Author - Udayabhaskar Sullia

ಅಂಕಣ

ಸಾಮಾಜಿಕ ಜಾಲತಾಣದಿಂದ ಸಮಾಜಸೇವೆಯತ್ತ..‌.

‘ಅಲ್ಲೊಬ್ಬ ಯುವಕ ತನ್ನ ಜಂಗಮವಾಣಿಯ ಸ್ಪರ್ಶಪರದೆಯನ್ನು ಅದುಮುತ್ತಾ ಏನನ್ನೋ ಬರೆಯುತ್ತಿದ್ದ, ಮರುಕ್ಷಣದಲ್ಲಿಯೇ ಮತ್ತೆಲ್ಲೋ ದೂರ ದೂರದ ಊರುಗಳಲ್ಲಿ ಕುಳಿತ ಒಂದಷ್ಟು ಯುವಕರ ಜಂಗಮವಾಣಿಯಲ್ಲಿ ಸಂದೇಶದ ಘಂಟೆ ಸದ್ದು‌ ಮಾಡತೊಡಗಿತು. ಅವರೆಲ್ಲಾ ತಾವು ಕುಳಿತಿದ್ದಲ್ಲಿಯೇ ತಮ್ಮ ತಮ್ಮ ಜಂಗಮವಾಣಿಯನ್ನು ಕೈಗೆತ್ತಿಕೊಂಡು ಅದರ ಮೇಲೆ ಬೆರಳಾಡಿಸುತ್ತಾ ಗಂಭೀರವಾಗಿ...

ಅಂಕಣ

ಪರಿಸರ ಗಣಪನ ಪರಿಪರಿಯ ಕೋರಿಕೆ…!

ಅಬ್ಬಾ.. ಕಾಲ ಅದೆಷ್ಟು ಬೇಗ ಸರಿದು ಹೋಯಿತು..! ಮೊನ್ನೆ ಮೊನ್ನೆಯಷ್ಟೇ ನನ್ನ ಜನ್ಮದಿನೋತ್ಸವ ಕಳೆದು ಇದೀಗ ಮತ್ತೊಂದು ಹುಟ್ಟುಹಬ್ಬ.! ನಿಮಗೆಲ್ಲಾ ನಿನ್ನ ಜನ್ಮದಿನವೆಂದರೆ ತುಂಬಾ ತುಂಬಾ ಸಡಗರ ತಾನೇ? ಆದರೆ ನನಗೆ ಮಾತ್ರ ನನ್ನ ಜನ್ಮದಿನ ಸಮೀಪಿಸುತ್ತಿದ್ದಂತೆಯೇ ಅದೇನೋ ಚಡಪಡಿಕೆ, ಆತಂಕ, ಅಸಹ್ಯಕರ ಭಾವ ಮನದಾಳದಿಂದ ಪುಟಿದೇಳುತ್ತದೆ. ಎಲ್ಲರಿಗೂ ಅವರವರ ಹುಟ್ಟುಹಬ್ಬ...

ಅಂಕಣ

‘ಸೋಲು’- ವಾಸ್ತವದ ಪರದೆ ಸರಿಸುವ ಗುರು..!   

ಬದುಕಿನ ಹಾದಿಯಲ್ಲಿ ಗೆಲುವಿನ ಕಡೆಗೆ ಹೆಜ್ಜೆಯಿಡುತ್ತಿದ್ದಾಗ ಕೆಲವು ಸಲ ಅನಿರೀಕ್ಷಿತವಾಗಿ ಸೋಲು ನಮ್ಮನ್ನು ಅಪ್ಪಿಕೊಂಡುಬಿಡುತ್ತದೆ. ನಮ್ಮ ಎಲ್ಲಾ ನಿರೀಕ್ಷೆಗಳನ್ನೂ ತಲೆಕೆಳಗೆ ಮಾಡಿ ಮೇಲಕ್ಕೆ ಏರಲಾರದಂತಹ ಪ್ರಪಾತಕ್ಕೆ ತಳ್ಳಿಬಿಡುತ್ತದೆ. ಸೋಲನ್ನು ಯಾರೂ ಕೂಡ ಬೇಕೆಂದೇ ಆಹ್ವಾನಿಸುವುದಿಲ್ಲ, ಆದರೆ ಸೋತ ವ್ಯಕ್ತಿಯನ್ನು ಸಮಾಜ ನೋಡುವ ದೃಷ್ಟಿಕೋನವನ್ನು ಗಮನಿಸಿದಾಗ...

ಅಂಕಣ

ಹಳ್ಳಿಯೆಂದರೆ…ಪಟ್ಟಣಿಗರ ಅನ್ನದ ಬಟ್ಟಲು.!

