ಅವನು ಅಂದು ದೊಡ್ಡ ಪಾರ್ಟಿ ಏರ್ಪಡಿಸಿದ್ದ. ಅವನ ಸ್ನೇಹಿತರು, ಬಂಧುಬಳಗದವರೆಲ್ಲಾ ಆ ಪಾರ್ಟಿಯಲ್ಲಿ ಸೇರಿ ಸಂಭ್ರಮಿಸುತ್ತಿದ್ದರು. ವಿಪರ್ಯಾಸವೆಂದರೆ ಆ ಪಾರ್ಟಿಯಲ್ಲಿ ಭಾಗವಹಿಸಿದ ಯಾರಿಗೂ ಈ ಸಂಭ್ರಮದ ಪಾರ್ಟಿಗೆ ಕಾರಣವೇನೆಂಬುದೇ ತಿಳಿದಿರಲಿಲ್ಲ. ಆ ಪಾರ್ಟಿಯ ಸಂಭ್ರಮದ ಮತ್ತಿನಲ್ಲಿ ಕಾರಣ ಕೇಳುವುದನ್ನೂ ಮರೆತಿದ್ದರು. ಆದರೆ ಅವರಲ್ಲಿನ ಒಬ್ಬನಿಗೆ “ಈ ಪಾರ್ಟಿ ಯಾವ...
ಇತ್ತೀಚಿನ ಲೇಖನಗಳು
ಭಾರತದ ಪ್ರಪ್ರಥಮ ಜ್ಯುವೆಲ್ಲರಿ ಎಕ್ಸಿಬಿಷನ್
ಮುಳಿಯ ಜ್ಯುವೆಲ್ಸ್ ಕರ್ನಾಟಕದ ಹೆಸರುವಾಸಿ ಚಿನ್ನದ ಮಳಿಗೆ ಸದಾ ಹೊಸತನದೊಂದಿಗೆ ಹಾಗೂ ಪಾರಂಪರಿಕ ಆಭರಣಗಳನ್ನು ವಿನೂತನ ಶೈಲಿಗಳಲ್ಲಿ ಪರಿಚಯಿಸುವ ಬ್ರಾಂಡ್. ಸದ್ಯದ ಕೊರೊನಾ ಹಿನ್ನಲೆಯಲ್ಲಿ ವ್ಯಾಪಾರವನ್ನು ಜಾಗೃತೆಯಲ್ಲಿ ನಡೆಸುವ ಮತ್ತು ವೆಬ್ ಮೂಲಕ ನಡೆಸುವುದನ್ನು ಮನಗಂಡು ಮುಳಿಯ ಭಾರತದ ಏಕೈಕ ಹಗೂ ಪ್ರತಿಷ್ಠತ ಜ್ಯವೆಲ್ಲರಿ ಮ್ಯಾಗಝೀನ್ ಆರ್ಟ್ ಆಫ್ ಜ್ಯುವೆಲ್ಲರಿ...
ವಲಸಿಗರಾರಲ್ಲ?, ವಲಸೆಯು ನಿಂತರೆ ಬದುಕಿಲ್ಲ !
ನಮ್ಮೂರಿನವರಲ್ಲ, ಸದ್ಯಕ್ಕೆ ನಮಗೆ ಉಪಯೋಗವಿಲ್ಲೆಂದಾಕ್ಷಣ, ನಮಗಾಗಿ ಈ ತನಕ ದುಡಿಯುತ್ತಿದ್ದವರನ್ನು ಮರೆತೇ ಬಿಟ್ಟೇವೆ? ಅವರನ್ನು, ಅವರ ಭಾವನೆಯನ್ನು ನಿರ್ಲಕ್ಷಿಸುವಷ್ಟು ಕೃತಘ್ನರಾಗಿಬಿಟ್ಟಿತೇ ನಮ್ಮ ನಾಗರೀಕ ಸಮಾಜ? ಈ ಭಾವನೆ, ಕರೋನಾ ಹೋರಾಟದಲ್ಲಿ ಶ್ರಮಿಕರನ್ನು ನಡೆಸಿಕೊಂಡ ರೀತಿ ನೋಡಿ, ನನ್ನಂತೆ ಬಹುತೇಕರಿಗೆ ಅನಿಸಿರಲೇಬೇಕು. ಯಾರೀ ವಲಸಿಗರು? ಕಾರ್ಮಿಕರು? ಈ ಬವಣೆ...
