Author - Vinaykumar Sajjanar

ಕವಿತೆ

ಐಟಿ ವಚನ

೧. ಓದಿದ್ದು ಡಯೊಡ್ ,ಟ್ರಾನ್ಸಿಸ್ಟರ್ ,ಸರ್ಕ್ಯುಟು ಕೆಲಸ ಮಾಡೋದು ಜಾವ, ಪಿಎಚ್ ಪಿ, ಡಾಟ್ ನೆಟು ಯಾಕಾದ್ರು ಇಂಜಿನಿಯರಿಂಗ್ ಮಾಡಿದ್ನೋ ಅನ್ನೋ ಡೌಟು ಐಟಿ ಸಾಕು, ಗವರ್ಮೆಂಟ್ ಕೆಲಸ ಬೇಕು ಅನ್ನೋ ಥಾಟು ಅವನೇ ನಮ್ಮ ಗ್ರೇಟು – ಐಟಿತಜ್ಞ ೨.ಕಸ್ಟಮರ್ ಗೆ ಕನ್ಫ್ಯೂಸ್ ಮಾಡಿಸಿ ಡೆವೆಲಪರ್ ಗೆ ದಿಗಿಲು ಬಡಿಸಿ ಮ್ಯಾನೇಜರ್ ಗೆ ಬಕೆಟ್ ಹಿಡಿದು ಆನ್ ಸೈಟ್ ಹೋಗಿ ಹಾರಡೊನ...

ಕವಿತೆ

ಸರಳ ಸಾಲುಗಳು – 2

೧. ನೀನಿರದ ಕ್ಷಣ ನಾನು, ನನ್ನ ಮನ ಬರೀ ಮೌನ…..   ೨ . ಮತ್ತೆ ನೀನು ಕೈಚಾಚು ಕೈಹಿಡಿವೆ ಎಂದೂ ಬಿಡದ ಹಾಗೆ.. ಎದೆಯ ಮೇಲೆ ಸುಮ್ಮನೆ ಗೀಚು ಎಂದಿಗೂ ಅಳಿಸದ ಹಾಗೆ…   ೩. ಮಳೆಬಂದಾಗ ಎಲೆಯ ಮೇಲೆ ಕುಣಿವ ಮಳೆ ಹನಿಗಳ ಹಾಗೆ.. ನಿನ್ನ ಕಂಡಾಗ ಎದೆಯ ಮೇಲೆ ಕುಣಿದಿವೆ ನಿನ್ನದೇ ಕನಸುಗಳು….   ೪. ಈ ವಿರಹದ ಬಿಸಿಗೆ ಕರಗಿದ ಮೌನವು ಕಣ್ಣೀರಾಗಿ ಹೊರಹೊಮ್ಮಿದೆ...

ಕವಿತೆ

ಸರಳ ಸಾಲುಗಳು -1

೧. ನಿನ್ನನು ಮರೆತು ಬಿಡೋಣ ಅನ್ನುವಷ್ಟರಲ್ಲಿ ಹೃದಯದಲ್ಲಿ ನಿನ್ನ ನೆನಪುಗಳ ಪಥಸಂಚಲನ !   ೨. ನಿನ್ನ ನೆನಪುಗಳನ್ನು ಹೊದ್ದು ಮಲಗಿದ್ದ ನನಗೆ ಆಸರೆಯಾಗಿದ್ದು ಗಲ್ಲದ ಮೇಲೆ ಹರಿದಾಡಿದ ನಾಲ್ಕು ಕಣ್ಣೀರ ಸಾಲುಗಳು   ೩. ನೀನಾಡಿದ ಮಾತುಗಳೆನ್ನಲ್ಲಾ ನಾನು ಸಂಗ್ರಹಿಸಿದ್ದೇನೆ. ಒಂದು ಹೊತ್ತಿಗೆ ಹೊರತರಿಲಿದ್ದೇನೆ “ಮೌನದೊಳಗಿನ ಮಾತುಗಳು ” ಎಂಬ ಶೀರ್ಷಿಕೆಯಡಿ...