ಆ ಅಂಗಡಿಯಾತ ತೀರಾ ಕೆಟ್ಟು ಹೋಗಿದ್ದ ಮೊಬೈಲ್ ಒಂದಕ್ಕೆ ತೇಪೆ ಹಾಕಿ ‘ಯಾರಾದರೂ ಹಳ್ಳಿಯವರು ಬಂದರೆ ಹಿಡಿಸಿಬಿಟ್ಟರಾಯಿತು’ ಎಂದು ತನ್ನ ಶೊಕೇಶ್ ನಲ್ಲಿಟ್ಟುಬಿಟ್ಟ.! ಆಕೆ ನೀಟಾಗಿ ತಲೆಬಾಚಿ, ಹೂ ಮುಡಿದು, ಕೈತುಂಬಾ ಬಳೆಯಿಟ್ಟು ಲಜ್ಜೆಯಿಂದ ಹೆಜ್ಜೆಯಿಡುತ್ತಿದ್ದರೆ ಆಕೆಯ ಪಟ್ಟಣದ ಗೆಳತಿಯರು ಸುತ್ತುವರಿದು ‘ಛೀ… ಇದೇನಿದು ಹಳೆಯ ಕಾಲದ...

ಕವಿತೆ

ಪ್ರಕೃತಿ

ಒಣಗಿ ಬಣಗುಡುತ್ತಿದ್ದ ಇಳೆಯ ಮೇಲೆ.. ಜಿನುಗುತಿದೆ ಮಳೆಹನಿಯ ಮುತ್ತಿನಾ ಮಾಲೆ.! ಪ್ರಕೃತಿಯ ಮೈತುಂಬಾ ಜಲಧಾರೆಯ ಜಳಕ.. ಸಸ್ಯಶ್ಯಾಮಲೆಯ ಮೈಮನಕೆ ಹರುಷದಾ ಪುಳಕ.! ಒಣಕೊಂಬೆಯ ಮೇಲೆಲ್ಲಾ ಮೂಡುತಿದೆ ಚಿಗುರು.. ಬರಡು ಬಯಲಿನ ತುಂಬಾ ಹಾಸುತಿದೆ ಹಸಿರು.! ಜೀವಸಂಕುಲಕ್ಕೆಲ್ಲಾ ಉಸಿರನುಣಿಸುವ ಮಾತೆ.. ಕಲ್ಪನಾತೀತವೀ ವೃಕ್ಷಮಾತೆಯ ಮಮತೆ.! ಕಾಣದಾ ಕೈಯೊಂದು ಮಾಡುತಿದೆ ಪವಾಡ...

ಅಂಕಣ

ಮಹಿಳೆ ಶೋಷಿತಳು ನಿಜ, ಪುರುಷ ಸುರಕ್ಷಿತನೇ..?

ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ದೇವತೆ, ಒಬ್ಬ ಯಶಸ್ವೀ ಪುರುಷನ ಹಿಂದೆ ಸ್ತ್ರೀಯೊಬ್ಬಳು ಇದ್ದೇ ಇರುತ್ತಾಳೆ, ಇಂತಹ ಬಹು ವಿಶೇಷಣಗಳಿಂದೆಲ್ಲಾ ಸ್ತ್ರೀಯನ್ನು ಕೊಂಡಾಡುತ್ತೇವೆ, ಗೌರವಿಸುತ್ತೇವೆ. ಮಾತೆಯಾಗಿ, ಭಗಿನಿಯಾಗಿ, ಮಡದಿಯಾಗಿ, ಪುತ್ರಿಯಾಗಿ ಹೆಣ್ಣೊಬ್ಬಳು ಸಂಸಾರದ ಏಳ್ಗೆಯಲ್ಲಿ ಬಹುಮುಖ್ಯ ಪಾತ್ರಧಾರಿಯಾಗಿದ್ದಾಳೆ ನಿಜ. ಆದರೆ ಇದರ ಇನ್ನೊಂದು ಮಗ್ಗುಲಲ್ಲಿ...