ಗೋಡೆಯ ಮೇಲಿನ ಜೇಡ- ಭಾಗ ೨
ಕಳೆದವಾರ ಬರೆದ ಬಲೆಂಗಾರನ ಬಲೆಯ ಸೋಂಕುನಿವಾರಕ ಗುಣಕ್ಕೆ ಬೆರಗಾದವರು ಅನೇಕ. ಹಲವರು ಇದರ ಬಗೆಗೆ ಇನ್ನಷ್ಟು ಮಾಹಿತಿ ತಿಳಿಸಿ ಎಂದು ಕರೆ ಮಾಡಿದರು. ಎಲ್ಲಾ ಜೇಡನ ಬಲೆಗೂ ಈ ಗುಣವಿದೆಯೇ ಎಂಬುದೇ ಅನೇಕರ ಸಂದೇಹ. ಹೌದು, ಎಲ್ಲಾ ಜೇಡನ ಬಲೆಗೂ ಈ ಗುಣವಿದೆ, ಆದರೆ ನಮಗೆ ಗೋಡೆಯ ಮೇಲೆ ಅಥವಾ ಮರದ ತೊಗಟೆಯಲ್ಲಿ ಮುದ್ದೆಯಾಗಿ ಸಿಗುವ ಬಿಳಿಯ(ಹತ್ತಿಯಂಥಾ) ಬಲೆ ಉಪಯೋಗಕ್ಕೆ ಸುಲಭ...
ಗೋಡೆಯ ಮೇಲಿನ ಜಿಗಿಯುವ ಜೇಡಗಳು
ನೀವಿಷ್ಟು ದಿನ ಓದಿದ /ನೋಡಿದ ಜೇಡಗಳಿಗಿಂತ ಭಿನ್ನ ಜೇಡಗಳನ್ನು ನಾನು ಈ ಕಂತಿನಲ್ಲಿ ಪರಿಚಯಿಸುವೆ. ಈ ಜೇಡಗಳನ್ನು ಕೂಡಾ ನೀವು ನಿಮ್ಮ ಮನೆಯ ಗೋಡೆಯಲ್ಲೇ ನೋಡಬಹುದು. ಇವು ಜೇಡಪ್ರಪಂಚದಲ್ಲಿ ಕಾಣಸಿಗುವ ಅತಿ ಚುರುಕಿನ ಮತ್ತು ಬುದ್ದಿವಂತಿಕೆಯ ಜೇಡಗಳಲ್ಲಿ ಒಂದು.ನಡೆಯುವುದಕ್ಕಿಂತ ಜಿಗಿಯುವುದೇ ಜಾಸ್ತಿ. ಹಾಗಾಗಿ ಇವಕ್ಕೆ ಹೆಸರೇ ಜಿಗಿಯುವ ಜೇಡಗಳು (jumping spider). ...
ದೇಶದ ಹಿತದೃಷ್ಟಿಯಿಂದಲಾದರೂ ವಿರೋಧಕ್ಕೊಂದಷ್ಟು ಕಡಿವಾಣ ಇರಲಿ
1990ರ ಅವಧಿ. ದೇಶದ ಆರ್ಥಿಕ ಪರಿಸ್ಥಿತಿ ಅದೇಗಿತ್ತು, ಅದೆಷ್ಟು ಪಾತಾಳಕ್ಕೆ ಇಳಿದಿತ್ತು ಎಂದರೆ ಆ ವರ್ಷದ ಬಜೆಟ್ ಮಂಡಿಸಲೇ ಅಸಾಧ್ಯವಾಗೋಗಿತ್ತು ಅಂದಿನ ಚಂದ್ರಶೇಖರ್‍ವರ ಸರಕಾರಕ್ಕೆ!ಒಂದೇ ಮಾತಿನಲ್ಲಿ ಹೇಳುವುದಾದರೆ ದೇಶಕ್ಕೆ ದೇಶವೇ ದಿವಾಳಿಯಾಗುವ ಹಂತಕ್ಕೆ ಬಂದು ನಿಂತಿತ್ತು ನಮ್ಮ ದೇಶ! ನಂಬಿದರೆ ನಂಬಿ ಭಾರತದ ವಿದೇಶಿ ವಿನಿಮಯವು 1990 ಮೇ ತಿಂಗಳ ಮೂರನೇ ವಾರಕ್ಕೆ...