Author - Ishwara Bhat

ಅಂಕಣ

ಗದಾಯುದ್ಧ- ೯

ಸರೋವರದ ವರ್ಣನೆಯಲ್ಲಿ ರನ್ನನು ಹಿಂದೆ ಬಿದ್ದಿಲ್ಲ. ಪಂಪನ ವರ್ಣನೆಯನ್ನೂ ರನ್ನನ ವರ್ಣನೆಯನ್ನೂ ಈ ಕೆಳಗೆ ಬರೆಯುತ್ತೇನೆ. ರನ್ನ, ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂ ಪುಟ್ಟಿತ್ತೊ ಮೇಣಿಲ್ಲಿ ಪ- ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಷ್ಟದಿಗ್ನಾಗ ರಾ- ಜಿಗೆ ಮೆಯ್ಗರ್ಚಿಕೊಳಲ್ಕಜಂ ಸಮೆದ ತೋಯೋದ್ದೇಶಮೋ ಸಂದೆಯಂ ಬಗೆಗಾದತ್ತೆನಿಸಿರ್ದುದೇಂ ಪಿರಿದೊ...

ಕವಿತೆ

ಮಲ್ಲಿಗೆ ಕವನ

ಸಂಜೆಬಾನಂಗಳದಿ ಕೆಂಪು ಏರುತ್ತಲಿದೆ ನಿನ್ನನ್ನೇ ನೆನೆಯುತ್ತ ದಿನವು ಸಖಿಯೆ, ಯಾವುದೋ ನೋಟಕನ ಉಪಮೆಗೂ ಆಹಾರ ನಿನ್ನ ಕೆನ್ನೆಯ ಬಣ್ಣ ಸೂರ್ಯನೆರೆಯೆ! ಬಂದ ತಂಗಾಳಿಯೂ ಒಂದಿಷ್ಟು ತಂಪೆರೆದು ನೀನಿರದ ಅಸಹನೆ ತುಂಬುತಿಹುದು ಯಾವುದೋ ರಸಿಕನಾ ಎದೆಕಿಚ್ಚು ಹೆಚ್ಚುವುದು ನಿನ್ನ ಸಾಮೀಪ್ಯವನು ಹಾಡುತಿಹುದು ಮಲ್ಲಿಗೆಯ ಪೇಟೆಯಲಿ ನೀರ್ತಳಿದ ಹೂವುಗಳು ನಿನ್ನ ಮುಡಿಗೇ ಎಂದು...

ಅಂಕಣ

ಗದಾಯುದ್ಧ- ೮

ಗುರು ದೀಕ್ಷಾವಿಧಿಗಳ್ಗೆ ಮಂತ್ರಿ ಹಿತಕಾರ್ಯಾಳೋಚನಕ್ಕಾಳ್ದನು- ರ್ವರೆಯಂ ಕಾವ ಗುಣಕ್ಕೆ ನರ್ಮಸಚಿವಂ ಕ್ರೀಡಾರಸಕ್ಕಾನೆಯಾಳ್ ಗುರುಭಾರಕ್ಕಿರಿವಾಳ್ ರಣಕ್ಕೆ ತುರಿಲಾಳ್ ಕಟ್ಟಾಯದೊಳ್ ಮೇಳದಾಳ್ ಪರಿಹಾಸಕ್ಕೆನಿಸಿರ್ದನೆಂತು ಮರೆವಂ ದುರ್ಯೋಧನಂ ಕರ್ಣನಂ ಒಂದೊಂದು ಸಮಯದಲ್ಲಿ ಒಂದೊಂದು ರೀತಿ ನಮಗೊದಗುವ ಮಿತ್ರ ಇಲ್ಲದಿದ್ದಾಗ ಅನೇಕ ಮಂದಿಯನ್ನು ಕಳೆದುಕೊಂಡಾಗುತ್ತದೆ. ಅಂತೆಯೇ...

