‘ದಶಾವತಾರ’-ಮಾಗೋಡು ರಾಮ ಹೆಗಡೆ ಅವರ ಆತ್ಮಕಥನ ಸಂಪಾದಕರು: ರಾಜು ಹೆಗಡೆ ಮುದ್ರಣವರ್ಷ: ೨೦೧೮, ಪುಟಗಳು: ೯೪, ಬೆಲೆ: ರೂ. ೮೦-೦೦ ಪ್ರಕಾಶಕರು: ಶರ್ವಿಲ್ ಪಬ್ಲಿಷರ್ಸ್ ನಂ ೨, ಮೆಣಸಿನಕಾಯಿ ಓಣಿ, ಮಂಗಳವಾರ ಪೇಟೆ, ಧಾರವಾಡ-೫೮೦೦೦೧ ಹೊನ್ನಾವರ ತಾಲೂಕಿನ ಮಾಗೋಡು ರಾಮ ಹೆಗಡೆ(೧೯೩೫-೨೦೧೬)ಯವರ ಆತ್ಮಕಥೆ ‘ದಶಾವತಾರ’. ಈ ಆತ್ಮಕಥನಕ್ಕೆ ‘ದಶಾವತಾರ’ಎಂದು ನಾಮಕರಣ ಮಾಡಿದವರು...
ಇತ್ತೀಚಿನ ಲೇಖನಗಳು
ಘನ್ಯತ್ಯಾಜ್ಯ ಸಮಸ್ಯೆಗೆ ಪರಿಹಾರ – ಪರಿಸರ ಸಾಕ್ಷರತೆ – ಡಾ...
ಡಾ. ಟಿ.ವಿ. ರಾಮಚಂದ್ರ ಅವರು ಬೆಂಗಳೂರಿನ ಪ್ರಸಿದ್ಧ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ ಸಂಸ್ಥೆಯ ಪರಿಸರ ವಿಜ್ಞಾನಕೇಂದ್ರದಲ್ಲಿ ವಿಜ್ಞಾನಿಯಾಗಿದ್ದು ‘ಎನರ್ಜಿ ಆಂಡ್ ವೆಟ್‌ಲ್ಯಾಂಡ್ ರಿಸರ್ಚ್ ಗ್ರೂಪ್’ನ ಸಮನ್ವಯಾಧಿಕಾರಿಯೂ ಆಗಿದ್ದಾರೆ. ಪರಿಸರ ಮತ್ತು ತ್ಯಾಜ್ಯಸಮಸ್ಯೆಗಳ ಕುರಿತಾದ ಇವರ ಕಾಳಜಿ, ಆಳವಾದ ಅಧ್ಯಯನ ಬೆಂಗಳೂರಿನಂಥ ಬೃಹನ್ನಗರಗಳ...
ಬಿಟ್’ಕಾಯಿನ್ ಎಂಬ ವರ್ಚುವಲ್ ಕರೆನ್ಸಿ
ಸಮಯವು ಕಳೆದಂತೆ ನಮ್ಮ ಜಗತ್ತು ವಾಸ್ತವಿಕತೆಯಿಂದ ದೂರವಾಗುತ್ತ ವರ್ಚುವಲ್ ಲೋಕದತ್ತ ಮುಖಮಾಡುತ್ತಿದೆ. ಮೊಬೈಲ್ ಮತ್ತು ಇಂಟರ್ನೆಟ್’ನ ಕ್ರಾಂತಿ ನಮ್ಮ ವ್ಯಾಪ್ತಿಯನ್ನು ಹಿಡಿಮುಷ್ಟಿಗೆ ಸೀಮಿತವಾಗಿಸಿದೆ. ಶಾಪಿಂಗ್, ಶಿಕ್ಷಣ, ಬ್ಯಾಂಕಿಂಗ್ ಮತ್ತು ಸಾಮಾಜಿಕ ಸಂಬಂಧಗಳೆಲ್ಲವೂ ವರ್ಚುವಲ್ ಆಗುತ್ತಿವೆ. ಇವುಗಳ ಮುಂದುವರೆದ ಭಾಗವೇ ವರ್ಚುವಲ್ ಕರೆನ್ಸಿ. ಕಳೆದ ಕೆಲವರ್ಷಗಳಲ್ಲಿ...
