ಇತ್ತೀಚಿನ ಲೇಖನಗಳು

ಅಂಕಣ

ಹೂವ ತೇರಲೊಬ್ಬ ದೇವರು!

“ಮುಂಜಾವಿನ ಕನಸಿನಲಿ ನೀ ನೀಡಿದ ಸಿಹಿವಚನ. ನನ್ನೊಲವೇ ಮರೆಯದೆಯೇ ಬಲುಬೇಗ ಈಡೇರಿಸು” ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವ ಒಂದು ಹಾಡಿನ ಪಲ್ಲವಿ ಇದು. ಈ ಹಾಡಿನ ಚರಣದಲ್ಲಿ ಒಂದು ಸಾಲಿದೆ: `ಖುಷಿಯಲಿ ಕಂಪಿಸಿ ಮನಸೀಗ ಹೂವ ತೇರು’ ಎಂದು. ಅದೇಕೋ ಅರಿಯೆ, ಈ ಸಾಲಿನಲ್ಲಿರುವ ‘ಹೂವ ತೇರು’ ಪದ ತುಂಬ ಆಪ್ತವಾಯಿತು ನನಗೆ. ‘ತೇರು ಹೂವು’ ಎನ್ನುವ ಒಂದು ಬಗೆಯ ಹೂವಿದೆ. ನನಗೆ ಈ...

ಅಂಕಣ

ಮೀನು ಪೇಟೆಯ ತಿರುವು

ತುಂಬು ಕುಟುಂಬದಲ್ಲಿ ತಾಯಿಗೆ ತನ್ನ ಮಗಳ ಮನೆಗೆ ಹೋಗಬೇಕೆಂದರೆ ಏನಾದರೂ ಕಾರಣ ಇರಬೇಕು.  ಹಾಗೆಲ್ಲಾ ಸುಮ್ಮಸುಮ್ಮನೆ ಹೋಗೋದಕ್ಕೆ ಆಗೋದಿಲ್ಲ. ಪರ್ಮೀಷನ್ನು ಸಿಗೋದಿಲ್ಲ. ತಾಯಿ ಒಳೊಳಗೆ ತನ್ನ ಆಸೆ ಇರೋದನ್ನು ಅಡಗಿಸಿಕೊಂಡು. “ನನ್ನ ಮಗಳಿಗೆ ಅಮ್ಮನ ಕಾಣದೇ ಇದ್ರೆ ರಾಶಿ ಬೇಜಾರು ಬತ್ತೆ, ಒಂದು ಸರ್ತಿ ಹೋಗಿ ನೋಡ್ಕಂಡು ಬರದೆಯಾ.  ಕನಸಲ್ಲೆಲ್ಲಾ ಬಂದೀಗೀದು. ಎಷ್ಟು...

ಕಥೆ

ವಶವಾಗದ ವಂಶಿ 14

ವಶವಾಗದ ವಂಶಿ – 13 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ನನ್ನ ಕಾಲ್ಪನಿಕ ಕತೆ) (ಅಂತಿಮ ಭಾಗ..) (ಕಾಗದ ಪತ್ರದಲ್ಲಿ..) “ಅನಂತೂ ನಮ್ಮ ಆಚಾರಿಯ ಬಗ್ಗೆ ಹೇಳಿದ್ದೆನಲ್ಲಾ.. ಅವರೇ ಅಂದು ಖುದ್ದಾಗಿ ಬರುತ್ತಿದ್ದಾರೆ. ಅವರ ಜೊತೆ ಮೂವರನ್ನು ಕಳುಹಿಸುತ್ತಿದ್ದೇನೆ. ಅವರಿಗೆ ಬೇಕಾದ ವ್ಯವಸ್ಥೆಗಳಾಗಲಿ..” *** (ಪಿಸುಗುಡುತ್ತಾ..) ಹೊರಗಡೆ...

Featured ಅಂಕಣ

ನಾಯಕತ್ವದ ಒಂದು ತೆರೆದ ಪುಸ್ತಕ ನೆಲ್ಸನ್ ಮಂಡೇಲಾ!

