ಬಸಿರೆಲೆ ಸಿಡಿದು ಹಳದಿಯಾದ ಅಡಿಕೆ ಮರ , ಹೂ ಬಿಟ್ಟು ತಾಯಿಯಾಗದ ಮಾವಿನ ಮರ, ಏದುಸಿರು ಚೆಲ್ಲಿ ತೇಲುವ ತೋಡಿನ ಸರು ಮೀನು, ಪೊರೆ ಕಳಚಿ ನಗ್ನವಾದರೂ ಸೆಕೆ ತಾಳದ ನಾಗರಹಾವು, ಬೆವರಿ ಬೆಂಡಾದ ಪಾರಿವಾಳದ ಟೊಳ್ಳು ರೆಕ್ಕೆಗಳು, ಜೊತೆಗೆ ಸಿರಿ-ಮುಡಿ ಕಳಚಿ, ಬೆಂಡೋಲೆ ಕಿವಿಯ ಹರಿಸಿಕೊಂಡು ಭೂಮಿಕಾ, ಮತ್ತೆ ಮತ್ತೆ ಕಾಯುತ್ತಿದ್ದಾಳೆ, ಕಾದು ಕಾದು ಅವಿಯಾಗುತ್ತಿದ್ದಾಳೆ, ಯಾವಾಗ...
Author - Bharatesha Alasandemajalu
ತುಳುವರಲ್ಲಿ ತೆಂಗಿಗಿರುವ ಪ್ರಾಮುಖ್ಯತೆ
ತುಳುವರಲ್ಲಿ ತೆಂಗಿಗಿರುವ ಪ್ರಾಮುಖ್ಯತೆ.ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಅಲ್ಲೇ ಬೆಳೆದ ಫಲವಸ್ತುಗಳಿಗೆ ರಾಜಮರ್ಯಾದೆ. ದೇವಸ್ಥಾನದ ಹೊರಕಾಣಿಕೆ, ಶುಭ ಸಮಾರಂಭ, ಕೆಡ್ಡಸ, ಅಥವಾ ವಿಶೇಷ ದಿನಗಳಲ್ಲಿ, ಬಾಳೆ ಎಲೆಯಿಂದ ಹಿಡಿದು, ತೆಂಗಿನ ಸಿರಿಯವರೆಗೆ ಮೆಲ್ಪಂಕ್ತಿ, ಅದರಲ್ಲೂ ಕಲ್ಪವೃಕ್ಷ ತೆಂಗಿಗೆ ಉತ್ತುಂಗದ ಸ್ಥಾನ. ಪ್ರತಿದಿನದ ಆಗು ಹೋಗುಗಳಲ್ಲಿ ಇದು ಮಿಲಿತವಾಗಿದೆ...
ಮಹಿಳಾ ದಿನಾಚರಣೆ
ಘಟನೆ ೧. ಇಂಚರ ಚಿಗರೆಯಂತಹ ಹುಡುಗಿ, ಅಣ್ಣನ ಮದುವೆಯಲ್ಲಿ ಮದುವೆ ಹೆಣ್ಣು ಅತ್ತಿಗೆಗಿಂತ ಹೆಚ್ಚು ನಾನೇ ಮಿಂಚಬೇಕೆಂದು ತನಗೆ ಬೇಕಾದ ಸೌಂದರ್ಯವರ್ಧಕಗಳನ್ನು ತಿಂಗಳ ಮೊದಲೇ ಖರೀದಿಸಿದ್ದಾಳೆ, ಮ್ಯಾಚಿಂಗ್ ಬಟ್ಟೆಗಳನ್ನೇ ಹಾಕಿ ಕುಣಿದಾಡಿದ್ದಾಳೆ, ತನ್ನ ಕಾಲೇಜು ಗೆಳೆಯ ಗೆಳತಿಯರನ್ನು ಆಮಂತ್ರಿಸಿದ್ದಾಳೆ. ಮೇಕಪ್ ಮಾಡುವ ಹುಡುಗಿಯನ್ನು ಸಂಪರ್ಕಿಸಿದ್ದಾಳೆ ಅದರೆ ಮದುರಂಗಿಯ...