ಕರಾವಳಿಯ ಸಾಹಿತ್ಯ ಕುಸುಮಗಳು
ಕನ್ನಡ ಸಾಹಿತ್ಯಕ್ಕೆ ಕರಾವಳಿ ಕರ್ನಾಟಕದ ಕೊಡುಗೆ ಅಪಾರವಾದದ್ದು. ಸಾಹಿತ್ಯದ ಎಲ್ಲಾ ಪ್ರಕಾರಗಳಿಗೆ ಅನನ್ಯ ಕೊಡುಗೆ ನೀಡಿದ ಹಲವರಿಗೆ ಜನ್ಮದಾತೆ ಕರಾವಳಿ. ಅಂತಹ ಕೆಲವರ ಪರಿಚಯದ ಪ್ರಯತ್ನ ಇಲ್ಲಿದೆ. ನಡೆದಾಡುವ ಜ್ಞಾನಕೋಶ ಕಾರಂತಜ್ಜ ಎಂದೇ ಚಿರಪರಿಚಿತರಾಗಿದ್ದ ಕೋಟ ಶಿವರಾಮ ಕಾರಂತರು ೧೯೦೨, ಅಕ್ಟೋಬರ್ ೧೦ರಂದು ಉಡುಪಿ ಜಿಲ್ಲೆಯ ಕೋಟ ಊರಿನಲ್ಲಿ ಜನಿಸಿದರು. ‘ಕಡಲ ತೀರದ...
ಚೊಕ್ಕಾಡಿಯ ಕಾವ್ಯವೃಕ್ಷ
ಚೊಕ್ಕಾಡಿ ಸುಳ್ಯದ ಒಂದು ಪುಟ್ಟ ಹಳ್ಳಿ. ಇಲ್ಲಿ ವರ್ಷದ ಆರು ತಿಂಗಳು ಬಸಿರಿನ ಹೆಂಗಸಿನ ಏದುಸಿರಿನಂತೆ ನದಿ-ತೊರೆಗಳು ಉಕ್ಕಿ ಹರಿದರೆ ಮಿಕ್ಕ ಆರು ತಿಂಗಳು ಅವು, ಪೋಷಣೆಯಿಲ್ಲದೆ ಸೊರಗಿದ ತೆಳು ಜಡೆಯಂತೆ ಕಾಣುತ್ತವೆ. ಕುಮಾರನ ಹೆಸರಿದ್ದರೂ ಇಲ್ಲಿನ ಬೆಟ್ಟ, ಹತ್ತಿ ಬರುವ ಚಾರಣಿಗರಿಗೆ ನೀರಿಳಿಸದಿದ್ದರೆ ಕೇಳಿ! ಇನ್ನು ಮಳೆಗಾಲದಲ್ಲಿ ಮುಗಿಲ ಮುಸುಕಿನ ಮರೆಯಲ್ಲಿ ಆಕಾಶ...
ಪಟೇಲ್ ಎಂಬ ಉಕ್ಕಿನ ಪುರುಷ, ಸ್ವತಂತ್ರ ಭಾರತದ ಐಕ್ಯತೆಯ ಪ್ರತೀಕ
“ಪ್ರಾಚೀನ ಭಾರತ ಅನೇಕ ವರ್ಷಗಳ ಕಾಲ ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಎಂಬುದು ಅತ್ಯಂತ ತಲೆತಗ್ಗಿಸುವ ವಿಚಾರ. ಆದರೆ ಈಗ ಸ್ವಾತಂತ್ರ್ಯ ಲಭಿಸಿದೆ ಎಲ್ಲಾ ಭಾರತೀಯರ ಕರ್ತವ್ಯವೆಂದರೆ ಸ್ವತಂತ್ರ ಭಾರತ ಮತ್ತೊಮ್ಮೆ ಗುಲಾಮವಾಗದಂತೆ ನೋಡಿಕೊಳ್ಳಬೇಕು. ಏನಿದ್ದರೂ ಅದು ಮುಂದೆ ಸಾಗಬೇಕು, ಹಿನ್ನಡೆಯಬಾರದು ಆಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಒದಗುತ್ತದೆ.”...