Author - Abhilash T B

ಅಂಕಣ

ಪೂರ್ವಿಕಲ್ಯಾಣಿ

ರಾಮಸಂದ್ರ,ಹೊನ್ನವಳ್ಳಿ,ತಿರುಮಲಾಪುರ  ಯಾರಿಗೆ ಗೊತ್ತಿಲ್ಲ ಹೇಳಿ. ಹಾಗೆ ನಂಜಮ್ಮ,ಸತ್ಯಭಾಮೆ,ಕಂಠಿ ಜೋಯಿಸ್ರು ಕೂಡ ಗೊತ್ತಿರಲೇಬೇಕು.ಇವ್ರೆಲ್ಲಾ ನಿಮ್ಗೆ ಚೆನ್ನಾಗಿ ಗೊತ್ತಿದ್ದಾರೆ ಅಂದ್ರೆ ತಿಪಟೂರು ಏನ್ ಪರಿಚಯವಲ್ಲದ ಸ್ಥಳವೇನಲ್ಲ. ಒಂದು ತಾಲ್ಲೂಕು ಅಂದ್ರೆ ಹತ್ತಾರು ಹಳ್ಳಿ ಗಳು ಇರುತ್ತೆ. ಅಂತ ಹತ್ತಾರು ಹಳ್ಳಿಗಳಲ್ಲಿ ತಿಪಟೂರು ಪಟ್ಟಣದಿಂದ ಚಿತ್ರದುರ್ಗದ ದಾರೀಲಿ...

ಕಥೆ

ಸ್ವರ್ಣಗೌರಿ

“ಯಾಕೇ ಸ್ವರ್ಣೀ…ಏನಾಯ್ತೇ….ಸ್ವರ್ಣಿ,ಸ್ವರ್ಣೀ…ಮೊದ್ಲು ಅಳು ನಿಲ್ಸಿ ಏನಾಯ್ತು ಅಂತ ಹೇಳೇ…ಕರು ಬಿಡ್ಬೇಕು ಕಣೇ…ಹೊತ್ತಾಗ್ತಿದೆ..ಬೆಳಕು ಹರಿಯೋ ಹೋತ್ಗೇನೆ ಯಾಕೆ ಅಳ್ತಾ ಕೂತಿದ್ಯಾ” ಏನೋ ಆದವಳಂತೆ ಅಳುತ್ತಾ ,ಅದು ಬಿಕ್ಕಳಿಸಿ ಅಳುತ್ತಾ ಬಂದ ತಂಗಿ ಸ್ವರ್ಣಗೌರಿಯನ್ನು ಸಮಾಧಾನದಿಂದಲೇ ಮಾಧವ ಕೇಳುತ್ತಿದ್ದ...

ಕಥೆ

“ತಬ್ಬಲಿಯು ನೀನಾದೆ ಮಗನೇ “……

ಇಂದು ಮಠಗಳೆಂದರೆ ರಾಜಕೀಯ  ಪಕ್ಷಗಳ ಕಛೇರಿಗಳು, ಹಣದ ಕೊಟ್ಟಿಗೆಗಳು, ವಯೋವೃದ್ದರ  ಕಾಫಿ  ಶಾಪ್’ಗಳು ಸಿರಿವಂತರ ಕೈ ಗೊಂಬೆ ಹೀಗೆ ಹತ್ತು ಹಲವು ಮಾತುಗಳು ಕೇಳಿ ಬರುತ್ತದೆ. ಯಾವುದೋ ಮತ ಪ್ರಚಾರಕ್ಕೋ ,ಸಿದ್ದಾಂತಗಳನ್ನು ಪ್ರತಿಪಾದಿಸಲೋ, ಯಾವುದೋ ವ್ಯಕ್ತಿಯ ತತ್ವಗಳನ್ನು ಪ್ರಚಾರ ಮಾಡಲೋ .,ತಮ್ಮ ಜನಾಂಗದ ಬಲವನ್ನು ಪ್ರದರ್ಶಿಸಲೋ ತಮ್ಮ ಸಮುದಾಯದವರನ್ನು ಒಂದುಗೂಡಿಸಲೊ...

ಕಥೆ

ತು0ಗತ್ತೆ ಬರೆಸಿದ ಪ್ರಬ0ಧ…

ಅ0ದು ಯಾವುದೋ ಕಾರಣಕ್ಕೆ ಶಿವಮೊಗ್ಗಕ್ಕೆ ಹೋಗುತ್ತಿದೆ.ಶಿವಮೊಗ್ಗದ ಹೊಳೆಸ್ಟಾಪಿನಲ್ಲಿ ಎರಡು ನಿಮಿಷ ನಿ0ತ ರೈಲು,ನಿಧಾನವಾಗಿ ತು0ಗಾ ನದಿಯ ಮೇಲೆ ಹೋಗತೊಡಗಿತು.ಮು0ದೆ ಇನ್ನು ಸಿಗ್ನಲ್ ಕೊಡದ ಕಾರಣ ಹತ್ತು ನಿಮಿಷವಾದರೂ ಹೊಳೆಯ ಮೇಲೆಯೇ ರೈಲು ನಿ0ತಿತ್ತು.ಕೂತು ಕೂತು ಸಾಕಾಗಿ ರೈಲಿನ ಬಾಗಿಲ ಬಳಿ ಕುಳಿತುಕೊ0ಡು ಹೊಳೆಯನ್ನೆ ನೋಡುತ್ತಾ ಕೂತ್ತಿದ್ದೆ.”ಇ0ದಿರಮ್ಮನವರ...

ಕಥೆ

ಕಾರ್ತೀಕ

“ಕಾರ್ತೀಕ ಮಾಸವೆ0ದರೆ ಹೇಗಿರಬೇಕು..ಕೆರೆಕಟ್ಟೆಗಳೆಲ್ಲಾ ತು0ಬಿರಬೇಕು,ಹೊಲದಲ್ಲಿ ನವಣೆ,ಸಜ್ಜೆ,ರಾಗಿ,ಜೋಳಗಳು ತೆನೆ ಒಡೆದಿರಬೇಕು,,,ಉಚ್ಚೆಳ್ಳು ಹೂವು ಇಲ್ಲ, ಚೆ0ಡುಹೂವು ಇಲ್ಲ….ಛೇ,ಯಾಕೆ ಹೀಗಾಗಿದೆ..ಇಡೀ ಊರೆಲ್ಲಾ ಸುತ್ತಿದ್ದರೂ ಒ0ದು ಹನಿ ನೀರು ಕೂಡ ಸಿಗುತ್ತಿಲ್ಲ. ಯಾವುದಾದರೂ ಮನೆಯ ಮೇಲೋ,ಮನೆಯ ಹಿತ್ತಲಿನಲ್ಲೋ ಒ0ದು ಬಿ0ದಿಗೆಯ ತಳದಲ್ಲಾದರೂ ನೀರು...

ಕಥೆ

ದುಡಿಯುವ ದೇವರುಗಳು

ಕಲ್ಲೂರು ನಮ್ಮ ಕರ್ನಾಟಕ ರಾಜ್ಯದ ಮಹೇಶ್ವರಿ ತಾಲ್ಲೂಕಿನ ಒ0ದು ಪುಟ್ಟ ಹಳ್ಳಿ.ಮಹೇಶ್ವರಿಯಿ0ದ ದುರ್ಗಾಪುರ ಜಿಲ್ಲಾಪಟ್ಟಣವನ್ನು ಸ0ರ್ಪಕಿಸುವ ರಾಜ್ಯಹೆದ್ದಾರಿಯಲ್ಲಿ ಸುಮಾರು 18ಕಿ.ಮಿ ಸಾಗಿದರೆ ಕಲ್ಲೂರನ್ನು ಕಾಣಬಹುದು.ಬಸ್‍ನಿ0ದ ಇಳಿದ ಕೂಡಲೆ ನಾಗರಕಲ್ಲು ಪ್ರತಿಷ್ಠೆಗೊ0ಡಿರುವ ಅಶ್ವತ್ಥವೃಕ್ಷ, ಗ್ರಾಮ ಪ0ಚಾಯತಿಯವರು ಕಟ್ಟಿಸಿದ್ದ ಎ0ಟತ್ತು ಅ0ಗಡಿ ಮಳಿಗೆಗಳು,ಒ0ದೆರೆಡು...