ಪಾತ್ರ ಬದಲಾಯಿಸಿದ ಪ್ರೀತಿ.
ಅವಳು ಇಳಾ ಹೆಸರಿಗೆ ತಕ್ಕಂತೆ ಆಕೆ ಶಾಂತೆ, ಸುಗುಣೆ, ಯೋಗಿನಿಯವಳು, ಸೌಂದರ್ಯದೊಡತಿಯಲ್ಲದಿದ್ದರೂ ರೂಪವತಿ, ಮನೆಯಲ್ಲಿ ಮೂರನೇಯ ಹೆಣ್ಣು ಮಗಳಾಗಿ ಉತ್ತರ ನಕ್ಷತ್ರದಲ್ಲಿ ಹುಟ್ಟಿದುದರಿಂದ ಎಲ್ಲರಿಂದಲೂ ಒಂದಷ್ಟು ತಿರಸ್ಕಾರದಿಂದಲೇ ಬೆಳೆದವಳು, ಪಿಯುಸಿಯಲ್ಲಿ ಉತ್ತಮ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ರೂ ಖುಷಿ ಪಡದ ಅಪ್ಪ, ಶಿಕ್ಷಕಿ ತರಬೇತಿ ಪರೀಕ್ಷೆಯಲ್ಲಿ ವಿಶಿಷ್ಟ...
ರಾಷ್ಟ್ರೀಯ ಯುವ ದಿನಾಚರಣೆ
ಜನವರಿ ೧೨, ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಇದು ಅಪ್ರತಿಮ ವಾಗ್ಮಿ, ಅನುಪಮ ಮಾನವತಾವಾದಿ, ಯುವ ಪ್ರೇರಕ, ನವ ಚೇತನ ಸ್ವಾಮಿ ವಿವೇಕಾನಂದರ ಜನುಮದಿನ. ತನ್ನ ಪ್ರಭಾವಶಾಲಿ ತತ್ವಜ್ಞಾನ,ಉಚ್ಚಮಟ್ಟದ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದ ಎಲ್ಲರ ಗಮನ ತನ್ನ ಕಡೆ ದೃಷ್ಟಿಯಿಡುವಂತೆ ಮಾಡಿದ ಭವ್ಯ ವ್ಯಕ್ತಿತ್ವ. ಬಾಲ್ಯದಿಂದಲೇ ಚುರುಕು, ಅತೀವ...
ಹೊಸ ವರ್ಷದ ಹೊಸ್ತಿಲಲ್ಲಿ … !!
ಹೊಸ ವರುಷ ಮೊದಲು ಆಚರಣೆಗೆ ತಂದವರು ಪ್ರಾಚಿನ ಬ್ಯಾಬಿಲೋನಿಯರು (ಈಗಿನ ಇರಾಕ್ ಪ್ರಾಂತ್ಯ ) ಎಂದು ಇತಿಹಾಸದಿಂದ ತಿಳಿದುಬರುತ್ತದೆ . ಮುಂದೆ ಕ್ರಿಸ್ತನ ಜನನದ ನಂತರ ಕ್ರಿಸ್ತಿಯನ್ ಧರ್ಮ ಉದಯಿಸಿ ರೋಮನ್ನರು ಕ್ರಿಸ್ತನ ಜನುಮ ದಿನವನ್ನೇ ಹೊಸ ವರುಷವೆಂದು ಆಚರಿಸಿದರು, ಅದೇ ನಾವಿಂದು ಸಂಭ್ರಮಿಸುವ ನವ ವರುಷ. ಒಂದು ವರ್ಷ ಕಳೆದು ಇನ್ನೊಂದು ವರ್ಷದ ಆರಂಭದ ಪದ್ಧತಿಯನ್ನು ಎಲ್ಲ...
