Author - Rohit Padaki

ಕಥೆ

ಶುದ್ಧಿ ಭಾಗ-೩

ಶುದ್ಧಿ ಭಾಗ -೨   ಮದ್ದೂರಿನಲ್ಲಿ ಮಾಣಿಯಾಗಿ ಕೆಲಸ ಸರಾಗವಾಗೆಸಾಗುತ್ತಿತ್ತು. ಆದರೆ ಗಂಗಾಧರನಿಗೆ ಜೀವನದಿಂದ ಇನ್ನುಏನಾದರು ಬೇಕಾಗಿತ್ತು. ಈ ತಿಂಡಿ ಕೊಡುವುದು,ರುಚಿಯಿಲ್ಲದಿದ್ದರೆ ಜನ ರೇಗುವುದು, ಊಟಬಿಸಿಯಿಲ್ಲದಿದ್ದರೆ ಮುಖ ಹಿಂಡಿಕೊಂಡು ನಿಂದಿಸುವುದುಇವೆಲ್ಲಾ ಸಾಕಾಗಿಹೋಗಿತ್ತು. ಅವನ ದಾರಿ ಇನ್ನುವಿಶಾಲವಾಗಿದೆ. ಸಾಧನೆ ಮಾಡಬೇಕು ಎಂಬ ಹಂಬಲಇವನನ್ನು ಒಳಗೊಳಗೇ...

ಕಥೆ

ಶುದ್ಧಿ ಭಾಗ -೨

ಶುದ್ಧಿ ಭಾಗ -೧ ಕೆಲಸದ ಸಲುವಾಗಿ ಸುಮಾರು ವರ್ಷಗಳ ಕಾಲ ಹುಟ್ಟೇಶಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಅಲೆದಿದ್ದ. ಹಲವಾರು ಕಡೆಗೆಕೆಲಸ ಲಭಿಸಿರಲಿಲ್ಲ. ಇನ್ನು ಕೆಲವು ಕಡೆಗೆ ಕಛೇರಿಯಪೇದೆಯಾಗಿ ಕೆಲಸ ಮಾಡಲು ಅವಕಾಶವಿತ್ತಾದರು ಅದನ್ನುಹುಟ್ಟೇಶನೆ ನಿರಾಕರಿಸಿದ್ದ. ಅವನ ಜಾತಿ ಮತ್ತು ಸಾಮಾಜಿಕಸ್ಥಾನಮಾನಗಳು ಪೇದೆಯಾಗಿ ಅಥವಾ ಗುಮಾಸ್ತನಾಗಿಕೆಲಸ ಮಾಡಲು ಅಡ್ಡಿ ಬರುತ್ತಿದ್ದವು...

ಕಥೆ

ಶುದ್ಧಿ ಭಾಗ -೧

ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರೋ ಉಪಹಾರದರ್ಶಿನಿಯಲ್ಲಿ ಕೆಂಪು ಚಟ್ನಿ ಹೆಚ್ಚು ಮೆತ್ತಿಸಿಕೊಂಡು ತಿಂದಮಸಾಲೆ ದೋಸೆಯ ಸ್ವಾದ ಸವಿಯುತ್ತಾ ಅಲ್ಲೇಎದುರಿಗಿದ್ದ ಬೋಂಡ-ಬಜ್ಜಿ ಅಂಗಡಿಯಲ್ಲಿ ಮನೆಗೆಬಾಳೇಕಾಯಿಬೋಂಡ,ದಪ್ಪಮೆಣಸಿನಕಾಯಿ ಮಸಾಲೆಕಟ್ಟಿಸಿಕೊಂಡು ಹುಟ್ಟೇಶ ಉಡುಪಿ ಶ್ರೀ ಕೃಷ್ಣ ಭವನದಮುಂದೆ ನಿಲ್ಲಿಸಿದ್ದ ಗಾಡಿಯ ಕಡೆಗೆ ನಡೆದು ಹೊರೆಟ. ತಿಂಡಿತಿನಿಸು ಎಂದರೆ...

