ಇತ್ತೀಚಿನ ಲೇಖನಗಳು

ಅಂಕಣ

ಕೈತೋಟದೊಳಗೆ ಅಲಸಂಡೆ

ಅಲಸಂಡೆ ನಮ್ಮ ಅಡುಗೆ ಮನೆಗೆ ಸುಲಭದಲ್ಲಿ ಒದಗುವ ತರಕಾರಿ. ಬಹುಶಃ ಎಲ್ಲ ವಯೋಮಾನದವರು ಇಷ್ಟಪಡುವ ತರಕಾರಿ. ಇದು ಎಲ್ಲ ಋತುಗಳಲ್ಲೂ ಬೆಳೆಯಬಲ್ಲುದು. ಅಲಸಂಡೆಯ ತಳಿ ವೈವಿಧ್ಯ ಅನೇಕ. ಬೆರಳಿನಷ್ಟು ಉದ್ದದ ಅಲಸಂಡೆಯಿಂದ ಹಿಡಿದು ಮೀಟರ್ ಉದ್ದದ ಅಲಸಂಡೆಯವರೆಗೆ ಅನೇಕ ಬಣ್ಣದ ಮತ್ತು ಗಾತ್ರದ ಅಲಸಂಡೆಗಳಿವೆ. ಬಳ್ಳಿಯಾಗಿ ಹಬ್ಬುವ ಅಲಸಂಡೆಯ ಜೊತೆಗೆ ಎರಡಡಿ ಮಾತ್ರ ಬೆಳೆಯ ಬಲ್ಲ...

Featured ಅಂಕಣ ಲೋಕವಿಹಾರಿ-ಸಸ್ಯಾಹಾರಿ

ಮನಸ್ಸಿಗೆ  ಮುದ ನೀಡಿದ ಸಿನಮಮ್ ಐಲ್ಯಾಂಡ್ ; ಉದಾರತೆಯಿಂದ ಜೀವಭಿಕ್ಷೆ ನೀಡಿದ...

ನುವಾರ ಎಲಿಯಾದ ಸುಂದರ ಪ್ರಕೃತಿ ಸೌಂದರ್ಯ ಸವಿದು, ಅಲ್ಲಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಹಾರ್ಟನ್ ಪ್ಲೈನ್ಸ್ ಎನ್ನುವ ನ್ಯಾಷನಲ್ ಪಾರ್ಕ್ ನಲ್ಲಿ ಚಾರಣ ಮಾಡಿ ಬದುಕಿಗೆ ಬೇಕಾಗುವ ಅತಿ ಅವಶ್ಯಕ ಅನುಭವ ಪಾಠ ಕಲಿತು, ರಾತ್ರಿ ದಿಂಬಿಗೆ ತಲೆ ಕೊಟ್ಟದಷ್ಟೇ ನೆನಪು ದಣಿದ ದೇಹವನ್ನ ನಿದ್ರಾದೇವಿ ಯಾವಾಗ ಅವರಿಸಿಕೊಂಡಳೋ ತಿಳಿಯದು. ಮರುದಿನ ಬೆಳಿಗ್ಗೆ ನೂರಾರು ವರ್ಷ...

Featured ಅಂಕಣ

ಭಾರತ-ಜಪಾನ್, ಏಷ್ಯಾದ ಹೊಸ “ಭಾಯಿ ಭಾಯಿ”.

” 2018, ಅಕ್ಟೋಬರ್ 28 ಹಾಗೂ 29ರಂದು ಎರಡು ದಿನಗಳ ಕಾಲ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಇದು ಮೋದಿ-ಆಬೆ ನೇತೃತ್ವದಲ್ಲಿ ಉಭಯ ದೇಶಗಳ ನಡುವಿನ ಐದನೇ ವಾರ್ಷಿಕ ಶೃಂಗಸಭೆ. ಕಳೆದ ಐದು ವರ್ಷಗಳಲ್ಲಿ ಜಪಾನ್ ದೇಶಕ್ಕೆ ಪ್ರಧಾನಿಯವರ ಮೂರನೇ ಭೇಟಿ. ಹಾಗೂ ವಿವಿಧ...

