ಸ್ವೀಡನ್ ಯೂರೋಪಿಯನ್ ಒಕ್ಕೂಟದಲ್ಲಿ ಇದೆ. ಆದರೆ ಯುರೋ ಕರೆನ್ಸಿಯನ್ನ ತನ್ನ ಹಣವನ್ನಾಗಿ ಸ್ವೀಕರಿಸಿಲ್ಲ. ಇಂದಿಗೂ ಇಲ್ಲಿ ಸ್ವೀಡಿಷ್ ಕ್ರೋನವನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸಲಾಗುತ್ತದೆ. ಸ್ಟಾಕ್ಹೋಮ್ ಸ್ವೀಡನ್ ನ ರಾಜಧಾನಿ. ಹದಿನಾಲ್ಕು ಸಣ್ಣ ಸಣ್ಣ ದ್ವೀಪಗಳ ಮೇಲೆ ಸ್ಟಾಕ್ಹೋಮ್ ಅನ್ನು ನಿರ್ಮಿಸಲಾಗಿದೆ. ಐವತ್ತಕ್ಕೂ ಹೆಚ್ಚು ಬ್ರಿಡ್ಜ್ ಗಳು ಇವನ್ನು ಬೆಸೆಯುತ್ತವೆ...
ಇತ್ತೀಚಿನ ಲೇಖನಗಳು
ಒಬ್ಬ ಸಂತೋಷ್ ತಮ್ಮಯ್ಯರನ್ನು ಬಂಧಿಸಿದರೆ ಇತಿಹಾಸದ ಸತ್ಯ ಅನಾವರಣಗೊಳಿಸುವ...
“ಅರಿಮುಕ್ಕೆಲೆ ಪೋಂಡ ತೌಡುಮುಕ್ಕೆಲೆ ಬರುವೆ” ಎಂದು ತುಳುವಿನಲ್ಲಿ ಒಂದು ಗಾದೆ. ಅಕ್ಕಿ ಮುಕ್ಕುವವನು ಹೋದನಲ್ಲಾ ಎಂದು ಸಂತೋಷಪಟ್ಟರೆ, ಆತನ ನಂತರ ಬರುವಾತ ಅಕ್ಕಿಯನ್ನಷ್ಟೇ ಅಲ್ಲ, ಅಕ್ಕಿಯ ತೌಡನ್ನೂ ಮುಕ್ಕುವಾತ ಆಗಿರಬಹುದು ಎಂಬುದು ಅರ್ಥ. ಕರ್ನಾಟಕದ ರಾಜಕೀಯ ರಂಗದಲ್ಲಿ ಈಗ ಹಾಗಾಗಿದೆಯೇ ಎಂದು ಅನುಮಾನ. ಹಿಂದೂವಿರೋಧಿ, ಟಿಪ್ಪುಪ್ರೇಮಿ ಸಿದ್ದರಾಮಯ್ಯ...
ವಿಶ್ವಯುದ್ಧದ ಶತಮಾನ ಹೊಸ್ತಿಲಲ್ಲಿ ಭಾರತೀಯರ ಪರಾಕ್ರಮದ ಹಿನ್ನೋಟ;...
-“ಮೊದಲ ಮಹಾಯುದ್ಧ ಕೊನೆಗೊಂಡ ಆರ್ಮಿಸ್ಟಿಸ್ ದಿನಕ್ಕೆ ನವೆಂಬರ್ 11, 2018ರಂದು ಸರಿಯಾಗಿ ನೂರು ವರ್ಷಗಳು. ಅಂದರೆ ಭಾರತೀಯರ ಬಲಿದಾನಕ್ಕೂ ಶತಮಾನದ ಶೋಕ. ಮರೆತಿರುವ ಇತಿಹಾಸವನ್ನು ನೆನಪಿಸುವ ಅವಕಾಶ.” ಕೇಸರಿ ಬಣ್ಣ ಎಂದರೆ ತ್ಯಾಗ, ಬಲಿದಾನದ ಸಂಕೇತ. ಕೇಸರಿ ಗೊಂಡೆಹೂವು (ಮಾರಿಗೋಲ್ಡ್) ಸುಲಭ ಲಭ್ಯತೆ, ಸುಗಂಧ, ಔಷಧೀಯ ಗುಣಗಳಿಗೆ ಹೆಸರುವಾಸಿ. ಇನ್ನು...