ಕಾಲ ಯಾರಿಗೂ ನಿಲ್ಲುವುದಿಲ್ಲ ಎನ್ನುತ್ತಾರೆ. ಆದರೆ ಮಂಡೇಲಾ ಅವರ ‘ಕಾಲ’ ಒಂದು ಕಾಲದಲ್ಲಿ ನಿಂತೇ ಹೋಗಿತ್ತು. ಬ್ರಿಟಿಷರು ಅವರನ್ನು ಇಪ್ಪತ್ತೇಳು ವರ್ಷಗಳ ಕಾಲ ಜೈಲಿನ ಒಂದು ಚಿಕ್ಕ ಕೋಣೆಯಲ್ಲಿ ಬಂಧಿಯಾಗಿಸಿದ್ದರು. ಒಂದೇ ಜನ್ಮದಲ್ಲಿ ಎರಡು ಬಾರಿ ಜೀವ ತಾಳಿದ ಮಹಾತ್ಮ ನೆಲ್ಸನ್ ಮಂಡೇಲಾ. ಅವರು ಮತ್ತೊಮ್ಮೆ ಜೈಲಿನಿಂದ ಜೀವಂತ ಹೊರಗೆ ಬರುತ್ತಾರೆ, ಎಂದು ದಕ್ಷಿಣ ಆಫ್ರಿಕಾದ...

ಕಥೆ

ವಶವಾಗದ ವಂಶಿ – 13

ವಶವಾಗದ ವಂಶಿ – 12 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ನನ್ನ ಕಾಲ್ಪನಿಕ ಕತೆ) (ಮುಂದುವರಿದ ಭಾಗ..) ಏನು? ನಾವು ಅಪಹರಿಸಬೇಕೆ! ಅಯ್ಯಾ ಏತಕ್ಕಾಗಿ? ಹೌದು ನಾವೇ ಅದನ್ನು ಅಪಹರಿಸಬೇಕು. ಬೇರೆ ವಿಧಿಯಿಲ್ಲ ಅನಂತೂ.. ಅದು ಈ ಯುಗ ಪರ್ಯಂತ ಅಲ್ಲೇ ಇರಬೇಕು. ಯತಿಗಳಿಂದ ಪೂಜಿಸಲ್ಪಡುತ್ತಿರುವ ವಿಗ್ರಹವದು. ಅಷ್ಟೇ ಅಲ್ಲ ಅವರ ಮೂಲ ಯತಿಗಳಿಂದ ಸ್ಥಾಪಿಸಲ್ಪಟ್ಟ...

ಕಥೆ

ವಶವಾಗದ ವಂಶಿ – 12

ವಶವಾಗದ ವಂಶಿ – 11 (ನಸುಗತ್ತಲಲ್ಲಿ ಕಂಡಿದ್ದು ಹಾವೋ ಹಗ್ಗವೋ ಎನ್ನುವಂತೆ ನನ್ನ ಕಾಲ್ಪನಿಕ ಕತೆ) (ಮುಂದುವರಿದ ಭಾಗ..) ಇಲ್ಲ ಅಯ್ಯಾ.. ಅವರ ಮೇಲೆ ಇರುವ ನಂಬಿಕೆ, ಗೌರವದಿಂದಲೋ ಏನೋ ಕಾಣೆ ನನ್ನ ಮಾತಿಗೆ ಪ್ರಾಶಸ್ತ್ಯ ನೀಡಲಿಲ್ಲ. “ಸಾಮಂತರ ರಾಜ್ಯದಲ್ಲಿ ಗುಪ್ತವಾಗಿ ಮಾಹಿತಿ ಸಂಗ್ರಹಿಸುವುದು ಎಲ್ಲ ರಾಜರೂ ಮಾಡುವ ಕಾರ್ಯವೇ. ಕೇವಲ ದೇವಸ್ಥಾನ ಮಾತ್ರವಲ್ಲ...

ಪ್ರಚಲಿತ

ಸಿನಿಮಾ- ಕ್ರೀಡೆ

ವೈವಿದ್ಯ