“ಯುವರ್ ಆನರ್, ಈತ ಸುಳ್ಳು ಹೇಳ್ತಿದಾನೆ. ಇವನ ಪ್ರಕಾರ ಲೂಸಿ ಅಕ್ರಮ ಸಂಬಂಧ ಇಟ್ಕೊಂಡಿದಾಳೆ. ಆದರೆ ಲೂಸಿ ಚಿನ್ನದಷ್ಟು ಪರಿಶುದ್ಧವಾದ ಹುಡುಗಿ. ಇನ್ನೊಬ್ಬರನ್ನು ಕನಸುಮನಸಲ್ಲೂ ನೆನೆಸಿಕೊಳ್ಳದ ಹುಡುಗಿ. ಇಷ್ಟಕ್ಕೂ ತಾಯಿಗೂ ಮಗುವಿಗೂ ಯಾವುದೇ ಹೋಲಿಕೆ ಇಲ್ಲದ ಸಾವಿರ ಉದಾಹರಣೆಗಳು ಇದ್ದಾವೆ ನಮ್ಮ ಸುತ್ತಮುತ್ತ. ದೇವಕಿಯ ಮಗ ಕೃಷ್ಣ ಕಾಫಿ ಡಿಕಾಕ್ಷನ್ ಥರ ಕಪ್ಪಗಿದ್ದ...
ಇತ್ತೀಚಿನ ಲೇಖನಗಳು
ಕ್ಯಾನ್ಸರ್ ರೋಗಿ ಯಾರನ್ನು ಶಪಿಸಬೇಕು?
ಈಗ ಕೆಲ ದಿನಗಳಿಂದ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಪಟ್ಟ ‘Cancer industry not looking for cure; they are too busy making money’ ಎನ್ನುವ ಲೇಖನವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಎನ್ನುವುದು ಒಂದು ದೊಡ್ಡ ಬ್ಯುಸಿನೆಸ್ ಎನ್ನುವಂತಹ ಲೇಖನ. ಈ ರೀತಿಯ ಲೇಖನ ಇದೇನು ಮೊದಲ ಬಾರಿ ಬಂದಿದ್ದಲ್ಲ. ಸಾಕಷ್ಟು ವರ್ಷಗಳಿಂದ...
‘ದಹನ’ – ನೋವು ಗೋಳಾಗದೆ ಇರಿವ ಚೂರಿಯಾಗುತ್ತದೆ
‘ದಹನ’—ಕಥಾಸಂಕಲನ, ಲೇಖಕರು: ಸೇತುರಾಮ್ ಮುದ್ರಣವರ್ಷ: ೨೦೧೮, ಪುಟಗಳು: ೧೪೮, ಬೆಲೆ:ರೂ.೧೫೦ ಪಬ್ಲಿಷರ್: N.S. ಸೇತುರಾಮ್, ಮೊಬೈಲ್ ನಂ ೯೪೪೮೦೫೯೯೮೮ ಸೇತುರಾಮ್ ಕನ್ನಡ ಕಿರುತೆರೆಯ ಪ್ರಸಿದ್ಧ ನಟರು, ನಾಟಕಕಾರರು ಮತ್ತು ಕತೆಗಾರರು. ಇವರ ಕಥಾಸಂಕಲನ ‘ನಾವಲ್ಲ’ ಇವರಿಗೆ ದೊಡ್ಡ ಹೆಸರು ತಂದುಕೊಟ್ಟ ಕೃತಿ; ಜೊತೆಗೆ ಪ್ರಶಸ್ತಿಯನ್ನು ಕೂಡ. ಅನಂತರ ಬಂದ ‘ದಹನ’ದಲ್ಲಿ...
ನೆರೆ ಬಂದು ಹೋದ ಮೇಲೆ, ದೊರಕದ ನೆರವು, ನೆನಪಿಸಿದ ಬಟ್ಟೆ ರಹಿತ ಸಾಮ್ರಾಟನ...
