ಸುಂದರವಾದ ಹಳ್ಳಿಯ ಸುಂದರವಾದ ಮುಂಜಾನೆ ಹೇಗಿರಬಹುದು? ಮಂಜಿನಿಂದ ಮುಚ್ಚಿಕೊಂಡ ಊರು, ಮಂಜಿನ ಮಬ್ಬಿನಲ್ಲಿ ಅಳಿಸಿಹೋದ ಕಾಲುದಾರಿಗಳು, ಇಬ್ಬನಿಯಲ್ಲಿ ಮಿಂದ ಹುಲ್ಲು ದಾರಿಯ ಕಡೆಗೆ ಬಾಗಿ ಸ್ವಾಗತಿಸುವ ಪರಿ, ಮರದ ಎಲೆಯಿಂದ ಎಲೆಗೆ ಧುಮುಕುವ ಇಬ್ಬನಿಯ ಹನಿಗಳ ಪಟಪಟ ಸದ್ದು, ರಾತ್ರಿಯೆಲ್ಲ ಉಪವಾಸ ಮಾಡಿದ ಪಕ್ಷಿಗಳು ಹಸಿವಿನ ಸಂಕಟಕ್ಕೋ, ಆಹಾರ ದೊರಕುವ ಸಂತೋಷಕ್ಕೋ...
ಇತ್ತೀಚಿನ ಲೇಖನಗಳು
ಪ್ರಾಮಾಣಿಕತೆಯ ಮಾತು ಪಡೆದುಕೊಂಡ ತಾಯಿ – ನರೇಂದ್ರ ಮೋದಿ ಕಥನ 4
ಅಂತರಂಗ ಅರಿತ ನರೇಂದ್ರ ಮೋದಿ – ಕಥನ – 3 “ನಾನು ಪ್ರಧಾನಿಯಾದಾಗ ನನ್ನ ತಾಯಿಯ ಭಾವ ಹೇಗಿತ್ತು ಎನ್ನುವ ಪ್ರಶ್ನೆಯನ್ನು ಬಹಳಷ್ಟು ಜನ ನನ್ನಲ್ಲಿ ಕೇಳುತ್ತಾರೆ. ಅದಾಗಲೇ ‘ಮೋದಿ’ ಎನ್ನುವ ಹೆಸರು ಎಲ್ಲೆಡೆ ಪಸರಿಸಿತ್ತು, ನನ್ನ ಭಾವಚಿತ್ರಗಳು ಪ್ರಿಂಟ್ ಆಗಿ ಉತ್ಸಾಹ ತುಂಬಿತ್ತು. ಆದರೆ ನಾನು ಮುಖ್ಯಮಂತ್ರಿ ಆಗಿದ್ದೇ ನನ್ನ...
ಬಡ ಮತ್ತು ಮಧ್ಯಮ ವರ್ಗಕ್ಕೆ ಜಾಕ್’ಪಾಟ್ ನೀಡಿದ ಇಂಟರಿಮ್ ಬಜೆಟ್
ನರೇಂದ್ರ ಮೋದಿ ನೇತೃತ್ವದ ಸರಕಾರ ಜೇಟ್ಲಿ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯೆಲ್ ಅವರು ಇಂಟರಿಮ್ ಬಜೆಟ್ ಅನ್ನು ಮಂಡಿಸಿದ್ದಾರೆ. ಏನಿದು ಇಂಟರಿಮ್ ಬಜೆಟ್? ಇದಕ್ಕೂ ಸಾಧಾರಣ ಬಜೆಟ್’ಗೂ ಏನಾದರೂ ವ್ಯತ್ಯಾಸವಿದೆಯೇ? ಎನ್ನುವುದನ್ನು ತಿಳಿದುಕೊಂಡು ನಂತರ ಇಂದಿನ ಬಜೆಟ್ ನ ಮುಖ್ಯಾಂಶಗಳತ್ತ ಗಮನಹರಿಸೋಣ. ಇಂಟರಿಮ್ ಬಜೆಟ್ ಎಂದರೇನು? ಇದು ಹೆಚ್ಚು ಕಡಿಮೆ ಪೂರ್ಣಪ್ರಮಾಣದ...
