ಇತ್ತೀಚೆಗೆ ನಡೆದ ಚೀನಾ-ಆಫ್ರಿಕಾ ಸಹಕಾರ (FOCAC) ಸಭೆಯಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ಚೀನಾವು ಆಫ್ರಿಕಾ ದೇಶಗಳಿಗೆ ೬೦ ಶತಕೋಟಿ ಯುಎಸ್ ಡಾಲರ್ ಸಹಾಯವನ್ನು ನೀಡುತ್ತೇವೆ ಎಂದು ಭರವಸೆ ನೀಡಿದೆ. ಈ ಪ್ರಮಾಣವು ೨೦೧೫ರಲ್ಲಿ ಭರವಸೆ ನೀಡಿದ ಪ್ರಮಾಣವೇ ಆಗಿದೆ; ಆದರೆ ಬಂಡವಾಳ ಹೂಡಿಕೆಯು ಹಿಂದಿನ ವರ್ಷಗಳಿಗಿಂತ ಭಿನ್ನವಾಗಿದೆ. ಎಫ್‌ಓಸಿಎಸಿ ಅಡಿಯಲ್ಲಿ ಚೀನಾವು...
ಇತ್ತೀಚಿನ ಲೇಖನಗಳು
ಶ್ರೀಮಂತ ಅನುಭವಗಳ ಧಾರೆಯೆರೆದ ಶ್ರೀಲಂಕಾದ ಹಾರ್ಟನ್ ಪ್ಲೈನ್ಸ್!
ಪ್ರವಾಸ ಹೊರಡುವುದು ಎಂದರೆ ಅವ್ಯಕ್ತ ಆನಂದ. ಇಂತಹ ಆನಂದ ತಿಂಗಳುಗಟ್ಟಲೆ ಇರುತ್ತದೆ. ಅದಕ್ಕೆ ಕಾರಣ ಎಲ್ಲಿ ಹೋಗಬೇಕು, ಎನ್ನುವುದನ್ನು ನಿರ್ಧಾರ ಮಾಡುವುದರಿಂದ ಪ್ರಾರಂಭವಾಗಿ ಹೋಗಬೇಕಾದ ಸ್ಥಳದ ಮಾಹಿತಿ ಸಂಗ್ರಹ ಮಾಡುವುದು; ನಂತರ ಅಲ್ಲಿನ ವಾಸ್ತವ್ಯ, ಏರ್ ಟಿಕೆಟ್ ನಿಂದ ಹಿಡಿದು ಎಲ್ಲಾ ಸೌಕರ್ಯಗಳ ಕಾಯ್ದಿರಿಸುವ ಪ್ರಕ್ರಿಯೆ. ಹೀಗೆ ತಿಂಗಳುಗಳು ಕಳೆದದ್ದು ತಿಳಿಯುವುದೇ...
ಕಟ್ಟಿಹಾಕಲಾಗದು
ಮರಗಳು ವಿರಳವಿರುವ ಮಲೆನಾಡಿನ ಒಂದು ಭಾಗದಲ್ಲಿ ಮನೆಯಿಂದ ಹೊರಗೆ ಕಾಲಿಡುವ ಮುನ್ನ ಅದು ಎಲ್ಲಾದರೂ ನಿಂತಿದೆಯೋ ಎಂದು ಸುತ್ತಲೂ ಕಣ್ಣಾಡಿಸಿಕೊಂಡು ಹೊರಡಬೇಕಿತ್ತು. ಹೋಗುವ ಹಾದಿಯ ಗುಂಟ ಪದೇ ಪದೇ ಹಿಂತಿರುಗಿ ನೋಡಿಕೊಳ್ಳುತ್ತ, ಎಡಬಲಗಳಲ್ಲಿ ಕಣ್ಣಾಡಿಸುತ್ತ, ಅದಕ್ಕೆ ಅಂಜಿಕೊಂಡೇ ನಡೆಯಬೇಕಿತ್ತು. ಶಾಲೆಗೆಂದು ಹೋದ ಮಕ್ಕಳು ಸರಿಯಾದ ಸಮಯಕ್ಕೆ ಮನೆ ತಲುಪಿದ ಮೇಲೇ...
ಲೋಕೋ ಭಿನ್ನ ರುಚಿಃ
ಯಾವ ಪುಸ್ತಕ ಎನ್ನುವುದು ನೆನಪಿಲ್ಲ ಆದರೆ ನಮ್ಮ ಹೆಚ್ ನರಸಿಂಹಯ್ಯನವರು ಹಲವಾರು ವರ್ಷ ಮೂರು ಹೊತ್ತು ಉಪ್ಪಿಟ್ಟು ತಿಂದುಕೊಂಡು ಜೀವಿಸಿದ್ದರು ಎನ್ನುವುದು ಓದಿದ್ದು ಮಾತ್ರ ನೆನಪಿನಲ್ಲಿದೆ . ಬಾರ್ಸಿಲೋನಾಗೆ ಬಂದ ಹೊಸತು ನನಗೆ ಅಡುಗೆ ಮಾಡಿ ಅಭ್ಯಾಸವಿಲ್ಲ . ಮೊದಲು ಮಾಡಲು ಕಲಿತದ್ದು ಉಪಿಟ್ಟು! ನಂತರ ಹಾಗೂ ಹೀಗೂ ಮಾಡಿ ಹೊಟ್ಟೆಯೆಂಬ ಎಂದೂ ತುಂಬದ ಉಗ್ರಾಣವ ತುಂಬಿಸಲು...
“ಭಾರತ ನಿಜಕ್ಕೂ ಇಂದು ಜೀವಂತವಾಗಿ ಉಳಿದುಕೊಂಡಿದ್ದರೆ ಅದು ಹಳ್ಳಿಗಳಿಂದಾಗಿ...
ಪ್ರಶ್ನೆ: ಈಚಿನ ಮಾರುಕಟ್ಟೆ ಪ್ರಭಾವದ ಒತ್ತಡಗಳನ್ನು ಗ್ರಾಮೀಣ ಸಮುದಾಯಗಳು ಸಮರ್ಪಕವಾಗಿ ಎದುರಿಸುತ್ತಿವೆಯೇ? ಉತ್ತರ: ಬಹಳ ಒಳ್ಳೆಯ ಪ್ರಶ್ನೆ. ಇಂದಿನ ಮಾರುಕಟ್ಟೆಯ ಪ್ರಭಾವವನ್ನು ಸಾಮಾನ್ಯ ಗ್ರಾಮೀಣಪ್ರದೇಶದ ಜನರು ಎದುರಿಸುವುದು ಬಹಳ ಕಷ್ಟವಾಗಿದೆ. ಏಕೆಂದರೆ ಈವತ್ತಿನ ಮಾರುಕಟ್ಟೆಯ ಪ್ರಭಾವಗಳು ಎಲ್ಲವೂ ವಿದೇಶೀ ಕಂಪೆನಿಗಳ ವಾಣಿಜ್ಯಸಾಮ್ರಾಜ್ಯಗಳ ಮೂಲದ್ದಾಗಿವೆ...
“ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ...
‘ಬೋಸ್ ಹಾಗೂ ಐಎನ್‍ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಟರು” ಎಂದು ಬ್ರಿಟಿಷ್‍ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್‍ಲ್ಯಾಂಡ್ ಪ್ರಕಾಶನ, 1964, ಪುಟ: 93. ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ...