ಮನೆಯ ಸೆರೆಯ ಜೇಡಗಳು ಸೆರೆಯಲ್ಲಿ ಕಾಣಸಿಗುವ ಜೇಡಗಳಲ್ಲಿ ಮೊದಲಿಗ ಉಗುಳುವ ಜೇಡಗಳು. ಒಂದು ಕೋಣೆಯಲ್ಲಿ ಇಪ್ಪತ್ತಕ್ಕೂ ಅಧಿಕ ಜೇಡಗಳು ವಾಸವಾಗಿರುತ್ತವೆ. ಇವುಗಳ ಪೂರ್ಣ ವಿವರವನ್ನು ಹಿಂದಿನ ಅಂಕಣದಲ್ಲಿ ಓದಿರುವಿರಿ. ಇವಲ್ಲದೇ ಇನ್ನೂ ಕೆಲವು ಜೇಡಗಳು ನಿಮ್ಮ ಮನೆಯಲ್ಲಿ ಅಡಗಿಕೊಂಡು, ನಮಗೆ ಅರಿವಿಲ್ಲದೆ ಮನೆಯೊಳಗಣ ಕೀಟಗಳನ್ನು ನಿಯಂತ್ರಿಸುತ್ತಿವೆ. ಅವುಗಳತ್ತ ನಿಮ್ಮ ಗಮನ...
ಇತ್ತೀಚಿನ ಲೇಖನಗಳು
ಕೊರೋನಾಗೆ ರಾಮಬಾಣ – ಆರೋಗ್ಯ ಸೇತು !
ರಾವಣನನ್ನು ಸಂಹರಿಸಲು ಸಮುದ್ರವನ್ನು ದಾಟಬೇಕಿತ್ತು. ಅದಕ್ಕೆ ಉಪಾಯವೊಂದೇ – ಸಮುದ್ರಕ್ಕೇ ಸೇತುವೆ ಕಟ್ಟುವುದು. ವಿಚಾರ ಮಾಡಿ, ಇದೇನು ಸಾಧ್ಯವಾದ ಕೆಲಸವೇ? ಆ ಕಾಲದಲ್ಲಿ ರಾಮ ಸೇತುವನ್ನು ಕಟ್ಟಲಾಯಿತು. ಸಮುದ್ರಕ್ಕೇ ಸೇತುವೆ ಕಟ್ಟಿದವರು ನಾವು! ನಮ್ಮಲ್ಲಿ ಅಸಾಧ್ಯ ಏನು ಎಂಬುದೇ ಗೊತ್ತಿಲ್ಲ. ಆಗಾಗ ಮತ್ತೆ ಮತ್ತೆ ರಾಮನಂತಹ ಮಹಾಪುರುಷರು ಬಂದು ದೂರ ಸರಿದ...
ಉಗುಳುವ ಜೇಡ – ಇದು ಉಗಿದು ಉಪಕರಿಸುವ ಜೇಡ!
ಮನೆಯಲ್ಲೇ ಉಳಿದು, ಆಪೀಸಿಗೆ ಹೋಗದೆ, ಪೇಟೆ ತಿರುಗದೆ ವಾರವೆರಡಾಯಿತು. ಅಲಮಾರದಲ್ಲಿರುವ ಬಟ್ಟೆಗಳಿಗೆ ಆಶ್ಚರ್ಯವಾಗಿರಬಹುದು. ಯಜಮಾನರಿಗೇನಾಯ್ತಪ್ಪಾ ಎಂಬ ಚಿಂತೆ ಇದ್ದರೂ ಇರಬಹುದು. ಇನ್ನೂ ಸ್ವಲ್ಪ ದಿನ ಬಿಟ್ಟರೆ ನಮ್ಮ ಇರುವಿನ ಶಂಕೆಯೂ ಬರಬಹುದು! ಹೀಗೊಂದು ಹಾಸ್ಯ ಸಂದೇಶ ನಿಮ್ಮ ಜಂಗಮವಾಣಿಗಳಲ್ಲಿ ಬಂದಿರಬಹುದು. ನಾನದನ್ನು ಇನ್ನೂ ಮುಂದುವರಿಸುವೆ. ಮತ್ತೂ ಸ್ವಲ್ಪ ದಿನ...