ನಾನೆದ್ದಾಗ ಮೂಡಣ ಬೆಳಕಿನ ನೃತ್ಯಕ್ಕೆ…
ನಾನೆದ್ದಾಗ ಮೂಡಣ ಬೆಳಕಿನ ನೃತ್ಯಕ್ಕೆ, ಮಂಜಿನ ಗುಂಡಾಗಿ, ಸರ್ರನೆ ಗೋಚರಿಸಿ, ಝರ್ರನೆ ಕರಗಿ ಹೋದ ಆ ದಿನಕರ, ಹಿಮಮಣಿಗೆ ಕಾದ ಗುಲಾಬಿ ಮೆಲ್ಲಗೆ, ಅರಳುತ್ತಾ ನನ್ನ ಹರಸಿತು ಶುಭವಾಗಲೆಂದು, ಆ ನೀರ ಹನಿ ನನ್ನ ಬಿಂಬವ ನೋಡಿ ನಕ್ಕಿತು. ಹನಿಮುತ್ತು ಪೋಣಿಸಿ ಚಿಗುರೆಲೆ ಮಾಲೆಯಾದರೆ, ಲತೆ-ಬಳ್ಳಿಗಳು ಹೂವ ತುಂಬಿ ಹೊನ್ನಿನ ಅರಿವೆಯ ಹೊದೆದು, ಹುಲ್ಲಿನೊದೆಗಳು ನನಗೆ ಕಚಗುಳಿಯ...
ಕನ್ನಡ – ಕನ್ನಡ
ಅ.. ಆ.. ಅ. ಆ.. ಇ.. ಈ.. ಇ.. ಈ.. ಅ ಆ ಇ ಈ ಕನ್ನಡದ ಅಕ್ಷರಮಾಲೆ ಅ…. ಅಮ್ಮ ಎಂಬುವುದೇ ಕಂದನ ಕರುಳಿನ ಕರೆಯೋಲೆ, ಆ…. ಆಟ, ಊಟ, ಓಟ ಕನ್ನಡ ಒಂದನೇ ಪಾಠ ಕನ್ನಡ ಭಾಷೆಯ ಕಲಿತವನ ಜೀವನವೇ ರಸದೂಟ… ಇದು “ಕರುಳಿನ ಕರೆ” ಚಿತ್ರದ ಕನ್ನಡ ಭಾಷೆಯ ಬಗೆಗಿನ ಹೆಮ್ಮೆಯ ಹಾಡು, ಹೌದು ಜೀವಿಯೊಂದರ ಧ್ವನಿ ಪೆಟ್ಟಿಗೆಯಿಂದ ಉದ್ಭವಿಸಿದ ದನಿ ಗಾಳಿಯ...
ತುಳುನಾಡಿನ ನವರಾತ್ರಿ ಆಚರಣೆ
ಪಿಲಿ, ಕೊರಗೆ, ಕರಡಿ, ಸಿಮ್ಮ ನಲಿತೋಂತಲ್ಲಗೆ, ಪುರು ಬಾಲೆ, ಜೆತ್ತಿನಲ್ಲೇ ಇತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್ಗೆ, ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ, ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು….. (ಹುಲಿ, ಕೊರಗ,ಕರಡಿ, ಸಿಂಹ ಕುಣಿಯುತ್ತಿವೆ, ಪುಟ್ಟ ಮಗು, ಮಲಗಿದ್ದಲ್ಲೇ ಇದ್ದ ಅಜ್ಜ ಎದ್ದು ನಡೆದರು, ಚೆಂಡೆಯ ಸದ್ದಿಗೆ ಏದ್ದಿತ್ತು ಧೂಳು...
ಹ್ಯಾಮ್ ರೇಡಿಯೋ
ಜೀವನವೆಷ್ಟೇ ಸುಖ ನೆಮ್ಮದಿಯಿಂದಿದ್ದರೂ ಜೀವನದ ಸೃಜನಾತ್ಮಕತೆಗೆ ಗೊಬ್ಬರವ ನೀಡಿ ಸಮಯದ ಸದುಪಯೋಗದ ಜೊತೆಗೆ ಮನೋಚೈತನ್ಯ, ಮನೋವಿಕಾಸಕ್ಕೆ ದ್ರವ್ಯವಾಗಿ ಪೋಷಿಸುವುದು ನಮ್ಮ ಹವ್ಯಾಸಗಳು. ಹೌದು ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್ ರೇಡಿಯೋವು ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ,ಅಂತಸ್ತು ಮೀರಿ ಸಭಿರುಚಿಯ...