ಕಥೆ

ಕೋತಿ ಕಥೆ

ಕೆಲಸಕ್ಕೆ ಸೇರಿ ಮೂರನೇ ದಿನ.ಸತ್ಯ ಬಸವನಗುಡಿ ಇಂದ ತನ್ನ ಗಾಡಿಯಲ್ಲಿ ಮಾನ್ಯತ ಟೆಕ್ ಪಾರ್ಕಿಗೆ ಪ್ರಯಾಣ ಮಾಡಿ ಸ್ವಲ್ಪ ಸಪ್ಪಗಾಗಿದ್ದ.ನೇಮಕ ಪದ್ಧತಿಗಳು ಇನ್ನು ನಡೀತ ಇತ್ತು.ಅಪ್ಪನ ಆಸೆಯಂತೆ ಕಾಲೇಜಿನಿಂದಲೇ ಪ್ರವೇಶ ಪಡೆದು ದೊಡ್ಡ ಎಮ್ ಎನ್ ಸಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ.ಹೊಸ ಜೀವನದ ಆರಂಭ.ಎಲ್ಲದರಲ್ಲೂ ಒಂದು ರೀತಿಯ ಹೊಸ ಚಿಲುಮೆ.ಆಫೀಸ್...

ಕಥೆ

ದೇವರ ಹುಟ್ಟು – 1

೩೦೦೦೦೦ ವರ್ಷಗಳ ಹಿಂದೆ ಭೂಮಿಯ ಪಶ್ಚಿಮ ಭಾಗದಲ್ಲಿ ನಿರ್ಜನ ಪ್ರದೇಶ.ದೂರ ದೂರಕ್ಕೆ ಒಂದೇ ಒಂದು ಹುಲ್ಲು ಕಡ್ಡಿ ಕೂಡ ಕಾಣಿಸುತ್ತಿಲ್ಲ. ಬರಡು ಭೂಮಿ.ಬಟಾ ಬಯಲು.ಬಿಸಿಲು ನೆತ್ತಿಗೆ ಚುಚ್ಚುತ್ತಾ ಇದೆ.ಮಳೆ ಬಂದು ಅದೆಷ್ಟು ತಿಂಗಳುಗಳು ಕಳೆದು ಹೋಗಿದೆಯೋ ಲೆಕ್ಕ ಇಲ್ಲ.ಅವನು ಮಾತ್ರ ಅವನ ಸಂಚಾರ ನಿಲ್ಲಿಸಿಲ್ಲ.ತೂಕವಿದ್ದ ದೇಹ ಈಗ ಮೂಳೆಗಳ ಕಟ್ಟಡದಂತೆ ಕಾಣ್ತಿದೆ. ಬೆವರು...

ಕಥೆ

ವಸಂತ ರಾಗ 2

ವಸಂತ ರಾಗ 1  ತಂಗಾಳಿ ಮುಖದ ಮೇಲೆ ಬೀಸ್ತು.ಕೂದಲು ಹಾರುತ್ತಾ ಇತ್ತು.ವಾಸ್ತವದ ಅರಿವಾಗಿ ದೀಪಕ್ ಒಮ್ಮೆ ಸುತ್ತಮುತ್ತಲೂ ನೋಡಿದ.ರಾಮ ಆಂಜನೇಯ ತಬ್ಬಿರುವ ದೃಶ್ಯ ಕಾಣ್ತಿದೆ.ದೇವಸ್ಥಾನ.ಪ್ರಶಾಂತ ಜಾಗ.ಜನ ಅಲ್ಲಲ್ಲಿ ಚದುರಿದ್ದಾರೆ.ಹಕ್ಕಿಗಳು ಕಾಳು ಹುಡುಕಿ ಬಂದು ಕೂತಿವೆ. ನೆನಪುಗಳು ಮನಸ್ಸಿನಲ್ಲಿ ಆಹಾರವಾಗಿ ಹೃದಯತುಂಬಿ ಬರ್ತಿದೆ. ”ಇದೇ ರಾಮಾಂಜನೇಯ ಗುಡ್ಡ ಅಲ್ವ ಮೊದ್ಲು...

ಕಥೆ

ವಸಂತ ರಾಗ  – 1

ಶನಿವಾರ ಸಂಜೆಯಾಗಿತ್ತು. ಸಿಗುವುದೇ ಎರಡು ದಿನ ರಜ.ಶನಿವಾರ ಮತ್ತು ಭಾನುವಾರ.ಇಡೀ ವಾರ ಅದೇ ಮೆಕಾನಿಕಲ್ ಜೀವನ. ಬೆಳಗೆದ್ದು ಕಣ್ಣು ದೊಡ್ಡದಾಗುವಷ್ಟರಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ನಲ್ಲಿ ಕಾಲ ಕಳೆಯುವುದು,ಸಮಯಕ್ಕೆ ಸರಿಯಾಗಿ ಆಫೀಸ್ ತಲುಪುವುದು.ಒಂಭತ್ತು ಘಂಟೆಗಳ ಕಾಲ ಫಿರಂಗಿಗಳ ಕರೆಗೆ ಉತ್ತರ ನೀಡಿ ಅವರಿಗೆ ಸಹಾಯ ಮಾಡುವುದು.ಮತ್ತೆ ಕೆಲಸ ಮುಗಿಸಿ ಒಂದೂವರೆ...