ಪ್ರತಿ ಮನೆಯಲ್ಲೂ ಬೇಟೆಗಾರರಿದ್ದಾರೆ
ನಮ್ಮ ಮನೆಯಲ್ಲಿ ಪ್ರತಿದಿನ ನನ್ನಪ್ಪ ಯೋಗಾಭ್ಯಾಸ, ಪ್ರಾಣಾಯಾಮ ಮಾಡಿ ನಿತ್ಯಪೂಜೆ ಮಾಡುತ್ತಾರೆ. ಪ್ರತಿನಿತ್ಯ ಅಮ್ಮ, ನಾನು ಅಥವಾ ನನ್ನ ಮಡದಿ ಮಕ್ಕಳು ದೇವರ ಅಲಂಕಾರಕ್ಕೆಂದು ತರತರದ ಹೂವುಗಳನ್ನು ತಂದುಕೊಡುತ್ತೇವೆ. ಪ್ರತಿನಿತ್ಯ ವಿನೂತನ ಅಲಂಕಾರ ನಡೆಯುತ್ತದೆ. ನಮಗಂತೂ ಇದು ಪ್ರಕೃತಿಯ ಆರಾಧನೆ. ಅಪರೂಪಕ್ಕೊಮ್ಮೆ ನಾನು ದೇವರ ಗೂಡಿನ ಮೂಲೆಯಲ್ಲಿರುವ ಶಂಖ ಊದುವುದುಂಟು...
ಮಾಸ್ಕ್ ಮಹಿಳೆ – ಸುಹಾನಿ ಮೋಹನ್!
ಸುಹಾನಿ ಮೋಹನ್, ಐಐಟಿ ಬಾಂಬೆಯಲ್ಲಿ ಕಲಿತು ಬ್ಯಾಂಕಿಂಗ್ ನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಕೆಲಸದ ಮೇಲೆ ಒಮ್ಮೆ ಹಳ್ಳಿಗೆ ಹೋದಾಗ ಅಲ್ಲಿ ಹೆಂಗಸರ ತೊಂದರೆ ಅವಳ ಅನುಭವಕ್ಕೆ ಬರುತ್ತದೆ. ಒಳ್ಳೆಯ ಆದಾಯದ ಕೆಲಸವನ್ನು ಬಿಟ್ಟು ಸ್ಯಾನಿಟರಿ ಪ್ಯಾಡ್ ತಯಾರಿಕೆಯ ಒಂದು ಕಂಪನಿ ಶುರು ಮಾಡುತ್ತಾಳೆ. ಸರಳ್ ಡಿಸೈನ್ ಎನ್ನುವುದು ಕಂಪನಿಯ ಹೆಸರು. ಅವಳ ಈ ಪಯಣದಲ್ಲಿ ಜೊತೆ...
ಮನೆಯೊಳಗಣ ಜೇಡಗಳು – 1
ಕೊರೋನಾ ಎಂಬ ಕಾಣದ ಜೀವಿಗೆ (ವೈರಸ್) ಇಡೀ ಮನುಕುಲವೇ ಬೆಚ್ಚಿದೆ. ಮನುಷ್ಯ ಬಿಟ್ಟು ಇನ್ನುಳಿದ ಎಲ್ಲಾ ಜೀವಿಗಳೂ ತಮ್ಮ ದೈನಂದಿನ ಕಾರ್ಯಗಳನ್ನು ಯಾವ ಅಡಚಣೆಯಿಲ್ಲದೆ ಮಾಡುತ್ತಿವೆ. ಅಥವಾ ಅವುಗಳು ನಮ್ಮ ಇರುವಿಕೆ ಇಲ್ಲದಿರುವುದರಿಂದ ಬಲು ಆನಂದದಿಂದಲೇ ಇದೆ ಎನ್ನಬಹುದು. ಅದನ್ನೆಲ್ಲಾ ವಿಶ್ಲೇಷಣೆ ಮಾಡುತ್ತಾ ಹೋದರೆ ಅದುವೇ ಒಂದು ಪುಸ್ತಕವಾಗಬಹುದು. ಆದರೆ ಆ...