ಆನೆಯ ಮೋರೆ, ವಕ್ರದಂತ, ನೀಳವಾಗಿ ಚಾಚಿರುವ ಸೊಂಡಿಲು, ಮೂಷಿಕದ ಮೇಲಿನ ಸವ್ವಾರಿ, ಹೊಟ್ಟೆಗೆ ಬಿಗಿದು ಕಟ್ಟಿರುವ ನಾಗರಹಾವು, ಹುಯ್ಯೋ ಅಂತ ಧಾವಿಸುವ ಜನ, ಆಗೊಮ್ಮೆ ಈಗೊಮ್ಮೆ ಸುರಿಯುವ ಜಿಟಿ ಜಿಟಿ ಮಳೆ, ಕೈ ಕಾಲಲ್ಲಿ ಮೆತ್ತುವ ಕೆಸರು, ಮಹಿಳೆಯರು, ಮಕ್ಕಳು, ಪುರುಷರು ಹೀಗೆ ತರಾವರಿ ಮಾದರಿಯಲ್ಲಿ ವಯಸ್ಸು ಮತ್ತು ಶಕ್ತಿಗೆ ಅನುಸಾರವಾಗಿ ಆಯೋಜಿಸಲ್ಪಡುವ ಸ್ಪರ್ಧೆಗಳು...
Author - Shivaprasad Surya
ಮದುವೆಗೆ ಕರೀರಿ ಆಯ್ತಾ…!!
ಪ್ರಾಯಕ್ಕೆ ಬಂದವರನ್ನು ಜನ ಮಾತನಾಡಿಸುವ ಪರಿಯನ್ನು ಆಸ್ವಾದಿಸುವುದೇ ಒಂದು ಚಂದ. ಹತ್ತಿರಕ್ಕೆ ಬಂದು ಮೈದಡವಿ ಅಪಾದ ಮಸ್ತಕರಾಗಿ ನೋಡಿ ಖುಷಿಯಿಂದ ಕೇಕೆ ಹಾಕುತ್ತಾ, ಜನ ಮಾತಿಗೆ ಪೀಠಿಕೆ ಹಾಕುವುದು ಹೀಗೆ “ಈ ವರ್ಷ ಏನಾದ್ರೂ ಸ್ಪೆಷಲ್ ಉಂಟಾ?” ಈ ಮಾತಿಗೆ ಎದುರಿಗಿದ್ದವ ದಂಗುಬಡಿದೋ ಕಕ್ಕಾಬಿಕ್ಕಿಯಾಗಿಯೋ ಏನೂ ಅರ್ಥವಾಗದಂತೆ ನೋಡಿದರೆ “ಅದೇ ಮಹರಾಯಾ.. ಎಲ್ಲಾದ್ರೂ ಸಂಬಂಧ...
ಇತಿಹಾಸ ನನ್ನ ನೇತಾಜೀಗೆ ನ್ಯಾಯ ಒದಗಿಸಲಿಲ್ಲ!
ಕೆಲವು ವರ್ಷದ ಹಿಂದೆ ಉತ್ತರಭಾರತದಿಂದ ಬೆಚ್ಚಿಬೀಳಿಸುವ ಸಂಗತಿಯೊಂದು ವರದಿಯಾಗಿತ್ತು. ಸುಭಾಷ್ ಚಂದ್ರ ಬೋಸ್ 1945 ಆಗಸ್ಟ್ 18ರಂದು ವಿಮಾನಾಪಘಾತದಲ್ಲಿ ಮೃತಪಟ್ಟರೆಂಬ ಸುದ್ದಿಯನ್ನು ಸುಳ್ಳು ಮಾಡುವ ಸುದ್ದಿಯದು. ನೇತಾಜೀ ಇನ್ನೂ ಬದುಕಿದ್ದಾರೆ. ಅವರು ಉತ್ತರ ಭಾರತದಲ್ಲಿ ಓಡಾಡಿಕೊಂಡಿದ್ದಾರೆ ಎನ್ನುವ ಸುದ್ದಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಜನರಾದರೂ...
ಬಾಯಿಬಡುಕರು ಭಾರತರತ್ನವನ್ನೇ ಬಾಯ್ಮುಚ್ಚಿಸಿದರು
1973ರ ಎಪ್ರಿಲ್ ಇಪ್ಪತ್ತನಾಲ್ಕನೆಯ ದಿನವದು. ಮುಂಬೈನ ಗದ್ದಲ, ಗಲಾಟೆಗಳು ಜನಮಾನಸವನ್ನು ಎಂದಿನಂತೆಯೇ ಆವರಿಸಿದ್ದವು. ಜನಜಂಗುಳಿಯಲ್ಲಿ ನೂರಾರು ತರಾತುರಿಗಳನ್ನು ತಮ್ಮದಾಗಿಸಿಕೊಂಡು ಜನ ಏಗುತ್ತಿದ್ದರು. ನಗರ ಎಂದರೆ ಸುಮ್ಮನೆಯೇ ಹೊಟ್ಟೆಪಾಡಿಗಾಗಿ ದುಡಿದು ತಿನ್ನುವವರು ಒಂದೆಡೆ, ನಾಳಿನ ಬುತ್ತಿಯನ್ನರಸಿ ಕನಸು ಕಾಣುವವರು ಒಂದೆಡೆ, ಸಾಕಿನ್ನು ಬದುಕು ಎಂದು ಮರಳಿ ಊರಿನ...
ಆಕೆ ಪ್ರಧಾನಿಯನ್ನೇ ಪ್ರಶ್ನಿಸಿದವಳು. ಪುದುಚೇರಿ ಬಿಡುವುದುಂಟೇ?
“ಆಕೆ ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ಅಲ್ಲ, ಮೋದಿ ಸರ್ಕಾರದ ಏಜೆಂಟ್” ಅಂತ ಪುದುಚೇರಿಯ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಹದ್ದುಮೀರಿದ ಗಂಭೀರ ಆರೋಪ ಮಾಡಿದ್ದಾರೆ. ಅವರೊಬ್ಬರಿಗಲ್ಲ, ಆಕೆಯ ಮೇಲೆ ಮೈಗಳ್ಳರಿಗೆ, ರಾಜಕೀಯ ನೇತಾರರಿಗೆ, ಐಷಾರಾಮಿ ಬದುಕು ನಡೆಸುವ ಸೆಲೆಬ್ರಿಟಿಗಳಿಗೆ ಭಯಾನಕವಾದ ಸಿಟ್ಟುಸೆಡವುಗಳಿವೆ. ಆಕೆ ಮಾತ್ರ ಯಾರ ವಿರೋಧವನ್ನೂ ಲೆಕ್ಕಿಸುವವಳಲ್ಲ...