ಕವಿತೆ

ಇಳಿ ಸಂಜೆಯ ತಿಳಿ ಮೌನ…

ಕಡಲ ಮುಂದೆ ನನ್ನ ಹೆಗಲಿಗೆ ನೀನು ಒರಗಿ ಕೂತಿದ್ದನ್ನು ನೆನೆದು ಹೃದಯ ಕೊರಗುತ್ತಿದೆ .. ಪ್ರಾಣ ಬಿಡುವವರೆಗೂ ನೀನು ಬಿಡುಅಂದರೂ ಬಿಡಲೊಲ್ಲೆ ಎಂದು ನನ್ನ ಕೈ ಬೆರೆಳುಗಳ ಜೊತೆ ನಿನ್ನ ಕೈ ಬೆಸೆಯುತ್ತಿದ್ದನು ನೆನೆದು ಕಣ್ಣೀರು ಜಿನುಗುತ್ತಿದೆ .   ಇಳಿ ಸಂಜೆಯ ತಿಳಿ ಮೌನದಲ್ಲಿ ನೀನು ಆಡಿದ ಮಾತುಗಳನ್ನೆಲ್ಲಾ ಅಲೆಗಳು ಕೂಗಿ ಹೇಳಿದಂತಿದೆ .. ದಡದಲ್ಲಿ ನಾವಿಬ್ಬರೂ...

ಕವಿತೆ

ಸುಂದರ ಕವನ: “ನೀನು”

ಅಮವಾಸ್ಯೆ ಹೃದಯಕ್ಕೆ ಹುಣ್ಣಿಮೆ ಬೆಳಕನು ಚೆಲ್ಲಿ ನನ್ನ ಬೆಳದಿಂಗಳಾದೆ   ಎದೆಯ ತೋಟದ ಎಲೆಯ ತುದಿಗೆ ಮುತ್ತಿಕ್ಕುವ ಇಬ್ಬನಿಯಾದೆ   ಕಣ್ತೆರದು ಕಾಣುವ ಕನಸಿನ ಪರಿವಿಡಿ ಪುಟದ ಸಾಲದೆ   ಕನಸಿನ ಮನಸಿಗೆ ಬದುಕಿನ ಉಸಿರಿಗೆ ಒಲವಿನ ಹೆಸರಾದೆ   ಹೇಳದ ಮಾತಿನ ಮೌನದ ಮಾತದೆ ನನ್ನ ದನಿಯಾದೆ ಮೌನದ ಇನಿಯಾದೆ         Photo by...

ಕವಿತೆ

ಏನು ಹೇಳಲಿ ಒಲವೇ ಕರೆ ಮತ್ತು ನೀನು ತಡ ಮಾಡದೆ: ಕವನಗಳು

ಏನು ಹೇಳಲಿ ಒಲವೇ ಏನು ಹೇಳಲಿ ಒಲವೇ ನಿನ್ನ ಕುರಿತು ಹಾಡುತಿರಲು ನೀನು ನನ್ನೆದೆಯಲಿ ಕುಳಿತು..   ನಿನ್ನ ಕಣ್ಣಸನ್ನೆಗೆ ಸೊನ್ನೆಯಾಗಿರುವೆನು ಮುಂಗುರಳ ಸರಿಸುವ ಬೆರಳಾಗುವೆನು ತರಲೇ ಹೊಸಗನಸೊಂದನು ಮುಡಿಸಲೇ ನೆನಪಿನ ಹೂವಂದನು ನೀನೆಂದರೆ ನಾನು ನಾನೆಂದರೆ ನೀನು ನಾವೆಂದರೆ ಪ್ರೀತಿಯಲ್ಲವೇನು ಪ್ರೀತಿಯಲ್ಲೇ ನಾವಿಲ್ಲವೇನು..   ಏನು ಹೇಳಲಿ ಒಲವೇ..   ಏನು...

ಕವಿತೆ

ಕಣ್ಣ ಮುಂದೆ ನೀನು ಬಂದೆ ಮತ್ತು ಇನಿಯ ಓ ಇನಿಯ: ಕವನಗಳು

ಕಣ್ಣ ಮುಂದೆ ನೀನು ಬಂದೆ   ಕಣ್ಣ ಮುಂದೆ ನೀನು ಬಂದೆ ನಿನ್ನ ಹಿಂದೆ ನಾನು ಬಂದೆ ನನಗಾಗಿ ನೀನೇನು ತಂದೆ ಜೀವವೇ ನಿನ್ನದು ಇನ್ನ್ಮುಂದೆ   ಕಣ್ಣ ಮುಂದೆ ನೀನು ಬಂದೆ ..   ಕಣ್ಣನೋಟದಲ್ಲೇ ಪ್ರಣಯ ಮೂಡುತಿದೆ ಸಣ್ಣದನಿಯಲ್ಲೇ ಹೃದಯ ಹಾಡುತಿದೆ ನಿನ್ನಕಿರುಬೆರಳಿಗೆ ಬೆಸುಗೆಯಾಗಲಿ ನನ್ನ ಬೆರಳು ನನ್ನ ನೆರಳಿಗೂ ಜೊತೆಯಾಗಲಿ ನಿನ್ನ ನೆರಳು   ಕಣ್ಣ...