ಕಥೆ

ಯಶೋದರ

ಮಹೇಶ್ವರಿ, ಕರ್ನಾಟಕ ರಾಜ್ಯದ ಶೇಕಡಾ ೫೦ರಷ್ಟು  ಭೂ ಭಾಗವನ್ನು ಹೊಂದಿರುವ ಬಯಲು ಸೀಮೆಯ ಒಂದು ಪುಟ್ಟ ತಾಲ್ಲೂಕು  ಕೇಂದ್ರ . ರಾಜಧಾನಿಯಿಂದ ಹೊರಡುವ ರಾಷ್ಟ್ರೀಯ ಹೆದ್ದಾರಿ ಪಟ್ಟಣವನ್ನು ಹಾದುಹೋಗುತ್ತದೆ .ಊರನ್ನು ರಾಜಧಾನಿಯ ಕಡೆಯಿಂದ ಪ್ರವೇಶಿಸುವಾಗಲೇ ಮನಸ್ವಿನಿ ನದಿಯ ಕೃಪೆಯಿಂದ ತುಂಬಿದ ಕೆರೆಯನ್ನು ಕಾಣಬಹುದು ,ಕೆರೆಯ ಪಕ್ಕದಲ್ಲೇ ಕರದಲ್ಲಿಶಂಖ ,ಚಕ್ರಗಳನ್ನು...

ಕಥೆ

ಕದಂಬ ,ನಂದಿಗಳ ನಡುವೆ ಲಕ್ಷ್ಮಿ ನರಹರಿ ಸಿಂಹರು …..

ಕರ್ನಾಟವೆಂಬ ಮಹಾದೇಶದ ದಕ್ಷಿಣದ ತುದಿಯಲ್ಲಿ ಶ್ರೀಕರಿ ಎಂಬ ಮಹಾ ಅರಣ್ಯ .ಸೂರ್ಯನು ಧರಿತ್ರಿಯ ಪಾದ ಸ್ಪರ್ಶಮಾಡಲು ಹಗಲೆಲ್ಲ  ಪ್ರಯತ್ನಿಸಿ, ಸೋತು ಸುಣ್ಣವಾಗಿ, ಚಂದ್ರಮನಿಗೊಂದು ಅವಕಾಶ ಕೊಡುತ್ತಾನೆ. ಮಾರನೆಯ ದಿನವೂ ಆದಿತ್ಯನ ವಿಫಲ  ಯತ್ನ. ವಿಸ್ತಾರವಾಗಿ ಹರಡಿಕೊಂಡಿರುವ ಶ್ರೀಗಂಧ, ನಂದಿ, ಕದಂಬ, ಬೀಟೆ, ಸಾಗುವಾನಿ ಮುಂತಾದ ಬೃಹದಾಕಾರದ ಮರಗಳ ಸಾಲಿನ ಮದ್ಯೆ ಮನಸ್ವಿನಿ...

ಕಥೆ

ಕಥೆ: ಹೇಮಗಂಗಾ

“ಗ0ಡ ಸತ್ತಿ ಹೋಗಿದ್ದಾನೋ ,ಬಿಟ್ಟಿ ಹೋಗಿದ್ದಾನೋ,ಈ ಯಮ್ಮನ ಜೊತೆ ಇರಕ್ಕೆ ಆಗಬೇಕಲ್ಲ,ಘಟವಾಣಿ ಹೆ೦ಗಸು ಅದು,ನೀನ್ ಮಾತ್ರ ಆ ನರ್ಸ್ ಗ೦ಗಾದೇವಿ ವಿಷಯಕ್ಕೆ ಹೋಗಬೇಡ ಪೂರ್ಣಿಮ,ನೀನ್ ಆಯ್ತು,ನಿನ್ ಪೇಷೆ೦ಟ್ಗಳಾಯ್ತು ಅ0ತ ಇದ್ ಬಿಡು ” ಎ೦ದು ಡಾಕ್ಟರ್ ರಾಜೇಶ್ವರಿ ಮೊದಲೇ ಹೇಳಿದ್ದರು.ಆದ್ದರಿ೦ದ ನಾನು ಗ೦ಗಾದೇವಿಯ ಬಗ್ಗೆ ಸ್ವಲ್ಪ ಎಚ್ಚರಿಕ್ಕೆಯಿ೦ದಲೇ ಇದ್ದೆ...