ಕವಿತೆ

ಜೀವನವೃಕ್ಷ

ಸಂಸಾರ ಬೀಜದೊಳಗಿಂದ ಮೊಳೆಯಿತೊಂದು ಜೀವನ ವೃಕ್ಷ..! ಆಗಸದೆತ್ತರಕ್ಕೆ ಬೆಳೆಯುವ ಹಂಬಲವಾದರೂ.. ಎಷ್ಟೊಂದು ಅಡೆತಡೆಗಳು..? ಮೃದುತಳಿರ ಚಿವುಟಿ ಕೆಣಕಿ ಮತ್ಸರಿಸುವ ಕೈಗಳು.. ಫಲಗಳ ಕುಟುಕಿ ನೋಯಿಸಲು ಹವಣಿಸುವ ಹಕ್ಕಿಗಳು.. ಎಳೆಬೇರ ತಿಂದು ಕೃಶವಾಗಿಸಿ ಬಾಧಿಸುವ ಹುಳುಗಳು.. ಉರಿಬಿಸಿಲ ಧಗೆಯಲಿ ದಹಿಸಿ ಬಾಡುವ ಹಸಿರೆಲೆಗಳು.. ಸಾರಸತ್ವವ ಹೀರಲು ಸುತ್ತಲೂ ಮುತ್ತಿರುವ ಕಳೆಗಳು...

ಕವಿತೆ

ವೀರ ಸಾವರ್ಕರ್: ಕವನ

ವಿಶಾಲವಾರಿಧಿಯ ಹೆದ್ದೆರೆಯಮೇಲೆ ರತ್ನಗರ್ಭೆಯ ಸುತನ ಹೊತ್ತೊಯ್ದು ಭರದಿ ಸಾಗಿತ್ತೊಂದು ಕಡಲನೌಕೆ..! ಶೌರ್ಯತೇಜದ ಗಂಡುಗಲಿಯ ಕರೆದು ಸಾಗುವ ಜಂಬದಲಿ ಅದಕಿಷ್ಟು ಗರ್ವ…ಒಂದಿನಿತು ಹೆಮ್ಮೆ..! ಕೈಕಾಲ ಬಿಗಿದ ದಾಸ್ಯಶೃಂಖಲೆಯ ಯುಕ್ತಿಯಲಿ ಕಿತ್ತು ಬಿಸುಟೇಳುತಾ ವೀರ ಧುಮುಕಿದನಾ ಶರಧಿಯೊಳಗೆ..! ಹರಿದಿರುವ ಚರ್ಮ, ಒಸರುತಿರುವ ರಕ್ತ ಉಪ್ಪುನೀರಲಿ ಮುಳುಗೇಳುವ ದೇಹ...

ಕವಿತೆ

ಬದುಕು

ಬದುಕೆಂದರೆ ಹೀಗೆ.. ಬಗೆಬಗೆಯ ಭಾವಗಳ ಬೇಗೆ.! ಒಮ್ಮೆ ಮನವರಳಿಸುವ ತುಂಬಿರುವ ಸಂಭ್ರಮ.. ಮತ್ತೆ ಮನವನಳಿಸುವ ಹುಚ್ಚು ಭ್ರಮನಿರಸನ.! ಮುನ್ನಡಿಯಿಡಲಾರದಂತೆ ಕಣ್ಣು ಮಬ್ಬಾಗಿಸುವ ಕತ್ತಲು.. ಮತ್ತೆಲ್ಲೋ ಮೂಡಿ ಬರುವ ಭರವಸೆಯ ಬೆಳಕ ಹೊನಲು.! ತತ್ತರಿಸಿರುವ ಬದುಕಿಗಾಗಿ ವಿಧವೆಯರ ಅರಚಾಟ.. ಹೊಸತನದ ಭವಿಷ್ಯದೆಡೆ ನವ ಮುತ್ತೈದೆಯ ನೋಟ.! ಒರಗಿದರೂ ನಿದಿರೆ ಕೊಡದ ಸಿರಿತನದ ಮೃದು...

ಕವಿತೆ

“ಪ್ರೀತಿಗಾಗಿ…” ಮತ್ತು “ಹೆಣ್ಣೊಬ್ಬಳು”:...

  “ಪ್ರೀತಿಗಾಗಿ…” ಪ್ರೀತಿಗಾಗಿ ಹಂಬಲಿಸಿದಳವಳು.. ತುಂಬಿದೆದೆಯ ಪ್ರೀತಿಯನ್ನು ಅವನೆದೆಯಲಿ ತುಂಬಿದಳು.. ಅವನಿಗೋ ಹೃದಯವಿರಲಿಲ್ಲ.. ನಿರಾಕರಿಸಿಬಿಟ್ಟ..! ಪ್ರೀತಿಯ ದಿಕ್ಕು ಬದಲಾಯಿತು.. ಅವಳು ಸಾವನ್ನು ಪ್ರೀತಿಸತೊಡಗಿದಳು.! ಸಾವು ಕ್ರೂರಿಯಾದರೇನಂತೆ.? ಸಾವಿಗೊಂದು ಹೃದಯವಿದೆ, ಅದಕ್ಕೂ ಕರುಣೆಯಿದೆ..! ಪ್ರೀತಿಗಾಗಿ ಹಂಬಲಿಸಿದವಳನ್ನು ಸಾವು...