ಪ್ರಚಲಿತ

ಗದಾಯುದ್ಧ ೭

ಸಂಜಯ ಹೇಳುತ್ತಾನೆ ” ನೆಲದಲ್ಲಿ ಉರುಳಿಸಿ ಮೈ ಪುಡಿಪುಡಿ ಮಾಡಿ, ಕೊರೆದು, ತಿಂದು, ನೆತ್ತರು ಕುಡಿದರೂ ಹಿಡಿಂಬರಿಪು ತಣಿದನಿಲ್ಲ ದುಶ್ಶಾಸನನಂ”. ಕೌರವ ಇದನ್ನ ಕೇಳಿ ದುಶ್ಶಾಸನನನ್ನ ನೋಡುತ್ತಾನೆ ನಡುವುಡಿವನ್ನಮೇರಿ ಬರಿಯೆಲ್ವುಡಿವನ್ನೆಗಮೊತ್ತಿ ಮೆಟ್ಟಿ ಮೆ- ಯ್ಯಡಗಡಗಾಗೆ ಮುನ್ನುರಮನಿರ್ಬಗಿಯಾಗಿರೆ ಪೋಳ್ದು ನೆತ್ತರಂ ಕುಡಿದನ ನೆತ್ತರಂ...

ಅಂಕಣ

ಗದಾಯುದ್ಧ- ೬

ಸ್ವಲ್ಪ ತಡವಾಯಿತು. ಕ್ಷಮೆ ಇರಲಿ, ನಿರತ ಓದುಗರೇ.  ಕೌರವ ಮುಂದೆ ರಣಧಾರುಣಿಯಲ್ಲಿ ಬರುತ್ತಾ ಪಿಶಾಚಿಗಳೊಡನೆ ಸಂವಾದದಂತಹ ಒಂದು ಕಲ್ಪನೆಯನ್ನು ಅತ್ಯಂತ ಮಾರ್ಮಿಕವಾಗಿ ತೆರೆದಿಡುತ್ತಾನೆ ರನ್ನ. ರನ್ನನ ಪ್ರತಿಭೆಯ ಬೆಂಕಿಯೊಳಗೆ ಎಲ್ಲವೂ ನೀರು!  ಕೌರವ ಮುಂದೆ ಬರುತ್ತಿರುವಾಗ,  ಗುರುವಿನ ನೆತ್ತರನ್ನು ಕುಡಿವೊಡೆ ಅದು ಸಾಧುವಲ್ಲ, ದ್ವಿಜರಕ್ತ!, ದುಶ್ಶಾಸನನ ನೆತ್ತರು ಭೀಮನೇ...

ಅಂಕಣ

ಗದಾಯುದ್ಧ – ಭಾಗ ೫

ಮೂರ್ಛೆ ಬಿದ್ದಿರುವ ಕೌರವನಿಗೆ ಉಪಚಾರ ಮಾಡುತ್ತಿರುವುದನ್ನು ಪರಿಜನರು ಕಂಡು ಅದನ್ನು ಗಾಂಧಾರಿಗೆ ತಿಳಿಸುತ್ತಾರೆ. ಇಲ್ಲಿಂದ ಮುಂದಿನ ಕೆಲವು ಪದ್ಯಗಳು ಅತ್ಯಂತ ಕರುಣಾಪೂರಿತವಾಗಿದೆ. ಕೆಟ್ಟವನಾದ ಕೌರವನ ಬಗೆಗೂ ಅನುಕಂಪ ಬರುವಂತೆ ಚಿತ್ರಿಸುತ್ತಾನೆ ರನ್ನ.   ಗಾಂಧಾರಿಯ ಮಾತು-   ಎಮಗಂಧಯಷ್ಟಿಯಾಗಿ- ರ್ದೆ ಮಗನೆ ನೀನುಳ್ಳೊಡೆಯೆಲ್ಲರೊಳರೆಂದೀ ನೀ...

ಅಂಕಣ

ಗದಾಯುದ್ಧ- ಭಾಗ ೪

ಸಂಜಯವಚನಂ ಭಾಗದ ಕೊನೆಯ ಪದ್ಯಗಳು. ಇಲ್ಲಿ ಸಂಜಯನು ಕೌರವನಿಗೆ, ಧೃತರಾಷ್ಟ್ರ ಮತ್ತು ಗಾಂಧಾರಿ ನಿನ್ನನ್ನು ಹುಡುಕುತ್ತಾ ಬರುತ್ತಿದ್ದಾರೆ ಎನ್ನುವ ಭಾಗ. ಇದು ಮೂಲಮಹಾಭಾರತದಲ್ಲಿಲ್ಲ. ಅತ್ಯಂತ ಕರುಣಾರಸದ ಕೆಲವು ಘಟನೆಗಳು.   ಪಡೆ ಪನ್ನೊಂದಕ್ಷೋಹಿಣಿ ಗೊಡೆಯನೆ ಮೂರ್ಧಾಭಿಷಿಕ್ತನಯ್ ಮೂರುಂ ಬೆ- ಳ್ಗೊಡೆಯ ನಡುವಿರ್ಪ ನೀನಿ- ರ್ದೆಡೆಯುಮನೆಮಗರಿಯದಂತುಟಾದುದೆ ಮಗನೇ...