ಕಥೆ

ಗಲ್ಲಿ ಕ್ರಿಕೆಟ್- 2

ಗಲ್ಲಿ ಕ್ರಿಕೆಟ್- 1  ಒಂದು ವರ್ಷದ ಕೆಳಗೆ ನಮ್ಮಣ್ಣ ರವಿ ಕ್ರಿಕೆಟ್ ಕೋಚಿಂಗ್ ಸೇರೋಕೆ ಹಠ ಮಾಡಿದ್ದ. ನಮ್ಮ ಸ್ಕೂಲಲ್ಲೇ ಪರಮೇಶ್ ಸಾರು ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಈ ಶಿಬಿರ ಶುರು ಮಾಡಿದ್ದ್ರು. ನಮ್ಮಣ್ಣ ಸೇರುತ್ತಾನೆ ಅಂದ್ರೆ ನಾನು ಸೇರಲೇ ಬೇಕಲ್ಲ. ಅದು ನಮ್ಮ ಮನೆಯ ನಿಯಮ, ಸರಿ ಸ್ವಲ್ಪ ದಿನ ಅತ್ತು ಕರೆದು ಮಾಡಿದ ಮೇಲೆ ನಮ್ಮ ತಾತ ಅಮ್ಮನ ಕೈಗೆ ಹಣ ಕೊಟ್ಟು...

ಕಥೆ

ಗಲ್ಲಿ ಕ್ರಿಕೆಟ್ – 1

ಶನಿವಾರ ಅರ್ಧ ದಿನ ಸ್ಕೂಲು ಮುಗಿಸಿ ಮನೆಗೆ ಬಂದಿದ್ದಾಯ್ತು. ನಾನು ನಮ್ಮಣ್ಣ ಯಾವತ್ತೂ ಸ್ಕೂಲಿಂದ ಜೊತೆಗೆ ವಾಪಸ್ ಬಂದಿರಲಿಲ್ಲ.ದಾರಿ ಪೂರ್ತಿ ನಾನು ಹಾಡ್ ಹೇಳ್ಕೊಂಡು, ಎಲ್ಲಾರ್ ಜೊತೆ ಮಾತಾಡ್ಕೊಂಡು ನಡೀತೀನಿ ಅಂತ ರವಿಯ ಕಂಪ್ಲೇಂಟ್. ರವಿ ಅವನ ಗೆಳೆಯರ ಜೊತೆ ಏನು ಮಾತಾಡ್ತಾನೆ ಅನ್ನೋದು ನನಗೆ ಕುತೂಹಲ. ಅವ್ನು ಸುಮಾರು ಎಂಟನೇ ಕ್ಲಾಸಲ್ಲಿ ಇದ್ದ. ನಾನು ಐದು. “ರಘು...

ಅಂಕಣ

ಮಂಜು ಮುಸುಕಿದ ದಾರಿ

ಪದಕಿ ಪಟಾಕಿ ಬಹಳಷ್ಟು ವಿಚಾರಗಳ ಬಗ್ಗೆ ನಾನು ಘಂಟೆಗಟ್ಟಲೆ ಚರ್ಚೆ ಮಾಡೋದನ್ನ ಸಾಕಷ್ಟು ಜನ ನೋಡಿದ್ದಾರೆ .ನಮ್ಮ ದೇಶದ ಮೈನ್ ಡಿಶ್ಗಳಾದ ಕ್ರಿಕೆಟ್,ಸಿನೆಮಾ,ರಾಜಕೀಯ ಎಲ್ಲಾ ತಪ್ಪಿದರೆ ಇತಿಹಾಸದ ಬಗ್ಗೆ ಚರ್ಚೆ. ಆದರೆ ಅದು ಗಂಟಲು ಕೆರತವನ್ನ ಕಡಿಮೆ ಮಾಡಿಕೊಳ್ಳೋದಕ್ಕೆ ಮಾಡೋ ತಲೆಹರಟೆ. ಎಷ್ಟೋ ಬಾರಿ ಕೆಲ ವಿಚಾರಗಳನ್ನ ಡಾಕ್ಯುಮೆಂಟ್ ಮಾಡಿಕೊಳ್ಳಬೇಕು ಅನ್ನೋ ಅರಿವು...