲ್ಲ. ಇದು ಕೇಳಿ ಬರುತ್ತಿದ್ದದ್ದು ಭಾಜಪ ಕಟ್ಟಿದಾಗಿನಿಂದ. ದೇಶಾದ್ಯಂತವೂ ಈ ಮಾತು ಪ್ರಚಲಿತದಲ್ಲಿದೆ. ಆರೆಸ್ಸಸ್ ನ ಸೂಚನೆಯಂತೆ ನಡೆದುಕೊಳ್ಳುವ ಪಕ್ಷ ಅದು. ಆರೆಸ್ಸಸ್ ಹಾಗೂ ಭಾಜಪಕ್ಕೆ ನೇರವಾಗಿ ಸಂಬಂಧವಿಲ್ಲದಿದ್ದರೂ ಭಾಜಪದ ಬೆನ್ನ ಹಿಂದೆ ನಿಂತು ಬೆಳೆಸುತ್ತಾ ಬಂದಿದೆ . ಹೌದು...
ಭ್ರಷ್ಟಾಘಾತ ಕೊಟ್ಟು ಕಾಳಧನಿಕರ ಉಸಿರು ನಿಲ್ಲಿಸಿದ ಮೋದಿ…!!!
ಮೋದಿಯವರು ಅಧಿಕಾರಕ್ಕೆ ಬಂದು ಸುಮಾರು ಎರಡುವರೆ ವರ್ಷ ಆಯಿತು. ಕಪ್ಪು ಹಣ ಎಲ್ಲಿ ಬಂದೇ ಇಲ್ಲ. ಏನು ಮಾಡ್ತಾ ಇದ್ದಾರೆ ಮೋದಿ..?? ಎನ್ನುವ ಪ್ರಶ್ನೆ ಕೇಳಿ ಕೇಳಿ ವಿರೋಧ ಪಕ್ಷವೂ ಸುಸ್ತಾಗಿ ಹೋಗಿತ್ತು. ಆದರೆ ಮೋದಿಯವರು ಮಾತ್ರ ತಮ್ಮ ಪಾಡಿಗೆ ಎಲ್ಲವೂ ಸದ್ದಿಲ್ಲದೆ ಮಾಡುತ್ತಲೇ ಇದ್ದಾರೆ. ಜಾರಿಗೆ ಬಂದಾಗ ಭಾರೀ ಸದ್ದು ಮಾಡಿದ್ದಂತು ಸತ್ಯ ...
ಕಾಶ್ಮೀರ ‘ಉರಿ’ಸಿ ತನ್ನ ತಲೆಯ ಮೇಲೆ ಕಲ್ಲು ಹಾಕಿಕೊಂಡ...
ಬಡವ ನೀನು ಮಡಗ್ದಾಂಗೆ ಇರು… ಎನ್ನುವ ಮಾತು ಈ ನೆನಪಾಗುತ್ತಿದೆ. ಕೆಲವರು ಇರುತ್ತಾರೆ ಎಷ್ಟು ಕೊಟ್ಟರೂ ಸಾಲದು ತನ್ನ ಕೈಯಲ್ಲಿ ಸಾಧ್ಯವಿಲ್ಲದ್ದರೂ ಕಾಲು ಕೆರೆದುಕೊಂಡು ಜಗಳ ಶರು ಮಾಡುವುದು. ಎಷ್ಟು ಸಾರಿ ಬುದ್ಧಿ ಕಲಿಸಿದರೂ ಕಲಿಯದೇ ಇರುವುದು. ನಾಯಿ ಬಾಲ ಡೊಂಕಾದರೂ ಅದೊಂದು ಸ್ವಾಮಿನಿಷ್ಠೆಯ ಪ್ರಾಣಿ .. ಆದರೆ ನರಿಯನ್ನು ಮಾತ್ರ ನಂಬಲೇಬಾರದು. ಅದನ್ನು ಕಂಡರೆ...
ಎಲ್ಲಾ ಸಮಸ್ಯೆಗಳಿಗೂ ಮೋದಿಯವರನ್ನು ಎಳೆದು ತರುವುದು ಸರಿಯೇ??
ಮೋದಿಯವರು ಇಡೀ ದೇಶದ ಪ್ರಧಾನಿ.. ಕೇವಲ ಕರ್ನಾಟಕ ಅಥವಾ ತಮಿಳುನಾಡಿಗಷ್ಷೇ ಸೀಮಿತರಲ್ಲ.. ದೇಶದ ಗಡಿ ಭಾಗದಲ್ಲಿ ಪಾಪಿ ಪಾಕಿಸ್ಥಾನ ನಮ್ಮ ಭಾರತವನ್ನು ನುಂಗಲು ಉಗ್ರರನ್ನು ಕಳುಹಿಸಿ ಪರೋಕ್ಷ ಯುದ್ಧವನ್ನು ಸಾರಿದ ಈ ಸಂದರ್ಭದಲ್ಲಿ ದೇಶದ ಪ್ರಧಾನಿಯವರನ್ನು ಕಾವೇರಿ ವಿಷಯದಲ್ಲಿ ಎಳೆದು ತರುವುದು ಸಮಂಜಸವಲ್ಲ… ಮೋದಿಯವರೇ ನಿಮಗೆ ವಿದೇಶ ಪ್ರವಾಸ...
ಕುಕ್ಕಿ ತಿನ್ನುವ ರಣಹದ್ದುಗಳ ಪತ್ತೆಯೇ ಇಲ್ಲ…!
ದಿನಾಂಕ 9-10-2015 ರಂದು ಮೂಡಬಿದ್ರೆ ಸ್ತಬ್ಧವಾಗಿತ್ತು… ಅಲ್ಲಿ ಅಮಾಯಕನೊಬ್ಬನ ಹೆಣವೊಂದು ಉರುಳಿತ್ತು… ನಡು ರಸ್ತೆಯಲ್ಲಿ ಆ ಕೊಲೆ ನಡೆದಿತ್ತು.. ಬೀದಿ ಹೆಣವಾಗಿದ್ದ ಸಂಘ ಪರಿವಾರದ ಕಾರ್ಯಕರ್ತ..ಇದೊಂದು ಸಾಮಾನ್ಯ ಕೊಲೆ ಎನ್ನುವ ರೀತಿಯಲ್ಲಿ ಪೋಲೀಸರು ದೂರು ದಾಖಲಿಸಿಕೊಂಡಿದ್ದರು… ಅದು ಯಾವ ಒತ್ತಡ ಅವರ ಮೇಲಿತ್ತೋ ಇದ್ದಕ್ಕಿದ್ದಂತೆ ರೌಡಿ ಎನ್ನುವ...
ಕುಸುಮದಂತೆ ಮೃದು … ವಜ್ರದಂತೆ ಕಠಿಣ…
ರಕ್ಷಣೆಯ ವಿಚಾರದಲ್ಲಿ ಮೃದು ಮತ್ತು ಕಠಿಣ ಎರಡು ಸ್ವಾದಗಳು ಒಟ್ಟೊಟ್ಟಿಗೆ ಇರುವುದು ಎಂದರೆ ಕೊಂಚ ಗೊಂದಲಕ್ಕೆ ಒಳಗಾಗುವುದು ಸಹಜ… ಆದರೆ ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವುದು ಅದೇ .. ಮೃದು ಮತ್ತು ಕಠಿಣ… ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾದ ಅರುಣ್ ಜೇಟ್ಲಿಯವರು ರಕ್ಷಣಾ ಸಚಿವರ ಸ್ಥಾನವನ್ನು ತುಂಬಿದ್ದರು… ಅವರಲ್ಲೂ ಯಾವುದೇ...
ಜೈ ಹಿಂದ್ ಎಂದವನಿಗೆ ಜನ್ಮದಿನದ ಶುಭಾಶಯಗಳು..
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಮಹನೀಯರಲ್ಲಿ ಈ ಸುಭಾಶ್ಚಂದ್ರ ಬೋಸ್ ಅತ್ಯಂತ ಪ್ರಾಮಾಣಿಕರು ಮತ್ತು ಪ್ರಭಾವಿಗಳು… ಇವರು ದೇಶದ ಸೇವೆಗಾಗಿಯೇ ಹುಟ್ಟಿದವರೆಂದರೆ ತಪ್ಪಾಗಲಾರದು.!!! ಅವರ ಪ್ರತಿ ಹೆಜ್ಜೆಯು ದೇಶಕ್ಕೋಸ್ಕರ ಸಮರ್ಪಣೆ ಮಾಡಿದ್ದರು.. ಇದೀಗ ಭಾರತ ಸರ್ಕಾರವು ಇವರಿಗೆ ‘ಭಾರತ ರತ್ನ’ ನೀಡಿ ಗೌರವಿಸಬೇಕೆಂದು...