ಕವಿತೆ

ಕಣ್ಣಲ್ಲಿ ಕನಸೊಂದು ಮತ್ತು ಕಣ್ಣಿನಲ್ಲೇ ಬಿಡಿಸು: ಎರಡು ಕವನಗಳು

ಕಣ್ಣಲ್ಲಿ ಕನಸೊಂದು … ಕಣ್ಣಲ್ಲಿ ಕನಸೊಂದು ಕಾದಿದೆ ನಿನಗೆಂದು ಕಣ್ಣಿರ ಹನಿಯೊಂದು ಬೇಡಿದೆ ದನಿಯೊಂದು ಹೆಚ್ಚು ತಾಳೆನು ವಿರಹದ ನೋವನು ಒಮ್ಮೆ ಮುಡಿದಿಕೋ ನೆನಪಿನ ಹೂವನು…   ಸದ್ದು ಮಾಡದೆ ಮುದ್ದು ಮಾಡುತ ಮದ್ದು ನೀಡು ಹೃದಯ ಗಾಯಕೆ   ಹೆಚ್ಚು ಹೇಳದೆ ಹುಚ್ಚು ಪ್ರೀತಿಗೆ ಮೆಚ್ಚು ನೀನು ಪ್ರಣಯ ಮಾಯೆಗೆ..   ಕಣ್ಣಲ್ಲಿ ಕನಸೊಂದು ಕಾದಿದೆ ನಿನಗೆಂದು...

ಕಥೆ

ಲೈಫ್ ಇಸ್ ಬ್ಯೂಟಿಫುಲ್ !

ಬೆಂಗಳೂರಿನ ಒಂದು ಐ.ಟಿ ಕಂಪನಿಯಲ್ಲಿ ರಶ್ಮಿ ಕೆಲಸ ಮಾಡುತ್ತಿದ್ದಳು. ಮನೆಯ ಹತ್ತಿರವೇ ಅವಳ ಆಫೀಸು ಇರುವುದರಿಂದ ಅವಳಿಗೆ ಬಸ್ಸಿನ ಅವಶ್ಯಕತೆಯಾಗಲಿ, ಸ್ವಂತ ವಾಹನದ ಅವಶ್ಯಕತೆಯಾಗಲಿ ಇರಲಿಲ್ಲ . ಪ್ರತಿದಿನವೂ ನಡೆದುಕೊಂಡೇ ಆಫೀಸಿಗೆ ಹೋಗುತ್ತಿದ್ದಳು. ಅವಳ ಆಫೀಸು ಹೆದ್ದಾರಿಯ ಆಬದಿಯಲ್ಲಿರುವದರಿಂದ ಹೆದ್ದಾರಿಯನ್ನು ಅವಳು ದಾಟಿ ಹೋಗಬೇಕಿತ್ತು. ದಿನವೂ ರಸ್ತೆ...

ಕವಿತೆ

ಬೇಗ ಬಾ ನೀನು ಮತ್ತು ವಿದಾಯ ಹೇಳುವ ಮುನ್ನ: ಎರಡು ಕವನಗಳು

ಬೇಗ ಬಾ ನೀನು… ಬೇಗ ಬಾ ನೀನು ನನ್ನ ಸನಿಹ ಅಳಿಸು ಬಾ ನೀನು ನನ್ನ ವಿರಹ ನೂತನ ಸ್ನೇಹವಿದು ಮಾತಿಗೂ ಸಿಗದು ಮೊಗ್ಗಾದ ಮೋಹವಿದು ನೀ ಬರದೆ ಅರಳದು..   ಪಿಸುಮಾತಾಡುತ ತುಸುದೂರ ಹೋಗೋಣ.. ತಿಳಿ ಸಂಜೆಯ ತಂಗಾಳಿಗೆ ಜೊತೆಯಾಗೋಣ.. ಕಡಲಿನ ನೀರವ ಧ್ಯಾನದಲ್ಲಿ ನಾವೂ ಬೇರೆಯೋಣ.. ತೀರ ತಲುಪುವ ಅಲೆಗಳನು ಖುದ್ದಾಗಿ ಸ್ವಾಗತಿಸೋಣ..   ಎದೆಯ ಪುಸ್ತಕವ ತೆರೆದು ಪುಟವಂದನು...