Featured ಅಂಕಣ

ನಮಗೆ ಬೇಕಾಗಿರುವುದು: ‘ಥಿಂಕ್ ಇನ್ ಇಂಡಿಯ’, ‘ಥಾಟ್ ಇನ್ ಇಂಡಿಯ’ –...

ಸ್ಟಾರ್ಟ್‌ಅಪ್ ಎನ್ನುವ ಪರಿಕಲ್ಪನೆಯೂ ಇಲ್ಲದ ೧೯೯೦ರ ದಶಕದಲ್ಲಿ ಖರಗ್‌ಪುರದ ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿ, ಅಮೆರಿಕದ ಮೆಸ್ಸಾಚ್ಯುಸೆಟ್ಸ್‌ನಲ್ಲಿ ಪಿಎಚ್.ಡಿ. ಮುಗಿಸಿದವರು ಕನ್ನಡಿಗ ಡಾ. ಹರೀಶ್ ಹಂದೆ. ‘ವೈಟ್‌ಕಾಲರ್ ಜಾಬ್’ ಅವರಿಗಾಗಿ ಕಾಯುತ್ತಿದ್ದರೂ, ಅವರು ಮಾತ್ರ ಆಯ್ದುಕೊಂಡದ್ದು ಭಾರತದ ಹಳ್ಳಿಮೂಲೆಗಳ ಬಡತನ. ಕೇವಲ ಒಂದು ಸಾವಿರ ರೂಪಾಯಿಗಳನ್ನು...

ಅಂಕಣ ಪ್ರಚಲಿತ

ಕರ್ನಾಟಕಕ್ಕೆ ಏನ್ರೀ ಮಾಡಿದ್ದಾರೆ ಮೋದಿ?

ಮೋದಿ! ಸದ್ಯಕ್ಕೆ, ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಅಪರೂಪದ ರಾಜಕಾರಣಿ. ಯಾವತ್ತು ಈ ಮೋದಿ ಗುಜರಾತಿನಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿ ಮಾಮೂಲಿ ರಾಜಕಾರಣಿ ತಾನಲ್ಲ ಎಂಬುದನ್ನು ಸಾಬೀತುಮಾಡಲು ಶುರು ಮಾಡಿದರೋ, ಅಂದಿನಿಂದಲೇ ಅರ್ಬನ್ ನಕ್ಸಲರು ಜಾಗೃತರಾಗಿ ಕೆಲಸ ಶುರುಮಾಡಿದರು. ಬದಲಾದ ಸಮಯದಲ್ಲಿ ಮೋದಿ ಪ್ರಧಾನಿಯಾದರು.  ಮೋದಿಗೆ ವೀಸಾ...

Featured ಅಂಕಣ ಪ್ರಚಲಿತ

ಅಂತಿಂತ ಹಬ್ಬವಲ್ಲ – ಇದು ‘ಮಂಗಳೂರು ಸಾಹಿತ್ಯ ಹಬ್ಬ’

ಎಲ್ಲಿ ಮನ ಕಳುಕಿರದೊ, ಎಲ್ಲಿ ತಲೆ ಬಾಗಿದರೋ ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ ಎಲ್ಲಿ ಮನೆಯೋಗ್ಗಟ್ಟು, ಸಂಸಾರ ನೆಲೆಗಟ್ಟು ಧೂಳೊಡೆಯದಿಹುದೊ ತಾನಾ ನಾಡಿನಲ್ಲಿ ಒಂದು ಉತ್ತಮ ಸಮಾಜ ನಿರ್ಮಾಣದ ಕನಸನ್ನು ಹೊತ್ತ ಪ್ರಾರ್ಥನಾ ಗೀತೆಯ ಸಾಲು ಇದು. ಅಂತಹ ಸಮಾಜದ ನಿರ್ಮಾಣವಾಗಬೇಕಾದರೆ ಉತ್ತಮ ಕಲೆ-ಸಾಹಿತ್ಯದಂತಹ ಧನಾತ್ಮಕ ವಿಚಾರಗಳು ನಮ್ಮ ಸುತ್ತಮುತ್ತ ತುಂಬಿರುವುದು...

ಪ್ರಚಲಿತ

ಪ್ರಚಲಿತ

ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ?

ಈ ಮಾತು ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯವರಿಗೆ ಸರಿಯಾಗಿ ಅನ್ವಯಿಸುತ್ತದೆ. ತನ್ನೆಲ್ಲಾ ವಿಧ್ಯೆಯನ್ನು ಧಾರೆಯೆರೆದು ಸಂಪೂರ್ಣ ಶಕ್ತಿಯನ್ನು, ರಾಜಕೀಯ ಯುಕ್ತಿಯನ್ನು ಪ್ರಯೋಗಿಸಿ  ಬಿಜೆಪಿಯನ್ನು ಹೊಳೆ ದಾಟಲು ನೆರವಾದ ಅಂಬಿಗನನ್ನೇ  ಹೊಳೆಗೆ ನೂಕಿದರಲ್ಲಾ? ತಪ್ಪು ಯಾರದ್ದೇ ಇರಲಿ ಆದರೆ ಇಂದು ಇಂತಹಾ ಸನ್ನಿವೇಶ ಬಿಜೆಪಿಯಲ್ಲಿ ಸೃಷ್ಟಿಯಾಗಿರುವುದು ದುರಂತವಲ್ಲದೇ...

ಪ್ರಚಲಿತ

ಅಟಲ್ ಗೆ ಭಾರತ ರತ್ನ ಕೊಡಬಾರದು ಎನ್ನುವುದಕ್ಕೆ ನಾಲ್ಕು ಕಾರಣಗಳು

ಅಟಲ್ ಗೆ ಭಾರತ ರತ್ನ ಕೊಡಬಾರದು ಎನ್ನುವುದಕ್ಕೆ ನಾಲ್ಕು ಕಾರಣಗಳು ಹೀಗೊಂದು ವ್ಯರ್ಥ ಪ್ರಲಾಪ  ಅಂತರ್ಜಾಲದಲ್ಲಿ ಹರಿದಾಡುತ್ತಿದೆ… ಇಂಡಿಯನ್ ಟುಡೇ ಪತ್ರಕರ್ತ ಮಹಾಶಯನೊಬ್ಬ ಅಟಲ್ ಜೀ ಗೆ ಯಾಕೆ ಭಾರತ ರತ್ನ ಕೊಡಬಾರದಿತ್ತು ಅಂತ ಪಟ್ಟಿ ಮಾಡುತ್ತಾ ಸಾಗುತ್ತಾನೆ.  ಹಾರ್ ನಹೀ ಮಾನೂಂಗಾ ರಾರ್ ನಹೀ ಠಾನೂಂಗ ಕಾಲ್ ಕೇ ಕಪಾಲ್ ಪರ್ ಲಿಖ್ ತಾ – ಮಿಟಾತಾ ಹೂಂ ಗೀತ್ ನಯಾ...

ಪ್ರಚಲಿತ

ವಿಶಿ: ಚೆಸ್ಸ್ ನಲ್ಲಿ ಸಾಮ್ರಾಟ್- ಈಗ ನಾಸಾದ ಪ್ಲಾನೆಟ್

ಒಂದಿಷ್ಟು ಚೆಸ್ ಮಾಸ್ಟರ್ ಗಳು ಹೊಸ ಸಾಫ್ಟವೇರ್ ಸೃಷ್ಟಿಸುತ್ತಾರೆ. ಹತ್ತು ಜನ ಮೇಧಾವಿಗಳು ತಮ್ಮ ಆಲೋಚನೆಗಳನ್ನು ಒಂದಾಗಿಸಿ ಕಂಪ್ಯೂಟರ್ ಗೆ ಫೀಡ್ ಮಾಡುತ್ತಾರೆ. ನೋಡ ನೋಡುತ್ತಲೇ ಕಂಪ್ಯೂಟರ್ ಗಣಿತದ ಲೆಕ್ಕಗಳಿಗೆ ಉತ್ತರ ನೀಡುವ ವೇಗದಲ್ಲೇ ಚೆಸ್ ಆಡುವುದನ್ನು ಕಲಿತು ಬಿಡುತ್ತದೆ. 1999 ರಲ್ಲಿ ಚೆಸ್ ಪ್ರೋಗ್ರಾಮ್ Frits ಸೃಷ್ಟಿಸಿದ ಚಾಣಾಕ್ಷರು ಯುವಕನೊಬ್ಬನಿಗೆ...