ಪ್ರಾರಂಭಿಸದಿದ್ದರೆ ಕೊನೆಯಾಗುವುದಾದರೂ ಹೇಗೆ?
ನಮ್ಮಲ್ಲಿ ಒಂದು ಗಾದೆ ಮಾತು ‘ನಡೆಯುವ ಕಾಲೇ ಎಡುವುದು’ ಎನ್ನುತ್ತದೆ. ಅಂದರೆ ಯಾರು ನಡೆಯುತ್ತಾರೆ ಅವರು ಎಡವುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಿದ್ದರೂ ಕೊನೆಗೆ ಗುರಿ ಮುಟ್ಟುವುದು ಮಾತ್ರ ನಡೆಯುವನೇ ಹೊರತು, ಕುಳಿತು ಬರಿ ಮಾತಲ್ಲಿ ಕಾಲ ಕಳೆಯುವನಲ್ಲ ಎನ್ನುವುದು ಅರ್ಥ. ನಡೆಯದೆ ಇರುವವನು ಬೀಳದೆ ಇರಬಹುದು, ಆದರೇನು ಗೆಲುವಿಗೂ ಅಥವಾ ಸೋಲಿಗೂ ಆತ...
ಕನ್ನಡದ ನಗು – ಕನ್ನಡದ ಅಳು
ಮಾತೃಭಾಷೆ ಅಥವಾ ತಾಯ್ನುಡಿ ಎಂದರೇನು ಎಂದು ನಿಘಂಟಿನಲ್ಲಿ ಹುಡುಕಿದರೆ ತಾಯಿ ಹೇಳಿಕೊಟ್ಟ ಭಾಷೆ ಅಥವಾ ಪ್ರಥಮವಾಗಿ ಕಲಿತ ಭಾಷೆ ಎಂಬ ಅರ್ಥ ಸಿಗುತ್ತದೆ. ಪರಭಾಷೆಯಲ್ಲಿ ಕೇಳಿದ, ಓದಿದ ವಿಷಯಗಳನ್ನು ಮಾತೃಭಾಷೆಯ ಮೂಲಕವೇ ಅರ್ಥೈಸಿಕೊಳ್ಳುತ್ತೇವೆ. 19,000 ಕ್ಕೂ ಹೆಚ್ಚು ಭಾಷೆಗಳಿರುವ ಭಾರತದ ನಗರಗಳ ಇಂದಿನ ಯುವ ಜನಾಂಗ ಇಂಗ್ಲೀಷನ್ನು ಮಾತೃಭಾಷೆಯಾಗಿ ಬಳಸುತ್ತಿರುವುದು...
ಮನೆ ಪರಿಸರದಲ್ಲಿ ಬಸಳೆ
8ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಯ ಪರಿಸರದಲ್ಲಿ ಬಸಳೆ ಚಪ್ಪರ ಇಲ್ಲದ ಮನೆಗಳು ಬಹಳ ಕಡಿಮೆ. ಸುಲಭದಲ್ಲಿ ಅಡುಗೆ ಮನೆಗೆ ಒದಗುವ ಸಪ್ಪು ತರಕಾರಿಗಳಲ್ಲಿ ಬಸಳೆಯದ್ದು ದೊಡ್ಡ ಹೆಸರು. ಹಿಂದೆಲ್ಲ ಮಣ ನ ಮಡಿಕೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಬಸಳೆ ಚಪ್ಪರದ ಅಡಿಯಲ್ಲಿಯೆ ಮುಸುರೆ ತೊಳೆಯುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯ ಕಂಡುಬರಬಹುದು. ಮಡಿಕೆಯಡಿಗೆ ಅಂಟಿದ ಮಸಿಯನ್ನು...