“ಈಗ ಎಲ್ಲಿ ಹೊಂಟೆ?”…. “ತಮ್ಮಾ…” “ಊರಿನ ಉದ್ದಗಲ ಅಳತೆ ಮಾಡ್ಲೆ” ಅಮ್ಮನ ಪ್ರಶ್ನೆಗೆ ನನ್ನ ಉತ್ತರ. “ಹೊಳೆ ಬದಿಗೆ ಹೋಗಡಿ” ರೇಗಿಸಿದಳು. “ಮಕ್ಳ ಹಿಡಿಯವು ಬಯಿಂದೊ?” ಹುಲಿ ಊರ ಮೇಲೆ ಹೊರಟೇ ಬಿಡ್ತು. ನಾನು ವಿನ್ನಿ…, ವಿನಯ. ಬೆಂಗಳೂರಿನಲ್ಲಿ ನನ್ನ ಟೆಂಟು. ಇಲ್ಲಿ ನನ್ನ...
ಇತ್ತೀಚಿನ ಲೇಖನಗಳು
ಹೂತೋಟವೊಂದು ಅಂಗಳದಲ್ಲಿದ್ದರೆ
ಮನೆಯ ಮುಂದೆ ಚಟ್ಟಿಯಲ್ಲಿ ಒಂದು ವಿಚಿತ್ರ ಹೂವು ಮೂಡಿತ್ತು. ಬಹಳ ಉದ್ದದ ತೊಟ್ಟಿನ ತುದಿಯಲ್ಲಿ ಕಂದು-ಕಾಫಿ ಬಣ್ಣದ ಹೂವುವು. ಸಂಜೆಗಾಗುವಾಗ ಬಾಡಿ ಉದುರಬಹುದೆಂದುಕೊಂಡಿದ್ದೆ. ಆದರೆ ಹಾಗೇ ಇತ್ತು. ಮರುದಿನವೂ ಹೂವುವು ಅರಳಿ ನಗುತ್ತಲೇ ಇತ್ತು. ಮತ್ತಿನ ದಿನವೂ ಹಾಗೇ. ಎಲಾ ಇದು ಯಾವ ಹೂವು? ಇಂತಹ ಹೂವುಗಳು ಅಂಗಳ ತುಂಬ ಇದ್ದರೆ ಏನು ಚಂದ! ನನ್ನಾಕೆಯನ್ನೇ ಕೇಳಿದೆ...
ಮನುಷ್ಯನಲ್ಲಿ ಹೆಚ್ಚಿದೆ ಆಲಸ್ಯ, ಅದಕ್ಕಾಗಿ ಬಂದಿದೆ ಅಲೆಕ್ಸಾ!
ಅದು ರೇಡಿಯೋ ಕಾಲ, ಸಂಜೆ ಏಳುವರೆಗೆ ಸರಿಯಾಗಿ ವಿವಿಧ ಭಾರತಿಯಲ್ಲಿ ‘ಜಯ್ ಮಾಲಾ’ ಎನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ನಿಮಗೆ ನೆನಪಿದೆಯಾ? ‘ಫೌಜಿ ಭಾಯಿಯೊಂಕೇಲಿಯೇ ಜಯ್ ಮಾಲಾ’ ಎನ್ನುವ ಹೆಸರೇ ಹೇಳುವಂತೆ ಇದು ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ಯೋಧರಿಗಾಗಿ ಸಮರ್ಪಿತವಾಗಿತ್ತು. ಯೋಧರು ತಮಗೆ ಕೇಳಬೇಕು ಎನಿಸಿದ್ದ...
ಕಳೆದ ಐದು ವರ್ಷದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ.
1.ಮೋದಿಯವರು ಅಧಿಕಾರಕ್ಕೆ ಬಂದ ಮೊದಲ ಮೂರು ವರ್ಷದಲ್ಲೇ ISRO 36 ಪ್ರಾಜೆಕ್ಟ್‌ಗಳನ್ನು ಮುಗಿಸಿತ್ತು. ಅದರಲ್ಲಿ 17 launch vehicle, 16 satellite, 3 technology demonstration missionಗಳಿವೆ. 2. KU(12 GHz-18GHz) ಬ್ಯಾಂಡಿನಲ್ಲಿ ಕೆಲಸ ಮಾಡುವ “ಸೌಥ್ ಏಷಿಯಾ” ಎಂಬ ಹೆಸರಿನ ಉಪಗ್ರಹವನ್ನು ಉಡಾವಣೆ ಮಾಡಿತು. ಈ ಉಪಗ್ರಹ HIGH. POWER...
ಕಳೆದ ಐದು ವರ್ಷದಲ್ಲಿ ಪದ್ಮ ಪ್ರಶಸ್ತಿಗಳು.
ಈ ಮೊದಲು ಪದ್ಮ ಪ್ರಶಸ್ತಿಗಳು ರಾಜಕಾರಣದ ಮೊಗಸಾಲೆಯಲ್ಲಿ ತಿರುಗಾಡುವವರು, ರಾಜಕಾರಣಿಗಳಿಗೆ ಬಹುಪರಾಕ್ ಹೇಳುವವರು, ಗುಣಗಾನ ಮಾಡುವವರು, ಲಾಭಿಗಳಿಗೆ ಲಭಿಸುತ್ತಿತ್ತು. ಕಡೆಯ ಐದು ವರ್ಷಗಳಲ್ಲಿ ಸ್ವಯಂ ಅರ್ಜಿಯ ಜೊತೆಗೆ ಒಬ್ಬ ವ್ಯಕ್ತಿ ಯೋಗ್ಯ ಅನಿಸಿದರೆ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಹಾಕುವ ಅವಕಾಶ ಕಲ್ಪಿಸಿಕೊಡಲಾಯಿತು. ಅದರಿಂದಾಗಿ ಪ್ರಖ್ಯಾತರಷ್ಟೇ ಅಲ್ಲದೇ...
ಹಿಂದುಳಿದ ವರ್ಗದವರಿಗೆ ಮೋದಿಯವರ ಕೊಡುಗೆಯೇನು?
1.stand up India ಮೂಲಕ ಉದ್ಯೋಗಕ್ಕೆ ಸಾಲ. 2017ರ ಅಂಕಿ ಅಂಶಗಳ ಪ್ರಕಾರ 54733 ಜನರಿಗೆ ಸಾಲ ಸಿಕ್ಕಿದೆ. 2.ದಲಿತರ ಉದ್ಧಾರಕ್ಕಾಗಿ ರೂ. 95000 ಕೋಟಿ ಹಣ ಬಜೆಟ್ಟಿನಲ್ಲಿ ಮೀಸಲು 3.ದಲಿತರು ಹಿಂದುಳಿದವರ ವಿದ್ಯಾರ್ಥಿಗಳ ದೈನಿಕ ಭತ್ಯೆ 150 ರೂಪಾಯಿಯಿಂದ 225ಕ್ಕೆ ಏರಿಕೆ. 4.ಹಾಸ್ಟೆಲ್ ವಿದ್ಯಾರ್ಥಿಗಳಿಗಿರುವ ದೈನಿಕ ಭತ್ಯೆ 350ರಿಂದ 525ಕ್ಕೆ ಏರಿಕೆ. 5.ಈ ಮೊದಲು...