ಪ್ರಚಲಿತ

ಅಜಾತ ಶತ್ರು ‘ಭಾರತ ರತ್ನ’ರಾದುದು ಸುಮ್ಮನೇ ಅಲ್ಲ!

ಇಲ್ಲಾರೀ… ವಾಜಪೇಯಿ ಬಗ್ಗೆ ಎಷ್ಟು ಬರೆದರೂ ಸಾಕೆನಿಸುತ್ತಿಲ್ಲ.ಅವರ ಬಗ್ಗೆ ಸಂಶೋಧಿಸಿದಷ್ಟೂ ಮುಗಿಯುತ್ತಿಲ್ಲ. ಹೊಗಳಿದಷ್ಟೂ ಅಕ್ಷರಗಳು ಸಾಕಾಗುತ್ತಿಲ್ಲ. ಅಕ್ಷರಗಳೇ ಸಿಗುತ್ತಿಲ್ಲ. ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಬರೆಯಲು ಬೋರೂ ಆಗುತ್ತಿಲ್ಲ. ಖಂಡಿತವಾಗಿಯೂ ಅವರ ಬಗ್ಗೆ ಓದಲು ನಿಮಗೂ ಬೋರಾಗುವುದಿಲ್ಲ.  ಸಾಕು ಸಾಕೆಂದರೂ ಮತ್ತೆ ಓದೋಣವೆಂದೆನಿಸುತ್ತದೆ...

ಪ್ರಚಲಿತ

Mr.ಅರ್ನಾಬ್ ಗೋಸ್ವಾಮಿ.. ನೀವ್ಯಾಕ್ ಹಿಂಗ್ ಸ್ವಾಮಿ????

“The Nation Wants to know!!!” ಬಹುಷ ನೀವು ನ್ಯೂಸ್ ಚಾನೆಲ್ ನೋಡುವ ಹವ್ಯಾಸ ಹೊಂದಿದ್ದರೆ ಈ ವಾಕ್ಯವನ್ನು ಕೇಳದೇ ಇರಲು ಸಾಧ್ಯವಿಲ್ಲ. Yess… ನಾನು ಹೇಳಲು ಹೊರಟಿರೋದು Daredevil News Anchor, ನಿರರ್ಗಳವಾಗಿ ಇಂಗ್ಲಿಷ್ ಮಾತಾಡಬಲ್ಲ, ಆಕ್ರೋಶ ಎಂಬ ಪದಕ್ಕೆ ಆಕ್ರೋಶ ತರಿಸಬಲ್ಲ, Times Now ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಬಗ್ಗೆ.!! ನಾನು...

ಪ್ರಚಲಿತ

ಪ್ರಾಮಾಣಿಕತೆಯ ಹುಡುಕಾಟದಲಿ

ಪ್ರಾಮಾಣಿಕತೆಗೆ ಧಕ್ಕೆ ಬಂದಾಗ,ಸಮಾಜದಲ್ಲಿ ಆಳುವವರು ಎನ್ನಿಸಿಕೊಂಡವರು ಅತಿರೇಕದ ವರ್ತನೆ ತೋರಿಸಿದಾಗ ಜನರು ಸಹಿಸುವುದಿಲ್ಲ ಬೀದಿಗೆ ಬಂದು ಹೋರಾಡುತ್ತಾರೆ ಎಂದು  ಸದ್ಯದ ಕರ್ನಾಟಕದ ದಕ್ಷ IAS ಅಧಿಕಾರಿ #ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವೇ ಸಾಕ್ಷಿ.ಸಮಾಜದ ಸ್ವಾಸ್ಥ್ಯ ಕೆಡಿಸುವ,ಅನೈತಿಕ ರಾಕ್ಷಸ ಮನೋಭಾವಕ್ಕೆ ಡಿ.ಕೆ.ರವಿ ಎಂಬ ಪ್ರಾಮಾಣಿಕ ಮನುಷ್ಯ ಬಲಿಯಾದರು...

ಸಿನಿಮಾ- ಕ್ರೀಡೆ

ವೈವಿದ್ಯ