“ಎಲ್ಲಾ ಚೆನ್ನಾಗಿದೆ!” ಎಂದು, ನಮ್ಮ ಪ್ರಧಾನಿ ಅಮೆರಿಕಾದ ನೆಲೆದಲ್ಲಿ ನಿಂತು ಅನಿವಾಸಿಗಳಿಗೆ ಹೇಳಿದಾಗ, ಸದ್ಯ ಕನ್ನಡದಲ್ಲೂ ಹೇಳಿದರಲ್ಲ ಎಂದು ನಾನೂ ಹೆಮ್ಮೆಯಿಂದೊಮ್ಮೆ ಬೀಗಿದೆ. ಆದರೆ ಪ್ರಸ್ತುತ ತಾಯ್ನಾಡಿನ ಪರಿಸ್ಥಿತಿಯ ಅರಿವು, ನೆರೆ ಬಂದು ಹೋದ ಮೇಲೆ, ದೊರಕದ ಸರ್ಕಾರಗಳ ಸಕಾಲಿಕ ಸ್ಪಂದನ, ದಿನಕ್ಕೊಂದು ಹೇಳಿಕೆ, ಅಂಕಿ ಅಂಶ ಹರಿಯಬಿಟ್ಟು ಜೂಟಾಟ...
ವಿಶೇಷಚೇತನರ ಆಶಾಕಿರಣ ಈ ದಂಪತಿ
ಅಣ್ಣಪ್ಪ ಅವರ ಹತ್ತಿರದ ಸಂಬಂಧಿಯೊಬ್ಬರು ಮೆದುಳಿನ ರೋಗಕ್ಕೆ ತುತ್ತಾಗಿ ಸಣ್ಣ ಪ್ರಾಯದಲ್ಲೇ ಇಹಲೋಕವನ್ನು ತ್ಯಜಿಸಿದರಂತೆ. ಅವರ ಕಷ್ಟವನ್ನು ಕಣ್ಣಾರೆ ಕಂಡ ಅಣ್ಣಪ್ಪ, ಇಂತಹಾ ವಿಶೇಷಚೇತನರಿಗಾಗಿ ನಾನೇನಾದರೂ ಮಾಡಬೇಕು ಅಂತ ನಿರ್ಧರಿಸಿದರು. ಅದರ ಭಾಗವಾಗಿಯೇ ಹುಟ್ಟಿಕೊಂಡಿದ್ದು “ಪ್ರಜ್ಞಾ ನರ ಮಾನಸಿಕ ಕೇಂದ್ರ”. ಪುತ್ತೂರು ತಾಲೂಕಿನ ಕರ್ಮಲ ಎನ್ನುವಲ್ಲಿ...
ಡಿಯರ್ ಅಮಿತ್ ಷಾ ಜೀ
ಡಿಯರ್ ಅಮಿತ್ ಷಾ ಜಿ, ನಮಸ್ತೆ . ನೀವು ಕ್ಷೇಮವೆಂದು ಭಾವಿಸುತ್ತೇನೆ . ಇತ್ತೀಚಿನ ದಿನಗಳಲ್ಲಿ ನಿಮ್ಮ ಸರಕಾರ ತೆಗೆದುಕೊಳ್ಳುತ್ತಿರುವ ಹಲವಾರು ದಿಟ್ಟ ನಿರ್ಧಾರಗಳಿಗೆ ಮೊದಲು ನಿಮಗೆ ಅಭಿನಂದನೆ ತಿಳಿಸಲು ಇಚ್ಛಿಸುತ್ತೇನೆ . ನಿಮ್ಮ ಸರಕಾರ ಅತ್ಯಂತ ಅದೃಷ್ಟವಂತ ಸರಕಾರ ಅನ್ನಬೇಕೋ ಅಥವಾ ದುರಾದೃಷ್ಟ ಸರಕಾರ ಎನ್ನಬೇಕೋ ತಿಳಿಯುತ್ತಿಲ್ಲ . ಈ ಮಾತು ಹೇಳಲು ಬಹು ಮುಖ್ಯ...