ಅಮೆರಿಕದ ಅಗಸನ ಕಟ್ಟೆ
1ಊರಿಗೆ ಬಂದ ನಾರಿ ನೀರಿಗೆ ಬಾರದಿರುತ್ತಾಳೆಯೇ? ಬರುತ್ತಾಳೆಂದು ಖಡಾಖಂಡಿತ ಹೇಳಲಾಗದು. ಹಿತ್ತಲ ಒಳಗೆ ಬಾವಿಯೋ, ಕೊಳವೋ ಇದ್ದರೆ ಇನ್ನು ಊರ ಹಂಗೇಕೆ ಎಂದು ಬಿಮ್ಮನೆ ಮನೆಯಲ್ಲೇ ಇರಬಹುದಲ್ಲ. ನೀರಿಗಲ್ಲವಾದರೂ ಬಟ್ಟೆಯ ಕೊಳೆ ತೆಗೆಯಲಾದರೂ ಊರ ಬಾವಿಕಟ್ಟೆಗೆ, ಇಲ್ಲವಾದರೆ ಕೆರೆಯ ಕರೆಗೆ, ತಪ್ಪಿದರೆ ತೊರೆಯ ತೀರಕ್ಕಾದರೂ ಹೋಗಬೇಕೆ? ನೀರೂ ಬೇಡ, ಬಟ್ಟೆ ಒಗೆಯುವುದೂ ಬೇಡ...
ನಮ್ಮದೆ ಹಳೆಯ ಅಂತಃಪುರ ಈ ಕೌಲಾಲಂಪುರ!
ಜಗತ್ತಿನಲ್ಲಿ ವಿಶ್ವ ಸಂಸ್ಥೆಯಿಂದ ಮಾನ್ಯತೆ ಪಡೆದ 196 ದೇಶಗಳಿವೆ. ಅವುಗಳಲ್ಲಿ ಜನ ಸಾಮಾನ್ಯರು ಹೋಗಲು ಹೆದರುವ ದೇಶಗಳು ಒಂದೈವತ್ತು ಅಂತ ವಿಂಗಡಿಸಿದರೂ ನೂರಾರು ದೇಶಗಳಿವೆ ಸುತ್ತಲು! ಹೀಗಿರುವಾಗ ಒಮ್ಮೆ ನೋಡಿದ ದೇಶವನ್ನು ಮತ್ತೊಮ್ಮೆ ನೋಡಲು ಹೋಗುವುದೇ? ಒಮ್ಮೆ ಭೇಟಿ ಇತ್ತ ದೇಶ ಮತ್ತೊಮ್ಮೆ ಹೋಗಿಲ್ಲ ಎಂದಲ್ಲ, ಬಹಳ ದೇಶಗಳು ಪುನರಾವರ್ತನೆ ಆಗಿವೆ. ಆದರೆ ಮಲೇಷ್ಯಾಕ್ಕೆ...
ಚಕ್ಕುಲಿ ಪುರಾಣ
ಈ ಹಿಂದಿನ ಕಂತುಗಳಿಲ್ಲಿವೆ: ಓದಿ ನನ್ನಾಕೆ ಏನು ವಿಶೇಷ ತಿನ್ನುವಾಗಲೂ ಮಕ್ಕಳ ನೆನಪಾಗಿ, ಅವನಿಗೆ ಇದು ಇಷ್ಟ, ಅವಳಿಗೆ ಅದು ಇಷ್ಟ ಎನ್ನುವುದು ಸಾಮಾನ್ಯ. ಇಲ್ಲಿಯೇ ಇದ್ದಿದ್ದರೆ ಖುಶಿಯಿಂದ ತಿನ್ನುತ್ತಿದ್ದರೆಂದು. ಎಲ್ಲಾ ತಾಯಂದಿರೂ ಅಷ್ಟೆ ತಾನೇ. ಮಕ್ಕಳೆಷ್ಟು ದೂರವಿದ್ದರೂ ಸೆಳೆತ ಇನ್ನಷ್ಟು ಜಾಸ್ತಿ. ಕೆಲವರು ಆಗೊಮ್ಮೆ ಈಗೊಮ್ಮೆ ಹೇಳಿಕೊಂಡು ಎದೆಭಾರವನ್ನು ಹಗುರ...