ಹ್ಯೂಮನ್ಸ್ ಆಫ್ ಬಾಂಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ – ‘ನರೇಂದ್ರ ಮೋದಿ ಕಥನ – 1’ “ಎಂಟು ಜನರ ನನ್ನ ಕುಟುಂಬ 40×12 ಅಡಿಯ ಮನೆಯಲ್ಲಿ ವಾಸಿಸುತ್ತಿದ್ದೆವು – ಅದು ಸಣ್ಣ ಮನೆ, ಆದರೆ ನಮಗೆ ಸಾಕಾಗಿತ್ತು. ನಮ್ಮ ದಿನಚರಿಯು ಬೆಳಗ್ಗೆ 5 ಗಂಟೆಗೆ, ನನ್ನ ತಾಯಿಯು ನವಜಾತ ಶಿಶುಗಳಿಗೆ ಮತ್ತು ಸಣ್ಣಮಕ್ಕಳಿಗೆ ಸಾಂಪ್ರದಾಯಿಕ ಔಷಧ ಮತ್ತು...
ಇತ್ತೀಚಿನ ಲೇಖನಗಳು
ಹಾರುವ ರೆಕ್ಕೆಗಳೂ- ಏರುವ ಮೆಟ್ಟಿಲುಗಳೂ
ಪುಟ್ಟ ರೆಕ್ಕೆಗಳು ಗಾಜಿಗೆ ಬಡಿದುಕೊಳ್ಳುತ್ತ ಹಾರುವ ಸದ್ದು ಮತ್ತೆ ಬೀಳುವ ಸದ್ದು. ಸದ್ದು ಬಂದೆಡೆಗೆ ಹೋಗಿ ನೋಡಿದರೆ ದೊಡ್ಡ ನೊಣವೊಂದು ಕಿಟಕಿಯ ಗಾಜಿನಿಂದ ತೂರಿಕೊಂಡು ಹೊರಹೋಗಲು ಹವಣಿಸುತ್ತಿತ್ತು. ನಾನು ಕಿಟಕಿಯನ್ನು ತೆರೆಯಲು ಪಟ್ಟ ಪ್ರಯತ್ನ ಫಲಕೊಡಲಿಲ್ಲ. ಗಂಡಸರು ಹೆಂಗಸರೆನ್ನದೇ ಮನೆಮಂದಿಯೆಲ್ಲ ದುಡಿಯಲು ಹೋಗುವ ಮನೆಗಳಲ್ಲಿ ಕಿಟಕಿಗಳ ಬಾಗಿಲುಗಳನ್ನು ತೆರೆಯುವ...
ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು
ಈ ಗಾದೆ ಮಾತು ಹಣೆಬರಹ, ಫೇಟ್ (fate )ಡೆಸ್ಟಿನಿಗಳ ಬಗ್ಗೆ ಮಾತಾಡುತ್ತದೆ. ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ, ಒಬ್ಬಬ್ಬರ ಬದುಕು ಒಂದೊಂದು ತರ. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ, ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ. ಹೀಗೇಕೆ? ಅವರು ಬೆಳೆದ ವಾತಾವರಣ, ನೀಡಿದ ಶಿಕ್ಷಣ, ಪ್ರೀತಿ, ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ, ಬೆಳೆಯುತ್ತಾ ಅವರ...
‘ನಮೋಥಾನ್-ರನ್ ಫಾರ್ ನರೇಂದ್ರ’
ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಬೆಂಗಳೂರಿನಲ್ಲಿ *ನಮೋ ಭಾರತ* ಸಂಘಟನೆ ಆಯೋಜಿಸಿರುವ *’ನಮೋಥಾನ್-ರನ್ ಫಾರ್ ನರೇಂದ್ರ’* ಮ್ಯಾರಥಾನ್ ಅಭಿಯಾನ. ? ದಿನಾಂಕ: 12-ಜನವರಿ(ಶನಿವಾರ) ? ಪ್ರವೇಶ ಶುಲ್ಕ: ₹365/- ಮ್ಯಾರಥಾನ್ ನಲ್ಲಿ ಭಾಗವಹಿಸಲು ನೋಂದಾವಣಿಗೆ ಈ *ಲಿಂಕ್ ಮೇಲೆ ಕ್ಲಿಕ್ ಮಾಡಿ:* ನೋಂದಾವಣಿ ವೆಬ್ ಸೈಟ್ ಲಿಂಕ್ ಗಾಗಿ ಪೋಸ್ಟರ್ ನಲ್ಲಿ...
ತೂಗು ಸೇತುವೆಯಲ್ಲಿ
ಏಳು ಸಮುದ್ರ ದಾಟುವುದೆಂದು ನಿಶ್ಚಯಿಸಿದಾಗ ಹೇಗೆ, ಯಾವಾಗ ಎಂದೆಲ್ಲಾ ನಿಗದಿಪಡಿಸಬೇಕಲ್ಲ. ನಿಶ್ಚಯ ಮಾಡಿದವರು ಮಕ್ಕಳು, ಕಾರ್ಯರೂಪಕ್ಕೆ ತರುವವರೂ ಮಕ್ಕಳು. ನಾವು ಕೀಲುಗೊಂಬೆಗಳು. ನಮಗೇನು ಗೊತ್ತಾಗಬೇಕು ಈ ಸಮುದ್ರ ದಾಟುವ ಪರಿ. ನಮ್ಮ ಕಲ್ಪನೆಯಲ್ಲಿ ನಾವು ಅಂದುಕೊಳ್ಳಬಹುದು, ಊರು-ಪರಊರು ಎರಡನ್ನೂ ಜೋಡಿಸುವ ಒಂದು ತೂಗು ಸೇತುವೆ ಇದ್ದರೆ ಯಾವ ಜಂಜಾಟವೂ ಇಲ್ಲದೆ ಕೈಚೀಲ...
ಕೇಳಿಸುವುದಿಲ್ಲ
ಕಡೆಯ ಮಾತು ಕೇಳಿಸುವುದೇ ಇಲ್ಲ. ಕೂಗಳತೆಯ ದೂರದಲ್ಲಿ ಅಸ್ಪಷ್ಟವಾಗಿ ಕಾಣುವ ಆಕಾರ ಕಡೆಗೆ ಮರೆಯಾಗುತ್ತದೆ. ಊರ ಜಾತ್ರೆಯ ಗೌಜಿನಷ್ಟು ಪ್ರಶಾಂತವಾಗಿರುವ ನಗರದ ಗುಡಿಗಳ ಆಡಂಬರದ ಉಡುಗೆ – ತೊಡುಗೆಗಳ ನೂಕು ನುಗ್ಗಲಿನಲ್ಲಿ, ಗರ್ಭಗುಡಿಯ ಸಾಲಿನಲ್ಲಿ, ಪ್ರದಕ್ಷಿಣೆಗಳ ಹೆಜ್ಜೆ ಸದ್ದುಗಳಲ್ಲಿ ನಿನ್ನ ಮಾತುಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ. ...