ಡಕಾಯಿತನಿಗೆ ಪ್ರೀತಿಸುವ ಹಕ್ಕಿಲ್ಲವೇ? ಪ್ರೀತಿಗೂ ವೃತ್ತಿಗೂ ಪರಸ್ಪರ ಸಂಬಂಧ ಬೇಕೆ? ಪ್ರೀತಿ ಕುರುಡಲ್ಲವೇ? ಆಂಗ್ಲಮೂಲದ ಕವಿ ಆಲ್ಫ್ರೆಡ್ ನೋಯ್ಸ್ ಬರೆದ ದ ಹೈವೇ ಮ್ಯಾನ್ ಒಬ್ಬ ಡಕಾಯಿತನ ಪ್ರೀತಿಯ ಕುರಿತಾಗಿ ಮಾತನಾಡುವ ಸುಂದರ ಕವನ. ಕನ್ನಡಕ್ಕೆ ಅನುವಾದಿಸಿದ್ದಾರೆ – ಸರೋಜಾ ಪ್ರಭಾಕರ್ ಭಾಗ-೧ ಗಾಢಾಂಧಕಾರದ ನಡುವೆ ಮರಗಳ ರಾಶಿಯೊಳಗಿಂದ ಗಾಳಿಯ ರಭಸದ...
ಇತ್ತೀಚಿನ ಲೇಖನಗಳು
ಸ್ವದೇಶಿ ನ್ಯಾವಿಗೇಶನ್ ವ್ಯವಸ್ಥೆ ನಾವಿಕ್ (NavIC)
ಮೊಬೈಲ್’ನ ನಿರಂತರ ಬಳಕೆ ಮತ್ತು ಮೊಬೈಲ್ ನೆಟ್ವರ್ಕ್’ನ ವಿಸ್ತಾರದಿಂದ ಜಿ.ಪಿ.ಎಸ್’ನ ಉಪಯೋಗವೂ ನಮ್ಮ ಜೀವನವನ್ನು ಬದಲಿಸಿದೆ.ರಸ್ತೆಯನ್ನು ಹುಡುಕುವದರಿಂದ ಹಿಡಿದು ಲೋಕೇಶನ್ ಗುರುತಿಸುವದು ಮತ್ತು ಟ್ರಾಫಿಕ್’ನ ಮಾಹಿತಿ ಪಡೆಯುವದನ್ನು ಜಿ.ಪಿ.ಎಸ್. ಸರಳಗೊಳಿಸಿದೆ. ಸ್ಮಾರ್ಟ್ ಫೋನ್’ನಲ್ಲಿ ಕಾಲಿಂಗ್ ಮತ್ತು ಸಾಮಾಜಿಕ ಜಾಲತಾಣಗಳ ತರುವಾಯ ಅತಿ ಹೆಚ್ಚು ಉಪಯೋಗಿಸಲ್ಪಡುವ...
ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೆ ರಾಜ
ಇವತ್ತು ಬಹಳಷ್ಟು ಕ್ಷೇತ್ರಕ್ಕೆ ಈ ಮಾತು ಅನ್ವಯವಾಗುತ್ತದೆ. ವಿಷಯದ ತಳ ಮುಟ್ಟುವುದು ಇಂದು ಯಾರಿಗೂ ಬೇಡದ ಕೆಲಸ. ಅಂದಿನ ದಿನ ಜೈ ಎನ್ನಿಸಿಕೊಳ್ಳಲು ಎಷ್ಟು ಬೇಕು ಅಷ್ಟು ಮಾತ್ರ ಮಾಡಿ, ಕೈ ತೊಳೆದುಕೊಂಡರೆ ಸಾಕು ಎನ್ನುವರ ಸಂಖ್ಯೆ ದೊಡ್ಡದಿದೆ. ಇಂತಹ ಸಂದರ್ಭದಲ್ಲಿ ಅಲ್ಪಸ್ವಲ್ಪ ತಿಳಿದುಕೊಂಡವರೇ ಮೇಧಾವಿ ಪಟ್ಟಕ್ಕೆ ಏರಿಬಿಡುತ್ತಾರೆ. ಆಗೆಲ್ಲಾ ಸಾಮಾನ್ಯವಾಗಿ ಅಂತಹ...