ಅಂಕಣ

ಗದಾಯುದ್ಧದ- ಓದು- 3

ಎನಗಾ ಜೂದಿನೊಳಗ್ರಜಾನುಜಸಮೇತಂ ಗಂಡಿದೊಳ್ತಾಗಿ ಕಾ ನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತ್ರಮಂ ಬೇಡೆ ಬೆ- ಳ್ತನದಿಂ ತಾಪಸನಾಗಿ ಪೇಡಿಯೆನೆ ಮತ್ಸ್ಯಾವಾಸದೊಳ್ ವಾಸುದೇ- ವನ ನಂಟಂ ನಟನಾಗಿ ಬಾರದ ಭವಂ ಬಂದಂ ಪೃಥಾನಂದನಂ   ಸಿಂಹಾವಲೋಕನ ಕ್ರಮದಿಂದ ಎಲ್ಲವನ್ನು ಆಗಾಗ ನೆನಪಿಸುತ್ತ ಮಹಾಭಾರತದ ಹೆಚ್ಚಿನ ಘಟನಾವಳಿಗಳನ್ನ ಕಣ್ಣ ಮುಂದೆ ಹಾಯಿಸುತ್ತಾನೆ ರನ್ನ...

ಕವಿತೆ

ಮಲ್ಲಿಗೆ ಮತ್ತು ನನ್ನ ಮುಗುದೆ

ನಿಶೆಯ ರಾತ್ರಿಗೆ ಬಳ್ಳಿ ನಲ್ಲೆಯನು ಬಳಿಕರೆದು ನಿನಗೆಂದು ನಾಳೆ ಹೂ ಮುಡಿವೆನೆಂದು; ಪಿಸುನುಡಿವ ದನಿಯನ್ನು ಆಲಿಸುವ ನನ್ನಿಂದ ಮಲ್ಲೆ ಹೋದಳು ದೂರ ಮುನಿಸಿಕೊಂಡು.   ಮುನಿಸಿಕೊಂಡರೆ ಅವಳು, ನನಗೆ ಮಾತುಗಳಿಲ್ಲ ನನ್ನ ಮೌನಕ್ಕವಳು ಸುಮ್ಮನಿರಳು; ಹೇಗೆಯೋ ಸಂತೈಸಿ ಮತ್ತೆ ನಗುವನು ಹರಸಿ ಮಲ್ಲೆ ಮಾತನು ತುಂಬಿ ಹರಸುವವಳು.   ಇಂಥ ಒಲವನು ನೋಡಿ, ಮಲ್ಲಿಗೆಯ...

ಅಂಕಣ

ಗದಾಯುದ್ಧದ- ಓದು- ೨

ಎರಡನೇ ಆಶ್ವಾಸಕ್ಕೆ ಹೆಸರು ಭೀಮಸೇನಪ್ರತಿಜ್ಞೆಯೆಂದು. ಮೊದಲ ಪದ್ಯದಲ್ಲೇ ಭೀಮನ ಕಾರ್ಯಗಳ ಬಗ್ಗೆ ಅತ್ಯಂತ ಸುಂದರವಾಗಿ ಹೇಳಿಬಿಡುತ್ತಾನೆ ರನ್ನ. ಈ ಭಾಗದ ಕೆಲವೊಂದನ್ನು ನಿನ್ನೆ ಹಂಚಿಕೊಂಡದ್ದಾಗಿದೆ. ದ್ರೌಪದಿ ಮತ್ತು ಭೀಮಸೇನರ ಸಂವಾದವು ಇದರಲ್ಲಿದೆ. ಧರ್ಮರಾಯ ಇನ್ನೂ ಸಂಧಾನಕ್ಕೆ ಮುಂದಾದಾನು ಎನ್ನುವ ಸಂಶಯದೊಂದಿಗೆ ಬಂದ ದ್ರೌಪದಿ ಭೀಮನಲ್ಲಿ ಹೇಳುವ ಒಂದು ಮಾತು  ...