ಸರ್ವವ್ಯಾಪಿ ಸರ್ವಸ್ಪರ್ಶಿ ಏಕದಂತನಿಗೆ ಎಲ್ಲೆಗಳೆಲ್ಲಿ?
ಆನೆಯ ಮೋರೆ, ವಕ್ರದಂತ, ನೀಳವಾಗಿ ಚಾಚಿರುವ ಸೊಂಡಿಲು, ಮೂಷಿಕದ ಮೇಲಿನ ಸವ್ವಾರಿ, ಹೊಟ್ಟೆಗೆ ಬಿಗಿದು ಕಟ್ಟಿರುವ ನಾಗರಹಾವು, ಹುಯ್ಯೋ ಅಂತ ಧಾವಿಸುವ ಜನ, ಆಗೊಮ್ಮೆ ಈಗೊಮ್ಮೆ ಸುರಿಯುವ ಜಿಟಿ ಜಿಟಿ ಮಳೆ, ಕೈ ಕಾಲಲ್ಲಿ ಮೆತ್ತುವ ಕೆಸರು, ಮಹಿಳೆಯರು, ಮಕ್ಕಳು, ಪುರುಷರು ಹೀಗೆ ತರಾವರಿ ಮಾದರಿಯಲ್ಲಿ ವಯಸ್ಸು ಮತ್ತು ಶಕ್ತಿಗೆ ಅನುಸಾರವಾಗಿ ಆಯೋಜಿಸಲ್ಪಡುವ ಸ್ಪರ್ಧೆಗಳು...
ಗೌರಿಪೂಜೆಗೆ ಗೌರಿಹೂವಿನ ಬೆಡಗು
ಗಣೇಶಹಬ್ಬದಲ್ಲಿ ಗಣೇಶನ ಪೂಜೆಗಿಂತ ಮೊದಲು ತಾಯಿ ಗೌರಿಯ ಪೂಜೆ ಮಾಡುವುದು ಹಬ್ಬದ ವಿಶೇಷ. ಹೆಣ್ಣುಮಕ್ಕಳು ಗೌರಿಯ ಮೂರ್ತಿಯನ್ನು ಅಲಂಕರಿಸಿ ಪೂಜಿಸುವುದು ವಾಡಿಕೆ. ನಗರದಲ್ಲಂತೂ ಪ್ರತಿಹಬ್ಬದಲ್ಲೂ ಮಾರುಕಟ್ಟೆಯು ಹೂವು ಹಣ್ಣು ಹಾಗೂ ಬಗೆಬಗೆಯ ಪೂಜಾ ಸಾಧನಗಳಿಂದ ತುಂಬಿ ಹೋಗುತ್ತದೆ. ಗಣೇಶನ ಹಬ್ಬದಲ್ಲಂತೂ ಎಲ್ಲೆಲ್ಲೂ ಫಲವಳಿಗಳ ರಾಶಿ. ಇದರ ನಡುವೆ ಮಲೆನಾಡಿಗರ ಕಣ್ಣು...
ಈಶಾನ್ಯದ ಬೆಟ್ಟಗಳೆಡೆಗೆ
ಯಾರೋ ಕರೆದಂತಾಯಿತು. ಕನಸೋ ನನಸೋ ಗೊತ್ತಾಗಲಿಲ್ಲ. ಸ್ವಪ್ನಾವಸ್ಥೆಯಿಂದ ಜಾಗ್ರದಾವಸ್ಥೆಗೆ ಬರುವುದು ಸುಲಭವೇನೂ ಅಲ್ಲವಲ್ಲ! ಕಷ್ಟಬಿಟ್ಟು ಕಣ್ಣುಬಿಟ್ಟೆ. ಇವತ್ತು ಚಿರಾಪುಂಜಿಗೆ ಹೊರಡಬೇಕೆಂಬುದು ನೆನಪಾಗಿ ಸಟಸಟನೆ ಎದ್ದೆ. “ಆರಾಮ್ ಸೇ ಉಠೋ. ಲೇಟ್ ನಹೀ ಹುವಾ ಹೈ. ಪಹಲೇ ಮೈ ನಹಾಕೆ ಆವೂಂಗಾ” ಎನ್ನುತ್ತಾ ಸುಜಿತ್ ಸ್ನಾನಕ್ಕೆ ಹೊರಟ. ನಾನು ಸಾವರಿಸಿಕೊಂಡು...